ಹನುಮಂತ ಹಾಗೂ ಗಣಪತಿ ಇಬ್ಬರಲ್ಲಿ ಇವರೇ ಶಕ್ತಿ ಶಾಲಿ

ದೇವರು

ಹನುಮಂತ ಹಾಗೂ ಗಣೇಶನಲ್ಲಿ ಯಾರು ಶಕ್ತಿ ಶಾಲಿ ಇಬ್ಬರ ನಡುವೆ ಜಗಳ ನಡೆದಿದ್ದು ಏಕೆ ಇಬ್ಬರ ನಡುವಿನ ಯುದ್ಧವನ್ನು ತಡೆದ ಶಿವ ಹೇಳಿದ್ದೇನು ಎಲ್ಲವನ್ನೂ ವಿವರವಾಗಿ ಹೇಳುತ್ತೇವೆ ಬನ್ನಿ. ಗಣಪತಿ ಪಾರ್ವತಿ ಸೃಷ್ಟಿಸಿದ ಪುತ್ರ ಹನುಮಂತ ಶಿವನ ರುದ್ರಂಶ ದಿಂದ ಜನಿಸಿದ ಪವನ ಪುತ್ರ ಹಾಗಾದರೆ ಇವರಲ್ಲಿ ಯಾರು ಶಕ್ತಿ ಶಾಲಿ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಇರಬಹುದು ಅದಕ್ಕೆ ಉತ್ತರ ಹೇಳುತ್ತೇವೆ ನೋಡಿ. ಗಣಪತಿ ವಿಘ್ನ ನಿವಾರಕ ಗಣಪತಿಯನ್ನು ಎಲ್ಲರೂ ಪೂಜೆ ಮಾಡುತ್ತಾರೆ ದೊಡ್ಡ ದೇವಸ್ಥಾನದಲ್ಲಿ ಪಕ್ಕದಲ್ಲಿ ಒಂದು ಪುಟ್ಟ ಗಣಪತಿ ಗುಡಿ ಇದ್ದೇ ಇರುತ್ತೆ ಅದಕ್ಕೆ ಪ್ರಥಮ ಪೂಜೆ ಮಾಡೆ ಮಾಡುತ್ತಾರೆ ಅಡೆ ರೀತಿ ಹನುಮಂತ ಕೂಡ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ ಅದರಲ್ಲೂ ಹನುಮಂತ ಇಲ್ಲದೆ ರಾಮಾಯಣ ಅಪೂರ್ಣ ಆಗುತ್ತದೆ ಹನುಮಂತನ ಕೃಪೆ ಇದ್ದರೆ ಶನಿ ದೇವ ಹತ್ತಿರ ಕೂಡ ಬರಲ್ಲ ಎನ್ನುವ ನಂಬಿಕೆ ಕೂಡ ಇದೆ.

ಹಿಂದೂ ಮಹಾ ಕಾವ್ಯಗಳಲ್ಲಿ ಪಾರ್ವತಿ ಪುತ್ರ ಗಣಪತಿಗೆ ಮಹಾ ಮಹಾರತಿ ಶ್ರೇಣಿಯಲ್ಲಿ ಗುರುತಿಸಲಾಗಿದೆ ಹಾಗೂ ಪವನ ಪುತ್ರ ಹನುಮನಿಗೆ ಅತಿ ಮಹಾರತಿ ಶ್ರೇಣಿಯನ್ನು ನೀಡಲಾಗಿದೆ. ಅತಿ ಮಹಾರತಿ ಎಂದರೆ 12 ಬಾರಿ ಮಹಾರತಿ ಗಳೊಂದಿಗೆ ಒಡದೌವ ಸಾಮರ್ಥ್ಯ ಹೊಂದಿದವನು ಎನ್ನುವ ಅರ್ಥ ಅದೇ ಮಹಾ ಮಹಾರತೀ ಎಂದರೆ ಒಂದೇ ಬಾರಿಗೆ ಇಪ್ಪತ್ನಾಲ್ಕು ಮಂದಿಯೊಂದಿಗೆ ಮಹಾರತಿ ಯೊಂದಿಗೆ ಯುದ್ಧ ಮಾಡುವ ತಾಕತ್ತು ಹೊಂದಿದವನು ಎಂದು ಆಗುತ್ತದೆ ಹೀಗಾಗಿ ಯುದ್ಧದ ಕೌಷ್ಯಲತೆ ಶಸ್ತ್ರಗಳ ದೃಷ್ಟಿಯಿಂದ ಹೆಚ್ಚು ಸಾಮರ್ಥ್ಯ ಹೊಂದಿರುವುದರಿಂದ ಹನುಮಂತ ನಿಗಿಂತ ಗಣಪತಿ ಯೆ ಶಕ್ತಿ ಶಾಲಿ ಎಂದು ಹೇಳಬಹುದು. ಆದರೆ ಇನ್ನೂ ಹಲವು ಮಹಾ ಕಾವ್ಯಗಳಲ್ಲಿ ಹನುಮಂತನ ಪಂಚಮುಖಿ ರೂಪಕ್ಕೆ ಮಹಾ ಮಾಹಾರತಿ ಶ್ರೇಣಿಯನ್ನು ನೀಡಲಾಗಿದೆ ಅಲ್ಲದೆ ಹನುಮಂತನಿಗೆ ಬೇರೆ ಬೇರೆ ದೇವತೆಗಳಿಂದ ಹಲವಾರು ವರಗಳು ಸಿಕ್ಕಿದ್ದವು ಇದು ಹನುಮಂತ ಶಕ್ತಿ ಶಾಲಿ ಎನ್ನುವ ವಾದಕ್ಕೆ ಪುಷ್ಟಿ ನೀಡುತ್ತದೆ. ಇದರ ಅರ್ಥ ಇಬ್ಬರು ಸಮಾನ ಶಕ್ತಿ ಶಾಲಿಗಳು ಎನ್ನುವ ಹಾಗೆ ಆಗುತ್ತದೆ.

