ಅದೃಷ್ಟ ಬರಲಿ ಎಂದು ಹಾಕಿರೋ ನಿಮ್ಮ ಉಂಗುರದಿಂದಲೇ ನಿಮಗೆ ಪ್ರತಿ ದಿನ ದರಿದ್ರ ಬರ್ತಾ ಇದೆ

ಜೋತಿಷ್ಯ

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಯಾರೋ ಹೇಳಿದ ಮಾತನ್ನು ಕೇಳಿಕೊಂಡು ಅದೃಷ್ಟ ಬರುತ್ತದೆ ಕಷ್ಟಗಳು ಪರಿಹಾರ ಆಗುತ್ತವೆ ಕಂಕಣಭಾಗ್ಯ ಕೂಡಿ ಬರುತ್ತದೆ ಸಂತಾನ ಲಭಿಸುತ್ತದೆ ಹಣಕಾಸಿನ ಲಾಭ ಉಂಟಾಗುತ್ತದೆ ಎಂದು ಹೇಳಿದವರು ಮಾತನ್ನು ಕೇಳಿಕೊಂಡು ಅದೃಷ್ಟ ಹರಳುಗಳನ್ನು ಕೆಲವರು ಧರಿಸಿಕೊಳ್ಳುತ್ತಾರೆ, ಆದರೆ ಸರಿಯಾಗಿ ವಿಚಾರ ಮಾಡದೆ ಜಾತಕಕ್ಕೆ ಅನುಗುಣವಾಗಿ ಅದೃಷ್ಟದ ಹರಳುಗಳನ್ನು ಧರಿಸಲು ಹೋದರೆ ಲಾಭಕ್ಕಿಂತ ನಷ್ಟಗಳೆ ಉಂಟಾಗುತ್ತದೆ, ಇದು ಮುಂದೆ ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು, ಹಾಗಾಗಿ ಅದೃಷ್ಟದ ಹರಳನ್ನು ಯಾವ ರೀತಿ ಆಯ್ಕೆಮಾಡಿಕೊಳ್ಳಬೇಕು ಇದಕ್ಕೆ ಯಾವ ರೀತಿಯ ನಿಯಮಗಳನ್ನು ಪಾಲಿಸಬೇಕು

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9980174116

ಯಾವ ಸಮಯದಲ್ಲಿ ಇದರ ಫಲಗಳು ದೊರೆಯುತ್ತವೆ ಎಂದು ತಿಳಿದುಕೊಳ್ಳುವುದು ಅತಿ ಮುಖ್ಯ, ಹಾಗಾದರೆ ಅದೃಷ್ಟದ ಹರಳನ್ನು ಧರಿಸಿಕೊಳ್ಳುವ ಮುಂಚೆ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ರಾಶಿಗೆ ಅನುಗುಣವಾಗಿ ನಮ್ಮ ರಾಶಿಗೆ ಯಾವ ರೀತಿಯ ರತ್ನಗಳು ಅದೃಷ್ಟವನ್ನು ತಂದುಕೊಡುತ್ತದೆ ಎಂದು ತಿಳಿದುಕೊಂಡು ಆ ಒಂದು ರತ್ನವನ್ನು ಧರಿಸಿಕೊಳ್ಳುತ್ತಾರೆ, ಆದರೆ ಇದು ಎಲ್ಲಾ ಸಮಯಕ್ಕೂ ಅನ್ವಯ ಆಗುವುದಿಲ್ಲ, ಜನ್ಮ ಜಾತಕವನ್ನು ಜ್ಯೋತಿಷಿಗಳಲ್ಲಿ ತೋರಿಸಬೇಕು

