ಮುಖ್ಯವಾದ ಕೆಲ್ಸಕ್ಕೆ ಹೋಗೋವಾಗ ನಿಮಗೂ ಸಹ ಬೆಕ್ಕು ಅಡ್ಡ ಬಂದಿದ್ಯ?

ಇತರೆ ಸುದ್ದಿ

ಸ್ನೇಹಿತರೆ ಬೆಕ್ಕು ಎದುರಿಗೆ ಬಂದರೆ ಶುಭವೇ ಅಥವ ಅಶುಭ ಆಗುತ್ತಾದಾ ಹಾಗೆಯೇ ಬೆಕ್ಕು ಮನೆಗೆ ಬಂದರೆ ಒಳ್ಳೆಯದಾ ಕೆಟ್ಟದ್ದು ಆಗುತ್ತದೆಯೇ ಇದರ ಹಿಂದೆ ಇರುವ ಅಸಲಿ ಕಾರಣ ಏನು ಈ ವಿಷಯ ತಿಳಿಯೋಣ ಬನ್ನಿ. ಸ್ನೇಹಿತರೆ ಈಗಿನ ಕಾಲದಲ್ಲಿ ಸಹಾ ಅನೇಕ ಜನರು ಶಕುನ ಅಪಶಕುನ ನಂಬುತ್ತಲೇ ಇದ್ದಾರೆ ಹಾಗೆಯೇ ಒಂದು ಸೀನು ಸೀನಿದರೆ ಹಿಂದಿನಿಂದ ಅಪಶಕುನ ಎನ್ನಲಾಗುತ್ತದೆ ಹಾಗೆಯೇ ಬೆಕ್ಕು ಅಡ್ಡ ಹೋದರೆ ಅನೇಕರು ಅಲ್ಲಿ ಸ್ವಲ್ಪ ಹೊತ್ತು ಇದ್ದು ಹೋಗುತ್ತಾರೆ ಮುಂದೆ ನಡೆಯುವ ಘಟನೆಗಳಿಗೆ ಪ್ರಾಣಿಗಳಿಗೆ ಮೊದಲೇ ಸೂಚನೆ ಸಿಕ್ಕಿರುತ್ತದೆ ಆಗ ಬಹುದಾದ ಅನಾಹುತಗಳ ಬಗ್ಗೆ ಅವು ಮುನ್ಸೂಚನೆಯನ್ನು ನೀಡುತ್ತದೆ ಎಂದು ನಂಬಲಾಗುತ್ತದೆ.

ರಾಹು ಸೂಚನೆಯ ಪ್ರಕಾರ ರಾಹು ಗ್ರಹದ ವಾಹನ ಬೆಕ್ಕು. ಜಾತಕದಲ್ಲಿ ರಾಹು ಬಂದು ಕುಳಿತಾಗ ಅಪಘಾತ ಪೇತ್ತಾಗುವ ಸಾಧ್ಯತೆ ತೊಂದರೆಗಳು ಹೆಚ್ಚಾಗುತ್ತದೆ ಬೆಕ್ಕು ಅಡ್ಡ ಹೋಗಿ ಈ ಬಗ್ಗೆ ಮುನ್ಸೂಚನೆ ನೀಡುತ್ತದೆ ಬೆಕ್ಕು ಎಡ ಭಾಗದಿಂದ ಬಳ ಭಾಗಕ್ಕೆ ಹೋದರೆ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಮನೆಗೆ ಬಂದು ಬೆಕ್ಕು ಅಳುತ್ತಾ ಇದ್ದರೆ ಇದು ಅಹಿತಕರ ಘಟನೆಯ ಸಂಕೇತವಾಗಿ ಇರುತ್ತದೆ ಮನೆಯಲ್ಲಿನೆರದು ಬೆಕ್ಕುಗಳು ಜಗಳ ಆಡಿದರೆ ಅಲ್ಲಿ ಆರ್ಥಿಕ ನಷ್ಟದ ಜೊತೆಗೆ ಮನೆಯಲ್ಲಿ ಸಂಸಾರವು ಏರು ಪೇರು ಉಂಟಾಗುತ್ತದೆ ಸಂಸಾರದಲ್ಲಿ ಅನೇಕ ಜಗಳಗಳು ಉಂಟಾಗುತ್ತದೆ ಎಂದು ಅರ್ಥ.

