ಈ ಏಳು ಕೆಟ್ಟ ಅಭ್ಯಾಸ ಇರೋ ಜನರಿಗೆ ಯಾವಾಗಲು ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ

ಜೋತಿಷ್ಯ

ಸ್ನೇಹಿತರೆ ಈ ಲೇಖನದಲ್ಲಿ 7 ಹವ್ಯಾಸಗಳನ್ನು ತಿಳಿಸಲಿದ್ದೇನೆ. ಈ ಹವ್ಯಾಸಗಳನ್ನು ಹೊಂದಿರುವ ಜನರು ಯಾವತ್ತಿಗೂ ಬಡವರಾಗಿಯೇ ಉಳಿಯುತ್ತಾರೆ ಮತ್ತು ಇಂತಹ ವ್ಯಕ್ತಿಗಳನ್ನು ಯಾರು ಗೌರವಿಸುವುದಿಲ್ಲ ಬನ್ನಿ ಈ ಏಳು ಹವ್ಯಾಸಗಳು ಯಾವುವು ಎಂದು ತಿಳಿಯೋಣ. ಮೊದಲನೇ ಹವ್ಯಾಸ ಕಾಣದ ಕಂಡ ಸ್ಥಳದಲ್ಲಿ ಉಗುಳುವುದು ಯಾವ ವ್ಯಕ್ತಿ ಪ್ರತಿ ಬಾರಿ ಅಲ್ಲಿ ಇಲ್ಲಿ ಉಗುಳುತಿದ್ದರೆ ಅವರಿಗೆ ಸ್ವಚ್ಛತೆಯ ಬಗ್ಗೆ ಅರಿವು ಇರುವುದಿಲ್ಲ. ಇವರು ತಮಗೆ ತಿಳಿದ ಸ್ಥಳದಲ್ಲಿ ಉಗಿಯುತ್ತಿರುತ್ತಾರೆ ಗಲೀಜು ಹೆಚ್ಚು ಮಾಡುತ್ತಾರೆ ಇಂತವರನ್ನು ಜನರು ಇಷ್ಟ ಪಡುವುದಿಲ್ಲ.

ಇಂತವರೊಂದಿಗೆ ಸ್ನೇಹ ಬೆಳೆಸಲು ಯಾರು ಇಷ್ಟ ಪಡುವುದೇ ಇಲ್ಲ. ಈ ಕಾರಣದಿಂದ ಇವರು ಯಾವತ್ತಿಗೂ ಬಡವರಾಗಿಯೇ ಇರುತ್ತಾರೆ ಆದ್ದರಿಂದ ಇಂತಹ ಹವ್ಯಾಸ ಬಿಡುವುದು ಒಳ್ಳೆಯದು. ಎರಡನೆಯದು ಆಹಾರವನ್ನು ಹಾಳು ಮಾಡುವುದು. ಸ್ನೇಹಿತರೆ ನೀವು ಆಹಾರವನ್ನು ಹಾಳು ಮಾಡುತ್ತಿದ್ದರೆ ಅದನ್ನೇ ಇವತ್ತೇ ಬಿಟ್ಟು ಬಿಡಿ ಆಹಾರವನ್ನು ನಿಮಗೆ ಎಷ್ಟು ಬೇಕೋ ಅಷ್ಟೆ ತೆಗೆದುಕೊಳ್ಳಿ ಆಹಾರವನ್ನು ಹಾಳು ಮಾಡುವುದು ಎಂದರೆ ಭೋಜನಕ್ಕೆ ಅವಮಾನ ಮಾಡಿದಂತೆ ಆಗುತ್ತದೆ. ಇದು ಈಶ್ವರನಿಗೆ ಅಪಮಾನ ಮಾಡಿದಂತೆ ಆಗುತ್ತದೆ. ಯಾವ ವ್ಯಕ್ತಿ ಅನ್ನವನ್ನು ನಷ್ಟ ಮಾಡುತ್ತಾನೋ ಆತನ ಜೀವನದಲ್ಲಿ ತುಂಬಾ ಕಷ್ಟಗಳು ಬರುತ್ತವೆ.

