ಧನುರ್ ಮಾಸದಲ್ಲಿ ಏನು ಮಾಡಿದ್ರೆ ಶುಭಫಲ ಬರಲಿದೆ

ದೇವರು

ಸ್ನೇಹಿತರೆ ಧನುರ್ ಮಾಸವನ್ನು ಏಕೆ ಆಚರಿಸಬೇಕು ಇದನ್ನು ಆಚರಿಸುವುದರಿಂದ ಯಾವ ರೀತಿ ಆಗಿ ಶುಭ ಆಗುತ್ತದೆ ಹಾಗೂ ಯಾವ ರೀತಿಯಾಗಿ ಆಚರಿಸಬೇಕು ಎಂಬುದನ್ನು ತಿಳಿಸುತ್ತೇವೆ. ಈ ವರ್ಷ ಧನುರ್ ಮಾಸ ಡಿಸೆಂಬರ್ 17 ರಂದು ಪ್ರಾರಂಭ ಗೊಂಡು ಜನವರಿ 18 ರಂದು ಕೊನೆ ಗೊಳ್ಳಲಿದೆ ಪುರಾಣ ಪ್ರಸಿದ್ಧ ಆದ ಶ್ರೀಮತ್ ಭಗವತ್ ಗೀತೆಯಲ್ಲಿ ಶ್ರೀ ಕೃಷ್ಣನು ಮಾಸಗಳಲ್ಲಿ ಸರ್ವ ಶ್ರೇಷ್ಟವಾದ ಮಾಸ ಎಂದರೆ ಅದು ಧನುರ್ ಮಾಸ ಎಂದು ಹೇಳಿದ್ದಾರೆ. ಈ ಧನುರ್ ಮಾಸದಲ್ಲಿ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಾನೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸಲು ಒಂದು ತಿಂಗಳು ಬೇಕಾಗುತ್ತದೆ.

ಈ ಒಂದು ತಿಂಗಳು ಧನು ರಾಶಿಯಲ್ಲಿ ಸೂರ್ಯನು ಇರುವುದರಿಂದ ಈ ಮಾಸವನ್ನು ಧನುರ್ ಮಾಸ ಎಂದು ಕರೆಯಲಾಗುತ್ತದೆ ಈ ಧನುರ್ ಮಾಸದಲ್ಲಿ ಶ್ರೀ ಮಹಾ ವಿಷ್ಣುವಿನ ಪೂಜೆಗೆ ಆಧ್ಯತೆ ಹೆಚ್ಚಾಗಿ ಇರುತ್ತದೆ ಈ ಮಾಸದಲ್ಲಿ ಚಳಿಯ ತೀವ್ರತೆಯೂ ಹೆಚ್ಚಾಗಿ ಇರುತ್ತದೆ ಆದ್ದರಿಂದ ಅರುಣೋದಯ ಕಾಲದಲ್ಲಿ ಎದ್ದು ಒಂದು ತಿಂಗಳುಗಳ ಕಾಲ ಸಿಹಿ ಅಥವಾ ಖಾರ ಪೊಂಗಲ್ ಅನ್ನು ನೈವೇದ್ಯ ಮಾಡಿ ಅದನ್ನು ಸೇವಿಸುವುದು ಬಹಳ ಶ್ರೇಷ್ಠವಾದದ್ದು ಏಕೆಂದರೆ ಈ ಚಳಿಗಾಲದಲ್ಲಿ ತಮ್ಮ ದೇಹದ ಉಷ್ಣಾಂಶ ಹೆಚ್ಚಿಸುವ ಪದಾರ್ಥಗಳನ್ನು ನಾವು ಈ ಪೊಂಗಲ್ ಗಳಲ್ಲಿ ಬಳಸುತ್ತೇವೆ. ಇನ್ನೂ ಈ ಮಾಸದಲ್ಲಿ ಶ್ರೀ ವಿಷ್ಣುವಿನ ಜೊತೆ ಶ್ರೀ ವಿಷ್ಣುವಿನ ಪತ್ನಿಯಾದ ಮಹಾ ಲಕ್ಷ್ಮಿಯನ್ನು ದ್ವಾದಶ ನಾಮಗಳೊಂದಿಗೆ ಪೂಜಿಸಿದರೆ ಅನಂತ ಸಂಪತ್ತು ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಧನುರ್ ಮಾಸದಲ್ಲಿ ಪ್ರತಿ ನಿತ್ಯವೂ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮುಗಿಸಿ ಭಗವಂತ ನನ್ನು ಹಾಗೂ ಶ್ರೀ ಮಹಾ ಲಕ್ಷ್ಮಿಯನ್ನು ಪೂಜಿಸಿದರೆ

ಇಷ್ಟಾರ್ಥಗಳು ಸಿದ್ಧಿ ಆಗುತ್ತದೆ ಹಾಗೆಯೇ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದು ಅಶ್ವತ್ ಮರ ಹಾಗೆ ನವಗ್ರಹಗಳ ಪ್ರದಕ್ಷಿಣೆ ಮಾಡುವುದು ಅತ್ಯಂತ ಶ್ರೇಷ್ಠವಾದ ಕೆಲಸ. ಈ ರೀತಿಯಾಗಿ ಧನುರ್ ಮಾಸದಲ್ಲಿ ಪೂಜೆ ಮಾಡುವುದರಿಂದ ವರ್ಷ ವಿಡೀ ಪೂಜೆ ಮಾಡಿದ ಫಲವನ್ನು ನೀವು ಪಡೆದು ಕೊಳ್ಳಬಹುದು ಅಲ್ಲದೆ ಮದುವೆ ಆಗದವರಿಗೆ ಕಂಕಣ ಭಾಗ್ಯ ಮಕ್ಕಳು ಆಗದವರಿಗೆ ಸಂತಾನ ಭಾಗ್ಯ ವಿದ್ಯಾರ್ಥಿಗಳಿಗೆ ಉತ್ತಮವಾದ ಜ್ಞಾನ ವಿದ್ಯೆ ಪಡೆದುಕೊಳ್ಳಬಹುದು ಹಾಗೆಯೇ ಉತ್ತಮ ಆರೋಗ್ಯಕ್ಕೂ ಕೂಡ ಈ ಮಾಸದಲ್ಲಿ ಪೂಜೆ ಮಾಡುವುದು ಅತ್ಯಂತ ಶ್ರೇಷ್ಠ ವಾದದ್ದು. ನೋಡಿದಿರಾ ಸ್ನೇಹಿತರೆ ಈ ಧನುರ್ ಮಾಸ ವನ್ನು ಏಕೆ ಹೇಗೆ ಯಾವ ರೀತಿಯಾಗಿ ಆಚರಿಸಬೇಕು ಎಂದು ತಿಳಿಯಿತು ಎಂದು ಕೊಂಡಿದ್ದೇವೆ.

ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧಕ ಗುರುಗಳು ಅವರು ನಿಮ್ಮ ಜೀವನದಲ್ಲಿ ಆಗುತ್ತಾ ಇರೋ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಇನ್ನಿತರೇ ಗುಪ್ತ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ಮಾರ್ಗದರ್ಶನ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ಇವರು ನಿಮ್ಮ ಸಮಸ್ಯೆಗಳಿಗೆ ೩ ದಿನದಲ್ಲೇ ಶಾಶ್ವತ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರು ಶಂಕರ ನಾರಾಯಣ ಗುರುಗಳ ಅವ್ರ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.