ನಿಮ್ಮ ಮನೆ ಸ್ವಚ್ಛತೆಗಾಗಿ ಹರ್ಬಲ್ ಫೆನಾಯಿಲ್

ಉಪಯುಕ್ತ ಸಲಹೆ

ಈ ಫೆನಾಯಿಲ್ ಬಳಸುವುದರಿಂದ ನಿಮ್ಮ ಮಕ್ಕಳನ್ನು ಕ್ರಿಮಿಕೀಟಗಳಿಂದ ದೂರವಿಡಬಹುದು. ನೆಲವನ್ನು ಒರೆಸುವಾಗ ನಾವು ಫೆನಾಯಿಲ್ ಗಳನ್ನು ಬಳಸುತ್ತೇವೆ ಕೆಲವೊಂದು ಫೆನಾಯಿಲ್ ಗಳು ಸ್ವಲ್ಪ ಮಟ್ಟಿಗೆ ನೆಲವನ್ನು ಸ್ವಚ್ಚ ಗೊಳಿಸುತ್ತವೆ ಆದರೆ ಸಂಪೂರ್ಣವಾಗಿ ಕ್ರಿಮಿ ಕೀಟಗಳನ್ನು ನಾಶ ಮಾಡುವುದಿಲ್ಲ ಆದ್ದರಿಂದ ಸ್ನೇಹಿತರೆ ಇಲ್ಲಿ ನಾನು ನೆಲ ಒರೆಸಲು ಬಳಸುವ ಉತ್ಪನ್ನಗಳನ್ನು ನಿಮಗೆ ತಿಳಿಸುತ್ತೇನೆ ಅದು ಯಾವ ಉತ್ಪನ್ನ ಎನ್ನುವುದನ್ನು ಈಗ ನಾವು ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ. ನಿಮೈಲ್ ಇದರ ಹೆಸರಾಗಿದೆ ಇದು ಎಲ್ಲದಕ್ಕೂ ಸಹ ಉತ್ತಮವಾಗಿದೆ ನೈಸರ್ಗಿಕವಾಗಿ ಉತ್ತಮವಾಗಿದೆ ಹಾಗೂ ಇದರ ಪರಿಮಳ ಕೂಡ ತುಂಬಾ ಚೆನ್ನಾಗಿದೆ ಮಳೆಗಾಲದಲ್ಲಿ ಹಸಿ ವಾಸನೆಯಿಂದಾಗಿ ತುಂಬಾ ಕೆಟ್ಟ ವಾಸನೆ ಬರುತ್ತಿರುತ್ತದೆ ಜೊತೆಗೆ ಕಿಟಾಣುಗಳು ಕೂಡ ಹೆಚ್ಚಾಗಿ ಉತ್ಪತ್ತಿ ಆಗುತ್ತಿರುತ್ತವೆ.

ಆಗ ಇದನ್ನು ಬಳಸುವುದರಿಂದ ಮನೆಯ ಒಳಗೇ ಮತ್ತು ಮನೆಯ ಹೊರಗೆ ಯಾವುದೇ ವಿಧವಾದ ಕೀಟಾಣುಗಳು ಬರುವುದಿಲ್ಲ ಬದಲಾಗಿ ನಮಗೆ ರಕ್ಷಣೆ ನೀಡುವುದರ ಜೊತೆಗೆ ಇದು ಒಳ್ಳೆಯ ಒಂದು ಪರಿಮಳ ಅಂದರೆ ಸುವಾಸನೆಯನ್ನು ಕೂಡ ಕೊಡುತ್ತದೆ. ಹಾಗೇನೇ ಇದನ್ನು ಬಳಸಿ ನೆಲ ಅಥವಾ ನಮ್ಮ ಮನೆಯ ಟೈಲ್ಸ್ ಗಳನ್ನು ಒರೆಸುವುದರಿಂದ ಅವು ತುಂಬಾ ಚೆನ್ನಾಗಿ ಸ್ವಚ್ಛವಾಗಿ ಫಳ ಫಳ ಹೊಳೆಯುತ್ತವೆ. ಇನ್ನು ಹೇಳಬೇಕೆಂದರೆ ಮಳೆಗಾಲದಲ್ಲಿ ಹೊರಗೆಡೆ ಸುರಿಯುವ ಮಳೆಯಲ್ಲಿ ನಾವು ಓಡಾಡಿ ಹಾಗೇನೇ ಮನೆಯ ಒಳಗೆ ಬರುತ್ತೇವೆ ಆಗ ನಮ್ಮ ಕಾಲಿನ ಕೆಸರಿನಲ್ಲಿ ಇದ್ದಂತಹ ವಿಷ ಜಂತುಗಳು ಆಥವಾ ಕ್ರಿಮಿಕೀಟಗಳು ನಮ್ಮ ಕಾಲುಗಳ ಮೂಲಕ ನಮ್ಮ ಮನೆಯನ್ನು ಪ್ರವೇಶಿಸುತ್ತವೆ ಇದರಿಂದ ನಮಗೆ ಅಲರ್ಜಿ ಕೂಡ ಶುರುವಾಗುತ್ತದೆ ಹಾಗೇನೇ ನಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರಿಗೆ ಇದರಿಂದ ಜ್ವರ ಶೀತ ಕೆಮ್ಮು ಹೀಗೆ ಹಲವಾರು ಕಾಯಿಲೆಗಳು ಸೇರಿಕೊಳ್ಳುತ್ತವೆ.

