ಶನಿದೇವರ ಆಶಿರ್ವಾದ ಪಡೆಯುವ ರಾಶಿಗಳು

ಜೋತಿಷ್ಯ

ವೇದ ಮತ್ತು ಶಾಸ್ತ್ರಗಳ ಪ್ರಕಾರ 9 ಗ್ರಹಗಳಲ್ಲಿ ಅತ್ಯಂತ ಶಕ್ತಿ ಶಾಲಿಯಾದ ಗ್ರಹ ಶನಿ ದೇವರು ಕೂಡ ಒಬ್ಬರು ಶನಿ ದೇವರು ಸಹನೆ ಪ್ರತೀಕಾರ ಮತ್ತು ಅನುಭವಗಳ ಪ್ರತೀಕ ಆಗಿದ್ದಾರೆ ಹಾಗೂ ಅಡೆತಡೆ ಮತ್ತು ದುರಾದೃಷ್ಟಗಳನ್ನು ತಡೆಯುವವರು ಕೂಡ ಆಗಿದ್ದಾರೆ ಇನ್ನು ಜಾತಕದಲ್ಲಿ ಶನಿ ದೇವರ ಸ್ಥಾನವು ಅನುಗ್ರಹದ ಸ್ಥಾನದಲ್ಲಿ ಇದ್ದರೆ ಈ ವ್ಯಕ್ತಿಯ ಜಾತಕವೇ ಬದಲಾಗುತ್ತದೆ ಮತ್ತು ಶನಿ ದೇವರ ಅನುಗ್ರಹ ಸದಾ ಅವರ ಮೇಲೆ ಇರುತ್ತದೆ ಇನ್ನು ವಾತ್ಸವ ವಾಗಿ ಹಿಂದೂ ಜ್ಯೋತಿಷಿಗಳು ಹೇಳಿದಂತೆ ಯಾರ ಜಾತಕದಲ್ಲಿ ಶನಿ ಒಳ್ಳೆಯ ಸ್ಥಾನದಲ್ಲಿ ಇರುತ್ತಾರೋ ಅವರಿಗೆ ಶನಿ ದೇವರ ಅನುಗ್ರಹ ಸದಾ ಇರುತ್ತದೆ ಮತ್ತು ಶನಿ ದೇವರ ದಿವ್ಯ ದೃಷ್ಟಿ ಇವರ ಮೇಲೆ ಸದಾ ಬೀಳಲಿದೆ.

ಇನ್ನು ಇಂದಿನ ಶನಿವಾರದಿಂದ ಮುಂದಿನ 21 ವರ್ಷಗಳ ಕಾಲ ಈ 5 ರಾಶಿಯವರ ಶನಿ ದೇವರ ಸಂಪೂರ್ಣ ಆಶೀರ್ವಾದ ಸಿಗಲಿದೆ ರಾಶಿ ಬದಲಾವಣೆಯಿಂದ ಈ ದಿಢೀರ್ ಬದಲಾವಣೆ ಆಗಿದೆ ಎಂದು ಜ್ಯೋತಿಷ್ಯ ಪಂಡಿತರು ಹೇಳುತ್ತಿದ್ದಾರೆ ಹಾಗಾದರೆ ಈ ಐದು ರಾಶಿಗಳು ಯಾವುದು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ಪೂರ್ತಿಯಾಗಿ ತಿಳಿಯಿರಿ. ಮೊದಲನೆಯದಾಗಿ ಮೇಷ ರಾಶಿ. ಈ ರಾಶಿಯವರ ಕಷ್ಟದ ದಿನಗಳು ದೂರವಾಗಿ ಒಳ್ಳೆಯ ದಿನಗಳು ಆರಂಭ ಆಗಲಿದೆ ಇನ್ನು ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ ಈ ರಾಶಿಯವರು ಇನ್ನು ಯಾವುದೇ ಹೊಸ ಉದ್ಯಮ ಅಥವಾ ವ್ಯವಹಾರವನ್ನು ಆರಂಭ ಮಾಡಲು ಇದು ತುಂಬಾ ಒಳ್ಳೆಯ ಸಮಯ ಆಗಿದೆ. ದಿನಕ್ಕೊಮ್ಮೆ ಶನಿ ದೇವರಿಗೆ ಪೂಜೆ ಮಾಡುವುದರಿಂದ ಸದಾ ಶನಿ ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಇನ್ನು ಎರಡನೆಯ ರಾಶಿ ಕರ್ಕಾಟಕ ರಾಶಿ. ಈ ರಾಶಿಯವರ ಕಷ್ಟದ ದಿನಗಳು ತೊಲಗಿ ಒಳ್ಳೆಯ ದಿನಗಳು ಆರಂಭ ಆಗಲಿದೆ ಇನ್ನು ಅದೆಷ್ಟೋ ದಿನಗಳಿಂದ ನಿಂತಿದ್ದ ಕೆಲಸ ಮತ್ತೆ ಆರಂಭ ಆಗಲಿದೆ ಇನ್ನು ಮಾಡುವ ಕೆಲಸದಲ್ಲಿ ಯಶಸ್ಸು ಸಾಧಿಸುತ್ತಾರೆ ಈ ರಾಶಿಯವರು.

