ಗ್ಯಾಸ್ಟ್ರಿಕ್ ಸಮಸ್ಯೆಗೆ ಈ ಕಷಾಯ ಶಾಶ್ವತ ಪರಿಹಾರ ನೀಡಲಿದೆ

ಮನೆ ಮದ್ದು

ಈ ಮನೆಮದ್ದನ್ನು ಬಳುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಜೀವನದಲ್ಲಿ ಕಾಡುವುದಿಲ್ಲ. ಮನುಷ್ಯನಿಗೆ ಸಹಜವಾಗಿ ಸರಿಯಾದ ಸಮಯದಲ್ಲಿ ಊಟ ಮಾಡದೆ ಇದ್ದರೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಆಗುತ್ತದೆ ಇದಕ್ಕೆ ವೈದ್ಯರ ಬಳಿ ಹಲವಾರು ಮಾತ್ರೆಗಳನ್ನು ಸಹ ಸೇವಿಸುತ್ತಾರೆ ಆದರೆ ಪ್ರತಿಯೊಂದಕ್ಕೂ ವೈದ್ಯರ ಬಳಿ ಹೋಗುವುದನ್ನು ಬಿಟ್ಟು ನೈಸರ್ಗಿಕವಾಗಿಯೂ ಸಹ ಕೆಲವೊಂದು ಮನೆಮದ್ದುಗಳನ್ನು ನಾವು ಬಳಸಬಹುದು ಹಾಗಾದರೆ ಈ ಗ್ಯಾಸ್ಟ್ರಿಕ್ಕನ್ನು ಮನೆ ಮದ್ದು ಬಳಸಿ ಹೇಗೆ ಹೋಗಲಾಡಿಸಬಹುದು ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಯಾವಾಗಲೂ ಗ್ಯಾಸ್ಟ್ರಿಕ್ ತೊಂದರೆ ಇರುವವರು ಈಗ ಇಲ್ಲಿ ತಿಳಿಸುವ ಕಷಾಯವನ್ನು ಮಾಡಿಕೊಂಡು ಕುಡಿಯಬಹುದು ಹಾಗೂ ಈ ಕಷಾಯವನ್ನು ಕುಡಿಯುವುದರಿಂದ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತೆ ಯಾವತ್ತಿಗೂ ಕಾಡುವುದಿಲ್ಲ.

ಈ ಕಷಾಯವನ್ನು ಹೇಗೆ ಮಾಡುವುದು ಎನ್ನುವುದನ್ನು ತಿಳಿಯೋಣ ಇದಕ್ಕೆ ಮೊದಲು ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಇದರಲ್ಲಿ ಒಂದು ದೊಡ್ಡ ಚಮಚ ಜೀರಿಗೆಯನ್ನು ಹಾಕಬೇಕು ಏಕೆಂದರೆ ಈ ಜೀರಿಗೆ ಗ್ಯಾಸ್ಟ್ರಿಕನ್ನು ತಡೆಯಲು ತುಂಬಾ ಸಹಾಯ ಮಾಡುತ್ತದೆ ನಂತರ ಒಂದು ಇಂಚಿನಷ್ಟು ದಾಲ್ಚಿನ್ನಿಯನ್ನು ಅಂದರೆ ಚೆಕ್ಕೆಯನ್ನು ಸಹ ಸೇರಿಸಿ ಇದನ್ನು ಚೆನ್ನಾಗಿ ಕುದಿಸಬೇಕು ಅಂದರೆ ನೀರಿಗೆ ಜೀರಿಗೆ ಮತ್ತು ಚೆಕ್ಕೆಯನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು 3 ರಿಂದ 4 ನಿಮಿಷದ ವರೆಗೆ ಈ ನೀರನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ನಂತರ ಇದನ್ನು ಶೋಧಿಸಿ ಒಂದು ಲೋಟದಲ್ಲಿ ಹಾಕಿ ನಂತರ ಇದಕ್ಕೆ ಒಂದು ನಿಂಬೆ ಹಣ್ಣಿನ ರಸವನ್ನು ಸ್ವಲ್ಪ ನಿಮ್ಮ ರುಚಿಗೆ ತಕ್ಕಷ್ಟು

ನಿಂಬೆ ಹಣ್ಣಿನ ರಸವನ್ನು ಈ ನೀರಿಗೆ ಹಾಕಬೇಕು ನಂತರ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಬಹುದು ಈ ಕಷಾಯವು ಗ್ಯಾಸ್ಟ್ರಿಕ್ ಸಮಸ್ಯೆಗೆ ತುಂಬಾ ಉಪಯುಕ್ತವಾಗಿದೆ ಇದನ್ನು ನೀವು ಯಾವುದೇ ಸಮಯದಲ್ಲೂ ಸಹ ಕುಡಿಯಬಹುದು ನಿಮಗೆ ಯಾವಾಗ ಈ ಒಂದು ಗ್ಯಾಷ್ಟ್ರೀಕ್ ಸಮಸ್ಯೆ ಕಾಡುತ್ತದೆಯೋ ಆಗ ನೀವು ಈ ಕಷಾಯವನ್ನು ಕುಡಿಯಬಹುದು. ಹಾಗೇನೇ ಇದರ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಅಡುಗೆ ಸೊಡ ಕೂಡ ಬಳಸಬಹುದು ಅದು ಹೇಗೆ ಅಂದರೆ ಒಂದು ಚಿಟಿಕೆ ಅಡುಗೆ ಸೋಡಾ ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಮತ್ತೆ ಸ್ವಲ್ಪ ನಿಂಬೆರಸವನ್ನು ಸಹ ಸೇರಿಸಿ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾದಾಗ ನೀವು ಇದನ್ನು ಸೇವಿಸಬಹುದು.

ನಂತರ ಇನ್ನೊಂದು ಈ ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆ ಮದ್ದನ್ನು ಹೇಳುವುದಾದರೆ ಹಸಿಶುಂಠಿಯನ್ನು ಸಹ ತಿನ್ನುವುದರಿಂದ ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸಬಹುದು. ಹೀಗೆ ಪ್ರತಿಯೊಂದು ಸಣ್ಣ ಪುಟ್ಟ ತೊಂದರೆಗೂ ಸಹ ವೈದ್ಯರ ಬಳಿ ಹೋಗಿ ಮಾತ್ರೆ ಸೇವಿಸುವ ಬದಲು ನೈಸರ್ಗಿಕವಾಗಿ ಇಂತಹ ಕಷಾಯವನ್ನು ತಯಾರಿಸಿಕೊಂಡು ಕುಡಿಯುವುದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಸಹ ತುಂಬಾ ಒಳ್ಳೆಯದು. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗ ಇಂತಹ ಇನ್ನಷ್ಟು ಉಪಯುಕ್ತ ಆರೋಗ್ಯ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

Leave a Reply

Your email address will not be published.