ದೋಷಗಳು ನಿವಾರಣೆಯಾಗಬೇಕು, ಮನೆಯ ಯಜಮಾನನಿಗೆ ಅಭಿವೃದ್ಧಿ ಆಗಬೇಕು ಎಂದರೆ ಅರಳಿ ಮರದ ವೃಕ್ಷಕ್ಕೆ ನೀರಿನೊಂದಿಗೆ ಈ ಒಂದು ವಸ್ತುವನ್ನು ಬೆರೆಸಿ ಹಾಕಿ

ದೇವರು

ನಮಸ್ಕಾರ ಸ್ನೇಹಿತರೆ ಜಾತಕದಲ್ಲಿ ಏನಾದರೂ ದೋಷಗಳು ಇದ್ದರೆ ಆಗ ವ್ಯಕ್ತಿಗೆ ಯಾವರೀತಿಯಿಂದಲೂ ಅಭಿವೃದ್ಧಿಗಳು ಉಂಟಾಗುವುದಿಲ್ಲ, ಅದರಲ್ಲಿ ಮನೆಯ ಯಜಮಾನನಿಗೆ ಏನಾದರೂ ದೋಷಗಳು ಇದ್ದರೆ ಆಗ ಜೀವನವು ಸಂಕಷ್ಟಕ್ಕೆ ಸಿಲುಕುತ್ತದೆ ಅಷ್ಟೇ ಅಲ್ಲದೆ ಕುಟುಂಬವು ಕೂಡ ಕಷ್ಟವನ್ನು ಎದುರಿಸಬೇಕಾಗುತ್ತದೆ, ಯಾಕೆ ಎಂದರೆ ಮನೆಯ ಆಧಾರಸ್ತಂಭವೇ ಮನೆಯ ಯಜಮಾನ ಆಗಿರುತ್ತಾನೆ, ಮನೆಯ ಯಜಮಾನನಿಗೆ

ಯಾವುದೇ ರೀತಿಯ ಯಶಸ್ಸು ಅಭಿವೃದ್ಧಿ ಇಲ್ಲ ಎಂದರೆ ಆಗ ಎಲ್ಲ ರೀತಿಯ ಕಷ್ಟಗಳು ಎದುರಾಗುತ್ತವೆ. ಅದು ಹಣಕಾಸಿನ ಸಮಸ್ಯೆ ಸಾಲದ ಸಮಸ್ಯೆ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಯಾವುದೇ ಕೆಲಸಕ್ಕೆ ಕೈಹಾಕಿದರು ಅಡೆತಡೆಗಳು ಉಂಟಾಗುವುದು ಇದರಿಂದ ನಷ್ಟಗಳು ಸಂಭವಿಸುವುದು, ಗಳಿಸಿದ ಹಣ ಕ್ಕಿಂತಲೂ ಅಧಿಕ ಖರ್ಚು ಉಂಟಾಗುವುದು, ಎಷ್ಟೇ ಸಂಪಾದಿಸಿದರು ಕೂಡ ಜೀವನ ನಿರ್ವಹಣೆಗೂ ಹಲವು ಸಾಕಾಗದೆ ಇರುವುದು

ಎಲ್ಲಾ ಸಮಸ್ಯೆಗಳಿಂದ ಮಾನಸಿಕ ಒತ್ತಡಗಳು ಉಂಟಾಗುವುದು ಇದರಿಂದ ಮನೆಯಲ್ಲಿ ಜಗಳಗಳು ಉಂಟಾಗುವುದು ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಮಸ್ಯೆಗಳು ಎದುರಾದಾಗ ಅರಳಿಮರದ ಬುಡಕ್ಕೆ ನೀರಿನ ಜೊತೆ ಈ ಒಂದು ವಸ್ತುವನ್ನು ಬೆರೆಸಿಕೊಂಡು ಅರಳಿಮರಕ್ಕೆ ಹಾಕುವುದರಿಂದ ಮತ್ತು ಈ ಒಂದು ಕೆಲಸವನ್ನು ಮಾಡುವುದರಿಂದ ಜಾತಕದಲ್ಲಿರುವ ದೋಷಗಳು ನಿವಾರಣೆಯಾಗುತ್ತದೆ ವಿಶೇಷವಾಗಿ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9980174116

