ದೇವರಿಗೆ ಪೂಜೆ ಸಲ್ಲಿಸುವುದು ಕೆಲವೊಂದು ತಪ್ಪುಗಳನ್ನು ಮಾಡದೆ ಕೆಲವೊಂದು ನಿಯಮಗಳನ್ನು ಪಾಲಿಸುತ್ತಾ ವಿಶೇಷವಾದ ಹೂವುಗಳನ್ನು ಸಲ್ಲಿಸುವುದರಿಂದ ಉತ್ತಮ ಫಲಗಳನ್ನು ಪಡೆದುಕೊಳ್ಳಬಹುದು

ದೇವರು

ನಮಸ್ತೆ ಗೆಳೆಯರೆ ಸಾಮಾನ್ಯವಾಗಿ ಪ್ರತಿನಿತ್ಯ ದೇವರಿಗೆ ಪೂಜೆಯನ್ನು ಸಲ್ಲಿಸುತ್ತೇವೆ ಹಲವಾರು ವಿಧದ ಹೂವುಗಳನ್ನು ಸಮರ್ಪಣೆ ಮಾಡುತ್ತೇವೆ ಆದರೆ ಗೆಳೆಯರೇ ಕೆಲವೊಂದು ಗೊತ್ತು ಗೊತ್ತಿಲ್ಲದೆ ಮಾಡುವ ಚಿಕ್ಕಪುಟ್ಟ ತಪ್ಪುಗಳಿಂದಾಗಿ ಕೆಲವೊಂದು ಸಮಸ್ಯೆಗಳು ಉಂಟಾಗುತ್ತವೆ ಹಾಗಾಗಿ ಗೆಳೆಯರೇ ದೇವರಿಗೆ ಹೂವನ್ನು ಸಲ್ಲಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಣೆ ಮಾಡುವುದರಿಂದ ಪೂಜೆಯ ಸಂಪೂರ್ಣ ಫಲವನ್ನು

ಪಡೆದುಕೊಳ್ಳಬಹುದು ಇಷ್ಟಾರ್ಥಗಳು ಸಿದ್ಧಿಸುತ್ತವೆ ಹಾಗಾಗಿ ಗೆಳೆಯರೇ ಗೆಳೆಯರೆ ಯಾವ ವಿಧದ ಹೂವುಗಳನ್ನು ಸಲ್ಲಿಸಬೇಕು ಹಾಗೂ ದೇವರಿಗೆ ಹೂಗಳನ್ನು ಸಲ್ಲಿಸುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಪೂಜೆಯ ಸಂಪೂರ್ಣ ಫಲ ದೊರೆಯಬೇಕು ಎಂದರೆ ಪೂಜೆಗೆ ಹೂವನ್ನು ತರುವಾಗ ಗಿಡದಲ್ಲಿ ಬಿಟ್ಟಿರುವ ಹೂವುಗಳು ನೆಲಕ್ಕೆ ಬಿದ್ದರೆ ಅವುಗಳನ್ನು ತೆಗೆದುಕೊಂಡು ಬರಬಾರದು

ನೇರವಾಗಿ ಗಿಡದಿಂದ ಕಿತ್ತು ತರಬೇಕು ಭೂಮಿ ಮೇಲೆ ಬಿದ್ದಿರುವ ಹೂ ದೇವರ ಪೂಜೆಗೆ ಸಲ್ಲುವುದಿಲ್ಲ ನಿಷಿದ್ಧ ಎಂದು ಹೇಳಲಾಗಿದೆ ಇನ್ನು ಗೆಳೆಯರೇ ದೇವರಿಗೆ ಸಲ್ಲಿಸಬೇಕಾದ ಹೂಗಳನ್ನು ಗಿಡದಿಂದ ಕಿತ್ತು ನಾವು ಧರಿಸಿರುವ ಬಟ್ಟೆಯಲ್ಲಿ ಇಟ್ಟುಕೊಂಡು ತರಬಾರದು ನಾವು ಧರಿಸಿರುವ ಬಟ್ಟೆಗೆ ತಾಗಿರುವ ಹೂವುಗಳು ದೇವರ ಪೂಜೆಗೆ ನಿಷಿದ್ಧ ಎಂದು ಹೇಳಲಾಗಿದೆ ಹಾಗಾಗಿ ಒಂದು ತಟ್ಟೆಯಲ್ಲಿ ಹೂವುಗಳನ್ನು ಕಿತ್ತು ತರಬೇಕು ಹಾಗೂ ನೀರಿನಿಂದ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9535156490

ತೊಳೆದು ಹೂವುಗಳು ದೇವರ ಪೂಜೆಗೆ ಬಳಸಬಾರದು ಹಾಗೂ ಹಿಂದಿನ ದಿನವೇ ತೆಗೆದುಕೊಂಡು ಬಂದಿರುವ ಹೂವುಗಳು ಕೂಡ ಪೂಜೆಗೆ ಸಲ್ಲುವುದಿಲ್ಲ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ನೇರವಾಗಿ ಪೂಜೆಯ ದಿನವೇ ಗಿಡದಿಂದ ಕಿತ್ತು ತಂದಿರುವ ಹೂವುಗಳು ಮಾತ್ರ ಪೂಜೆಗೆ ಸಂಪೂರ್ಣವಾಗಿ ಸಲ್ಲುತ್ತವೆ ಪೂಜೆಯ ಸಂಪೂರ್ಣ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಗೆಳೆಯರೇ ದೇವರ ಪೂಜೆಗೆ ಹೂಗಳನು ಸ್ನಾನ ಮಾಡಿದ

ನಂತರವೇ ತೆಗೆದುಕೊಂಡು ಬರಬೇಕು ಒಂದು ವೇಳೆ ಸ್ನಾನದ ಮೊದಲು ಹೂಗಳನ್ನು ತಂದು ಇಟ್ಟು ನಂತರ ಸ್ನಾನ ಮಾಡಿ ದೇವರಿಗೆ ಹೂಗಳನ್ನು ಸಲ್ಲಿಸುವುದರಿಂದ ಪೂಜೆಯ ಫಲ ದೊರೆಯುವುದಿಲ್ಲ ನಿಮ್ಮ ಇಷ್ಟಾರ್ಥಗಳು ಸಿದ್ದಿ ಆಗುವುದಿಲ್ಲ ಎಂದು ಹೇಳಲಾಗುತ್ತದೆ ಹಾಗಾಗಿ ಗೆಳೆಯರಿಗೆ ಕೆಲವೊಂದು ನಿಯಮಗಳನ್ನು ದೇವರಿಗೆ ಹೂವನ್ನು ತೆಗೆದುಕೊಳ್ಳುವಾಗ ಪಾಲನೆ ಮಾಡಬೇಕು. ಗೆಳೆಯರೇ ಸ್ನಾನ ಮಾಡಿದ ನಂತರ ಗಿಡದಿಂದ ಕಿತ್ತು ತರುವ

ಹೂವುಗಳು ಪೂಜೆಗೆ ಶ್ರೇಷ್ಠ ಎಂದು ಹೇಳಲಾಗಿದೆ ಇನ್ನು ವಿಶೇಷವಾಗಿ ಮನೆಯ ಆವರಣದಲ್ಲಿ ಬೆಳೆಸಿದ ಗಿಡಗಳಿಂದ ಕಿತ್ತು ತಂದು ಹೂಗಳಿಂದ ಪೂಜೆ ಮಾಡಿದರೆ ಶ್ರೇಷ್ಠ ಅದರಲ್ಲಿಯೂ ಶಾಲ ಪುಷ್ಪಗಳಿಂದ ಪೂಜೆ ಮಾಡುವುದರಿಂದ ಸಂಪೂರ್ಣವಾದ ಪೂಜೆಯ ಫಲ ಲಭಿಸುತ್ತದೆ ಅಕ್ಕಪಕ್ಕದ ಮನೆಯವರ ಕಡೆಯಿಂದ ಹೂವುಗಳನ್ನು ಕಿತ್ತು ತಂದರೆ ಸ್ವಲ್ಪ ಹಣವನ್ನು ಕೊಟ್ಟು ತೆಗೆದುಕೊಂಡು ಬರಬೇಕು ಗೆಳೆಯರೇ ಈ ರೀತಿಯಾಗಿ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9535156490

ಪೂಜೆಗೆ ಸಲ್ಲಿಸುವ ಹೂವುಗಳಿಗೆ ಸಂಬಂಧಪಟ್ಟಂತೆ ಕೆಲವೊಂದು ನಿಯಮಗಳನ್ನು ಅನುಸರಣೆ ಮಾಡುವುದರಿಂದ ಪೂಜೆಯ ಸಂಪೂರ್ಣ ಫಲ ಲಭಿಸುತ್ತದೆ ದೇವರ ಸಂಪೂರ್ಣ ಅನುಗ್ರಹ ದೊರೆಯುತ್ತದೆ ಪೂಜೆಗೆ ಹೂವನ್ನು ಸಲ್ಲಿಸುವಾಗ ದೇವರಿಗೆ ತಾಗಿ ಮೇಲೆ ನೋಡುವಂತೆ ಇಡಬೇಕು ಈ ಹೂವು ದೇವರಿಗೆ ಸಮರ್ಪಣೆ ಆಗಿದೆ ಎಂದು ಹೇಳಲಾಗುತ್ತದೆ ಹಾಗೂ ದೇವರಿಗೆ ಸಮರ್ಪಣೆ ಮಾಡಿ ಒಣಗಿದ ನಂತರ ಅದನ್ನು ತೆಗೆದು ಯಾರೂ

ತಿಳಿಯದೇ ಇರುವ ಜಾಗದಲ್ಲಿ ಹಾಕಬೇಕು. ಗೆಳೆಯರೇ ಸುಬ್ರಹ್ಮಣ್ಯ ಸ್ವಾಮಿ ಹಾಗೂ ದುರ್ಗಾದೇವಿಗೆ ದಾಸವಾಳ ಹೂವನ್ನು ಸಮರ್ಪಣೆ ಮಾಡಬೇಕು ವಿಷ್ಣುವಿಗೆ ತುಳಸಿ ದಳವನ್ನು ಲಕ್ಷ್ಮೀದೇವಿಗೆ ಕಮಲಪುಷ್ಪ ಹಾಗೂ ಮಲ್ಲಿಗೆಯನ್ನು ಅರ್ಪಿಸಬೇಕು ಹಾಗೂ ಶಿವನಿಗೆ ಬಿಲ್ವಪತ್ರೆ ಗಾಯಿತ್ರಿ ದೇವಿಗೆ ಮಲ್ಲಿಗೆ ಹೂವನ್ನು ಸಮರ್ಪಣೆ ಮಾಡಬೇಕು ಗೆಳೆಯರೇ ಈ ರೀತಿಯಾಗಿ ದೇವರಿಗೆ ಪ್ರಿಯವಾದ ಹೂವುಗಳನ್ನು ಸಮರ್ಪಣೆ ಮಾಡುವುದರಿಂದ ಪೂಜೆಯ ಸಂಪೂರ್ಣ ಫಲವನ್ನು ಪಡೆದುಕೊಳ್ಳಬಹುದು.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9535156490

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಕೃಷ್ಣ ಭಟ್ ಪಂಡಿತರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರ ಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9535156490

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published. Required fields are marked *