ಶನಿದೇವರ ಈ ರೀತಿ ಮಾಡಿ ಒಲಿಸಿಕೊಳ್ಳಿ

ದೇವರು

ಜೀವನದ ಸರ್ವ ಸಂಕಷ್ಟ ನಿವಾರಣೆಗೆ ಶನಿ ದೇವರನ್ನು ಹೀಗೆ ಒಲಿಸಿಕೊಳ್ಳಿ. ಜೀವನದ ಸರ್ವ ಸಂಕಷ್ಟ ನಿವಾರಣೆಗೆ ಶನಿ ದೇವರನ್ನು ಈ ರೀತಿಯಾಗಿ ಒಳಿಸಿಕೊಳ್ಳಿ ಅದು ಯಾವ ವಿಧಾನ ಗೊತ್ತಾ ತಿಳಿಯಲು ಈ ಲೇಖನ ಓದಿರಿ. ನವ ಗ್ರಹಗಳ ಪೈಕಿ ಶನಿ ಗ್ರಹ ಎಂದರೆ ಜನ ಸಾಮಾನ್ಯರಲ್ಲಿ ಆತಂಕ ಶುರು ಆಗುತ್ತದೆ ಮತ್ತು ಶನಿ ಅಂದರೆ ತೊಂದರೆ ಎಂದು ಕೂಡ ಭಾವಿಸುವವರು ಇದ್ದಾರೆ ಆದರೆ ಈ ಭಾವನೆ ಪೂರ್ಣ ಸತ್ಯವಲ್ಲ ಶನಿ ಮಹಾ ದೆಶೆ ಹಾಗೂ ಗೋಚಾರದಲ್ಲಿ ಉತ್ತಮ ಸ್ಥಿತಿಯಲ್ಲಿ ಇರುವಾಗ ಸಕಲ ಸಂಪತ್ತು ಆಯುಷ್ಯ ಹಾಗೂ ಆರೋಗ್ಯ ದಯ ಪಾಲಿಸುತ್ತಾರೆ ಶನೇಶ್ವರ ಇನ್ನೊಂದು ವಿಚಾರ ನೆನಪಿಟ್ಟು ಕೊಳ್ಳಿ ಧರ್ಮದ ಹಾದಿ ಬಿಟ್ಟು ನಡೆದರೆ ಶನಿಯ ದುಷ್ಪ್ರಭಾವ ಅನುಭವಿಸ ಬೇಕಾಗುತ್ತದೆ. ಇನ್ನೊಬ್ಬರಿಗೆ ಕೇಡು ಬಗೆಯುವ ಆಲೋಚನೆ ಕೂಡ ಮಾಡಬೇಡಿ ಶನಿಯ ಶಾಂತಿಯ ಕ್ರಮಗಳನ್ನು ಅನುಸರಿಸಿ ನಿಮ್ಮ ಬದುಕು ಬಂಗಾರ ಮಾಡಿಕೊಳ್ಳಿ.

ನಿಮ್ಮ ಮನೆಯ ಬಳಿ ಅಥವಾ ಮನೆ ದೇವರ ಗುಡಿಯಲ್ಲಿ ಆಂಜನೇಯನ ಮೂರ್ತಿ ಇದ್ದರೆ ಶನಿವಾರದ ದಿನ ಸ್ವಾಮಿಗೆ ಉದ್ದಿನ ಒಡೆ ಹಾರ ಮಾಡಿಸಿ ಹಾಕಿರಿ ಹಾಗೂ ಎಳ್ಳು ಬೆಲ್ಲದ ನೈವೇದ್ಯ ಮಾಡಿಸಿ ನಿಮ್ಮ ಮನೆಯ ಹತ್ತಿರದ ನವ ಗ್ರಹ ದೇಗುಲದಲ್ಲಿ ಅಥವಾ ಅದೇ ದೇಗುಲದ ಆವರಣದ ದೊಡ್ಡ ಮರದ ಬುಡದಲ್ಲಿ ಹೆಚ್ಚು ಗಾಳಿ ಆಡದ ವ್ಯವಸ್ಥೆ ಮಾಡಿರಿ ಅಲ್ಲಿ ಕಬ್ಬಿಣದ ಬಾಣಲೆಯಲ್ಲಿ ಪರಿಶುದ್ಧ ಅಂದರೆ ಅಡುಗೆಗೆ ಬಳಸುವ ಗುಣ ಮಟ್ಟದ ಎಳ್ಳು ಎಣ್ಣೆ ಹಾಕಿ ಅದರಲ್ಲಿ ನಿಮ್ಮ ಮುಖ ನೋಡಿಕೊಳ್ಳಿ ಹತ್ತಿಯ ದೀಪ ಹಚ್ಚಿ ಎಷ್ಟೋ ಜನರಿಗೆ ತಿಳಿಸಿಲ್ಲ ಸತ್ಯ ನಾರಾಯಣ ಪೂಜೆಯ ವಿಧಾನದಲ್ಲಿ ಶನೇಶ್ವರ ವ್ರತ ಸಹಾ ಇದೆ ಎಂದು ಈ ವ್ರತವನ್ನು ಶನಿವಾರದಂದು ಜನ್ಮ ನಕ್ಷತ್ರ ಬಂದಾಗ ಅಥವಾ ಶನಿವಾರದಂದು ಮಾಡಿಸಿದರೆ ಉತ್ತಮ. ಶ್ರೀಘ್ರವಾಗಿ ಶನಿ ಕಾಟ ಯಿಂದ ಪರಿಹಾರ ಪಡೆಯ ಬಹುದು.

ಇನ್ನೂ ಶನಿವಾರ ದಂದು ಸ್ವಾಮಿಗೆ ದೇವಸ್ಥಾನದಲ್ಲಿ ಪರಿಶುದ್ಧ ಎಳ್ಳು ಎಣ್ಣೆಯಲ್ಲಿ ತೈಲ ಅಭಿಷೇಕ ಮಾಡಿಸಿ ಆ ಸಮಯದಲ್ಲಿ ನೀವು ಖುದ್ದಾಗಿ ಇದ್ದು ಸಂಕಲ್ಪ ಮಾಡಿಸಿದರೆ ಒಳ್ಳೆಯದು ಪೂರ್ವರ್ಜಿತ ಕರ್ಮ ಫಲ ಎಂದರೆ ಹಿಂದಿನ ಜನ್ಮದ ಪಾಪ ಶೇಷ ಹೆಚ್ಚಾಗಿ ಇದ್ದರೆ ಈ ಜನ್ಮದಲ್ಲಿ ಶನಿ ಕಾಟ ಹೆಚ್ಚಾಗಿ ಇರುತ್ತದೆ ಪ್ರತಿ ದಿನ ತಪ್ಪದೆ ಶ್ರೀ ದತ್ತಾತ್ರೇಯ ವಜ್ರ ಕವಚ ಸ್ತೋತ್ರ ಪಠಣ ಮಾಡಿದರೆ ಶನಿ ಕಾಟ ದಿಂದ ರಕ್ಷಣೆ ದೊರೆಯುತ್ತದೆ ಸ್ನಾನದ ನಂತರ ಮನೆಯಲ್ಲಿಯೂ ಅಥವಾ ಪ್ರಶಾಂತ ಎನಿಸುವ ಸ್ಥಳದಲ್ಲಿ ಕುಳಿತು ಪ್ರತಿ ದಿನ ಶನೇಶ್ವರ ಅಷ್ಟೋತ್ತರ ಪಠಿಸಿ ನೆನಪಿಡಿ ಸ್ಥಳದ ಆಯ್ಕೆ ಬಹಳ ಮುಖ್ಯ ಮನಸ್ಸಿನ ಉದ್ದೇಶ ಕದಡುವ ಕಡೆ ಬೇಡ.

ಮಹಾ ಕಾಳಿ ಆರಾಧಕರು ಆಗಿರುವ ರಾಮಕೃಷ್ಣ ಗುರುಗಳು ನಿಮ್ಮ ದ್ವನಿ ಸುರುಳಿ ಆಧಾರದ ಮೇಲೆ ಫೋನ್ ನಲ್ಲಿಯೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಈ ಗುರುಗಳ ಬಳಿ ಬಂದು ಈಗಾಗಲೇ ನೂರಾರು ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡಿದ್ದಾರೆ. ನಿಮ್ಮ ಜೀವನದ ಗುಪ್ತ ರೀತಿಯ ಸಮಸ್ಯಗಳು ಏನೇ ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

Leave a Reply

Your email address will not be published.