ಜೀವನದಲ್ಲಿ ಈ ಮರವನ್ನು ಪೂಜೆ ಮಾಡಿದರೆ ಅದೃಷ್ಟ ಒಲಿಯುತ್ತದೆ

ಇತರೆ ಸುದ್ದಿ

ಈ 5 ಗಿಡಮರಗಳನ್ನು ಪೂಜಿಸಿದರೆ ಜೀವನದಲ್ಲಿ ಸುಖ ಸಂತೋಷ ದೊರೆಯುತ್ತದೆ. ದೇವರು ಈ ಗಿಡಮರಗಳ ರೂಪದಲ್ಲಿ ಭೂಮಿಗೆ ಬಂದಿರುತ್ತಾನೆ ಅವುಗಳನ್ನು ಪೂಜಿಸಿದರೆ ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾದರೆ ಆ 5 ವಿಶೇಷ ಮರಗಳು ಯಾವುದು ತಿಳಿಯೋಣ ಬನ್ನಿ. ಬಿಲ್ವಪತ್ರೆಯ ಮರ ಇದು ಶಿವನೊಂದಿಗೆ ಸಂಯೋಜನೆಯನ್ನು ಪಡೆದುಕೊಂಡಿದೆ ಬಿಲ್ವಪತ್ರೆಯು ಶಿವನ ಆರಾಧನೆಗೆ ಅತ್ಯಂತ ಶ್ರೇಷ್ಠವಾದದ್ದು ವೈಜ್ಞಾನಿಕ

ಔಷಧಿ ಗುಣಗಳನ್ನು ಹೊಂದಿದೆ. ಸೃಷ್ಟಿಯ ದೇವತೆಗಳಾದ ಬ್ರಹ್ಮ ವಿಷ್ಣು ಮಹೇಶ್ವರರನ್ನು ಬಿಲ್ವ ಪತ್ರೆ ಸಂಕೇತಿಸುತ್ತದೆ. ಈ ಎಲೆಯು 3 ಎಲೆಗಳ ಕುಡಿಯನ್ನು ಹೊಂದಿರುತ್ತದೆ ಅವು ಶಿವನ 3 ಕಣ್ಣುಗಳನ್ನು ಹಾಗೂ ತ್ರಿಶೂಲದ 3 ತುದಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ. ಈ ಮರದ ಎಲ್ಲ ಭಾಗಗಳು ಔಷಧಿ ಗುಣಗಳನ್ನು ಒಳಗೊಂಡಿವೆ ಧಾರ್ಮಿಕವಾಗಿ ಈ ಮರದ ಒಂದೊಂದು ಭಾಗವು ಪಾರ್ವತಿಯ ದೇವಿಯ ಅವತಾರವನ್ನು

ಪ್ರತಿನಿಧಿಸುತ್ತವೆ. ಎರಡನೆಯದು ಬಾಳೆಮರ ಬಾಳೆಮರವಲ್ಲದಿದ್ದರು ಅದನ್ನು ಬಾಳೆಮರವೆಂದು ಕರೆಯುತ್ತಾರೆ ಇದು ವಿಷ್ಣು ಮತ್ತು ಲಕ್ಷ್ಮೀ ದೇವಿಯೊಂದಿಗೆ ಸಂಯೋಜನೆಯನ್ನು ಪಡೆದಿದೆ ಬಾಳೆಗಿಡವು ಎಲ್ಲ ಶುಭಕಾರ್ಯಗಳಿಗೂ ಪವಿತ್ರವಾದದ್ದು ಹಾಗೂ ಅಗತ್ಯವಾದ ಗಿಡವು ಹೌದು ಬಾಳೆಗಿಡ ಬಾಳೆಹಣ್ಣು ಬಾಳೆ ಎಲೆ ಬಾಳೆಹೂವು ಬಾಳೆದಾರ ಬಾಳೆದಿಂಡು ಎಲ್ಲವೂ ದೇವರ ಪೂಜೆಗೆ ಅಗತ್ಯವಾದ ವಸ್ತುಗಳು ಇವುಗಳ ಬಳಕೆ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9591893932

