ಅಂಗೈ ಜೋಡಿಸಿದಾಗ ಈ ಗುರುತು ಕಂಡರೆ ನೀವೇ ಅದೃಷ್ಟವಂತರು ಆಗಿರುತ್ತೀರಿ

ಜೋತಿಷ್ಯ

ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ ಭವಿಷ್ಯ ನುಡಿಯುವ ಕಲೆ ಇದನ್ನು ಹಸ್ತದ ಓದು ಅಥವಾ ಕೈರೋಲಜಿ ಅಂತ ಕೂಡ ಕರೆಯಲಾಗುತ್ತದೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ದತಿ ಜಗತ್ತಿನಾದ್ಯಂತ ಕಾಣ ಸಿಗುತ್ತದೆ ಭಾರತದಲ್ಲಿ ಕೂಡ ಇದೆ ತರಹದ ಅನೇಕ ಪದ್ಧತಿಗಳು ವಿವಿಧ ಪ್ರದೇಶಗಳಲ್ಲಿ ಲಭ್ಯವಿದೆ ಇಷ್ಟಕ್ಕೂ ಈ ಹಸ್ತದ ರೇಖೆಗಳನ್ನು ಗುರುತಿಸಿ ಹೇಳುವ ಪದ್ಧತಿಯನ್ನು ಹಲವರು ನಂಬುತ್ತಾರೆ ಇನ್ನೂ ಕೆಲವರು ಬೊಗಳೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ ಆದರೆ ಇದು ಅವರವರ ಅನುಭವ ಹಾಗೂ ನಂಬಿಕೆಗೆ ಬಿಟ್ಟ ವಿಚಾರ ಇದೆ ರೀತಿಯಲ್ಲಿ ಅಂಗೈಯಲ್ಲಿ ಎಂ ಆಕಾರದ ಆಕೃತಿ ಇದ್ದರೆ ಅಂತಹ ವ್ಯಕ್ತಿಗಳ ಜೀವನದಲ್ಲಿ ಹೇಗಿರುತ್ತಾರೆ ಎಂದು ಕೆಲವು ಸಮೀಕ್ಷೆಗಳು ತಿಳಿಸಿವೆ. ಹಾಗಿದ್ದರೆ ಈ ವ್ಯಕ್ತಿಗಳ ಸ್ವಭಾವ ಹಾಗೂ ಗುಣಗಳ ಬಗ್ಗೆ ಹೇಳುತ್ತೇವೆ ನೋಡಿ. ಅಂಗೈ ರೇಖೆಯಲ್ಲಿ ಜೋಡಿಸಿದಾಗ ಎಂ ಆಕೃತಿ ಹೊಂದಿರುವವರು

ಜೀವನದಲ್ಲಿ ನಿಮ್ಮ ಕಷ್ಟ ಏನೇ ಇರಲಿ ಅದಕ್ಕೆ ಒಂದೇ ದಿನದಲ್ಲಿ ಪರಿಹಾರ ಕರೆ ಮಾಡಿ 9980174116

ಸಾಮಾನ್ಯವಾಗಿ ಇವರ ಕೋಪ ಶೀಘ್ರವಾಗಿ ಶಮನ ಆಗುವುದಿಲ್ಲ ಇವರದ್ದು ಎದುರಾಳಿಯ ಮೇಲೆ ಬಿದ್ದ ಕಾದಾಡುವ ಸ್ವಭಾವ ಮತ್ತು ಇನ್ನೂ ಸಾಧಾರಣ ವಿಷಯ ಸುಖ ಬಿಲಾಷೆ ಸ್ವತಂತ್ರ ಮನೋಭಾವ ಹೆಚ್ಚಿನ ತಾಳ್ಮೆಯೂ ಇರುವವರಿಗೆ ಸಿದ್ಧಿಸುತ್ತದೆ ಹೀಗಾಗಿ ಇನ್ನೊಬ್ಬರೊಂದಿಗೆ ಸಿಕ್ಕಿ ಕೊಳ್ಳುವುದೇ ಇಲ್ಲ ಇವರು ಯಾವುದೇ ಕೆಲಸ ಕೈ ಗೊಂಡರು ಬಹಳ ತಾಳ್ಮೆಯಿಂದ ಸಾಧನೆ ಮಾಡುತ್ತಾರೆ ಮತ್ತು ಇವರ ಕೆಲಸಗಳು ಫಲಪ್ರದವಾಗಿ ಇರುತ್ತದೆ ಇನ್ನೂ ಆಸ್ತಿ ಪಾಸ್ತಿ ಸಂಪಾದನೆ ಬಗ್ಗೆ ಬಹಳ ಮುತುವರ್ಜಿ ವಹಿಸುತ್ತಾರೆ ಜೀವನದಲ್ಲಿ ಸುಖ ಅನುಭವಿಸಲು ಪ್ರಯತ್ನಿಸುವ ಇವರು ಇದನ್ನು ಕೈಗೂಡಿಸಿ ಕೊಳ್ಳುತ್ತಾರೆ ಆರೋಗ್ಯದ ವಿಷಯದಲ್ಲಿ ಅದನ್ನು ಕೈಗೂಡಿಸಿ ಕೊಳ್ಳುತ್ತಾರೆ ಆರೋಗ್ಯದ ವಿಷಯದಲ್ಲಿ ಜಾಗೃತಿ ಇರುತ್ತಾರೆ ನೇರ ನುಡಿ ಆದರೂ ಇವರು ದುಡುಕುವುದಿಲ್ಲ ಯಾವುದೇ ವಿಷಯದಲ್ಲಿ ಯಾರ ಬಗ್ಗೆ ಆಗಲಿ ನಿಷ್ಪಕ್ಷ ಪಾತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಜೀವನದಲ್ಲಿ ನಿಮ್ಮ ಕಷ್ಟ ಏನೇ ಇರಲಿ ಅದಕ್ಕೆ ಒಂದೇ ದಿನದಲ್ಲಿ ಪರಿಹಾರ ಕರೆ ಮಾಡಿ 9980174116

