ಸೂರ್ಯ ಗ್ರಹಣ ಬಂದಿದೆ ಈ ಕೆಲಸ ಮಾಡಿ ಕಾಲ ಭೈರವನ ಆಶಿರ್ವಾದ ಪಡೆಯಿರಿ

ಜೋತಿಷ್ಯ

ಸೂರ್ಯ ಗ್ರಹಣದ ದಿನ ಈ ನಾಲ್ಕು ರಾಶಿಯವರು ಈ ಕೆಲಸ ಮಾಡಿದಾರೆ ಅಂದರೆ ಕಾಲ ಭೈರವೇಶ್ವರ ನ ಕೃಪೆಗೆ ಪಾತ್ರ ಆಗುವಿರಿ. ನಮಸ್ತೆ ಸ್ನೇಹಿತರೆ ಡಿಸೆಂಬರ್ 26 ಭಯಾನಕ ಮತ್ತು ಶಕ್ತಿಶಾಲಿ ಸೂರ್ಯ ಗ್ರಹಣ ಇದೆ ಮತ್ತು ಭಯಾನಕ ಅಮವಾಸ್ಯೆ ಕೂಡ ಇದೆ ಈ ಎರಡು ಒಂದೇ ದಿನ ಬರುವುದರಿಂದ ಆ ಅಮಾವಾಸ್ಯೆಯ ದಿನ ನೀವು ಈ ಕೆಲಸ ಮಾಡಿಲ್ಲ ಎಂದರೆ ಶ್ರೀ ಕಾಲ ಭೈರೇಶ್ವರ ಸ್ವಾಮಿಯ ದಿವ್ಯ ದೃಷ್ಟಿಗೆ ಪಾತ್ರ ಆಗಿ ನೀವು ಮಾಡಿದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಕೆಡುಕು ಉಂಟಾಗುತ್ತದೆ ನೀವು ಈ ಕೆಲಸ ಮಾಡಿದ್ದೆ ಆದಲ್ಲಿ ಕಾಲ ಭೈರೆಶ್ವರ ಸ್ವಾಮಿಯ ಕೃಪೆಯಿಂದ ನೀವು ಮಾಡುವ ಎಲ್ಲಾ ಕೆಲಸ ಕಾರ್ಯ ಗಳಲ್ಲಿ ಯಶಸ್ಸು ಕಾಣುವಿರಿ ಹಾಗಾಗಿ ಈ ಅಮಾವಾಸ್ಯೆಯ ದಿನ ಏನೆಲ್ಲಾ ಕೆಲಸ ಮಾಡಬೇಕು ಆ ಅದೃಷ್ಟ ಶಾಲಿಗಳ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ ನೋಡೋಣ.

ಹೌದು ಇದೆ ಸಂಪೂರ್ಣ ಸೂರ್ಯ ಗ್ರಹಣ ಇರುವುದರಿಂದ ಹಲವಾರು ರಾಶಿಗಳ ಮೇಲೆ ತುಂಬಾ ಪ್ರಭಾವ ಬೀರುತ್ತಾ ಇದ್ದಾನೆ ಸೂರ್ಯ ಹೌದು ನೀವು ಏನಾದರೂ ಆ ಗ್ರಹಣದ ದಿನ ಈ ಕೆಲಸ ನೀವು ಮಾಡಿಲ್ಲ ಎಂದರೆ ನಿಮಗೆ ದುರದೃಷ್ಟ ಕಟ್ಟಿಟ್ಟ ಬುತ್ತಿ ಆಗುತ್ತದೆ ಹಾಗಾಗಿ ಏನೆಲ್ಲಾ ಮಾಡಬೇಕು ಎಂದರೆ ಬೆಳಗ್ಗೆ ಬೇಗ ಎದ್ದು ತಲೆಗೆ ಸ್ನಾನ ಮಾಡಿ ನಿಮ್ಮ ಹತ್ತಿರದ ಯಾವುದಾದರೂ ಒಂದು ಕಾಲ ಭೈರೆಶ್ವರ ಸ್ವಾಮಿಯ ದೇವಾಲಯಕ್ಕೆ ಹೋಗಬೇಕು ನಂತರ ದೇವಸ್ಥಾನದಲ್ಲಿ ಕುಳಿತು ಮೂರರಿಂದ ಆರು ನಿಮಿಷಗಳ ಕಾಲ ಕಾಲ ಭೈರೇಶ್ವರ ಸ್ವಾಮಿಯ ಧ್ಯಾನವನ್ನು ನೀವು ಮಾಡಬೇಕು ಮತ್ತು ಅದಾದ ನಂತರ ದೇವಸ್ಥಾನದ ಸುತ್ತ ಮೂರು ಬಾರಿ ಅಥವಾ ಆರು ಬಾರಿ ಪ್ರದಕ್ಷಿಣೆ ಹಾಕಬೇಕು ನಂತರ ನಿಮ್ಮ ಹಣಕಾಸಿನ ವಿಚಾರದಲ್ಲಿ ತುಂಬಾ ಹಣದ ತೊಂದರೆ ಅಥವಾ ತಾಪತ್ರಯ ನೀವು ಅನುಭವಿಸುತ್ತಾ ಇದ್ದೀರಿ ಎಂದರೆ ಈ ಕೆಲಸವನ್ನು ನೀವು ಮಾಡಲೇ ಬೇಕಾಗುತ್ತದೆ ಅದು ಏನು ಅಂದರೆ ನೀವು ದೇವಸ್ಥಾನದ ಸುತ್ತ ಒಂದು ಬಾರಿ ನೀವು ಉರುಳು ಸೇವೆ ಮಾಡಬೇಕು.

