ಯಾವ ದೇವರಿಗೆ ಯಾವ ಹೂವುಗಳನ್ನು ಅರ್ಪಿಸಿದರೆ ಇಷ್ಟಾರ್ಥಗಳು ಶೀಘ್ರವಾಗಿ ನೆರವೇರುತ್ತವೆ ತಿಳಿಯಿರಿ.

ದೇವರು

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಕಷ್ಟಗಳಿಂದ ಪಾರು ಮಾಡಿಕೊಳ್ಳಲು ಸಮಸ್ಯೆಗಳಿಂದ ಹೊರಬರಲು ತಮ್ಮ ಇಷ್ಟ ದೇವರನ್ನು ವಿಶೇಷವಾಗಿ ಆರಾಧಿಸುತ್ತಾರೆ ಮತ್ತು ಪೂಜಿಸುತ್ತಾರೆ, ಪೂಜೆಯನ್ನು ಮಾಡುವಾಗ ದೇವರಿಗೆ ಫಲಪುಷ್ಪಗಳು, ನೈವೇದ್ಯ ಗಳನ್ನು ಅರ್ಪಿಸಿ ತಮ್ಮ ಇಷ್ಟಾರ್ಥಗಳು ಕೋರಿಕೆಗಳು ನೆರವೇರಬೇಕು ನಮ್ಮ ಕಷ್ಟಗಳು ಕಳೆಯಬೇಕು ಎಂದು ಪೂಜೆಯನ್ನು ಮಾಡಲಾಗುತ್ತದೆ.

ಅದೇ ರೀತಿಯಾಗಿ ದೇವರನ್ನು ಪೂಜಿಸುವಾಗ ದೇವರಿಗೆ ಪ್ರಿಯವಾಗುವಂತಹ ಹೂವುಗಳನ್ನು ಅರ್ಪಿಸುವುದರಿಂದ ಶೀಘ್ರವಾಗಿ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ, ಆಗಾದರೆ ಶೀಘ್ರವಾಗಿ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಯಾವ ದೇವರಿಗೆ ಯಾವ ಹೂವು ಗಳಿಂದ ಪೂಜೆಯನ್ನು ಮಾಡಿದರೆ ಬೇಗ ಫಲಗಳು ಸಿಗುತ್ತವೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ.

ಮೊದಲನೆಯದಾಗಿ, ಪಾರ್ವತಿ ದೇವಿಗೆ ಪೂಜೆ ಸಲ್ಲಿಸಲು ಯಾವ ಹೂವುಗಳನ್ನು ಅರ್ಪಿಸಿ ಒಳ್ಳೆಯದು ಎಂದರೆ, ಈಶ್ವರನ ಪತ್ನಿ ಪಾರ್ವತೀದೇವಿಗೆ ಸಲ್ಲಿಸುವ ವಿಶೇಷ ಪ್ರಾರ್ಥನೆಯಾದ ಲಲಿತಾ ಸಹಸ್ರನಾಮದಲ್ಲಿ ಹಲವು ಹೂವುಗಳನ್ನು ಉಲ್ಲೇಖಿಸಲಾಗಿದೆ, ಕದಂಬ ವನ ಪಾರ್ವತಿಗೆ ಹೆಚ್ಚು ಇಷ್ಟವೆಂದು ಹಲವೆಡೆ ತಿಳಿಸಲಾಗಿದ್ದು ಇದೇ ಕಾರಣಕ್ಕೆ ಆಕೆಗೆ ಕದಂಬವನವಾಸಿನಿ ಎಂಬ ಹೆಸರೂ ಇದೆ, ಈ ವನದಲ್ಲಿ ಸಿಗುತ್ತದೆ ಎಂಬ ಕಾರಣದಿಂದ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9980174116

ಕದಂಬ ಹೂ, ಸಂಪಿಗೆ, ದಾಸವಾಳ, ಕೆಂಡಸಂಪಿಗೆ, ಮಲ್ಲಿಗೆ ಮೊದಲಾದ ಹೂವುಗಳನ್ನು ಪಾರ್ವತಿ ದೇವಿಯ ಪೂಜೆಯಲ್ಲಿ ಬಳಸಲಾಗುತ್ತದೆ. ಇನ್ನು ಎರಡನೆಯದಾಗಿ ಶಿವ, ಶಿವ ಬಿಲ್ವಪತ್ರೆ ಎಂದರೆ ಬಹಳ ಇಷ್ಟ, ಇದರ ಹೊರತಾಗಿ ತುಂಬೆ ಹೂವು, ನೇರಳೆ ಆರ್ಕಿಡ್ ಅಥವಾ ಮಂದಾರ ಪುಷ್ಪವೂ ಶಿವನಿಗೆ ಇಷ್ಟವಾಗಿದ್ದು ಈ ಹೂವುಗಳನ್ನು ಶಿವಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ, ಇದರ ಜೊತೆಗೆ ಸಂಪಿಗೆ ಮತ್ತು ಕಿರೀಟ ಹೂ ಸಹ ಶಿವನ

