ಸ್ತ್ರೀಯರ ಬಗ್ಗೆ ಗರುಡ ಪುರಾಣ ಹೀಗೆ ಹೇಳಿದೆ ಕೇಳಿ. ಮನುಷ್ಯ ಜೀವನ ಪೂರ್ತಿ ಸುಖ ಸಂತೋಷದಿಂದ ಬಾಳಬೇಕು ಎಂದು ನಮ್ಮ ಪುರ್ವಿಕರ ಕಾಲದಿಂದ ಆಚಾರ ಹೆಸರುಗಳಿಂದ ಅಥವಾ ಸಂಪ್ರದಾಯಗಳನ್ನು ನಡೆಸುತ್ತಾ ಬಂದಿದ್ದಾರೆ ಹಾಗೇನೇ ಕ್ರಮ ಬದ್ಧವಾಗಿ ಜೀವನವು ಕೊನೆವರೆಗೂ ಸಾಗುತ್ತದೆ ಎಂದು ಹೇಳಿದ್ದಾರೆ ಹಾಗೆ ಹೇಳಿದ ವಿಷಯಗಳು ಪುರಾತನ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ ಅದರಲ್ಲಿ ಒಂದು ಗ್ರಂಥ ಗರುಡ ಪುರಾಣ ಈ ಗರುಡ ಪುರಾಣದ ಪ್ರಕಾರ ಸ್ತ್ರೀಯರು ಈ ನಾಲ್ಕು ಕೆಲಸಗಳನ್ನು ಮಾಡಬಾರದು ಇದನ್ನು ಪಾಲಿಸಿದರೆ ಮಾತ್ರ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಹೆಣ್ಣಿಗೆ ಒಳ್ಳೆಯ ಸ್ಥಾನಮಾನ ಸಿಗುತ್ತದೆ ಎಂದು ಈ ಪುರಾಣ ಹೇಳಿದೆ ಕಾಲದ ಜೊತೆ ಜೀವನ ತುಂಬಾ ವೇಗವಾಗಿ ಸಾಗುತ್ತಿದೆ ಆದರೆ ಎಷ್ಟೇ ವೇಗವಾಗಿ ಕಾಲ ಸಾಗುತ್ತಿದ್ದರು ಸಹ
ನಮ್ಮ ಗ್ರಂಥಗಳನ್ನು ವಿದೇಶಿಯರು ಮೆಚ್ಚುತ್ತ ಬಂದಿದ್ದಾರೆ ಇಷ್ಟಕ್ಕೂ ಗರುಡ ಪುರಾಣ ಹೇಳಿದ ಸ್ತ್ರೀಯರು ಮಾಡಬಾರದ ಆ ನಾಲ್ಕು ಕೆಲಸಗಳ ಬಗ್ಗೆ ನಾವು ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ. ದೂರವಾಗಿ ಇರುವುದು ಯಾವ ಸ್ತ್ರೀಯು ಸಹ ಮದ್ವೆ ಆದ ನಂತರ ಗಂಡನಿಂದ ತುಂಬಾ ಕಾಲ ದೂರವಿರಬಾರದು ಹೀಗೆ ದೂರವಾಗಿ ಇರುವುದರಿಂದ ಅವರಲ್ಲಿ ಮಾನಸಿಕವಾಗಿ ಶಾರೀರಿಕವಾಗಿ ಸಮಸ್ಯೆಗಳು ಕಾಡುತ್ತವೆ. ಕುಟುಂಬದ ಜೊತೆ ಇದ್ದರೆ ಮಾತ್ರ ಅವರು ಸುರಕ್ಷಿತವಾಗಿ ಇರುತ್ತಾರೆ ಸಮಾಜದಿಂದ ಒಳ್ಳೆಯ ಗೌರವ ಸಿಗುತ್ತದೆ ಬದಲಾಗಿ ಗಂಡನಿಂದ ಹೆಂಡತಿ ದೂರವಿದ್ದರೆ ಬಗೆ ಬಗೆಯ ಸಮಸ್ಯೆಗಳನ್ನು ಅವರು ಎದುರಿಸಬೇಕಾಗುತ್ತದೆ. ಕೆಟ್ಟವರ ಜೊತೆ ಸ್ನೇಹ ಸ್ತ್ರೀಯರು ಯಾವಾಗಲೂ ಕೆಟ್ಟವರ ಜೊತೆ ಸ್ನೇಹವನ್ನು ಮಾಡಬಾರದು ಕೆಟ್ಟವರ ಸಹವಾಸದಿಂದ ಆದಷ್ಟು ದೂರವಿರಬೇಕು.
