ಶನಿದೇವರ ಆಶಿರ್ವಾದ ಪಡೆಯುತ್ತಾ ನಿತ್ಯ ಭವಿಷ್ಯ

ಜೋತಿಷ್ಯ

ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಫೋನ್ ಕಾಲ್ ನಲ್ಲಿಯೇ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇದ್ದರು ಸಹ ಪರವಾಗಿಲ್ಲ. ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಆರಾಧಕರು ಆಗಿರುವ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಉದ್ಯೋಗ ಸಮಸ್ಯೆಗಳು, ಪ್ರೀತಿ ಪ್ರೇಮ ವೈಫಲ್ಯ ಅಥವ ಆರೋಗ್ಯ ಸಮಸ್ಯೆಗಳು ಮನೆಯಲ್ಲಿ ನೆಮ್ಮದಿ ಕಳೆದು ಹೋಗಿದ್ದರೆ ಅಥವ ಹಿತ ಶತ್ರುಗಳ ಕಾಟ. ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ.

ಮೇಷ: ಈ ದಿನ ಮನೆಯಲ್ಲಿ ವಿಶ್ವಾಸ ಕಳೆದುಕೊಂಡು ನೀವು ಸಮಸ್ಯೆಗೆ ಗುರಿ ಆಗುತ್ತೀರಿ. ಕೆಲವು ಸ್ನೇಹಿತರು ನಿಮ್ಮ ವಿರುದ್ಧ ಸಾಕಷ್ಟು ತಪ್ಪು ಭಿನ್ನವಾದ ಮಾತುಗಳು ಆಡುತ್ತಾರೆ. ಈ ದಿನ ಸಂಜೆ ಆರು ಗಂಟೆ ಒಳಗೆ ಶನಿ ದೇವರ ಮೂಲ ಮಂತ್ರ 11 ಬಾರಿ ಪಾರಾಯಣ ಮಾಡಲೇ ಬೇಕು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 7. ಸಂಜೆ ಸಮಯದಲ್ಲಿ ಶನಿ ದೇವರ ದರ್ಶನ ಪಡೆದುಕೊಂಡು ಕರಿ ಎಳ್ಳಿನ ಬತ್ತಿ ಬೆಳಗಿಸಿ ಖಂಡಿತ ಶುಭಫಲ ದೊರೆಯಲಿದೆ. ನಿಮ್ಮ ಸಮಸ್ಯೆಗಳಿಗೆ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಸಿಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು ಖಂಡಿತ ಶಾಶ್ವತ ಪರಿಹಾರ ಶತ ಸಿದ್ದ.

ವೃಷಭ: ಈ ದಿನ ಸ್ನೇಹಿತರ ಜೊತೆಗೆ ಸೇರಿಕೊಂಡು ಮೋಜು ಮಸ್ತಿ ಗಾಗಿ ಹೆಚ್ಚಿನ ಹಣ ವ್ಯಯ ಮಾಡುತ್ತೀರಿ. ಕೆಲವು ಸ್ನೇಹಿತರ ಯೋಗ್ಯತೆ ನಿಮಗೆ ಇಂದು ತಿಳಿಯುತ್ತದೆ. ಯಾವುದೇ ಕಾರಣಕ್ಕೂ ಸಹ ಆತುರದ ನಿರ್ಧಾರಗಳು ತೆಗೆದುಕೊಂಡು ಮುಂದೆ ಸಾಗಬೇಡಿ. ಈ ದಿನ ಶನಿ ಮಂತ್ರ ಮರೆಯದೇ ಪಠಣ ಮಾಡಿರಿ ಒಳಿತು ನಿಶ್ಚಿತ. ಈ ದಿನದ ಅದೃಷ್ಟ ಸಂಖ್ಯೆ 6. ಸಂಜೆ ಸಮಯದಲ್ಲಿ ಶನಿ ದೇವರ ದರ್ಶನ ಪಡೆದುಕೊಂಡು ಕರಿ ಎಳ್ಳಿನ ಬತ್ತಿ ಬೆಳಗಿಸಿ ಖಂಡಿತ ಶುಭಫಲ ದೊರೆಯಲಿದೆ. ನಿಮ್ಮ ಸಮಸ್ಯೆಗಳಿಗೆ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಸಿಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು ಖಂಡಿತ ಶಾಶ್ವತ ಪರಿಹಾರ ಶತ ಸಿದ್ದ.

ಮಿಥುನ: ಈ ದಿನ ನಿಮ್ಮ ಮನಸ್ಸಿಗೆ ಬೇಸರ ಉಂಟು ಆಗುವ ಕೆಲವೊಂದು ಘಟನೆ ನಡೆಯುವ ಸಾಧ್ಯತೆ ಇದೆ ಆದ್ರೆ ಮಾನಸಿಕವಾಗಿ ನೀವು ಅದನ್ನು ಎದುರಿಸುವ ಶಕ್ತಿ ಹೊಂದಿರಬೇಕು. ದೈವ ಕೃಪೆ ನಿಮಗೆ ಸಿಗಲಿದೆ. ಈ ದಿನದ ಮಹತ್ತರ ಕೆಲ್ಸ ಕಾರ್ಯಗಳು ಒಂದು ದಿನ ಮುಂದಕ್ಕೆ ಹಾಕುವುದೇ ಸೂಕ್ತ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9. ಸಂಜೆ ಸಮಯದಲ್ಲಿ ಶನಿ ದೇವರ ದರ್ಶನ ಪಡೆದುಕೊಂಡು ಕರಿ ಎಳ್ಳಿನ ಬತ್ತಿ ಬೆಳಗಿಸಿ ಖಂಡಿತ ಶುಭಫಲ ದೊರೆಯಲಿದೆ. ನಿಮ್ಮ ಸಮಸ್ಯೆಗಳಿಗೆ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಸಿಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು ಖಂಡಿತ ಶಾಶ್ವತ ಪರಿಹಾರ ಶತ ಸಿದ್ದ.

ಕರ್ಕಾಟಕ: ಈ ದಿನದ ನಿಮ್ಮ ಕಷ್ಟದ ಸನ್ನಿವೇಶದಲ್ಲಿ ನಿಮ್ಮ ಆಪ್ತ ಗೆಳೆಯ ಅಥವಾ ಗೆಳತಿಯ ಸಾಹಸ ಹಸ್ತ ಸಿಗಲಿದೆ. ಈ ದಿನ ಕೆಲ್ಸ ಕಾರ್ಯಗಳು ಆಗಲು ಕೆಲವೊಂದು ಸಮಯ ವಾಮ ಮಾರ್ಗ ಅನುಸರಿಸುವ ಸ್ಥಿತಿ ಬರಬಹುದು. ಈ ದಿನ ಶನಿ ಕೃಪೆ ನಿಮಗೆ ದೊರೆಯುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ3. ಸಂಜೆ ಸಮಯದಲ್ಲಿ ಶನಿ ದೇವರ ದರ್ಶನ ಪಡೆದುಕೊಂಡು ಕರಿ ಎಳ್ಳಿನ ಬತ್ತಿ ಬೆಳಗಿಸಿ ಖಂಡಿತ ಶುಭಫಲ ದೊರೆಯಲಿದೆ. ನಿಮ್ಮ ಸಮಸ್ಯೆಗಳಿಗೆ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಸಿಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು ಖಂಡಿತ ಶಾಶ್ವತ ಪರಿಹಾರ ಶತ ಸಿದ್ದ.

ಸಿಂಹ: ಈ ದಿನ ವ್ಯಾವಹಾರಿಕವಾಗಿ ನಿಮಗೆ ಹಣಕಾಸಿನ ಕೊರತೆ ಉಂಟು ಆಗಲಿದೆ. ಈ ದಿನ ತೀಕ್ಷ್ಣವಾಗಿ ಆಲೋಚನೆ ಮಾಡುವುದು ಲೇಸು. ಈ ದಿನ ನಿಮ್ಮ ಆರೋಗ್ಯದ ವಿಷ್ಯದಲ್ಲಿ ಸ್ಥಿರತೆ ಇರುತ್ತದೆ. ಯಾವುದೇ ಕಾರಣಕ್ಕೂ ಒಂಟಿ ಆಗಿ ಉತ್ತರ ದಿಕ್ಕಿನ ಕಡೆಗೆ ಪ್ರಯಾಣ ಮದಲೇಬೇಡಿ. ಈ ದಿನದ ಅದೃಷ್ಟ ಸಂಖ್ಯೆ 2. ಸಂಜೆ ಸಮಯದಲ್ಲಿ ಶನಿ ದೇವರ ದರ್ಶನ ಪಡೆದುಕೊಂಡು ಕರಿ ಎಳ್ಳಿನ ಬತ್ತಿ ಬೆಳಗಿಸಿ ಖಂಡಿತ ಶುಭಫಲ ದೊರೆಯಲಿದೆ. ನಿಮ್ಮ ಸಮಸ್ಯೆಗಳಿಗೆ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಸಿಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು ಖಂಡಿತ ಶಾಶ್ವತ ಪರಿಹಾರ ಶತ ಸಿದ್ದ.