ಇಲ್ಲದೆ ಪೂಜಾ ವಿಧಾನವು ಅಪೂರ್ಣವಾಗುತ್ತವೆ. ಗುರುವಾರ ಯಾರು ಬಾಳೆಗಿಡಕ್ಕೆ ಪೂಜೆಯನ್ನು ಮಾಡುತ್ತಾರೆಯೋ ಅವರ ಕುಟುಂಬದಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಮೂರನೆಯದು ತುಳಸಿಗಿಡ ತುಳಸಿ ಎಲೆ ಇಲ್ಲದೆ ಯಾವ ಪೂಜೆಯು ಪೂರ್ಣವಾಗುವುದಿಲ್ಲ ತುಳಸಿಯನ್ನು ಮನೆಯಲ್ಲಿ ಇಟ್ಟು ಯಾರು ಪೋಷಿಸುತ್ತಾರೆಯೋ ಅವರ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದು ನಂಬಿಕೆ ಇದೆ ಪ್ರಾಚೀನ ವೇದಗಳು ಹೇಳುವ

ಪ್ರಕಾರ ಯಾರು ತುಳಸಿಗಿಡವನ್ನು ಸ್ಪರ್ಶಿಸುತ್ತಾರೋ ಅವರು ಆಂತರಿಕವಾಗಿ ಶುದ್ಧಿಯನ್ನು ಪಡೆಯುತ್ತಾರೆ. ತುಳಸಿಗಿಡದಿಂದ ತಯಾರಿಸಿದ ಜಪದ ಸರಗಳನ್ನು ಋಷಿಮುನಿಗಳು ಸಂತರು ಹಾಗೂ ಪುರೋಹಿತರು ಧರಿಸುತ್ತಾರೆ ಇದು ಅತೇಂದ್ರಿಯ ಶಕ್ತಿಯನ್ನು ನೀಡುತ್ತದೆ ಇದರಿಂದ ವಯಸ್ಸು ಮನಸ್ಸು ದೇಹ ಹಾಗೂ ಭಾವನೆಗಳೆಲ್ಲವು ಶುದ್ಧಿಯಾಗುತ್ತವೆ. ಆಯುರ್ವೇದದ ಔಷಧಿಯಲ್ಲಿ ತುಳಸಿಯನ್ನು ಅತ್ಯಂತ ಅಗತ್ಯವಸ್ತುವಾಗಿ

ಉಪಯೋಗಿಸಲಾಗುತ್ತದೆ ವಿಷ್ಣುವಿಗೆ ಅತಿ ಪ್ರಿಯವಾದ ತುಳಸಿ ಗಿಡಕ್ಕೆ ನಿತ್ಯವೂ ಪೂಜೆಯನ್ನು ಸಲ್ಲಿಸಬೇಕು ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಆಗಮನ ಆಗುತ್ತದೆ. ಇನ್ನು ಆಲದಮರ ಈ ಮರವೂ ಬ್ರಹ್ಮ ದೇವನನ್ನು ಪ್ರತಿನಿಧಿಸುತ್ತದೆ ಈ ಮರವೂ ಅತ್ಯಂತ ವಿಶಾಲತೆಯನ್ನು ಪಡೆದುಕೊಳ್ಳುವುದು ಇದು ಧೀರ್ಘಯುಷ್ಯವನ್ನು ಸಂಕೇತಿಸುತ್ತದೆ ಈ ಮರವೂ ಫಲವತ್ತತೆಯ ಸಂಕೇತವೂ ಹೌದೂ ಧಾರ್ಮಿಕ ನಂಬಿಕೆಯ ಪ್ರಕಾರ ಮಕ್ಕಳು