ಇವರಲ್ಲಿ ನಿಪುಣತೆ ಹಾಗೂ ಅಧ್ಯಯನ ಶೀಲತೆ ತುಂಬಿರುತ್ತದೆ ವ್ಯವಹಾರದ ಹಾಗೂ ವ್ಯವಹಾರದ ಬಗ್ಗೆ ಗಾಢವಾಗಿ ತಿಳಿದುಕೊಳ್ಳುವ ಆಸಕ್ತಿ ಹೊಂದಿರುವವರು ಆಗಿರುತ್ತಾರೆ ಮತ್ತು ಸ್ಥಿರ ಉದ್ಯೋಗ ಇವರಿಗೆ ಇರಲ್ಲ ಇನ್ನೂ ಮುಖದಲ್ಲಿ ಕಲೆ ತೇಜಸ್ಸು ಹೊಂದಿರುವ ಇವರು ಜೀವನದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಅನುಭವಿಸುತ್ತಾರೆ ಧೈರ್ಯವಂತ ಆಗಿದ್ದರು ಯಾವಾಗಲೂ ನ್ಯಾಯ ಸಮ್ಮತ ಆಗಿರುತ್ತಾರೆ ಮಾತಿಗಿಂತ ಕೃತಿಯೇ ಮುಖ್ಯ ಮಾತನಾಡುವುದು ಕಡಿಮೆ ಇನ್ನೊಬ್ಬರ ಕಷ್ಟವನ್ನು ಅರಿತು ಅವರಿಗೆ ಸಹಾಯ ಮಾಡುತ್ತಾರೆ ಎಲ್ಲವನ್ನೂ ಪರಿಶೀಲಿಸಿ ಒಳ್ಳೆಯ ತೀರ್ಪು ನೀಡುತ್ತಾರೆ ಸಾರ್ವಜನಿಕ ಕೆಲಸದಲ್ಲಿ ಬಹಳ ಆಸಕ್ತಿ ವಹಿಸುತ್ತಾರೆ ಮತ್ತು ಮಾನವೀಯತೆಯಲ್ಲಿ ಅಪಾರ ನಂಬಿಕೆಯನ್ನು ಇಟ್ಟುಕೊಂಡು ಅದರಂತೆ ನಡೆದು ಕೊಳ್ಳುತ್ತಾರೆ ಕೆಟ್ಟ ಆಲೋಚನೆಗಳನ್ನು ಮಾಡುವುದೇ ಇಲ್ಲ ಇನ್ನೊಬ್ಬರ ಕಷ್ಟವನ್ನು ತಿಳಿದು ನಡೆಯುತ್ತಾರೆ ಮತ್ತು ಎಲ್ಲರ ಮಾತಿಗೆ ಬೆಲೆ ಕೊಡುತ್ತಾರೆ. ಹಾಗೆ ಹಿಡಿದ ಕೆಲಸ ಕೈ ಗೂಡುವ ವರೆಗೂ ಕೈ ಬಿಡದೆ ಪ್ರಯತ್ನವನ್ನು ಮುಂದುವರೆಸುತ್ತಾರೆ.

ಪಂಡಿತ್ ಶ್ರೀನಿವಾಸ್ ಗುರೂಜಿ ಕುಡ್ಲ ಅವರಿಂದ ನಿಮ್ಮ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ 100% ಪರಿಹಾರ ಒಮ್ಮೆ ಕರೆ ಮಾಡಿರಿ 9980174116 ಸತಿ-ಪತಿ ಕಲಹ ಅಥವ, ಡೈವರ್ಸ್ ಸಮಸ್ಯೆ, ಅಥವ ಸ್ತ್ರೀ ಪುರುಷ ಪ್ರೇಮ ವಿಚಾರ ಅಥವ ಸಂತಾನ ಫಲ ಅಥವ ಗ್ರಹ ದೋಷ ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿರಿ 9980174116 ಈಗಿನ ಕಾಲದಲ್ಲಿ ಸಹ ಜೀವಂತವಾಗಿರುವ ಕೇರಳದ ಕೆಲವು ರಹಸ್ಯ ಪೂಜೆಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 9980174116 ಈಗಾಗಲೇ ಸಾವಿರಾರು ಜನರು ನೆಮ್ಮದಿ ಜೀವನ ಕಂಡಿದ್ದಾರೆ, ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ನಮ್ಮ ಜೊತೆಗೆ ಮುಕ್ತವಾಗಿ ಹಂಚಿಕೊಳ್ಳಿ ಖಂಡಿತ ಅದಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ 9980174116

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published. Required fields are marked *