ಶಕ್ತಿಶಾಲಿ ಆಂಜನೇಯ ಸ್ವಾಮಿ ಅನುಗ್ರಹ ಪಡೆಯುತ್ತಾ ನಿತ್ಯ ಭವಿಷ್ಯ

ಜೋತಿಷ್ಯ

ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಫೋನ್ ಕಾಲ್ ನಲ್ಲಿಯೇ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇದ್ದರು ಸಹ ಪರವಾಗಿಲ್ಲ. ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಆರಾಧಕರು ಆಗಿರುವ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಉದ್ಯೋಗ ಸಮಸ್ಯೆಗಳು, ಪ್ರೀತಿ ಪ್ರೇಮ ವೈಫಲ್ಯ ಅಥವ ಆರೋಗ್ಯ ಸಮಸ್ಯೆಗಳು ಮನೆಯಲ್ಲಿ ನೆಮ್ಮದಿ ಕಳೆದು ಹೋಗಿದ್ದರೆ ಅಥವ ಹಿತ ಶತ್ರುಗಳ ಕಾಟ. ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ.

ಮೇಷ: ಇಂದು ನಿಮ್ಮ ಆತ್ಮ ಸ್ಥೈರ್ಯ ಹೆಚ್ಚಿಗೆ ಆಗಲಿದೆ. ಮನೆಯಲ್ಲಿ ತಂದೆ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ನಿಮಗೆ ಕಠಿಣ ಅನ್ನಿಸಿದರು ಸಹ ನಿಮಗೆ ಒಳ್ಳೆಯದೇ ಆಗಲಿದೆ. ಈ ದಿನ ಸಂಜೆ ನಂತರ ಸಾಲಗಾರರ ಕಾಟ ಹೆಚ್ಚಿಗೆ ಸಹ ಆಗಬಹುದು. ಈ ದಿನ ಹಸಿರು ಬಣ್ಣದ ವಸ್ತ್ರಧಾರಣೆ ಮಾಡಿದರೆ ಒಳ್ಳೆಯದು. ಈ ದಿನ ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಮನೆಯಲ್ಲಿ ಇರೋ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿರಿ ಆತನ ಕೃಪೆ ದೊರೆಯಲಿದೆ. ಜೀವನದಲ್ಲಿ ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರಲಿದೆ ಅದಕ್ಕೆ ಸಾಕಷ್ಟು ರೀತಿಯ ಪರಿಹಾರ ಸಹ ಇದೆ. ಈ ಕೂಡಲೇ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ.

ವೃಷಭ: ಮನೆಯಲ್ಲಿ ಇರುವ ಹಿರಿಯ ಜನಕ್ಕೆ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಯಾರ ಜೊತೆಗೆ ಸಹ ಹಂಚಿಕೊಳ್ಳಲು ಹೋಗಲೇ ಬೇಡಿ ಈ ದಿನ ಆಪ್ತ ಸ್ನೇಹಿತರಿಂದ ಹಣಕಾಸಿನ ನೆರವು ಸಿಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಮನೆಯಲ್ಲಿ ಇರೋ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿರಿ ಆತನ ಕೃಪೆ ದೊರೆಯಲಿದೆ. ಜೀವನದಲ್ಲಿ ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರಲಿದೆ ಅದಕ್ಕೆ ಸಾಕಷ್ಟು ರೀತಿಯ ಪರಿಹಾರ ಸಹ ಇದೆ. ಈ ಕೂಡಲೇ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ನಿಮ್ಮ ಆಸ್ತಿ ವಿಷಯಗಳಿಗೆ ಸಾಕಷ್ಟು ಗಲಾಟೆ ಆಗಬಹುದು. ಹಾಗೆಯೇ ಸಹೋದರಿ ಜೊತೆಗೆ ಒಂದಿಷ್ಟು ಸಮಸ್ಯೆಗಳು ಸಹ ಆಗಬಹುದು. ಈ ದಿನ ಸ್ನೇಹಿತರ ಜೊತೆಗೆ ಭೋಜನ ಕೂಟದಲ್ಲಿ ಭಾಗಿ ಆಗುತ್ತೀರಿ. ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಲು ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡುವುದು ಮರೆಯಬೇಡಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ಈ ದಿನ ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಮನೆಯಲ್ಲಿ ಇರೋ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿರಿ ಆತನ ಕೃಪೆ ದೊರೆಯಲಿದೆ. ಜೀವನದಲ್ಲಿ ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರಲಿದೆ ಅದಕ್ಕೆ ಸಾಕಷ್ಟು ರೀತಿಯ ಪರಿಹಾರ ಸಹ ಇದೆ. ಈ ಕೂಡಲೇ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ.

