ಮನೆಯಲ್ಲಿ ಮನಿಪ್ಲಾಂಟ್ ವಿಷಯದ ಬಗ್ಗೆ ಈ ರೀತಿಯ ನಿಯಮಗಳನ್ನು ಅನುಸರಿಸುವುದರಿಂದ ಅದೃಷ್ಟವನ್ನು ಪಡೆದುಕೊಳ್ಳಬಹುದು

ಜೋತಿಷ್ಯ

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಈಗ ಪ್ರತಿಯೊಬ್ಬರ ಮನೆಯಲ್ಲೂ ಮನೆಯ ಅಂದ ಚಂದವನ್ನು ಹೆಚ್ಚಿಸುವ ಸಲುವಾಗಿ ಹಸಿರು ಗಿಡಗಳನ್ನು ಬೆಳೆಸಲಾಗುತ್ತದೆ, ಅದೇ ರೀತಿಯಾಗಿ ಮನೆಯ ಒಳಗಡೆ ಮನೆಗೆ ಅದೃಷ್ಟವನ್ನು ತಂದುಕೊಡುವಂತಹ ಮನಿಪ್ಲಾಂಟ್ ಗಿಡವನ್ನು ಕೂಡ ಬೆಳೆಸಲಾಗುತ್ತದೆ, ಮನಿ ಪ್ಲಾಂಟ್ ಗಿಡ ಎಂದರೆ ಹೆಸರೇ ಹೇಳುವ ಹಾಗೆ ದುಡ್ಡಿನ ಗಿಡ, ಇದು ಮನೆಗೆ ಅದೃಷ್ಟವನ್ನು ಸಮೃದ್ಧಿಯನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ, ಇಂತಹ ಮನಿ ಪ್ಲಾಂಟ್ ಗಿಡವನ್ನು ಮನೆಯಲ್ಲಿ ಬೆಳೆಸಬೇಕಾದರೆ ಕೆಲವು ನಿಯಮಗಳನ್ನು ಅನುಸರಿಸುವುದರಿಂದ ಇದು ಮನೆಗೆ ಅಭಿವೃದ್ಧಿ ಸಮೃದ್ಧಿಯನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಮನೆಯಲ್ಲಿ ಮನಿ ಪ್ಲಾಂಟ್ ಗಿಡದ ಬಗ್ಗೆ ಯಾವ ನಿಯಮಗಳನ್ನು ಅನುಸರಿಸಬೇಕು ಯಾವ ತಪ್ಪುಗಳನ್ನು ಮಾಡಬಾರದು ಇದರಿಂದ ಯಾವ ರೀತಿಯಾದ ಫಲಗಳನ್ನು ಪಡೆಯಬಹುದು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಸೂಚನೆ: ಏನೇ ಸಮಸ್ಯೆ ಇರಲಿ ಶಾಶ್ವತ ಪರಿಹಾರ 8884446584

ಮೊದಲನೆಯದಾಗಿ ಮನೆಯ ಯಾವ ದಿಕ್ಕಿನಲ್ಲಿ ಮನಿ ಪ್ಲಾಂಟ್ ಗಿಡವನ್ನು ಇಡಬೇಕು ಇಡಬಾರದು ಎಂಬುವುದನ್ನು ನೋಡೋಣ, ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಗಿಡವನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡಬೇಕು, ಈ ರೀತಿ ಇರುವುದರಿಂದ ಇದು ಮನೆಗೆ ಸಮೃದ್ಧಿಯನ್ನು ತಂದು ಕೊಡುತ್ತದೆ ಹಾಗೂ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ, ಆಗ್ನೇಯ ದಿಕ್ಕು ಪ್ರಥಮ ಪೂಜಕ ಗಣೇಶನ ದಿಕ್ಕಾಗಿದೆ, ಈ ದಿಕ್ಕಿಗೆ ಮನಿಪ್ಲಾಂಟ್ ಇಡುವುದರಿಂದ ಮನೆಯ ಸದಸ್ಯರಿಗೆ ಅದೃಷ್ಟವನ್ನು ತಂದುಕೊಡುವುದಕ್ಕೆ ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಮನೆಯಲ್ಲಿ ಮನಿ ಪ್ಲಾಂಟ್ ಗಿಡವನ್ನು ಯಾವುದೇ ಕಾರಣಕ್ಕೂ ಪಶ್ಚಿಮ ಮತ್ತು ಪೂರ್ವ ದಿಕ್ಕಿನಲ್ಲಿ ಇಡಬಾರದು ಎಂದು ಹೇಳಲಾಗುತ್ತದೆ, ಇದರಿಂದ ಮನೆಯ ಸದಸ್ಯರಿಗೆ ಖಿನ್ನತೆ ಮಾನಸಿಕ ಒತ್ತಡಗಳು ಹೆಚ್ಚಾಗುತ್ತವೆ, ಅಷ್ಟೇ ಅಲ್ಲದೆ ಇದು ಮನೆಯ ಸದಸ್ಯರ ನಡುವೆ ಮನಸ್ತಾಪಗಳನ್ನು ಹೆಚ್ಚಿಸುತ್ತದೆ. ಸೂಚನೆ: ಏನೇ ಸಮಸ್ಯೆ ಇರಲಿ ಶಾಶ್ವತ ಪರಿಹಾರ 8884446584