ಹೀಗೆ ನೀವು ನಾವು ಹೇಳಿದ ರೀತಿ ಮಾಡಿದ್ದೆ ಆದಲ್ಲಿ ಹಣದ ವಿಚಾರದಲ್ಲಿ ಒಂದಷ್ಟು ಚೇತರಿಕೆ ಕಂಡು ಕೊಳ್ಳುವಿರಿ ಈ ಅಮಾವಾಸ್ಯೆಯ ದಿನ ಈ ಎಲ್ಲ ಕೆಲಸವನ್ನೂ ಮಾಡಿದ್ದೆ ಆದಲ್ಲಿ ದಾಂಪತ್ಯ ಜೀವನ ಸುಖಕರ ಆಗಿರುತ್ತದೆ ಮತ್ತು ನೀವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಹಾಗೆಯೇ ಕೊಟ್ಟಿರುವ ಹಣ ವಾಪಸ್ಸು ಬರುತ್ತಾ ಇಲ್ಲ ಎನ್ನುವ ಸಮಸ್ಯೆ ನಿಮಗೆ ಇದ್ದರೆ ಕೊಟ್ಟಿರುವ ಹಣ ನಿಮ್ಮ ಕೈಗೆ ವಾಪಸ್ಸು ಬಂದು ಸೇರಲಿದೆ ಸ್ನೇಹಿತರೆ ಈ ಎಲ್ಲಾ ಫಲ ಗಳನ್ನ ಅನುಭವಿಸುವ ರಾಶಿಗಳು ಯಾವುವು ಎಂದರೆ ಮೊದಲನೆಯದು ತುಲಾ ರಾಶಿ ಎರಡನೆಯದು ಕನ್ಯಾ ರಾಶಿ ಮೂರನೆಯದು ಸಿಂಹ ರಾಶಿ ನಾಲ್ಕನೆಯದು ಮೇಷ ರಾಶಿ. ನೋಡಿದಿರಾ ಸ್ನೇಹಿತರೆ ನಾವು ಹೇಳಿರುವ ಈ ಎಲ್ಲ ರಾಶಿಗಳು ನಾವು ಹೇಳುವ ಈ ಚಿಕ್ಕ ಕೆಲಸಗಳನ್ನು ಮಾಡಿದರೆ ಸಾಕು ಕಾಲ ಭೈರವ ಸ್ವಾಮಿಯ ಕೃಪೆಯಿಂದ ನೀವು ಜೀವನದಲ್ಲಿ ಉತ್ತಮ ಸಮಯ ಕಾಣುವಿರಿ.

ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧಕ ಗುರುಗಳು ಅವರು ನಿಮ್ಮ ಜೀವನದಲ್ಲಿ ಆಗುತ್ತಾ ಇರೋ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಇನ್ನಿತರೇ ಗುಪ್ತ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ಮಾರ್ಗದರ್ಶನ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ಇವರು ನಿಮ್ಮ ಸಮಸ್ಯೆಗಳಿಗೆ ೩ ದಿನದಲ್ಲೇ ಶಾಶ್ವತ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.