ಸಾವಿನ ನಂತರ ಹೀಗೆಲ್ಲಾ ಆಗುತ್ತೆ

ಇತರೆ ಸುದ್ದಿ

ನಮಸ್ಕಾರ ಪ್ರಿಯ ಓದುಗರೆ ಮನುಷ್ಯನು ಭೂಮಿಯ ಮೇಲೆ ಬಂದ ನಂತರ ಆತನ ಆಯಸ್ಸು ಗಟ್ಟಿಯಾಗಿ ಇರುವವರೆಗೂ ಕಷ್ಟ ಸುಖ ನೋವು ನಲಿವು ಹೀಗೆ ಹಲವಾರು ಬಗೆಯ ಸಮಸ್ಯೆಗಳನ್ನು ಎದುರಿಸಿ ಜೀವನ ಸಾಗಿಸುತ್ತಾನೆ ಆದರೆ ಭೂಮಿಯ ಮೇಲೆ ಜನಿಸಿದ ಯಾರು ಕೂಡ ಶಾಶ್ವತವಾಗಿ ಇಲ್ಲೆ ನೆಲೆಸಲು ಸಾಧ್ಯವಿಲ್ಲ ಕಾರಣ ಹುಟ್ಟು ಹೇಗೆ ಮನುಷ್ಯನಿಗೆ ಸ್ವಾಭಾವಿಕವಾಗಿ ಬರುತ್ತದೆ ಹಾಗೇನೆ ಮರಣವು ಕೂಡ ಮನುಷ್ಯನಿಗೆ ಹೇಳದೆ ಕೇಳದೆ ಬರುತ್ತದೆ ಯಾರಿಗೂ ಸಹ ನಾವು ಇಂತಹ ಸಮಯಲ್ಲಿ ಅಸು ನೀಗುತ್ತೇವೆ ಎಂಬುದು ಗೊತ್ತಿರುವುದಿಲ್ಲ ಅದು ದೈವಲೀಲೆ ಎಂದು ಹೇಳಿದರೆ ತಪ್ಪಾಗಲಾರದು

ಏಕೆಂದರೆ ಒಂದಲ್ಲ ಒಂದು ದಿನ ಪ್ರತಿಯೊಬ್ಬರು ಕೂಡ ಈ ಭೂಮಿಯನ್ನು ಮತ್ತು ತನ್ನವರನ್ನು ತೊರೆದು ಹೋಗಲೇಬೇಕು ಹಾಗೇನೆ ಮನುಷ್ಯ ಮರಣ ಹೊಂದಿದ ನಂತರ ಕೆಲವೊಂದು ವಿಷಯಗಳು ನಮಗೆ ಹೆಚ್ಚು ತಿಳಿದಿರುವುದಿಲ್ಲ ಅಂದರೆ ಒಬ್ಬ ವ್ಯಕ್ತಿ ಅಸು ನೀಗಿದ ನಂತರ ಆತನ ಆತ್ಮ ಎಷ್ಟು ದಿನಗಳ ಕಾಲ ಭೂಮಿಯ ಮೇಲೆ ಇರುತ್ತದೆ ಎಂದು ಯಾರಿಗೂ ಸಹ ಗೊತ್ತಿರುವುದಿಲ್ಲ ಹಾಗೇನೆ ಒಬ್ಬ ವ್ಯಕ್ತಿ ಮರಣ ಹೊಂದಿದ ನಂತರ ಆತನ ಆತ್ಮ 14 ದಿನಗಳ ಕಾಲ ಭೂಮಿಯ ಮೇಲೆ ಇರುತ್ತದೆ ಹಾಗೇನೆ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಪಾಪಗಳನ್ನು ಮಾಡಿದರೆ ಕೆಟ್ಟ ಕೆಲಸಗಳನ್ನು ಮಾಡಿದರೆ ಹಾಗೇನೆ ಬೇಗನೆ ಮರಣ ಹೊಂದಿದರೆ ಮತ್ತು ಆಸೆಗಳನ್ನು ತುಂಬಿಕೊಂಡು ಅಸು ನೀಗಿದರೆ ಅಂತಹ ಆತ್ಮ ಭೂಮಿಯ ಮೇಲೆ ಪಿಶಾಚಿಗಳಾಗಿ ಸುತ್ತುತ್ತಿರುತ್ತವೆ.