ಕನ್ಯಾ: ಈ ದಿನ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ಮಟ್ಟ ಇರುತ್ತದೇ. ಬೆಳ್ಳಗೆ ಆಫೀಸಿಗೆ ಹೊರಡುವ ಮುಂಚೆಯೇ ನಿಮ್ಮ ತಂದೆ ತಾಯಿ ಆಶೀರ್ವಾದ ಅಥವಾ ಗಣಪತಿ ದರ್ಶನ ಮಾಡುವುದು ಇಂದು ಒಳಿತು. ಹಾಗೆಯೇ ಈ ದಿನ ಕಪ್ಪು ಬಣ್ಣದ ಪ್ರಾಣಿಗಳಿಗೆ ಆಹಾರ ನೀಡಿದರೆ ನಿಮ್ಮ ಮನಸಿನ ಬಯಕೆಗಳು ಸಂಪೂರ್ಣ ಆಗಲು ಸಹಾಯ ಆಗಲಿದೆ. ಈ ದಿನದ ಅದೃಷ್ಟ ಸಂಖ್ಯೆ 3. ಸಂಜೆ ಸಮಯದಲ್ಲಿ ಶನಿ ದೇವರ ದರ್ಶನ ಪಡೆದುಕೊಂಡು ಕರಿ ಎಳ್ಳಿನ ಬತ್ತಿ ಬೆಳಗಿಸಿ ಖಂಡಿತ ಶುಭಫಲ ದೊರೆಯಲಿದೆ. ನಿಮ್ಮ ಸಮಸ್ಯೆಗಳಿಗೆ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಸಿಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು ಖಂಡಿತ ಶಾಶ್ವತ ಪರಿಹಾರ ಶತ ಸಿದ್ದ.

ತುಲಾ: ಈ ದಿನ ಧಾರ್ಮಿಕ ಕಾರ್ಯಕ್ರಮ ದಲ್ಲಿ ನಿಮ್ಮನ್ನು ನೀವು ತೊಡಗಿಸ್ಕೊಂಡು ದೇವರ ಕೃಪೆಗೆ ಪಾತ್ರರಾಗುತ್ತೀರಿ. ಉತ್ತಮ ಜೀವನದ ಮಟ್ಟ ಅನುಭವಿಸುವ ಅವಕಾಶ ದೊರೆಯಲಿದೆ. ಸ್ನೇಹಿತರ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ಈ ದಿನ ಶನಿ ದೇವರ ಮಹಾ ಮೂಲ ಮಂತ್ರ ಪಾರಾಯಣ ಮಾಡುವುದು ಶ್ರೇಷ್ಠ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9 ಸಂಜೆ ಸಮಯದಲ್ಲಿ ಶನಿ ದೇವರ ದರ್ಶನ ಪಡೆದುಕೊಂಡು ಕರಿ ಎಳ್ಳಿನ ಬತ್ತಿ ಬೆಳಗಿಸಿ ಖಂಡಿತ ಶುಭಫಲ ದೊರೆಯಲಿದೆ. ನಿಮ್ಮ ಸಮಸ್ಯೆಗಳಿಗೆ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಸಿಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು ಖಂಡಿತ ಶಾಶ್ವತ ಪರಿಹಾರ ಶತ ಸಿದ್ದ.