ಇನ್ನು ಮೂರನೆಯದಾಗಿ ಕನ್ಯಾ ರಾಶಿ. ಈ ರಾಶಿಯವರು ಇನ್ನು ಮುಂದೆ ಒಳ್ಳೆಯ ನೆಮ್ಮದಿಯ ಜೀವನವನ್ನು ನಡೆಸಲಿದ್ದಾರೆ ದರಿದ್ರತೆ ದೂರವಾಗಿ ಮನೆಯಲ್ಲಿ ಸದಾ ನೆಮ್ಮದಿ ನೆಲಸಿರುತ್ತದೆ ಆರೋಗ್ಯದ ಕಡೆ ಸ್ವಲ್ಪ ಗಮನ ವಹಿಸುವುದು ತುಂಬಾ ಒಳ್ಳೆಯದು. ಇನ್ನು ನಾಲ್ಕನೆಯದಾಗಿ ಮಕರ ರಾಶಿ. ಈ ರಾಶಿಯವರಿಗೆ ಹಳೆಯ ಮಿತ್ರರನ್ನು ಬೇಟಿ ಆಗುವ ಫಲ ಇದೆ ಇನ್ನು ನಿಮ್ಮ ಧನಾತ್ಮಕ ಯೋಚನೆಗಳು ನಿಮ್ಮನ್ನು ಯಶಸ್ಸಿನ ಕಡೆ ಎಳೆದುಕೊಂಡು ಹೋಗಲಿದೆ. ಕೊನೆಯದಾಗಿ ಕುಂಭ ರಾಶಿ. ಇನ್ನು 3 ರಾಶಿಯವರ ಮನೆಯಲ್ಲಿ ಇರುವ ಕಲಹಗಳಿಗೆ ಪೂರ್ಣ ವಿರಾಮ ಸಿಗಲಿದೆ ಮತ್ತು ಸುಖ ಶಾಂತಿ ಸದಾ ನಿಮ್ಮ ಮನೆಯಲ್ಲಿ ನೆಲಸಿರುತ್ತದೆ. ಇನ್ನು ನೀವು ಮಾಡುವ ಕೆಲಸದಲ್ಲಿ ಮನೆಯಲ್ಲಿ ನೆಮ್ಮದಿ ಸಿಗಲಿದ್ದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ಧರ್ಮಸ್ಥಳದ ಖ್ಯಾತ ಜೋತಿಷ್ಯ ವಿದ್ವಾನರಿಂದ ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆ ಮುಖಾಂತರ ದೊರೆಯಲಿದೆ. ಈ ಮಹಾ ಪಂಡಿತರು ಈಗಾಗಲೇ ಸಾವಿರಾರು ಜನರ ಕಷ್ಟಗಳಿಗೆ ಸ್ಪಂದನೆ ನೀಡಿದ್ದಾರೆ. ಈ ಗುರುಗಳಿಂದ ಎಲ್ಲ ರೀತಿಯ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಜೋತಿಷ್ಯ ಶಾಸ್ತ್ರದಲ್ಲಿ ತಮ್ಮದೇ ಆದ ಶಕ್ತಿ ಹೊಂದಿರುವ ಮಹಾ ಗುರುಗಳಾದ ಶ್ರೀನಿವಾಸ್ ಅವರ ಸಂಖ್ಯೆ ಫೋಟೋ ಮೇಲೆ ಇದೆ ಈ ಕೂಡಲೇ ಅವರಿಗೆ ಕರೆ ಮಾಡಿರಿ ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಕೇಳಿರಿ.

Leave a Reply

Your email address will not be published.