ಕರ್ಕಾಟಕ: ಈ ದಿನ ಮಾದಕ ವ್ಯಾಸನಕ್ಕೆ ಒಳಗಾದ ಯುವಕರಿಗೆ ಆರೋಗ್ಯ ಗಂಭೀರ ಸಮಸ್ಯೆಗಳು ಆಗುವ ಸಾಧ್ಯತೆ ಇರುತ್ತದೆ. ಆರ್ಥಿಕ ಸಮಸ್ಯೆಗಳಿಂದ ಸಾಕಷ್ಟು ಮಾನಸಿಕ ಒತ್ತಡ ಸಹ ಬರಬಹುದು. ಈ ದಿನ ತಾಯಿಯ ಆರೋಗ್ಯದ ಕಡೆಗೆ ಸ್ವಲ್ಪ ಜಾಗ್ರತೆ ಇರಲಿ. ಈ ದಿನ ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಮನೆಯಲ್ಲಿ ಇರೋ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿರಿ ಆತನ ಕೃಪೆ ದೊರೆಯಲಿದೆ. ಜೀವನದಲ್ಲಿ ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರಲಿದೆ ಅದಕ್ಕೆ ಸಾಕಷ್ಟು ರೀತಿಯ ಪರಿಹಾರ ಸಹ ಇದೆ. ಈ ಕೂಡಲೇ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಈ ದಿನ ನಿಮ್ಮ ಆರೋಗ್ಯದ ಕಡೆಗೂ ಸ್ವಲ್ಪ ಜಾಗ್ರತೆ ಕೊಡಬೇಕು. ಯಾವಾಗಲೂ ನಿಮ್ಮ ಉದ್ಯೋಗ ನಿಮ್ಮ ವ್ಯವಹಾರದ ಚಿಂತೆ ಬಿಟ್ಟು ಮಾನಸಿಕ ನೆಮ್ಮದಿ ಸ್ವಲ್ಪ ಕೊಡಿ. ಈ ದಿನದ ಅಂತ್ಯದಲ್ಲಿ ಸಾಕಷ್ಟು ವಿವಾದಗಳು ಇರುತ್ತದೆ ಆದ್ರೇ ಚಿಂತೆ ಬಿಟ್ಟು ಬಿಡಿ ಆ ದೈವದ ಕೃಪೆ ನಿಮಗೆ ದೊರೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಮನೆಯಲ್ಲಿ ಇರೋ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿರಿ ಆತನ ಕೃಪೆ ದೊರೆಯಲಿದೆ. ಜೀವನದಲ್ಲಿ ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರಲಿದೆ ಅದಕ್ಕೆ ಸಾಕಷ್ಟು ರೀತಿಯ ಪರಿಹಾರ ಸಹ ಇದೆ. ಈ ಕೂಡಲೇ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ.

ಕನ್ಯಾ: ನಿಮ್ಮ ಹಿತ ಶತ್ರುಗಳಿಂದ ಸಾಕಷ್ಟು ಮೋಸ ಆಗಲಿದೆ. ನಿಮ್ಮ ಕುಟುಂಬ ಜನರನ್ನು ಯಾವುದೇ ಕಾರಣಕ್ಕೂ ಸಹ ನಂಬಲು ಹೋಗಬೇಡಿ. ಅಧಿಕ ಸಾಲ ಮಾಡಿರುವ ಜನಕ್ಕೆ ಒಂದಿಷ್ಟು ಮಾನಸಿಕ ಒತ್ತಡ ಹೆಚ್ಚಿಗೆ ಆಗಬಹುದು. ನಿಮ್ಮ ಈ ದಿನದ ಸಂಜೆ ನಂತರ ಸಿಹಿ ಸುದ್ದಿ ಕೇಳುವ ಸಾಧ್ಯತೆ ಸಹ ಇದೆ. ಹಸಿರು ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಆಂಜನೇಯ ಸ್ವಾಮಿಯ ದರ್ಶನ ಪಡೆದರೆ ಸಾಕಷ್ಟು ಶುಭಫಲ ನಿಮಗೆ ದೊರೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 7. ಈ ದಿನ ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಮನೆಯಲ್ಲಿ ಇರೋ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿರಿ ಆತನ ಕೃಪೆ ದೊರೆಯಲಿದೆ. ಜೀವನದಲ್ಲಿ ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರಲಿದೆ ಅದಕ್ಕೆ ಸಾಕಷ್ಟು ರೀತಿಯ ಪರಿಹಾರ ಸಹ ಇದೆ. ಈ ಕೂಡಲೇ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಮನೆಯಲ್ಲಿ ಆಗಿರಲಿ ಅಥವಾ ಆಫೀಸಿನಲ್ಲಿ ಆಗಿರಲಿ ಕೆಲವೊಂದು ವಿಚಾರಗಳು ಸೂಕ್ಷ್ಮ ವಾಗಿ ಆಲೋಚನೆ ಮಾಡಿ ನಂತರ ನಿರ್ಧಾರ ಮಾಡುವುದು ಸೂಕ್ತ. ಈ ದಿನ ನಿಮ್ಮ ವಾಹನ ಚಾಲನೆ ಮಾಡುವಾಗ ಅತೀಯಾದ ವೇಗ ಇದ್ದರೆ ಬಿಟ್ಟು ಬಿಡಿ. ಈ ದಿನ ನಿಮ್ಮ ಕನಸುಗಳು ಸಾಕಾರ ಆಗಲು ಹನುಮಾನ್ ಚಾಲೀಸ ಪಾರಾಯಣ ಮಾಡುವುದು ಮರೆಯಬೇಡಿ. ಈ ದಿನ ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಮನೆಯಲ್ಲಿ ಇರೋ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿರಿ ಆತನ ಕೃಪೆ ದೊರೆಯಲಿದೆ. ಜೀವನದಲ್ಲಿ ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರಲಿದೆ ಅದಕ್ಕೆ ಸಾಕಷ್ಟು ರೀತಿಯ ಪರಿಹಾರ ಸಹ ಇದೆ. ಈ ಕೂಡಲೇ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ.