ವೃಶ್ಚಿಕ: ನಿಮ್ಮ ಜೀವನಕ್ಕೆ ಧಕ್ಕೆ ತರುವ ಕೆಲ್ಸ ಕಾರ್ಯಗಳು ಹಿತ ಶತ್ರುಗಳಿಂದ ಆಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಾಗಿ ಬಡವರಿಗೆ ನಿಮ್ಮ ಶಕ್ತಿ ಅನುಸಾರ ಕಪ್ಪು ವಸ್ತ್ರ ದಾನ ಮಾಡಬೇಕು. ಹಾಗೆಯೇ ಕಪ್ಪು ಬಣ್ಣದ ಪ್ರಾಣಿಗಳಿಗೆ ಆಹಾರ ನೀಡಿದರೆ ಆ ಶನಿ ದೇವರ ಕೃಪೆ ನಿಮ್ಮ ಮೇಲೆ ಬೇಗ ಬರುತ್ತದೆ ಕಷ್ಟಗಳು ಮಾಯ ಆಗಲಿದೆ. ಈ ದಿನದ ಅದೃಷ್ಟ ಸಂಖ್ಯೆ 8. ಸಂಜೆ ಸಮಯದಲ್ಲಿ ಶನಿ ದೇವರ ದರ್ಶನ ಪಡೆದುಕೊಂಡು ಕರಿ ಎಳ್ಳಿನ ಬತ್ತಿ ಬೆಳಗಿಸಿ ಖಂಡಿತ ಶುಭಫಲ ದೊರೆಯಲಿದೆ. ನಿಮ್ಮ ಸಮಸ್ಯೆಗಳಿಗೆ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಸಿಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು ಖಂಡಿತ ಶಾಶ್ವತ ಪರಿಹಾರ ಶತ ಸಿದ್ದ.

ಧನಸು: ಈ ದಿನ ಹೋಟಲ್ ಉದ್ಯಮ ನಡೆಸುವ ಜನರು ಸಕಾಷ್ಟು ಲಾಭ ಪಡೆಯುತ್ತಾರೆ. ನಿಮ್ಮ ಸ್ನೇಹಿತರು ಆರ್ಥಿಕ ಸಮಸ್ಯೆಗಳಿಗೆ ಸಾಕಷ್ಟು ಪರಿಹಾರ ಸೂಚನೆ ನೀಡುತ್ತಾರೆ. ಈ ದಿನ ಕಪ್ಪು ಬಣ್ಣದ ವಸ್ತ್ರಧಾರಣೆ ಮಾಡಿ ಆ ಶನಿ ದೇವರ ಕೃಪೆ ನಿಮಗೆ ದೊರೆಯಲಿದೆ. ಹಾಗೆಯೇ ಸಂಜೆ ನಂತರ ವಾಹನ ಚಾಲನೆ ಮಾಡುವಾಗ ಸ್ವಲ್ಪ ಜಾಗ್ರತೆ ತೆಗೆದುಕೊಂಡು ಇರುವುದು ಸೂಕ್ತ. ಸಂಜೆ ಸಮಯದಲ್ಲಿ ಶನಿ ದೇವರ ದರ್ಶನ ಪಡೆದುಕೊಂಡು ಕರಿ ಎಳ್ಳಿನ ಬತ್ತಿ ಬೆಳಗಿಸಿ ಖಂಡಿತ ಶುಭಫಲ ದೊರೆಯಲಿದೆ. ನಿಮ್ಮ ಸಮಸ್ಯೆಗಳಿಗೆ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಸಿಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು ಖಂಡಿತ ಶಾಶ್ವತ ಪರಿಹಾರ ಶತ ಸಿದ್ದ.

