ಮಂಜುನಾಥ ಸ್ವಾಮಿಯ ಕೃಪೆಯಿಂದ ಈ 6 ರಾಶಿಯವರಿಗೆ ಅದೃಷ್ಟ ಬಂದಿದೆ

ಜೋತಿಷ್ಯ

ಶ್ರೀ ಮಂಜುನಾಥ ಸ್ವಾಮಿಯ ಕೃಪೆಯಿಂದ ಈ 6 ರಾಶಿಯವರಿಗೆ ಅದೃಷ್ಟ ಕೂಡಿ ಬಂದಿದೆ. ಹೌದು ಇವರು ಏನೇ ಕೆಲಸಕ್ಕೆ ಕೈ ಹಾಕಿದರು ಒಳ್ಳೆಯದಾಗುತ್ತದೆ ಇವರು ಮುಟ್ಟಿದ್ದೆಲ್ಲಾ ಚಿನ್ನ ಆಗುವ ಸಮಯ ಕೂಡಿ ಬಂದಿದೆ. ಏನೇ ಕಾರ್ಯಕ್ರಮಕ್ಕೆ ಕೈ ಹಾಕಿದರು ಅದರಲ್ಲಿ ಯಶಸ್ಸು ಸಿಗುವ ಎಲ್ಲ ಸಮಯ ಈ ರಾಶಿಯವರಿಗೆ ಇಂದಿನಿಂದ ಸಿಗಲಿದೆ. ಮಂಜುನಾಥನ ಕೃಪೆ ಯಾವ ರಾಶಿಯವರ ಮೇಲೆ ಇದೆ ಎನ್ನುವುದನ್ನು ನಾವು ತಿಳಿಸುತ್ತೇವೆ ಹಾಗಾದ್ರೆ ಪೂರ್ತಿಯಾಗಿ ಓದಿರಿ. ಇನ್ನೂ ಉದ್ಯಮದ ವಿಚಾರಕ್ಕೆ ಬಂದರೆ ಇಂದಿನಿಂದ ಈ ರಾಶಿಯವರಿಗೆ ಒಳ್ಳೆಯದಗಬೇಕು ಎಂದರೆ ಈ ರಾಶಿಯವರು ನಾಳೆ ಬೆಳಗ್ಗೆ ಎದ್ದ ತಕ್ಷಣ ನಾವು ಹೇಳುವ ಕೆಲಸ ಮಾಡಿದರೆ ಮಾತ್ರ ಶ್ರೀ ಮಂಜುನಾಥನ ಕೃಪೆಗೆ ನೀವು ಪಾತ್ರ ಅಗುವಿರಿ ಖಂಡಿತವಾಗಿ ನಿಮಗೆ ಮಂಜುನಾಥನ ಕೃಪೆ ಸಿಗುತ್ತದೆ.

ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಈ ರಾಶಿಗಳು ಯಾವುವು ಎಂದರೆ ಮೊದಲನೆಯದಾಗಿ ಮೇಷ ರಾಶಿ ಸಿಂಹ ರಾಶಿ ವೃಷಭ ರಾಶಿ ವೃಶ್ಚಿಕ ರಾಶಿ ತುಲಾ ರಾಶಿ ಮೀನಾ ರಾಶಿ ಮಕರ ರಾಶಿ ಈ ಆರು ರಾಶಿಯವರಿಗೆ ನಾಳೆಯಿಂದ ಒಳ್ಳೆಯದಾಗುತ್ತದೆ ನಾಳೆ ನೀವು ಈ ಚಿಕ್ಕ ಕೆಲಸ ಮಾಡಬೇಕು. ಬೆಳಗ್ಗೆ ಎದ್ದ ತಕ್ಷಣ ನೀವು ಸ್ನಾನ ಮಾಡಿ ನಂತರ ನಿಮ್ಮ ದೇವರ ಮನೆ ಸ್ವಚ್ಛ ಮಾಡಿಕೊಂಡು ನೀವು ದೇವರ ಮನೆಯಲ್ಲಿ ಪೂಜೆ ಮಾಡಬೇಕು ಇದಕ್ಕೆ 3 ರೀತಿಯ ಹೂವುಗಳು ಒಂದು ಹಣ್ಣು ಇಟ್ಟು ಪೂಜೆ ಮಾಡಿ ನಂತರ ಮುಖ್ಯವಾಗಿ ಮನೆಯಲ್ಲಿ ನೀವು ಮೊಸರನ್ನ ಮಾಡಬೇಕು ಇದನ್ನು ಮಾಡಿ ಪೂಜೆ ಮಾಡುವ ಸಮಯದಲ್ಲಿ ನೈವೇದ್ಯ ಇಟ್ಟು ನಿಮ್ಮ ಮನೆಯಲ್ಲಿ ಇರುವ ಸದಸ್ಯರಿಗೆ ನೀವು ಪ್ರಸಾದವಾಗಿ ಮೊಸರನ್ನ ಕೊಡಬೇಕು. ಅದೇ ರೀತಿ ನಾಳೆ ಮೊಸರನ್ನ ಮಾಡಿಕೊಂಡು ನಿಮ್ಮ ಹತ್ತಿರದ ದೇವಾಲಯಕ್ಕೆ ಅಥವಾ