ಇನ್ನು ಮನಿ ಪ್ಲಾಂಟ್ ಗಿಡವನ್ನು ಬೆಳೆಸಬೇಕಾದರೆ ಅದು ಮೇಲ್ಮುಖವಾಗಿ ಹೋಗುವಂತೆ ವ್ಯವಸ್ಥೆಯನ್ನು ಮಾಡಬೇಕು, ಯಾವುದೇ ಕಾರಣಕ್ಕೂ ಮನಿ ಪ್ಲಾಂಟ್ ಗಿಡ ನೆಲವನ್ನು ನೋಡಬಾರದು, ಈ ರೀತಿ ನೆಲವನ್ನು ಸೋಕಿದರೆ ಮನೆಯಲ್ಲಿ ಆರ್ಥಿಕ ನಷ್ಟಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ, ಹಾಗಾಗಿ ಬಳ್ಳಿಯನ್ನು ಮೇಲ್ಮುಖವಾಗಿ ಹಬ್ಬಿಸುವ ವ್ಯವಸ್ಥೆ ಮಾಡಬೇಕು. ಇನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಈಶಾನ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಗಿಡವನ್ನು ಬೆಳೆಸಬಾರದು, ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಇನ್ನು ಈಶಾನ್ಯ ದಿಕ್ಕು ದೇವಗುರು ಬೃಹಸ್ಪತಿಯ ಅಧಿಪತ್ಯದ ದಿಕ್ಕಾಗಿದೆ, ಶುಕ್ರ ಮತ್ತು ಗುರು ಪರಸ್ಪರ ವೈರಿಯಾಗಿರುವುದರಿಂದ ಅದೃಷ್ಟವನ್ನು ತಂದುಕೊಡುವ ಮನಿಪ್ಲಾಂಟ್ ಅನ್ನು ಈಶಾನ್ಯ ದಿಕ್ಕಿಗೆ ಇಡಬಾರದು. ಇನ್ನು ಮನಿ ಪ್ಲಾಂಟ್ ಗಿಡಕ್ಕೆ ನೀರನ್ನು ಹಾಕಬೇಕಾದರೆ ನೀರಿಗೆ ಸ್ವಲ್ಪ ಹಾಲನ್ನು ಬೆರೆಸಿ ಹಾಕಬೇಕು ಇದರಿಂದ ಹಣಕಾಸಿನ ಸಂಪಾದನೆಗೆ ಉತ್ತಮ ಮಾರ್ಗಗಳು ಲಭಿಸುತ್ತದೆ, ಸೂಚನೆ: ಏನೇ ಸಮಸ್ಯೆ ಇರಲಿ ಶಾಶ್ವತ ಪರಿಹಾರ 8884446584