ಹೀಗಾಗಿ ನಮ್ಮ ಮನೆಯನ್ನು ಮಳೆಗಾಲದಲ್ಲಿ ಕೂಡ ಸ್ವಚ್ಛವಾಗಿಡಲು ನಾವು ಇದನ್ನು ಬಳಸಬಹುದು. ಇದನ್ನು ಹೇಗೆ ಬಳಸುವುದು ಎಂದರೆ ಒಂದು ಚಿಮುಕಿಸುವ ಬಾಟಲಿಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಈ ನಿಮೈಲ್ ನ್ನು ಸ್ವಲ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನೀವು ಕೀಟಗಳು ಬರುವ ಜಾಗದಲ್ಲಿ ಹಾಗೂ ನೊಣಗಳು ಬರುವ ಜಾಗದಲ್ಲಿ ಅಂದರೆ ಕಿಡಕಿಗಳ ಹತ್ತಿರ ಬಾಗಿಲ ಬಳಿ ಅಲ್ಲೆಲ್ಲ ನೀವು ಇದನ್ನು ಚಿಮುಕಿಸಬಹುದು ಇದರಿಂದ ಕಿಟಗಳೆಲ್ಲವು ದೂರವಾಗುತ್ತವೆ. ಇದನ್ನೇ ನೀವು ನಿಮ್ಮ ಸ್ನಾನದ ಕೋಣೆಯಿಂದ ಬರುವ ಕೆಟ್ಟ ವಾಸನೆಯನ್ನು ತಡೆಯುವುದಕ್ಕೂ ಕೂಡ ಬಳಸಬಹುದು ಅಲ್ಲಿಯೂ ಸಹ ಬಾಟಲಿಯಲ್ಲಿ ತುಂಬಿ ಇಟ್ಟು ಅದನ್ನು ಸ್ನಾನದ ಕೋಣೆಯಲ್ಲಿ ಚಿಮು ಕಿಸುವುದರಿಂದ ಆ ಒಂದು ಕೆಟ್ಟ ವಾಸನೆಯನ್ನು ಸಹ ನೀವು ತಡೆಯಬಹುದು ಜೊತೆಗೆ ಇದನ್ನು ಚಿಮುಕಿ ಸುವುದರಿಂದ ನಿಮಗೆ ಒಳ್ಳೆಯ ಸುವಾಸನೆ ಕೂಡ ಬರುತ್ತದೆ.

ಈ ನಿಮೈಲ್ ಎನ್ನುವ ಒಂದು ಉತ್ಪನ್ನ ನೈಸರ್ಗಿಕವಾದ ಒಂದು ಉತ್ಪನ್ನವಾಗಿದೆ ಅದು ಹೇಗೆಂದರೆ ನಿಮ ಎಂದರೆ ಕಹಿ ಬೇವು ಇದರಿಂದ ಮಾಡಿದ್ದಾರೆ ಈ ಕಹಿಬೇವು ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಇರುತ್ತವೆ ಇದರಿಂದ ನಿಮ್ಮ ಮನೆಯಲ್ಲಿರುವ ಕ್ರಿಮಿ ಕೀಟಗಳು ನಾಶಪಡಿಸುತ್ತದೆ. ಹಾಗೇನೇ ಈ ಒಂದು ನೆಲವನ್ನು ಸ್ವಚ್ಛಗೊಳಿಸುವ ಫೆನಾಯಿಲ್ ಯಾವ ವಸ್ತುಗಳಿಂದ ತಯಾರಿಸಿದ್ದಾರೆ ಎನ್ನುವುದನ್ನು ನೋಡುವುದಾದರೆ ಇದರಲ್ಲಿ ಕಹಿಬೇವು ಇದೆ ಕ್ಯಾಪರ್ ಇದೆ ಹಾಗೇನೇ ತರಕಾರಿಗಳ ಒಂದು ಎಣ್ಣೆಯನ್ನು ಸಹ ಬಳಸಲಾಗುತ್ತದೆ. ಹಾಗೂ ತೆರಪನೈಡ್ ಇದೆ ಆದ್ದರಿಂದ ಇದು ನೈಸರ್ಗಿಕವಾಗಿದೆ.

ನಿಮ್ಮ ಮನೆಯಲ್ಲಿ ಬೆಕ್ಕು ನಾಯಿ ಅಂತಹ ಇತರೆ ಪ್ರಾಣಿಗಳನ್ನು ಸಾಕುತಿದ್ದರೆ ಅವುಗಳ ಜೊತೆ ನಿಮ್ಮ ಮಕ್ಕಳು ಸಲುಗೆಯನ್ನು ಬೆಳಸಿಕೊಂಡು ಅವುಗಳ ಜೊತೆಗೆ ಇರುತ್ತಾರೆ ಇಂತಹ ಸಮಯದಲ್ಲಿ ಆ ಸಾಕು ಪ್ರಾಣಿಗಳಿಂದ ಬರುವ ಕಿಟಾಣುಗಳಿಂದ ನಿಮ್ಮ ಮಕ್ಕಳನ್ನು ರಕ್ಷಿಸುವಲ್ಲಿಯೂ ಕೂಡ ಇದು ಒಳ್ಳೆಯದಾಗಿದೆ ಹಾಗೂ ಇದರ ಸುವಾಸನೆ ಕೂಡ ತುಂಬಾನೇ ಒಳ್ಳೆಯದು ನೀವು ನೆಲ ಒರೆಸಿದ ಎಷ್ಟೋ ಸಮಯದ ವರೆಗೂ ಇದು ತನ್ನ ಸುವಾಸನೆಯನ್ನು ಹಿಡಿದಿಟ್ಟುಕೊಂಡಿರುತ್ತದೆ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಲು ಮರೆಯದಿರಿ

Leave a Reply

Your email address will not be published.