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9591893932

ಇಲ್ಲದ ದಂಪತಿಗಳು ಆಲದ ಮರಕ್ಕೆ ಪೂಜೆ ಮಾಡಿದರೆ ಸಂತಾನಫಲ ಪಡೆಯುವರು ಎಂದು ನಂಬಲಾಗಿದೆ. ಈ ಮರವನ್ನು ಕತ್ತರಿಸುವುದು ಅತ್ಯಂತ ಪಾಪಕೃತ್ಯ ಎಂದು ಪರಿಗಣಿಸಲಾಗಿದೆ. ವಟೊವೃಕ್ಷ ಎಂದು ಕರೆಯುವ ಇದಕ್ಕೆ ವಿವಾಹಿತ ಮಹಿಳೆಯರು ಪತಿಯ ಆರೋಗ್ಯ ಮತ್ತು ಆಯುಷ್ಯ ವೃದ್ಧಿಗಾಗಿ ಪೂಜೆಯನ್ನು ಸಲ್ಲಿಸುತ್ತಾರೆ. ಇನ್ನು ಅಶ್ವಥಮರ ಇದರಲ್ಲಿ ಎಲ್ಲ ದೇವಾನು ದೇವತೆಗಳ ವಾಸ ವಿರುತ್ತದೆ ಎನ್ನುವ ನಂಬಿಕೆ ಇದೆ ಇದು

ಪ್ರತಿಯೊಂದು ಊರಿನಲ್ಲಿ ಒಂದು ಮರವಾದರು ಇರುತ್ತದೆ. ಶನಿ ಮತ್ತು ಹನುಮಂತನ ದೇವಸ್ಥಾನದ ಎದುರು ಅಥವಾ ಆವರಣದಲ್ಲಿ ಈ ಮರ ಕಡ್ಡಾಯವಾಗಿ ಇರುತ್ತದೆ ಇದರಲ್ಲಿ ಲಕ್ಷ್ಮೀದೇವಿಯು ಸದಾ ಕುಳಿತಿರುತ್ತಾಳೆ ಎನ್ನುವ ನಂಬಿಕೆಯೂ ಸಹ ಇದೆ ಸಾಕಷ್ಟು ಸಾಂಕ್ರಾಮಿಕ ರೋಗಗಳನ್ನು ದೂರಮಾಡುತ್ತದೆ. ಯಾರು ಈ ಮರಕ್ಕೆ ನಿತ್ಯ ದೀಪವನ್ನು ಬೆಳಗುತ್ತಾರೋ ಯಾರು ನೀರನ್ನು ಹಾಕುವರೊ ಅವರ ಜೀವನದಲ್ಲಿ ಸಂತೋಷ ಹಾಗೂ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9591893932

ಮನದ ಆಸೆಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ. ಈ 5 ವಿಶೇಷ ಗಿಡ ಮರಗಳಿಗೆ ನಿತ್ಯ ನೀರೆರೆಯುವುದು ಹಾಗೂ ದೀಪಾವನ್ನು ಬೆಳಗುವುದರ ಮೂಲಕ ಪೂಜೆಯನ್ನು ಸಲ್ಲಿಸಿದರೆ ಜೀವನದಲ್ಲಿ ಲಾಭಗಳು ದೊರೆಯುತ್ತವೆ ಸಮಸ್ಯೆಗಳು ದೂರವಾಗುತ್ತವೆ.

ಪಂಡಿತ್ ಶ್ರೀನಿವಾಸ್ ಗುರೂಜಿ ಕುಡ್ಲ ಅವರಿಂದ ನಿಮ್ಮ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ 100% ಪರಿಹಾರ ಒಮ್ಮೆ ಕರೆ ಮಾಡಿರಿ 9591893932 ಸತಿ-ಪತಿ ಕಲಹ ಅಥವ, ಡೈವರ್ಸ್ ಸಮಸ್ಯೆ, ಅಥವ ಸ್ತ್ರೀ ಪುರುಷ ಪ್ರೇಮ ವಿಚಾರ ಅಥವ ಸಂತಾನ ಫಲ ಅಥವ ಗ್ರಹ ದೋಷ ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿರಿ 9591893932 ಈಗಿನ ಕಾಲದಲ್ಲಿ ಸಹ ಜೀವಂತವಾಗಿರುವ ಕೇರಳದ ಕೆಲವು ರಹಸ್ಯ ಪೂಜೆಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 9591893932 ಈಗಾಗಲೇ ಸಾವಿರಾರು ಜನರು ನೆಮ್ಮದಿ ಜೀವನ ಕಂಡಿದ್ದಾರೆ, ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ನಮ್ಮ ಜೊತೆಗೆ ಮುಕ್ತವಾಗಿ ಹಂಚಿಕೊಳ್ಳಿ ಖಂಡಿತ ಅದಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ 9591893932

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published. Required fields are marked *