ಕೆಟ್ಟ ಅಭ್ಯಾಸ ಹೊಂದಿರುವವರು ಎಲ್ಲರ ಜೊತೆಗೂ ಕೆಟ್ಟದಾಗಿ ನಡೆದು ಕೊಳ್ಳುತ್ತಾರೆ ಆದ್ದರಿಂದ ಕೆಟ್ಟವರ ಸ್ನೇಹ ಒಳ್ಳೆಯದಲ್ಲ ಏಕೆಂದರೆ ಎಲ್ಲರಿಗೂ ನೋವು ನೀಡುವ ರೀತಿಯಲ್ಲಿ ಅವರು ನಿಮಗೂ ಸಹ ನೋವನ್ನು ನೀಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಗೌರವ ಸ್ತ್ರೀಯರು ಎಲ್ಲರ ಜೊತೆ ಅಂದರೆ ದೊಡ್ಡವರ ಜೊತೆ ಗೌರವದಿಂದ ನಡೆದು ಕೊಳ್ಳಬೇಕು ಯಾವುದೇ ಕಾರಣಕ್ಕೂ ಮಾತಿನಿಂದ ಅಥವಾ ಕೈಯಿಂದ ಅವರಿಗೆ ನೋವನ್ನು ಕೊಡಬಾರದು ಕುಟುಂಬದ ಸದಸ್ಯರನ್ನು ಯಾವಾಗಲೂ ಕೀಳಾಗಿ ನೋಡಬಾರದು ಮುಖ್ಯವಾಗಿ ಗಂಡನ ಜೊತೆ ಅಸಭ್ಯ ವರ್ತನೆಯನ್ನು ಮಾಡಬಾರದು. ಹಾಗೇನೇ ಬೇರೆ ಮನೆಯಲ್ಲಿ ಇರುವುದು ಸ್ತ್ರೀಯರು ತನ್ನ ಮನೆಯನ್ನು ಬಿಟ್ಟು ಬೇರೆ ಮನೆಯಲ್ಲಿ ಇರಬಾರದು ಏಕೆಂದರೆ ನಿಮ್ಮ ರಕ್ಷಣೆಯನ್ನು ನೀವೇ ನಿಮ್ಮ ಕೈಯಿಂದ ಹಾಳು ಮಾಡಿಕೊಂಡಂತೆ ಆಗುತ್ತದೆ
ಅಷ್ಟೇ ಅಲ್ಲದೆ ನಿಮ್ಮ ಗೌರವಕ್ಕೆ ದಕ್ಕೆ ಉಂಟಾಗುತ್ತದೆ ಆದ್ದರಿಂದ ಮನೆಯನ್ನು ತೊರೆದು ಬೇರೆ ಮನೆಯಲ್ಲಿ ಇರುವುದು ಅಷ್ಟೊಂದು ಸುರಕ್ಷೆತೆ ಅಲ್ಲ ಆದ್ದರಿಂದ ಸ್ತ್ರೀಯರು ಆದಷ್ಟು ಗಂಡನಿಗೆ ಚೆನ್ನಾಗಿ ಹೊಂದಿಕೊಂಡು ಕುಟುಂಬದವರಿಗೆ ಗೌರವ ಕೊಟ್ಟು ನೆರೆ ಹೊರೆಯವರೊಂದಿಗೆ ಪ್ರೀತಿಯಿಂದ ಇರಬೇಕು ಆದಷ್ಟು ತಮ್ಮ ಗೌರವ ಉಳಿಸಿಕೊಳ್ಳುವ ಕೆಲಸವನ್ನು ಮಾಡಬೇಕು ಹಿರಿಯರಿಗೆ ಗೌರವ ನೀಡಬೇಕು ಒಟ್ಟಿನಲ್ಲಿ ಒಳ್ಳೆಯ ಗುಣಗಳನ್ನು ಸ್ತ್ರಿಯಾದವಳು ಹೊಂದಿರಬೇಕು ಎಂದು ಗರುಡ ಪುರಾಣದಲ್ಲಿ ತಿಳಿಸಿದೆ. ಪ್ರತಿ ಸ್ತ್ರೀ ಸಹ ಸಂಜೆ ಸಮಯದಲ್ಲಿ ದೀಪ ಹಚ್ಚಿದರೆ ಆ ಸಾಕ್ಷಾತ್ ಮಹಾಲಕ್ಷ್ಮಿ ಕೃಪೆ ಬಹು ಬೇಗ ದೊರೆಯಲಿದೆ.
ಕಟೀಲು ದುರ್ಗಾ ಖ್ಯಾತ ಜೋತಿಷ್ಯ ವಿದ್ವಾನ್ ಆಗಿರುವ ಶ್ರೀನಿವಾಸ್ ಗುರುಗಳು ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆ ಮುಖಾಂತರ ದೊರೆಯಲಿದೆ. ಈ ಮಹಾ ಪಂಡಿತರು ಈಗಾಗಲೇ ಸಾವಿರಾರು ಜನರ ಕಷ್ಟಗಳಿಗೆ ಸ್ಪಂದನೆ ನೀಡಿದ್ದಾರೆ. ಈ ಗುರುಗಳಿಂದ ಎಲ್ಲ ರೀತಿಯ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಜೋತಿಷ್ಯ ಶಾಸ್ತ್ರದಲ್ಲಿ ತಮ್ಮದೇ ಆದ ಶಕ್ತಿ ಹೊಂದಿರುವ ಮಹಾ ಗುರುಗಳಾದ ಶ್ರೀನಿವಾಸ್ ಅವರ ಸಂಖ್ಯೆ ಫೋಟೋ ಮೇಲೆ ಇದೆ ಈ ಕೂಡಲೇ ಅವರಿಗೆ ಕರೆ ಮಾಡಿರಿ ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಕೇಳಿರಿ.