ತುಳಸಿ ಗಿಡದಿಂದ ಈ ರೀತಿ ಮಾಡಿ ಕುಭೇರ ಆಗಿರಿ

ಜೋತಿಷ್ಯ

ತುಳಸಿ ಗಿಡದ ಕೆಳಗಿನಿಂದ ಒಂದು ಹಿಡಿ ಮಣ್ಣು ತೆಗೆದು ಹೀಗೆ ಮಾಡಿ ಕುಬೇರ ಆಗಿರಿ. ತುಳಸಿ ಗಿಡದ ಕೆಳಗಿನಿಂದ ಒಂದು ಹಿಡಿಯಷ್ಟು ಮಣ್ಣನ್ನು ತೆಗೆದುಕೊಂಡು ಹೀಗೆ ಮಾಡಿದರೆ ಭಿಕ್ಷುಕ ಕೂಡ ಕುಬೇರ ಆಗುವನು ಅದೇಕೆ ಗೊತ್ತಾ ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿರಿ. ಸಕಲ ದೇವತೆಗಳು ಸಕಲ ತೀರ್ಥಗಳು ನೆಲೆಸಿರುವ ಶ್ರೀ ತುಳಸಿಯನ್ನು ನಾವು ಪ್ರತಿ ನಿತ್ಯ ಪೂಜಿಸುತ್ತೇವೆ ಪ್ರಮುಖವಾಗಿ ಶ್ರೀ ತುಳಸಿ ಶ್ರೀ ಮಹಾ ಲಕ್ಷ್ಮಿ ಎಂದು ಭಾವಿಸಿ ಆಕೆಯನ್ನು ಪೂಜಿಸಿ ಪ್ರಾರ್ಥಿಸುತ್ತೇವೆ. ಅಷ್ಟೆ ಅಲ್ಲದೆ ಪ್ರತಿ ದಿನ ತುಳಸಿಗೆ ನೀರನ್ನು ಸಮರ್ಪಣೆ ಮಾಡಿ ಪೂಜಿಸುವುದರಿಂದ ತುಳಸಿಯಲ್ಲಿ ನೆಲೆಸಿರುವ ಶುಭ ಗ್ರಹಗಳು ಶುಭ ಫಲವನ್ನು ನೀಡಲು ಸಹಕರಿಸುತ್ತದೆ ಎಂದು ಹೇಳುತ್ತಾರೆ ಪಂಡಿತರು ಶ್ರೀ ತುಳಸಿ ಗೆ ಸಂಬಂಧಿಸಿದ ಈ ಒಂದು ಪರಿಹಾರ ಅಥವಾ ಉಪಾಯವನ್ನು ಮಾಡಿಕೊಂಡರೆ ಎಷ್ಟೋ ಫಲಿತಾಂಶ ಕೊಡುತ್ತದೆ ಈ ಪರಿಹಾರ ಮತ್ತು ಉಪಾಯಗಳು ಏನು ಎಂಬುದನ್ನು ನೋಡೋಣ ಬನ್ನಿ.