ಯಾವುದಾದರೂ ದೇವಿಯ ದೇಗುಲಕ್ಕೆ ಭೇಟಿ ನೀಡಿ ಅಲ್ಲಿ ದೇವರ ಮುಂದೆ ಮೊಸರನ್ನವನ್ನ ಇಡಬೇಕು ನಂತರ ಈ ಮೊಸರನ್ನ ಪ್ರಸಾದವನ್ನು ಅಲ್ಲಿ ಬಂದ ಜನರಿಗೆ ಭಕ್ತರಿಗೆ ಪ್ರಸಾದ ನೀಡಿದರೆ ಖಂಡಿತವಾಗಿ ನಾಳೆಯಿಂದ ನೀವು ಮಂಜುನಾಥನ ಕೃಪೆಗೆ ಪಾತ್ರರಾಗಿ ಒಳ್ಳೆಯದಾಗುತ್ತದೆ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಏನೇ ಮಾಡಿದರೂ ಜಯ ನಿಮ್ಮದಾಗುತ್ತದೆ ಹಣಕಾಸಿನ ವಿಷಯದಲ್ಲಿ ಎಲ್ಲದರಲ್ಲೂ ನೀವು ಅಭಿವೃದ್ಧಿ ಕಾಣುವಿರಿ ನಾಳೆ ಮಾಡುವ ಈ ಚಿಕ್ಕ ಕೆಲಸದಿಂದ ಈ ಎಲ್ಲಾ ಉಪಯೋಗ ನಿಮಗೆ ಆಗಲಿದೆ. ಅದೇ ರೀತಿ ನಾಳೆ ನಿಮ್ಮ ಮನೆಗೆ ಯಾರಾದರೂ ದಾನ ಕೇಳಿಕೊಂಡು ಬಂದರೆ ಸಾಧ್ಯವಾದಷ್ಟು ದವಸ ಧಾನ್ಯಗಳು ರಾಗಿ ಅಕ್ಕಿಯನ್ನು ನಾಳೆ ದಾನ ಮಾಡಿ ಇದರಿಂದ ನಿಮಗೆ ಖಂಡಿತ ಒಳ್ಳೆಯದಾಗುತ್ತದೆ ದೇವರ ಕೃಪೆಗೆ ನೀವು ಪಾತ್ರರಾಗುವಿರಿ ಏಕೆಂದರೆ ದಾನ ಧರ್ಮ ಇಂದು ಪವಿತ್ರ ಕೆಲಸ. ಹಾಗಾದರೆ ನಾವು ತಿಳಿಸಿರುವ ಈ ಆರು ರಾಶಿಯವರು ಈ ಚಿಕ್ಕ ಕೆಲಸ ಮಾಡಿ ನಿಮ್ಮ ಅದೃಷ್ಟ ಬದಲಾಯಿಸಿ. ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ.

Leave a Reply

Your email address will not be published.