ಗ್ರಹಗಳ ಬಲಾಬಲವನ್ನು ಪರಿಶೀಲಿಸಿದ ನಂತರ ಯಾವ ಅದೃಷ್ಟ ರತ್ನವನ್ನು ಧರಿಸಿದರೆ ಉತ್ತಮ ಎಂಬುದು ಕೇಳಿ ತಿಳಿದುಕೊಳ್ಳಬೇಕಾಗುತ್ತದೆ‌, ಒಂದು ವೇಳೆ ಧರಿಸಿದಂತಹ ಹರಳುಗಳು ಜಾತಕಕ್ಕೆ ರಾಶಿಗೆ ಹೊಂದಾಣಿಕೆ ಆಗಿಲ್ಲ ಎನ್ನುವುದಾದರೆ, ಹವಳ ಧರಿಸುವವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ, ವಜ್ರ ಧರಿಸುವವರಿಗೆ ದಾಂಪತ್ಯ ಜೀವನದಲ್ಲಿ ಸಮಸ್ಯೆ ವೃತ್ತಿರಂಗದಲ್ಲಿ ಸಮಸ್ಯೆಗಳು ಎದುರಾಗಬಹುದು, ಹೀಗೆ ಧರಿಸುವಂತಹ ಹರಳುಗಳು ಹೊಂದಾಣಿಕೆ ಆಗಿಲ್ಲ ಎಂದರೆ ಹಲವಾರು ಸಮಸ್ಯೆಗಳನ್ನು ಜೀವನದಲ್ಲಿ ಎದುರಿಸಬೇಕಾಗುತ್ತದೆ,

ಹಾಗಾಗಿ ಹರಳನ್ನು ಧರಿಸುವುದು ಇಂಥ ಮುಂಚೆ ಯಾವ ಸಮಯದಲ್ಲಿ ಯಾವ ರೀತಿಯ ಹರಳನ್ನು ಧರಿಸಿಕೊಳ್ಳಬೇಕು ಗ್ರಹಗತಿಗಳು ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಂಡ ನಂತರ ಧರಿಸಿಕೊಳ್ಳುವುದು ಒಳ್ಳೆಯದು. ಒಮ್ಮೆ ಧರಿಸಿದಂತಹ ಹರಳನ್ನು ಅದರ ಅವಶ್ಯಕತೆ ಮುಗಿದಾಗ ತೆಗೆದುಹಾಕಬೇಕು, ಅದನ್ನು ನಿರಂತರವಾಗಿ ಧರಿಸಿ ಕೊಳ್ಳುವುದರಿಂದ ಅದರಿಂದ ಋಣಾತ್ಮಕ ಪರಿಣಾಮಗಳು ಎದುರಾಗಿ ಮನೆಯಲ್ಲಿ ಕಲಹಗಳು ಜಗಳಗಳು ಉಂಟಾಗುತ್ತವೆ ಹಣಕಾಸಿನ ನಷ್ಟಗಳು ಉಂಟಾಗುತ್ತವೆ ಮನಸ್ಸಿಗೆ ನೆಮ್ಮದಿ ಎನ್ನುವುದೇ ದೊರೆಯುವುದಿಲ್ಲ, ಎಲ್ಲಾ ರೀತಿಯಿಂದಲೂ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ

ಹಾಗಾಗಿ ಧರಿಸುವ ಹರಳಿನ ಬಗ್ಗೆ ವಿಶೇಷವಾದಂತಹ ಮಾಹಿತಿಗಳನ್ನು ಅಂದರೆ ಎಷ್ಟು ಸಮಯದವರೆಗೆ ಧರಿಸಿಕೊಳ್ಳಬೇಕು ಯಾವ ರೀತಿಯಾಗಿ ಧರಿಸಿಕೊಳ್ಳಬೇಕು ಹಾಗೂ ಯಾವ ರೀತಿಯಾದ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂಬ ವಿಚಾರವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಯಾರೋ ಹೇಳಿದ ಮಾತನ್ನು ಕೇಳಿ ಅಥವಾ ಸ್ವತಹ ನೀವೇ ಅಂತರ್ಜಾಲದಲ್ಲಿ ನೋಡಿ ರಾಶಿಗೆ ಅನುಗುಣವಾಗಿ ಯಾವ ಉಂಗುರವನ್ನು ಧರಿಸಿ ಕೊಳ್ಳಬಹುದು ಅಥವಾ ಯಾವ ಹರಳುಗಳ ಧಾರಣೆ ಮಾಡಿಕೊಳ್ಳಬಹುದು ಎಂಬುದನ್ನು ನೋಡಿಕೊಂಡು ನಿಮಗೆ ನೀವೇ ಸರಿಯಾದ ಮಾಹಿತಿ ಇಲ್ಲದೆ ಧಾರಣೆ ಮಾಡಿಕೊಳ್ಳುವುದರಿಂದ