ಅಷ್ಟೇ ಅಲ್ಲದೆ ಬಾನುವಾರದ ದಿನ ಈ ಗಿಡಕ್ಕೆ ನೀರನ್ನು ಹಾಕುವುದು ಒಳ್ಳೆಯದಲ್ಲ ಎಂದು ಸಹ ಹೇಳಲಾಗುತ್ತದೆ. ಇನ್ನು ಮನಿ ಪ್ಲಾಂಟ್ ಗಿಡವನ್ನು ಕಾಂಪೌಂಡ್ ಹೊರಗಡೆ ಹಾಕಬಾರದು ಇಲ್ಲಿ ನಕರಾತ್ಮಕ ಶಕ್ತಿಗಳು ಹೆಚ್ಚಾಗಿ ಗಿಡಕ್ಕೆ ಸೋಕಿದರೆ ಗಿಡವು ಒಣಗಿ ಹೋಗುತ್ತದೆ ಎಂದು ಹೇಳಲಾಗುತ್ತದೆ, ಮನಿ ಪ್ಲಾಂಟ್ ಗಿಡವನ್ನು ಕಾಂಪೌಂಡ್ ಒಳಗಡೆ ಅಥವಾ ಮನೆಯ ಒಳಗಡೆ ಬೆಳೆಸುವುದು ಉತ್ತಮ. ಇನ್ನು ಶುಕ್ರವಾರ ದಿನ ಮನಿ ಪ್ಲಾಂಟ್ ಗಿಡವನ್ನು ಮನೆಗೆ ತರುವುದು ಶುಭ ಎಂದು ಹೇಳಲಾಗುತ್ತದೆ, ಶುಕ್ರವಾರದ ದಿನ ಮನಪ್ಲಾಂಟ್ ನೆಡುವುದು ಉತ್ತಮ, ಈ ಸಸ್ಯವು ಮನೆಯ ಸದಸ್ಯರ ಸುಖ ಸಮೃದ್ಧಿಗೆ ನೆರವಾಗುತ್ತದೆ, ಅಷ್ಟೇ ಅಲ್ಲದೆ ಶುಕ್ರನನ್ನು ಬಲಗೊಳಿಸುತ್ತದೆ, ಇದರಿಂದ ಮನೆಯಲ್ಲಿ ಸುಖ-ಶಾಂತಿ ಸಂಪತ್ತು ನೆಲೆಸುತ್ತದೆ, ಮನೆಯು ಅಭಿವೃದ್ಧಿಯನ್ನು ಹೊಂದುತ್ತದೆ. ಸೂಚನೆ: ಏನೇ ಸಮಸ್ಯೆ ಇರಲಿ ಶಾಶ್ವತ ಪರಿಹಾರ 8884446584

ವಾದಿರಾಜ್ ಭಟ್ ಕುಡ್ಲ ಅವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಒಮ್ಮೆ ಕರೆ ಮಾಡಿರಿ 8884446584 ಕಷ್ಟ ಪಟ್ಟು ದುಡಿದರು ಸಹ ನಿಮಗೆ ಜೀವನದಲ್ಲಿ ನೆಮ್ಮದಿ ಸಿಗುತ್ತಾ ಇಲ್ಲ ಅಂದ್ರೆ ಕರೆ ಮಾಡಿ 8884446584 ಮನೆಯಲ್ಲಿ ನೆಮ್ಮದಿ ಇಲ್ಲ ಮತ್ತು ಗಂಡ ಹೆಂಡತಿ ನಡುವೆ ಸಹಮತ ಇಲ್ಲ ಅಂದ್ರೆ ಅಥ್ವಾ ನಿರುದ್ಯೋಗ ಸಮಸ್ಯೆ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ಮೋಸ ಅಥವ ಅತ್ತೆ ಸೊಸೆ ಕಲಹ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದಕ್ಕೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ ಒಮ್ಮೆ ಕರೆ ಮಾಡಿರಿ 8884446584 ಗುರೂಜಿ ವಾದಿರಾಜ್ ಭಟ್ ಅವರಿಂದ ಸಾವಿರಾರು ಜನಕ್ಕೆ ಪರಿಹಾರ ಸಿಕ್ಕಿದೆ. ಒಮ್ಮೆ ಕರೆ ಮಾಡಿ 8884446584

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published.