ಏನೇ ಸಮಸ್ಯೆ ಇರಲಿ ಒಂದೇ ದಿನದಲ್ಲಿ ಶಾಶ್ವತ ಪರಿಹಾರ ಸಿಗುತ್ತೆ 9980174116

ಹಾಗೇನೆ ಒಬ್ಬ ವ್ಯಕ್ತಿ ಅಸು ನೀಗಿದ ನಂತರ 14 ದಿನಗಳ ಕಾಲ ಭೂಮಿಯ ಮೇಲೆ ಏಕೆ ಇರುತ್ತದೆ ಎಂದರೆ ದೇವರು ಆ ಆತ್ಮಕ್ಕೆ ಸಮಯವನ್ನು ನೀಡಿರುತ್ತಾನೆ ಅಂದರೆ ಆ ಆತ್ಮಕ್ಕೆ ಯಾರು ತುಂಬಾ ಇಷ್ಟವಾಗಿರುತ್ತಾರೆ ಅವರನ್ನು ನೋಡಲು ಮತ್ತು ಅವರ ಕಣ್ಣಿಗೆ ಅದು ಕಾಣಿಸುತ್ತದೆ ಈ 14 ದಿನಗಳಲ್ಲಿ ಅಂದರೆ ತಂದೆ ತಾಯಿ ಹೆಂಡಿತಿ ಅಥವಾ ಮಕ್ಕಳು ಹೀಗೆ ಒಬ್ಬರಿಗೆ ಮಾತ್ರ ಅದು ಕಾಣಿಸುತ್ತದೆ ಜೊತೆಗೆ ಈ ಮನುಷ್ಯ ಅಸು ನಿಗುವ ಸಮಯದಲ್ಲಿ ಆ ಜಾಗದಲ್ಲಿ ಇರುವವರು ಆ ವ್ಯಕ್ತಿ ಅಸು ನೀಗುತ್ತಾನೆ ಎಂದು ತಿಳಿದಾಗ ಅಲ್ಲಿ ಇರುವವರು ಎಲ್ಲರೂ ಸಹ ದೇವರ ನಾಮ ಅಥವಾ ಮಂತ್ರಗಳನ್ನು ಸ್ಮರಣೆ ಮಾಡಬೇಕು ಹೀಗೆ ಮಾಡುವುದರಿಂದ ಆ ಆತ್ಮ ನೇರವಾಗಿ ಸ್ವರ್ಗಕ್ಕೆ ಹೋಗುತ್ತದೆ ಎಂದು ಹೇಳುತ್ತಾರೆ

ಆದರೆ ಇದೆ ರೀತಿಯಾಗಿ ಕೊನೆಯ ಸಮಯದಲ್ಲಿ ಜನರು ಅಳುವುದು ಅಥವಾ ಅಸು ನೀಗುವ ವ್ಯಕ್ತಿಯ ಹೆಸರನ್ನು ಹೇಳುವುದು ಹೀಗೆ ಮಾಡಿದರೆ ಆ ಆತ್ಮಗಳಿಗೆ ತನ್ನ ದೇಹವನ್ನು ಬಿಟ್ಟು ಹೋಗಲು ಮನಸ್ಸು ಆಗುವುದಿಲ್ಲ ಆದ್ದರಿಂದ ಅವು ಪಿಶಾಚಿಗಳಾಗಿ ತಿರುಗುತ್ತವೆ ಭೂತಗಳಾಗಿ ಎಲ್ಲರಿಗೂ ತೊಂದರೆ ಕೊಡುತ್ತವೆ ಆದ್ದರಿಂದ ನೀವು ವ್ಯಕ್ತಿ ಅಸು ನೀಗುವ ಸಮಯದಲ್ಲಿ ದೇವರನ್ನು ಪ್ರಾರ್ಥಿಸುವುದು ತುಂಬಾ ಒಳ್ಳೆಯದು ಆದರೆ ಯಾರಿಗೂ ಕೂಡ ಇನ್ನೊಬ್ಬರು ಮರಣ ಹೊಂದುವುದು ಗೊತ್ತಿರುವುದಿಲ್ಲ ಆದರೆ ಅಲ್ಲಿನ ಪರಿಸ್ಥಿತಿ ಮತ್ತು ವೈದ್ಯರ ಮಾತಿನ ಮೇರೆಗೆ ನೀವು ಅಸು ನೀಗುವ ವ್ಯಕ್ತಿಯ ಮುಂದೆ ದೇವರ ನಾಮ ಸ್ಮರಣೆ ಮಾಡಬೇಕು.

ಪಂಡಿತ್ ಶ್ರೀನಿವಾಸ್ ಗುರೂಜಿ ಕುಡ್ಲ ಅವರಿಂದ ನಿಮ್ಮ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ 100% ಪರಿಹಾರ ಒಮ್ಮೆ ಕರೆ ಮಾಡಿರಿ 9980174116 ಸತಿ-ಪತಿ ಕಲಹ ಅಥವ, ಡೈವರ್ಸ್ ಸಮಸ್ಯೆ, ಅಥವ ಸ್ತ್ರೀ ಪುರುಷ ಪ್ರೇಮ ವಿಚಾರ ಅಥವ ಸಂತಾನ ಫಲ ಅಥವ ಗ್ರಹ ದೋಷ ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿರಿ 9980174116 ಈಗಿನ ಕಾಲದಲ್ಲಿ ಸಹ ಜೀವಂತವಾಗಿರುವ ಕೇರಳದ ಕೆಲವು ರಹಸ್ಯ ಪೂಜೆಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 9980174116 ಈಗಾಗಲೇ ಸಾವಿರಾರು ಜನರು ನೆಮ್ಮದಿ ಜೀವನ ಕಂಡಿದ್ದಾರೆ, ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ನಮ್ಮ ಜೊತೆಗೆ ಮುಕ್ತವಾಗಿ ಹಂಚಿಕೊಳ್ಳಿ ಖಂಡಿತ ಅದಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ 9980174116

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published. Required fields are marked *