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9980174116

ಸಾಕಷ್ಟು ಸಮಸ್ಯೆಗಳನ್ನು ನೀವು ಜೀವನದಲ್ಲಿ ಎದುರಿಸಬೇಕಾಗುತ್ತದೆ, ಅಷ್ಟೇ ಅಲ್ಲದೆ ಕೆಲವು ರತ್ನಗಳನ್ನು ಆಯಾ ದಶಾ ಕಾಲದ ಅವಧಿಯಲ್ಲಿ ಮಾತ್ರ ಧರಿಸಬೇಕು, ದುಬಾರಿ ರತ್ನ ಎಂಬ ಕಾರಣಕ್ಕೆ ಜೀವಮಾನವಿಡೀ ಧರಿಸುವಂತಿಲ್ಲ. ಇನ್ನು ಅದೃಷ್ಟದ ಹರಳುಗಳನ್ನು ಧರಿಸಿಕೊಳ್ಳಬೇಕು ಎನ್ನುವವರು ನಿಮ್ಮ ಜಾತಕಕ್ಕೆ ಸೂಕ್ತವಾದ ಅದೃಷ್ಟ ರತ್ನವನ್ನು ಧರಿಸಬೇಕು, ಹಾಗೂ ಈಗಾಗಲೇ ಧರಿಸಿದ್ದಲ್ಲಿ ಎಷ್ಟು ಸಮಯ ಧರಿಸಬಹುದು ಎಂಬುದನ್ನು ಕೇಳಿ ತಿಳಿದುಕೊಂಡು ಅದರಂತೆ ನಿಯಮಗಳನ್ನು ಪಾಲಿಸಬೇಕು.

ಪಂಡಿತ್ ಶ್ರೀನಿವಾಸ್ ಗುರೂಜಿ ಕುಡ್ಲ ಅವರಿಂದ ನಿಮ್ಮ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ 100% ಪರಿಹಾರ ಒಮ್ಮೆ ಕರೆ ಮಾಡಿರಿ 9980174116 ಸತಿ-ಪತಿ ಕಲಹ ಅಥವ, ಡೈವರ್ಸ್ ಸಮಸ್ಯೆ, ಅಥವ ಸ್ತ್ರೀ ಪುರುಷ ಪ್ರೇಮ ವಿಚಾರ ಅಥವ ಸಂತಾನ ಫಲ ಅಥವ ಗ್ರಹ ದೋಷ ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿರಿ 9980174116 ಈಗಿನ ಕಾಲದಲ್ಲಿ ಸಹ ಜೀವಂತವಾಗಿರುವ ಕೇರಳದ ಕೆಲವು ರಹಸ್ಯ ಪೂಜೆಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 9980174116 ಈಗಾಗಲೇ ಸಾವಿರಾರು ಜನರು ನೆಮ್ಮದಿ ಜೀವನ ಕಂಡಿದ್ದಾರೆ, ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ನಮ್ಮ ಜೊತೆಗೆ ಮುಕ್ತವಾಗಿ ಹಂಚಿಕೊಳ್ಳಿ ಖಂಡಿತ ಅದಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ 9980174116

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published. Required fields are marked *