ವೃಶ್ಚಿಕ: ಈ ದಿನ ನಿಮಗೆ ಸ್ಥಿರಾಸ್ತಿ ವಿಷ್ಯದಲ್ಲಿ ಸಾಕಷ್ಟು ಲಾಭ ದೊರೆಯಲಿದೆ. ವಾಹನದಿಂದ ತೊಂದ್ರೆ ಹೆಚ್ಚಾಗಿ ಆಗುವ ಸಂಭವ ಇರುತ್ತದೆ. ವಸ್ತ್ರ ವ್ಯವಹಾರ ಮತ್ತು ಹೈನುಗಾರಿಕೆ ವ್ಯಾಪಾರ ಮಾಡುವ ಜನಕ್ಕೆ ಈ ದಿನ ಅಧಿಕ ಲಾಭ ಪಡೆಯುತ್ತಾರೆ. ಸ್ನೇಹಿತರಿಂದ ಸೂಕ್ತ ಸಮಯಕ್ಕೆ ಧನ ಆಗಮನ ಆಗಲಿದೆ. ಕೋರ್ಟು ಕೇಸು ವಿಚಾರಣೆ ಎಲ್ಲದರಲ್ಲಿ ನಿಮಗೆ ಜಯ ಸಿಗುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1 ಈ ದಿನ ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಮನೆಯಲ್ಲಿ ಇರೋ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿರಿ ಆತನ ಕೃಪೆ ದೊರೆಯಲಿದೆ. ಜೀವನದಲ್ಲಿ ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರಲಿದೆ ಅದಕ್ಕೆ ಸಾಕಷ್ಟು ರೀತಿಯ ಪರಿಹಾರ ಸಹ ಇದೆ. ಈ ಕೂಡಲೇ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ.

ಧನಸು: ಮುಖ್ಯ ಕೆಲ್ಸ ಕಾರ್ಯಗಳು ಏನೇ ಇರಲಿ ಅವುಗಳು ಅಂತಿಮ ಘಟ್ಟ ತಲುಪುತ್ತದೆ. ನಿಮ್ಮ ಮಡದಿ ಅಥವಾ ಪ್ರೇಯಸಿ ಅಥವಾ ಪ್ರಿಯತಮ ಮಾಡುವ ಕೆಲಸ ಕಾರ್ಯಗಳು ಮಾನಸಿಕ ಒತ್ತಡ ಹೆಚ್ಚಿಗೆ ಮಾಡುತ್ತದೆ. ನಿಮ್ಮ ಒಳ್ಳೆಯತನ ದುರುಪಯೋಗ ಮಾಡಿಕೊಳ್ಳುವ ಜನರು ಹೆಚ್ಚಿಗೆ ಇದ್ದಾರೆ. ತಾಯಿಯ ಆರೋಗ್ಯದಲ್ಲಿ ನೀವು ಈ ದಿನ ಹೆಚ್ಚಿನ ಕಾಳಜಿ ತೆಗೆದುಕೊಂಡು ಹೋಗಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4. ಈ ದಿನ ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಮನೆಯಲ್ಲಿ ಇರೋ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿರಿ ಆತನ ಕೃಪೆ ದೊರೆಯಲಿದೆ. ಜೀವನದಲ್ಲಿ ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರಲಿದೆ ಅದಕ್ಕೆ ಸಾಕಷ್ಟು ರೀತಿಯ ಪರಿಹಾರ ಸಹ ಇದೆ. ಈ ಕೂಡಲೇ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ.

ಮಕರ: ಈ ದಿನ ವ್ಯಾಪಾರ ವ್ಯವಹಾರ ಮತ್ತು ಕೋರ್ಟ್ ಕೇಸಿನ ವಿಷ್ಯದಲ್ಲಿ ಜಾಗ್ರತೆ ಇರಲಿ ನಿಮಗೆ ಇಂದು ಸಾಕಷ್ಟು ವಿಷ್ಯದಲ್ಲಿ ಅಪಜಯ ಆಗಬಹುದು. ಹಣಕಾಸಿನ ಸ್ಥಿತಿ ಉತ್ತಮ ಮಟ್ಟದಲ್ಲಿ ಇದ್ದರು ಸಹ ಸೂಕ್ತ ಸಮಯಕ್ಕೆ ನೀವು ಅಂದುಕೊಂಡ ಕಾರ್ಯಗಳು ಆಗೋದಿಲ್ಲ. ಶರೀರದಲ್ಲಿ ಆಲಸ್ಯ ಹೆಚ್ಚಿಗೆ ಆಗುತ್ತದೆ. ನಿಮ್ಮಲ್ಲಿ ಸೋಮಾರಿತನ ಹೆಚ್ಚಿಗೆ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಮನೆಯಲ್ಲಿ ಇರೋ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿರಿ ಆತನ ಕೃಪೆ ದೊರೆಯಲಿದೆ. ಜೀವನದಲ್ಲಿ ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರಲಿದೆ ಅದಕ್ಕೆ ಸಾಕಷ್ಟು ರೀತಿಯ ಪರಿಹಾರ ಸಹ ಇದೆ. ಈ ಕೂಡಲೇ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈ ದಿನ ಮಹಿಳೆಯರಿಗೆ ಸಾಕಷ್ಟು ಲಾಭ ರಫ್ತು ವ್ಯಾಪಾರ ಮಾಡುವ ಜನರು ಅಧಿಕ ಹಣ ಸಂಪಾದನೆ ಮಾಡುತ್ತಾರೆ. ದಾಂಪತ್ಯ ಜೀವನದಲ್ಲಿ ಮತ್ತೇ ಮತ್ತೆ ಬಿರುಕು ಬಿಡುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಆಗಬಹುದು. ನೀವು ಯಾವ ರೀತಿಯ ನಿರ್ಧಾರಗಳು ತೆಗೆದುಕೊಂಡು ಜೀವನ ಸಾಗಿಸುತ್ತೀರಿ ಇದರ ಮೇಲೆ ನಿಮ್ಮ ಇಂದಿನ ಜೀವನ ಅವಲಂಬಿತ ಆಗಿರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ಈ ದಿನ ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಮನೆಯಲ್ಲಿ ಇರೋ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿರಿ ಆತನ ಕೃಪೆ ದೊರೆಯಲಿದೆ. ಜೀವನದಲ್ಲಿ ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರಲಿದೆ ಅದಕ್ಕೆ ಸಾಕಷ್ಟು ರೀತಿಯ ಪರಿಹಾರ ಸಹ ಇದೆ. ಈ ಕೂಡಲೇ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ.

ಮೀನ: ಉನ್ನತ ವಿದ್ಯಾಭ್ಯಾಸ ಮಾಡುತ್ತಾ ಇರೋ ವಿದ್ಯಾರ್ಥಿಗಳು ಸಾಕಷ್ಟು ಲಾಭ ಪಡೆಯುತ್ತೀರಿ. ನಿಮ್ಮ ಸ್ನೇಹಿತರ ಮದ್ಯೆ ಸಾಕಷ್ಟು ವೈಮನಸ್ಸು ಉಂಟು ಆಗಲಿದೆ. ನೆಮ್ಮದಿ ಇಲ್ಲದ ಜೀವನ ಕಂಡರು ಸಹ ಸಂಜೆ ಸಮಯಕ್ಕೆ ಎಲ್ಲವೂ ಸಹ ಸರಿ ಆಗಲಿದೆ. ವಿರೋಧಿಗಳು ನಿಮ್ಮ ವಿರುದ್ಧ ಕುತಂತ್ರ ಮಾಡುತ್ತಾರೆ ಸ್ವಲ್ಪ ಜಾಗ್ರತೆ ಇರಲಿ. ಈ ದಿನದ ಅದೃಷ್ಟ ಸಂಖ್ಯೆ 6. ಹಸಿರು ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಈ ದಿನ ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ. ಮನೆಯಲ್ಲಿ ಇರೋ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿರಿ ಆತನ ಕೃಪೆ ದೊರೆಯಲಿದೆ. ಜೀವನದಲ್ಲಿ ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರಲಿದೆ ಅದಕ್ಕೆ ಸಾಕಷ್ಟು ರೀತಿಯ ಪರಿಹಾರ ಸಹ ಇದೆ. ಈ ಕೂಡಲೇ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಕೃಷ್ಣ ಭಟ್ ಅವರ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.