ಇಬ್ಬರ ನಡುವೆ ಯುದ್ಧ ನಡೆದರೆ ಯಾವತ್ತೂ ಯಾರು ಗೆಲ್ಲಲು ಸಾಧ್ಯ ಇಲ್ಲ. ಹೀಗಾಗಿ ಇಬ್ಬರು ಯಾವಾಗಲೂ ಪರಸ್ಪರ ಗೌರವಿಸಿ ಕೊಂಡೆ ಇರುತ್ತಾರೆ ಹೊರತು ಯುದ್ಧ ಮಾಡುವುದೇ ಇಲ್ಲ. ಇವರಿಬ್ಬರ ನಡುವಿನ ಯುದ್ಧದ ಬಗ್ಗೆ ಒಂದು ಕಥೆ ಕೂಡ ಇದೆ ಬಹಳ ಹಿಂದೆ ಗಜಸುರ ಎಂಬ ಹೆಸರಿನ ರಾಕ್ಷಸ ಇದ್ದ ಆತ ಒಮ್ಮೆ ಹನುಮನ ಬಳಿ ಹೋಗಿ ಹೇ ಹನುಮಂತ ಗಣಪತಿ ಶ್ರೀ ರಾಮನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾ ಇದ್ದಾರೆ ನೋಡಿ ಎಂದು ಹೇಳುತ್ತಾರೆ ಹನುಮ ಅಪ್ಪಟ ರಾಮ ಭಕ್ತ ಹಾಗಾಗಿ ಹನುಮ ಗಣಪತಿಯ ವಿರುದ್ಧ ಗಧೆ ಹಿಡಿದು ಗಣಪ್ತಿಯ ವಿರುದ್ಧ ಯುದ್ಧಕ್ಕೆ ಹೊರಟು ಬಿಡುತ್ತಾರೆ ಇದನ್ನು ಕೇಳಿದ ಕೂಡಲೇ ಶಿವ ಅಲ್ಲಿಗೆ ಬಂದು ಅವರಿಬ್ಬರನ್ನು ತಡೆದು ಸಮಾಧಾನ ಮಾಡಿ ಬುದ್ಧಿ ಹೇಳುತ್ತಾರೆ ಅಲ್ಲದೆ ನೀವಿಬ್ಬರೂ ಸಮಾನವಾದ ಶಕ್ತಿ ಹೊಂದಿರುವ ಸಮಾನರು ಹೀಗಾಗಿ ನೀವು ಯಾವತ್ತೂ ತಿದ್ಧ ಮಾಡಬೇಕಾದ ಸಂಧರ್ಭ ಬರೋದಿಲ್ಲ ಎಂದು ಬುದ್ಧಿ ಹೇಳುತ್ತಾರೆ.

ಧರ್ಮಸ್ಥಳದ ಖ್ಯಾತ ಜೋತಿಷ್ಯ ವಿದ್ವಾನರಿಂದ ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆ ಮುಖಾಂತರ ದೊರೆಯಲಿದೆ. ಈ ಮಹಾ ಪಂಡಿತರು ಈಗಾಗಲೇ ಸಾವಿರಾರು ಜನರ ಕಷ್ಟಗಳಿಗೆ ಸ್ಪಂದನೆ ನೀಡಿದ್ದಾರೆ. ಈ ಗುರುಗಳಿಂದ ಎಲ್ಲ ರೀತಿಯ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಜೋತಿಷ್ಯ ಶಾಸ್ತ್ರದಲ್ಲಿ ತಮ್ಮದೇ ಆದ ಶಕ್ತಿ ಹೊಂದಿರುವ ಮಹಾ ಗುರುಗಳಾದ ಶ್ರೀನಿವಾಸ್ ಅವರ ಸಂಖ್ಯೆ ಫೋಟೋ ಮೇಲೆ ಇದೆ ಈ ಕೂಡಲೇ ಅವರಿಗೆ ಕರೆ ಮಾಡಿರಿ ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಕೇಳಿರಿ.

Leave a Reply

Your email address will not be published.