ಶ್ರೀಮನ್ನಾರಾಯಣ ಮಹಾಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ಪ್ರಾಪ್ತಿಯಾಗುತ್ತದೆ, ಇದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳ ಜೊತೆಗೆ ಇತರ ಸಮಸ್ಯೆಗಳು ಕೂಡ ದೂರವಾಗುತ್ತದೆ, ಹಾಗಾದರೆ ನೀರಿನ ಜೊತೆ ಯಾವ ಒಂದು ವಸ್ತುವನ್ನು ಬರಿಸಿಕೊಂಡು ಅರಳಿ ಮರಕ್ಕೆ ಹಾಕಬೇಕು ಮತ್ತು ಯಾವ ಒಂದು ಕೆಲಸವನ್ನು ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ

ಇಂದು ತಿಳಿಸಿಕೊಡುತ್ತೇವೆ. ಜೀವನದಲ್ಲಿ ಕಷ್ಟಗಳು ದೂರವಾಗಬೇಕು ವಿಶೇಷವಾಗಿ ಮನೆಯ ಯಜಮಾನನಿಗೆ ಅಭಿವೃದ್ಧಿ ಕಂಡು ಬರಬೇಕು ಎಲ್ಲಾದರಲ್ಲೂ ಯಶಸ್ಸು ದೊರೆಯಬೇಕು ಎಂದರೆ ಒಂದು ಕೆಲಸವನ್ನು ಮನೆಯ ಯಜಮಾನ ಅಥವಾ ಮನೆಯ ಯಜಮಾನಿ ಮಾಡಬೇಕು, ಯಾವುದಾದರೂ ಒಂದು ಶುಕ್ರವಾರ ಈ ಒಂದು ಕೆಲಸವನ್ನು ಆರಂಭಿಸಲು ಪ್ರಾರಂಭ ಮಾಡಬೇಕು, ಶುಕ್ರವಾರದ ದಿನ ಆರಂಭ ಮಾಡಿದ ನಂತರ ನೀವು ಪ್ರತಿದಿನ

ಅಥವಾ ವಾರಕ್ಕೆ ಎರಡು ಬಾರಿಯಾದರೂ ಯಾವ ದಿನ ಬೇಕಾದರೂ ಈ ಒಂದು ಕೆಲಸವನ್ನು ಮಾಡಬಹುದು, ಏನು ಮಾಡಬೇಕು ಎಂದರೆ ಒಂದು ಚೊಂಬಿನ ಅಷ್ಟು ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಾಲನ್ನು ಬೆರೆಸಿಕೊಳ್ಳಬೇಕು, ನಂತರ ಎರಡು ಮಣ್ಣಿನ ದೀಪಗಳು ಬರ್ತಿ ಎಣ್ಣೆಯನ್ನು ತೆಗೆದುಕೊಂಡು ಅರಳಿ ಮರದ ಹತ್ತಿರ ಹೋಗಬೇಕು, ಅರಳಿಮರದ ಮುಂದೆ ನಿಂತುಕೊಂಡು ನೀರು ಮತ್ತು ಹಾಲನ್ನು ಬೆರೆಸಿದ ಚೊಂಬನ್ನು

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9980174116

ಕೈಯಲ್ಲಿ ಹಿಡಿದುಕೊಂಡು ನಿಮಗೆ ಇರುವಂತಹ ಸಮಸ್ಯೆಗಳು ದೂರವಾಗಬೇಕು ಅದೃಷ್ಟವು ಬರಬೇಕು ಎಲ್ಲ ರೀತಿಯಲ್ಲೂ ಒಳ್ಳೆಯದಾಗಬೇಕು ವಿಶೇಷವಾಗಿ ಹಣಕಾಸಿನ ಸಮಸ್ಯೆಗಳು ದೂರವಾಗಿ ಆರ್ಥಿಕ ಅಭಿವೃದ್ಧಿ ಆಗಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು, ಹೇಗೆ ಸಂಕಲ್ಪವನ್ನು ಮಾಡಿಕೊಳ್ಳುತ್ತಾ ಚೊಂಬಿನಲ್ಲಿ ಇರುವ ಹಾಲು ಮತ್ತು ನೀರನ್ನು ಅರಳಿ ಮರದ ಬುಡಕ್ಕೆ ಹಾಕಬೇಕು, ನಂತರ ಅರಳಿಮರದ ಮುಂದೆ ಎರಡು