ಅನುಗ್ರಹ ಪಡೆಯಲು ನೆರವಾಗುವ ಹೂವುಗಳಾಗಿವೆ. ಇನ್ನು ಮಹಾವಿಷ್ಣುವಿಗೆ ತುಳಸಿ ದಳಗಳು ಎಂದರೆ ಬಹಳ ಇಷ್ಟ, ತುಳಸಿ ಎಲೆಗಳನ್ನು ಅರ್ಪಿಸಿ ಮಹಾವಿಷ್ಣುವನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ಬೇಗ ನೆರವೇರುತ್ತವೆ. ಇನ್ನು ಲಕ್ಷ್ಮೀದೇವಿ, ಲಕ್ಷ್ಮಿ ದೇವಿಗೆ ಕಮಲದ ಹೂವು ಅತಿ ಹೆಚ್ಚು ಇಷ್ಟವಾದ ಹೂವಾಗಿದ್ದು ಲಕ್ಷ್ಮೀಪೂಜೆಯಲ್ಲಿ ಕಮಲವನ್ನೇ ಹೆಚ್ಚು ಉಪಯೋಗಿಸಲಾಗುತ್ತದೆ, ಇನ್ನುಳಿದಂತೆ ಕೇದಿಗೆ, ಸಂಪಿಗೆ, ಸೇವಂತಿಗೆ,

ಗೊಂಡೆ ಹೂವುಗಳು ಸಹಾ ಪೂಜೆಗೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಇನ್ನು ದುರ್ಗೆ, ಕಾಳಿಯ ಅವತಾರವಾದ ದುರ್ಗಾಮಾತೆಯ ಪೂಜೆಯಲ್ಲಿ ಸಾಮಾನ್ಯವಾಗಿ ಕೆಂಪು ಬಣ್ಣದ ಹೂವುಗಳನ್ನೇ ಬಳಸಲಾಗುತ್ತದೆ, ದಾಸವಾಳ, ಗುಡ್ಡೆ ಹೂ, ಕಣಗಿಲ ಮೊದಲಾದ ಕೆಂಪು ಹೂವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇನ್ನು ಗಣಪತಿ ದೇವರಿಗೆ ಗರಿಕೆ ಇಷ್ಟ, ಹಾಗೆಯೇ ಬಿಳಿಯ ಹೂಗಳನ್ನು ವಿನಾಯಕ ಇಷ್ಟಪಡುತ್ತಾನೆ, ನೇರಳೆ ಬಣ್ಣದ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9980174116

ಹೂಗಳನ್ನೂ ಅರ್ಪಿಸಬಹುದು, ಅಲ್ಲದೆ ಬಿಳಿ ಎಕ್ಕದ ಹೂವುಗಳನ್ನು ಅರ್ಪಿಸಿದರೆ ಶ್ರೇಷ್ಠ ಎಂದು ಹೇಳಲಾಗಿದೆ. ಇನ್ನು ಸರಸ್ವತಿ ದೇವಿಯನ್ನು ವಿದ್ಯಾದೇವತೆ ಎಂದು ನಂಬಲಾಗಿದ್ದು ಬಿಳಿಯ ಕಮಲದ ಹೂವು ಅತಿ ಹೆಚ್ಚು ಪ್ರಿಯ ಎಂದು ಹೇಳಲಾಗುತ್ತದೆ, ಅಂತೆಯೇ ಬಿಳಿಕಮಲ ಹಾಗೂ ಪಾರಿಜಾತ ಹೂವುಗಳನ್ನು ಸರಸ್ವತಿ ಪೂಜೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಇನ್ನು ಹನುಮಂತನಿಗೆ ಪೂಜೆಯನ್ನು ಸಲ್ಲಿಸಲು ತುಳಸಿ ಎಲೆಗಳು ಮತ್ತು

ಅಡಿಕೆಯ ಹಿಂಗಾರದ ಹೂವಿನ ಹಾರವನ್ನು ಅರ್ಪಿಸಲಾಗುತ್ತದೆ, ಈ ಹೂವುಗಳನ್ನು ಪೂಜೆಯಲ್ಲಿ ಅರ್ಪಿಸುವ ಮೂಲಕ ವಿವಿಧ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು. ಈ ರೀತಿಯಾಗಿ ದೇವರಿಗೆ ಇಷ್ಟ ಆಗುವಂತಹ ಹೂವುಗಳನ್ನು ಬಳಸಿಕೊಂಡು ಪೂಜೆಯನ್ನು ಮಾಡುವುದರಿಂದ ಇಷ್ಟಾರ್ಥಗಳು ಶೀಘ್ರವಾಗಿ ನೆರವೇರುತ್ತವೆ ಎಂದು ಹೇಳಲಾಗುತ್ತದೆ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9980174116

ಪಂಡಿತ್ ಶ್ರೀನಿವಾಸ್ ಗುರೂಜಿ ಕುಡ್ಲ ಅವರಿಂದ ನಿಮ್ಮ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ 100% ಪರಿಹಾರ ಒಮ್ಮೆ ಕರೆ ಮಾಡಿರಿ 9980174116 ಸತಿ-ಪತಿ ಕಲಹ ಅಥವ, ಡೈವರ್ಸ್ ಸಮಸ್ಯೆ, ಅಥವ ಸ್ತ್ರೀ ಪುರುಷ ಪ್ರೇಮ ವಿಚಾರ ಅಥವ ಸಂತಾನ ಫಲ ಅಥವ ಗ್ರಹ ದೋಷ ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿರಿ 9980174116 ಈಗಿನ ಕಾಲದಲ್ಲಿ ಸಹ ಜೀವಂತವಾಗಿರುವ ಕೇರಳದ ಕೆಲವು ರಹಸ್ಯ ಪೂಜೆಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 9980174116 ಈಗಾಗಲೇ ಸಾವಿರಾರು ಜನರು ನೆಮ್ಮದಿ ಜೀವನ ಕಂಡಿದ್ದಾರೆ, ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ನಮ್ಮ ಜೊತೆಗೆ ಮುಕ್ತವಾಗಿ ಹಂಚಿಕೊಳ್ಳಿ ಖಂಡಿತ ಅದಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ 9980174116

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published. Required fields are marked *