ದೇವರ ಕೋಣೆಯಲ್ಲಿ ಅಪ್ಪಿ ತಪ್ಪಿ ಈ ತಪ್ಪು ಮಾಡಬೇಡಿ

ದೇವರು

ಅಪ್ಪಿ ತಪ್ಪಿ ಕೂಡ ದೇವರ ಕೊನೆಯಲ್ಲಿ ಈ ತಪ್ಪುಗಳನ್ನು ಮಾಡಬಾರದು. ಹಾಗಾದರೆ ಈ ಲೇಖನದಲ್ಲಿ ನಾವು ಯಾವ ಯಾವ ತಪ್ಪುಗಳನ್ನು ದೇವರ ಮನೆಯಲ್ಲಿ ಮಾಡಬಾರದು ಎಂದು ನೋಡೋಣ ಬನ್ನಿ. ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಮಹತ್ವ ಇದೆ ದೇವರ ಆಶೀರ್ವಾದ ಪಡೆಯಲು ಭಕ್ತರು ದೇವಸ್ಥಾನಕ್ಕೆ ಹೋಗುತ್ತಾರೆ ಜೊತೆಗೆ ಪ್ರತಿ ಮನೆಯಲ್ಲಿ ದೇವರ ಕೋಣೆ ಇರುತ್ತದೆ ದೇವರ ಪೂಜೆ ಆರಾಧನೆಗಳು ನಡೆಯುತ್ತದೆ ದೇವರ ಪೂಜೆಯನ್ನು ವಿಧಿ ವಿಧಾನಗಳ ಮೂಲಕ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ನಾವು ದೇವರ ಮನೆಯಲ್ಲಿ ಮಾಡುವ ತಪ್ಪು ನಮ್ಮ ಅವನತಿಗೆ ಕಾರಣ ಆಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ದೇವರ ಕೋಣೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು.

ಕೆಲವರು ಮಲಗುವಾಗ ಗೊಡೆಯನ್ನೆ ದೇವರ ಮನೆ ಮಾಡಿಕೊಳ್ಳುತ್ತಾರೆ ಬೆಡ್ ರೂಮ್ ನಲ್ಲಿ ದೇವರನ್ನು ಇಟ್ಟು ಪೂಜೆ ಮಾಡುತ್ತಾರೆ ವಾಸ್ತು ಶಾಸ್ತ್ರದ ಪ್ರಕಾರ ಶುಭವಲ್ಲ ಇದರಿಂದ ಅನೇಕ ಸಮಸ್ಯೆ ಎದುರಾಗುತ್ತದೆ. ಮನೆಯಲ್ಲಿ ದೇವರ ಮನೆ ಮಾಡುವ ಪದ್ಧತಿ ಇತ್ತೀಚಿಗೆ ಬೆಳೆದುಕೊಂಡು ಬಂದಿದೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವರ ಸ್ಥಾನ ಪ್ರತ್ಯೇಕವಾಗಿ ಇರಬೇಕು ಆದರೆ ದೇವರ ಮನೆ ಪ್ರತ್ಯೇಕವಾಗಿ ನಿರ್ಮಾಣ ಮಾಡಬಾರದು ದೇವರ ಮನೆಯಲ್ಲಿ ಹಳಸಿದ ಹಳೆಯ ಹೂವನ್ನು ಇಡಬಾರದು ಇದರಿಂದ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಪೂಜೆಯ ಮನೆ ಹಾಗೂ ಶೌಚಾಲಯದ ಗೋಡೆ ಅಂಟಿಕೊಂಡು ಇರಬಾರದು. ಅಡುಗೆ ಮನೆಯಲ್ಲಿ ದೇವರ ಮನೆ ಇರಬಾರದು ಹಾಗೆಯೇ ಮನೆ ಮೆಟ್ಟಿಲಿನ ಕೆಳಗೆ ದೇವರ ಮನೆಯನ್ನು ನಿರ್ಮಾಣ ಮಾಡಬಾರದು.

ದೇವರ ಮನೆ ಜೊತೆ ಶೌಚಾಲಯ ಅಥವಾ ಸ್ನಾನದ ಗೃಹ ಕೂಡಿರಬಾರದು. ಪೂಜೆ ಮಾಡುವಾಗ ನಮ್ಮ ಮುಖ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಬರುವಂತೆ ದೇವರ ವಿಗ್ರಹವನ್ನು ಹಾಗೂ ಫೋಟೋ ಇಡಬೇಕು. ದೇವರ ಮನೆ ಹಾಗೂ ಪೂಜಾ ಗೃಹ ವಿಧಿ ವಿಧಾನಗಳಲ್ಲಿ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು. ವಾಸ್ತು ಪ್ರಕಾರ ದೇವರು ಸಂತೃಪ್ತ ಗೊಳ್ಳಬೇಕು ಎಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ದೇವರ ಮನೆ ಹಾಗೂ ದಿಕ್ಕುಗಳು ಸಹಾ ಮನುಷ್ಯನ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಗಣೇಶ ದುರ್ಗಾ ದೇವಿ ಹನುಮಂತ ವಿಗ್ರಹಗಳ ಮುಖ ದಕ್ಷಿಣಕ್ಕೆ ಬರುವಂತೆ ಇಡಬೇಕು. ಕೃಷ್ಣ ಮತ್ತು ರಾಮನ ಮೂರ್ತಿ ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು. ತುಳಸಿಯ ಗಿಡವನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡಬೇಕು.

ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧಕರು ಆಗಿರುವ ರಾಘವೇಂದ್ರ ಆಚಾರ್ಯ ಗುರುಗಳು ಅವರು ನಿಮ್ಮ ಜೀವನದಲ್ಲಿ ಆಗುತ್ತಾ ಇರೋ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಇನ್ನಿತರೇ ಗುಪ್ತ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ಮಾರ್ಗದರ್ಶನ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ಇವರು ನಿಮ್ಮ ಸಮಸ್ಯೆಗಳಿಗೆ ೩ ದಿನದಲ್ಲೇ ಶಾಶ್ವತ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರು ಶಂಕರ ನಾರಾಯಣ ಗುರುಗಳ ಅವ್ರ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.