ಶ್ರೀ ತುಳಸಿಯನ್ನು ಪ್ರತಿಯೊಬ್ಬರೂ ನಾವು ಬೆಳಗ್ಗೆ ಮತ್ತು ಸಂಧ್ಯಾ ಕಾಲದಲ್ಲಿಯೂ ಪೂಜಿಸುತ್ತೇವೆ ಅಲ್ಲದೆ ಪ್ರಾತಃ ಕಾಲದಲ್ಲಿ ಶ್ರೀ ತುಳಸಿಯ ಪರಿಸರವನ್ನು ಶುಭ್ರ ಗೊಳಿಸಿ ರಂಗೋಲಿ ಹಾಕಿ ಅರಿಶಿಣ ಕುಂಕುಮ ನೀರನ್ನು ಸಮರ್ಪಣೆ ಮಾಡಿ ಧೂಪ ದೀಪ ಆರತಿಗಳನ್ನು ಪೂಜೆ ಮಾಡುತ್ತೇವೆ ಹೀಗೆ ಪ್ರಾರ್ಥಿಸಿದ ನಂತರ ತುಳಸಿಯ ಬೃಂದಾವನದ ಮುಂದೆ ನಿಂತು ಕೈ ಮುಗಿದು ಭಕ್ತಿ ಶ್ರದ್ಧೆಯಿಂದ ನಿಮ್ಮ ಮನಸ್ಸಿನಲ್ಲಿ ಇರುವ ಆಸೆಯನ್ನು ಸಂಕಲ್ಪಗಳನ್ನು ಹೇಳಿಕೊಳ್ಳಬೇಕು ಹಾಗೂ ಪ್ರಾರ್ಥಿಸುತ್ತಾ ತುಳಸಿಯ ಗಿಡದ ಕೆಳಗಿನಿಂದ ಒಂದು ಸ್ವಲ್ಪ ಮಣ್ಣನ್ನು ಅಂದರೆ ಒಂದು ಹಿಡಿಯಷ್ಟು ಮಣ್ಣನ್ನು ತೆಗೆದುಕೊಂಡು ಒಂದು ಚಿಕ್ಕ ಬಾಳೆ ಎಳೆಯ ಮೇಲೆ ಇಟ್ಟುಕೊಳ್ಳಬೇಕು ನಂತರ ಅದಕ್ಕೆ ಅರಿಶಿಣ ಕುಂಕುಮ ಹಾಕಿ ನಂತರ ಎರಡು ಹನಿ ಅಷ್ಟು ಸಾಸಿವೆ ಎಣ್ಣೆಯನ್ನು ಹಾಕಿ ಬಲ ಗೈ ಯಿಂದ ಆ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ ಒಂದು ಚಿಕ್ಕ ಉಂಡೆಯಂತೆ ತಯಾರಿಸಿಕೊಂಡು ಆ ಬಾಳೆಯ ಎಲೆ ಮೇಲೆ ಇಟ್ಟು ಆ ಉಂಡೆಯನ್ನು ಅದೇ ಎಲೆಯಲ್ಲಿ

ಸುತ್ತಬೇಕು ಇನ್ನೂ ಸಂಜೆ ಹೊತ್ತಿನಲ್ಲಿ ಅಥವಾ ಒಂದು ಸಂಜೆಯ ಸಮಯದಲ್ಲಿ ಒಂದು ಆಲದ ಮರದ ಬಳಿ ಹೋಗಿ ಆ ಉಂದೆ ಕಟ್ಟಿದ ಮಣ್ಣನ್ನು ಆಲದ ಮರದ ಕೆಳಗೆ ಇಟ್ಟು ಪ್ರಾರ್ಥಿಸಬೇಕು. ಹೀಗೆ ಇರುವಾಗ ಮತ್ತೊಮ್ಮೆ ಕೈ ಮುಗಿದು ಭಕ್ತಿ ಶ್ರದ್ಧೆ ಯಿಂದ ಪ್ರಾರ್ಥಿಸಬೇಕು ಹೀಗೆ ಮಾಡಿದ ವಾರದಲ್ಲಿ ನಿಮಗೆ ಫಲಿತಾಂಶಗಳು ಕಾಣುತ್ತದೆ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಅವುಗಳನ್ನು ದಾಟಿ ಮುಂದೆ ಸಾಗುತ್ತಾರೆ ನಿಮಗೆ ಈಡೇರದ ಆಸೆಗಳು ಇದ್ದರೆ ಬಗೆ ಹರಿಯದ ಸಮಸ್ಯೆಗಳು ಇದ್ದರೆ ಆ ಪರಿಹಾರವನ್ನು ಮಾಡಿ ಉಪಯೋಗಿಸಿ ಕೊಳ್ಳಿ ಜೀವನದಲ್ಲಿ ಸುಖ ಸಂತೋಷದಿಂದ ಬಾಳಿರಿ.

ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧಕ ಗುರುಗಳು ಅವರು ನಿಮ್ಮ ಜೀವನದಲ್ಲಿ ಆಗುತ್ತಾ ಇರೋ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಇನ್ನಿತರೇ ಗುಪ್ತ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ಮಾರ್ಗದರ್ಶನ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ಇವರು ನಿಮ್ಮ ಸಮಸ್ಯೆಗಳಿಗೆ ೩ ದಿನದಲ್ಲೇ ಶಾಶ್ವತ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply