ಕೇತು ಗ್ರಹದ ದೋಷ ನಿಮ್ಮ ಮೇಲೆ ಇದ್ರೆ ಸುಲಭ ಪರಿಹಾರ

ಜೋತಿಷ್ಯ

ಜಾತಕದಲ್ಲಿ ಕೇತು ಅಶುಭ ಆಗಿ ಕೆಟ್ಟ ಫಲ ನೀಡುತ್ತಿದ್ದರೆ ಇಲ್ಲಿದೆ ಸೂಕ್ತ ಪರಿಹಾರ. ಸ್ನೇಹಿತರೆ ಜಾತಕದಲ್ಲಿ ಕೇತು ಅಶುಭ ಆಗಿದ್ದರೆ ಕ್ರೂರ ನಾಗಿದ್ದರೆ ಕೆಟ್ಟ ಫಲ ನೀಡುತ್ತಿದ್ದರೆ ಇಂತಹ ಸಮಯದಲ್ಲಿ ಕೇತು ಶಾಂತಿಗಾಗಿ ಮಾಡುವ ಸರಳ ಪರಿಹಾರ ತಿಳಿದುಕೊಳ್ಳೋಣ. ಕೇತು ಒಂದು ಮೊಕ್ಷಕಾರಕ ಗ್ರಹ ಅದೇ ರೀತಿ ಕೇತು ಜಾತಕದಲ್ಲಿ ಕೆಟ್ಟರೆ ಆಘಾತವನ್ನು ಉಂಟು ಮಾಡುತ್ತಾನೆ. ಈ ಕೇತುಕೃತ ಸಂಕಟ ಪೀಡೆ ಮತ್ತು ಆಘಾತದಿಂದ ಪಾರಾಗಲು ಕೇತುವಿನ ಕಾರಣ ಜಾತಕದಲ್ಲಿ ಹಲವಾರು ರೋಗಗಳು ಉಂಟಾಗುವ ಸಾಧ್ಯತೆ ಇರುತ್ತದೆ ಕೇತು ನಿರ್ಮಿತ ರೋಗಗಳಿಂದ ಪಾರಾಗಲು ಅಥವಾ ಸರ್ಪ ದೋಷದಿಂದ ಪೀಡಿತರಾಗಿದ್ದರೆ ಇಂತಹ ಸಮಯದಲ್ಲಿ ಜಾತಕನ ತನ್ನ ಸ್ಥಾನದಲ್ಲಿ ಕೇತುವಿನ ಸಂಬಂಧ ಪಟ್ಟ ಕೆಲವು ವಸ್ತುಗಳನ್ನು ಸೇರಿಸಿ ಬೆರೆಸಿ ಈ ಮಿಶ್ರಣದಿಂದ ಸ್ನಾನವನ್ನು ಮಾಡಿದರೆ ಕೇತು ಕೃತ ಅನಿಷ್ಟಗಳಿಂದ ದೂರವಾಗಲು ಸಹಾಯ ಆಗುತ್ತದೆ. ಈ ವಸ್ತುಗಳು ಯಾವುವು ಎಂದು ತಿಳಿಯೋಣ.

ಕೇತುವಿನಿಂದ ಉತ್ಪನ್ನವಾದ ಅನಿಷ್ಟಗಳನ್ನು ದೂರ ಮಾಡಲು ಸಾಧ್ಯವಾದರೆ ದಿನಾಲೂ ಇಲ್ಲವಾದರೆ ಕೇತುವಿನ ವಾರ ಮಂಗಳವಾರ ದಿನ ಪ್ರತಿ ಮಂಗಳವಾರ ದಿನದಂದು ಸ್ನಾನದ ನೀರಿನಲ್ಲಿ ಅಥವಾ ಸ್ನಾನದ ಜಲದಲ್ಲಿ ಸಾಸಿವೆ ಅರಿಶಿನ ಇದರೊಡನೆ ಕೆಂಪು ಬಣ್ಣದ ಚಂದನ ಇದಕ್ಕೆ ದುಮೃತೆ ಅಂತ ಸಹಾ ಕರೆಯುತ್ತಾರೆ ಇದರೊಡನೆ ಈ ನಾಗರ ಮೇತ ಎಂಬ ವಸ್ತು ಅಷ್ಟೆ ಅಲ್ಲದೇ ಈ ಗಂಡು ಆಡಿನ ಮೂತ್ರವನ್ನು ಸೇರಿಸಬೇಕಾಗುತ್ತದೆ. ಈ ಗಂಡು ಆಡಿನ ಮೂತ್ರ ತುಂಬಾ ಪ್ರಾಮುಖ್ಯತೆ ಪಡೆಯುತ್ತದೆ. ಕಾರಣ ಗಂಡು ಆಡುವಿನ ಮೂತ್ರವು ಇದು ಕೇತುವಿನ ತಾರಕತ್ವದಲ್ಲಿ ಬರುತ್ತದೆ ಆದ್ದರಿಂದ ಹೆಣ್ಣು ಆಡಿನ ಮೂತ್ರ ನಡೆಯುವುದಿಲ್ಲ. ಇದನ್ನು ಸ್ನಾನದ ನೀರಿನಲ್ಲಿ ಬೆರೆಸಿ ಸ್ನಾನ ಮಾಡಿದರೆ ಕೇತುಕೃತ ಪಿದೆಗಳು ನಾಶವಾಗಿ ಅನೇಕ ರೋಗಗಳು ದೂರವಾಗುತ್ತದೆ.

ಮತ್ತು ಸಾಧ್ಯವಾದರೆ ಹುಲಿ ವಸ್ತುಗಳು ಉದಾಹರಣೆಗೆ ನಿಂಬೆ ಹಣ್ಣಿನ ಹನಿ ರಸ. ಯಾವುದಾದರೂ ಒಂದು ಹುಳಿ, ಹುಳಿಯಾಗಿರುವ ವಸ್ತುವಿನ ಸ್ವಲ್ಪ ಒಂದು ಉಳಿ ಪದಾರ್ಥವನ್ನು ಸ್ನಾನದ ನೀರಿನಲ್ಲಿ ಬೆರೆಸಿ ಸ್ನಾನವನ್ನು ಮಾಡಬೇಕು ಮತ್ತು ಇದರಿಂದ ಕೆಲವು ಕೆ ಪು ವರ್ಣದ ಪುಷ್ಪಗಳು ಅಥವಾ ಪುಷ್ಪದ ದಳಗಳು ಕೂಡ ಕಾರ್ಯ ನಿರ್ವಹಿಸುತ್ತದೆ. ಈ ರೀತಿಯಾಗಿ ಸಾಧ್ಯವಾದರೆ ದಿನಾಲೂ ಮಾಡಬಹುದು ಇಲ್ಲವಾದರೆ ಪ್ರತಿ ಮಂಗಳವಾರ ನಿರಂತರವಾಗಿ 7 ಮಂಗಳವಾರ ಇದನ್ನು ಮಾಡುತ್ತಾ ಬಂದರೆ ಕೇತು ಗ್ರಹದ ಅನುಗ್ರಹ ಉಂಟಾಗುತ್ತದೆ. ಕೇತು ಗ್ರಹದ ತೊಂದರೆಗಳಿಂದ ಮುಕ್ತಿ ಹೊಂದುವಿರಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಮಿತ್ರರಿಗೆ ಬಂಧುಗಳಿಗೆ ತಿಳಿಸಿರಿ ಹಾಗೂ ಅವರಿಗೂ ಸಹಾ ಅನುಸರಿಸಲು ಹೇಳಿರಿ.

ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧಕರು ಆಗಿರುವ ಶ್ರೀನಿವಾಸ್ ಅವರು ನಿಮ್ಮ ಜೀವನದಲ್ಲಿ ಆಗುತ್ತಾ ಇರೋ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಇನ್ನಿತರೇ ಗುಪ್ತ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ಮಾರ್ಗದರ್ಶನ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ಇವರು ನಿಮ್ಮ ಸಮಸ್ಯೆಗಳಿಗೆ ೩ ದಿನದಲ್ಲೇ ಶಾಶ್ವತ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರು ಶ್ರೀನಿವಾಸ್ ಅವ್ರ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.