ಮಕರ: ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಇದರ ಜೊತೆಗೆ ಆರೋಗ್ಯದ ಸಮಸ್ಯೆಗಳು ಕಾಡುತ್ತಾ ಇದ್ದರೆ ಅವುಗಳಿಗೆ ಪರಿಹಾರ ಸಿಗಲಿದೆ. ಸ್ನೇಹಿತರ ಜೊತೆಗೆ ಬಾಗಿ ಆಗುತ್ತೀರಿ. ಹೊಸ ಹೊಸ ಜನರ ಪರಿಚಯ ಸಿಗಲಿದೆ. ಕಂಕಣ ಭಾಗ್ಯ ಉದ್ಯೋಗ ಭಾಗ್ಯ ಸಾಕಷ್ಟು ಲಾಭಗಳು ದೊರೆಯಲಿದೆ. ಈ ದಿನದ ಅದೃಷ್ಟ ಸಂಖ್ಯೆ 2. ಸಂಜೆ ಸಮಯದಲ್ಲಿ ಶನಿ ದೇವರ ದರ್ಶನ ಪಡೆದುಕೊಂಡು ಕರಿ ಎಳ್ಳಿನ ಬತ್ತಿ ಬೆಳಗಿಸಿ ಖಂಡಿತ ಶುಭಫಲ ದೊರೆಯಲಿದೆ. ನಿಮ್ಮ ಸಮಸ್ಯೆಗಳಿಗೆ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಸಿಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು ಖಂಡಿತ ಶಾಶ್ವತ ಪರಿಹಾರ ಶತ ಸಿದ್ದ.

ಕುಂಭ: ನಿಮ್ಮ ವಿರೋಧಿ ಬಣದ ಸ್ನೇಹಿತರು ನಿಮ್ಮ ಜೊತೆಗೆ ಸ್ನೇಹಿತರ ರೀತಿಯಲ್ಲಿ ವರ್ತನೆ ಮಾಡುತ್ತಾರೆ. ಈ ವಿಷಯವನ್ನು ನೀವು ಗಂಭೀರವಾಗಿ ತಗೆದುಕೊಳ್ಳುವುದು ಸೂಕ್ತ. ಈ ದಿನ ಶನಿ ದೇವರ ದೇಗುಲಕ್ಕೆ ಎಳ್ಳೆಣ್ಣೆ ದಾನ ಮಾಡುವುದು ಸೂಕ್ತ. ಈ ದಿನದ ನಿಮ್ಮ ಕಾರ್ಯಗಳು ಸುಗಮವಾಗಿ ನಡೆಯಲು ಕಪ್ಪು ಬಣ್ಣದ ವಾಸ್ತಧರಣೆ ಮಾಡಿ ಒಳ್ಳೇದು ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 6. ಸಂಜೆ ಸಮಯದಲ್ಲಿ ಶನಿ ದೇವರ ದರ್ಶನ ಪಡೆದುಕೊಂಡು ಕರಿ ಎಳ್ಳಿನ ಬತ್ತಿ ಬೆಳಗಿಸಿ ಖಂಡಿತ ಶುಭಫಲ ದೊರೆಯಲಿದೆ. ನಿಮ್ಮ ಸಮಸ್ಯೆಗಳಿಗೆ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಸಿಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು ಖಂಡಿತ ಶಾಶ್ವತ ಪರಿಹಾರ ಶತ ಸಿದ್ದ.

ಮೀನ : ಆರ್ಥಿಕ ಸ್ಥಿತಿ ಉತ್ತಮ ಮಟ್ಟದಲ್ಲಿ ಇರುತ್ತದೆ. ನಿಮ್ಮ ಲೆಲಾದೇವಿ ಹಣಕಾಸಿನ ವಿಚಾರಗಳು ಎಲ್ಲವೂ ಸಹ ಸುಗಮವಾಗಿ ನಡೆಯುತ್ತದೆ. ಕಪ್ಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಶುಭಫಲ ಪಡೆಯಿರಿ. ಈ ದಿನ ಹೊಟ್ಟೆಗೆ ಸಂಬಂಧಿಸಿದಂತೆ ಆರೋಗ್ಯ ಬಾದೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಹೆಚ್ಚಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ಸಂಜೆ ಸಮಯದಲ್ಲಿ ಶನಿ ದೇವರ ದರ್ಶನ ಪಡೆದುಕೊಂಡು ಕರಿ ಎಳ್ಳಿನ ಬತ್ತಿ ಬೆಳಗಿಸಿ ಖಂಡಿತ ಶುಭಫಲ ದೊರೆಯಲಿದೆ. ನಿಮ್ಮ ಸಮಸ್ಯೆಗಳಿಗೆ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಸಿಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು ಖಂಡಿತ ಶಾಶ್ವತ ಪರಿಹಾರ ಶತ ಸಿದ್ದ.

Leave a Reply

Your email address will not be published.