ಮಣ್ಣಿನ ದೀಪಗಳನ್ನು ಇಟ್ಟು ದೀಪವನ್ನು ಬೆಳಗಿಸಬೇಕು, ನಂತರ ಅರಳಿ ಮರದ ಸುತ್ತ ಐದು ಅಥವಾ ಒಂಭತ್ತು ಪ್ರದಕ್ಷಿಣೆಯನ್ನು ಹಾಕಬೇಕು, ನಂತರ ಪುನಹ ನಮಸ್ಕರಿಸಿ ಕಷ್ಟಗಳು ದೂರವಾಗುವಂತೆ ಪ್ರಾರ್ಥನೆಯನ್ನು ಸಲ್ಲಿಸಬೇಕು. ಈ ರೀತಿ ಕ್ರಮೇಣವಾಗಿ ಮನೆಯ ಯಜಮಾನ ಅಥವಾ ಮನೆಯ ಯಜಮಾನಿ ಮಾಡುತ್ತ ಬರುವುದರಿಂದ ಜಾತಕದಲ್ಲಿರುವ ದೋಷಗಳು ನಿವಾರಣೆಯಾಗುತ್ತವೆ ಅಲ್ಲದೆ ವ್ಯಾಪಾರ ವ್ಯವಹಾರಗಳಿಗೆ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9980174116

ವೃತ್ತಿಜೀವನಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳು ದೂರವಾಗುತ್ತದೆ, ವಿಶೇಷವಾಗಿ ಮನೆಯ ಯಜಮಾನನಿಗೆ ಅಭಿವೃದ್ಧಿ ಎನ್ನುವುದು ಕಂಡುಬರುತ್ತದೆ, ಇದರಿಂದ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುವುದು ಜೊತೆಗೆ ಶ್ರೀಮನ್ನಾರಾಯಣ ಮತ್ತು ಮಹಾಲಕ್ಷ್ಮಿ ದೇವಿಯ ಅನುಗ್ರಹವು ಕೂಡ ಪ್ರಾಪ್ತಿಯಾಗುತ್ತದೆ, ಇದು ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ.

ಪಂಡಿತ್ ಶ್ರೀನಿವಾಸ್ ಗುರೂಜಿ ಕುಡ್ಲ ಅವರಿಂದ ನಿಮ್ಮ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ 100% ಪರಿಹಾರ ಒಮ್ಮೆ ಕರೆ ಮಾಡಿರಿ 9980174116 ಸತಿ-ಪತಿ ಕಲಹ ಅಥವ, ಡೈವರ್ಸ್ ಸಮಸ್ಯೆ, ಅಥವ ಸ್ತ್ರೀ ಪುರುಷ ಪ್ರೇಮ ವಿಚಾರ ಅಥವ ಸಂತಾನ ಫಲ ಅಥವ ಗ್ರಹ ದೋಷ ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿರಿ 9980174116 ಈಗಿನ ಕಾಲದಲ್ಲಿ ಸಹ ಜೀವಂತವಾಗಿರುವ ಕೇರಳದ ಕೆಲವು ರಹಸ್ಯ ಪೂಜೆಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 9980174116 ಈಗಾಗಲೇ ಸಾವಿರಾರು ಜನರು ನೆಮ್ಮದಿ ಜೀವನ ಕಂಡಿದ್ದಾರೆ, ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ನಮ್ಮ ಜೊತೆಗೆ ಮುಕ್ತವಾಗಿ ಹಂಚಿಕೊಳ್ಳಿ ಖಂಡಿತ ಅದಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ 9980174116

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published. Required fields are marked *