ಏನೇ ಸಮಸ್ಯೆ ಇರಲಿ ಒಂದೇ ದಿನದಲ್ಲಿ ಪರಿಹಾರ ಕರೆ ಮಾಡಿ 8884446584

ದೀಪಾವಳಿಯಂದು ಬೆಕ್ಕು ಮನೆಗೆ ಬಂದರೆ ಅದು ಶುಭ ವರ್ಷವಿಡೀ ಮನೆಯಲ್ಲಿ ಲಕ್ಷ್ಮಿ ನೆಳಸಿರುತ್ತಾಳೆ ಎಂದು ನಂಬುತ್ತಾರೆ. ಇದಲ್ಲದೆ ಮಲಗಿರುವ ವ್ಯಕ್ತಿಯ ತಲೆಗೆ ಬೆಕ್ಕಿನ ದೇಹ ತಾಕಿದರೆ ಸರ್ಕಾರಿ ಗಲಾಟೆಯಲ್ಲಿ ಸಿಲುಕಬೇಕಾಗಿ ಬರುತ್ತದೆ ಕಾಲಿಗೆ ತಾಕಿದರೆ ರೋಗ ಬರಲಿದೆ ಮಲಗಿರುವ ವ್ಯಕ್ತಿಯನ್ನು ಜಿಗಿದು ಹೋದರೆ ಭವಿಷ್ಯದಲ್ಲಿ ತೊಂದರೆ ಆಗಲಿದೆ ಎಂದು ನಂಬುತ್ತಾರೆ ಮನೆಯಲ್ಲಿ ಇರುವ ಹಾಲನ್ನು ಬೆಕ್ಕು ಕದ್ದು ಕುಡಿದರೆ ಮನೆಯಲ್ಲಿ ಇಟ್ಟಿರುವ ಹಣ ನೀರಿನಂತೆ ಹರಿದು ಹೋಗಲಿದೆ ಎಂದು ಅರ್ಥ.

ಹೀಗೆ ಹಲವಾರು ವಿಷಯಗಳನ್ನು ನಂಬುತ್ತಾರೆ. ಆದರೆ ಒಂದು ವಿಷಯ ಬೆಕ್ಕು ಎಡ ಭಾಗದಿಂದ ಬಲ ಭಾಗಕ್ಕೆ ಬಂದರೆ ಅದು ಆಶುಭವನ್ನ ಸೂಚಿಸುತ್ತದೆ ಬೆಕ್ಕು ಬಲ ಭಾಗದಿಂದ ಬಂದರೆ ಅದು ಶುಭವನ್ನು ಪರಿಗಣಿಸಲಾಗುತ್ತದೆ ಎಂದು ಹೇಳುತ್ತಾರೆ. ನೋಡಿದಿರಾ ಸ್ನೇಹಿತರೆ ಬೆಕ್ಕಿನ ಸೂಚನೆಗಳನ್ನು ನೀವು ಸಹಾ ಇವನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು ಯಾವ ಶಾಸ್ತ್ರ ಮತ್ತು ಜೋತಿಷ್ಯದಲಿ ಇದರ ಬಗ್ಗೆ ಉಲ್ಲೇಖ್ಯ ಅಂತು ಇಲ್ಲ ಇದು ನಮ್ಮ ಹಿಂದಿನ ಕಾಲದ ಮೂಡನಂಬಿಕೆ ಎಂದರೆ ಸಹ ತಪ್ಪಾಗುವುದಿಲ್ಲ ಆದರು ಇದನ್ನು ನಮ್ಮ ಜನರು ಇನ್ನು ಪಾಲಿಸಿಕೊಂಡು ಬಂದಿದ್ದಾರೆ. ಇದನ್ನು ಮನಸಿಗೆ ತೆಗೆದುಕೊಳ್ಳುವುದು ಬಿಡುವುದು ನಿಮಗೆ ಬಿಟ್ಟ ವಿಚಾರ ಆಗಿದೆ.

ವಾದಿರಾಜ್ ಭಟ್ ಕುಡ್ಲ ಅವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಒಮ್ಮೆ ಕರೆ ಮಾಡಿರಿ 8884446584 ಕಷ್ಟ ಪಟ್ಟು ದುಡಿದರು ಸಹ ನಿಮಗೆ ಜೀವನದಲ್ಲಿ ನೆಮ್ಮದಿ ಸಿಗುತ್ತಾ ಇಲ್ಲ ಅಂದ್ರೆ ಕರೆ ಮಾಡಿ 8884446584 ಮನೆಯಲ್ಲಿ ನೆಮ್ಮದಿ ಇಲ್ಲ ಮತ್ತು ಗಂಡ ಹೆಂಡತಿ ನಡುವೆ ಸಹಮತ ಇಲ್ಲ ಅಂದ್ರೆ ಅಥ್ವಾ ನಿರುದ್ಯೋಗ ಸಮಸ್ಯೆ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ಮೋಸ ಅಥವ ಅತ್ತೆ ಸೊಸೆ ಕಲಹ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದಕ್ಕೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ ಒಮ್ಮೆ ಕರೆ ಮಾಡಿರಿ 8884446584 ಗುರೂಜಿ ವಾದಿರಾಜ್ ಭಟ್ ಅವರಿಂದ ಸಾವಿರಾರು ಜನಕ್ಕೆ ಪರಿಹಾರ ಸಿಕ್ಕಿದೆ. ಒಮ್ಮೆ ಕರೆ ಮಾಡಿ 8884446584

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published. Required fields are marked *