ಫೋನ್ ಮೂಲಕವೇ ಉಚಿತ ಭವಿಷ್ಯ ತಿಳಿಯಲು ಕರೆ ಮಾಡಿ 9535156490

ಈ ಕಾರಣ ಆಹಾರವನ್ನು ಹಾಳು ಮಾಡಬೇಡಿ. ಅನ್ನವನ್ನು ಗೌರವಿಸಿ. ಮೂರನೆಯದು ಹಾಸಿಗೆಯನ್ನು ಸ್ವಚ್ಚವಾಗಿ ಇರಿಸುವುದು ಕೆಲವರು ಮುಂಜಾನೆ ಎದ್ದ ಕೂಡಲೇ ಹಾಸಿಗೆಯನ್ನು ಕ್ಲೀನ್ ಮಾಡುವುದಿಲ್ಲ ಮುಂಜಾನೆ ಎದ್ದ ಕೂಡಲೇ ಈ ವ್ಯಕ್ತಿ ತನ್ನ ಹಾಸಿಗೆಯನ್ನು ಕ್ಲೀನ್ ಆಗಿ ಸೆಟ್ ಮಾಡಲೇಬೇಕು. ಹೀಗೆ ಮಾಡಿದರೆ ನಿಮ್ಮ ದಿನದ ಪ್ರಾರಂಭ ಚೆನ್ನಾಗಿ ಇರುತ್ತದೆ ಯಾವ ಸ್ಥಳದಲ್ಲಿ ನಾವು ನಿದ್ರೆ ಮಾಡುತ್ತೇವೆ ಆ ಸ್ಥಳವನ್ನು ಶುಚಿಯಾಗಿ ಇರಿಸಿ ಇದರಿಂದ ನಿಮ್ಮ ಆರೋಗ್ಯವೂ ಚೆನ್ನಾಗಿ ಇರುತ್ತದೆ ಹಾಸಿಗೆಯಿಂದ ಎದ್ದ ವ್ಯಕ್ತಿ ಶುಚಿ ಮಾಡುವುದಿಲ್ಲ ಈ

ಫೋನ್ ಮೂಲಕವೇ ಉಚಿತ ಭವಿಷ್ಯ ತಿಳಿಯಲು ಕರೆ ಮಾಡಿ 9535156490

ವ್ಯಕ್ತಿ ಆಲಸಿಯಾಗಿ ಇರುತ್ತಾನೆ ಮತ್ತು ಈ ವ್ಯಕ್ತಿ ಜೀವನದಲ್ಲಿ ಯಾವತ್ತೂ ಮುಂದೆ ಬರುವುದಿಲ್ಲ. ನಾಲ್ಕನೆಯದಾಗಿ ಕಾಲುಗಳನ್ನು ಯಾವತ್ತಿಗೂ ಶುಚಿಯಾಗಿ ಇಡೀ ಯಾವ ವ್ಯಕ್ತಿಯೂ ತನ್ನ ಎರಡು ಮುಖದ ಜೊತೆ ಎರಡು ಕಾಲುಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು. ಕಾಲುಗಳನ್ನು ತೊಳೆದು ಕೊಳ್ಳುವುದರಿಂದ ಕ್ರೋಧ ಅಂದರೆ ಸಿಟ್ಟು ಶಾಂತವಾಗುತ್ತದೆ. ಈ ಕಾರಣದಿಂದ ಹೊರಗಿನಿಂದ ಬಂದ ಮೇಲೆ ತಮ್ಮ ಕಾಲುಗಳನ್ನು ತಪ್ಪದೇ ಕ್ಲೀನ್ ಮಾಡಿಕೊಳ್ಳಿ ಇದರಿಂದ ಹೊರಗಿನ ನಕಾರಾತ್ಮಕ ಶಕ್ತಿ ನಿಮ್ಮ ಮನೆಯ ಒಳಗೆ ಬರುವುದಿಲ್ಲ. ಐದನೆಯ ಖಾಲಿ ಕೈನಲ್ಲಿ ಮನೆಗೆ ಬರುವುದು.

ನೀವು ಕೆಲಸಕ್ಕೆ ಹೋಗಿ ಮನೆಗೆ ಖಾಲಿ ಕೈನಲ್ಲಿ ಮನೆಗೆ ಬರುತ್ತಿದ್ದರೆ ಈ ಹವ್ಯಾಸವನ್ನು ಈಗಲೇ ಬಿಡಿ. ಮನೆಗೆ ಮರಳುವಾಗ ಏನಾದರೂ ಜೊತೆಗೆ ತೆಗೆದುಕೊಂಡೆ ಬನ್ನಿ. ಆರನೆಯದು ಅತಿಥಿಗಳನ್ನು ಅಪಮಾನ ಮಾಡುವುದು ಆಗಿದೆ. ಮನೆಗೆ ಬಂದ ವ್ಯಕ್ತಿಗಳಿಗೆ ಕುಡಿಯಲು ನೀರು ನೀಡಿ. ಸ್ನೇಹಿತರೆ ಯಾವಾಗಲಾದರೂ ಅತಿಥಿಗಳು ನಮ್ಮ ಮನೆಗೆ ಬಂದರೆ ಆಗ ಅವರನ್ನು ಕರೆದು ನೀರು ಕುಡಿಸಿ. ಏಳನೆಯದು ಸಸ್ಯಗಳ ಮೇಲೆ ಕಾಳಜಿ ವಹಿಸುವುದು ಆಗಿದೆ ಸ್ನೇಹಿತರೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಸಸ್ಯಗಳು ಇದ್ದರೆ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಿ ಅವುಗಳಿಗೆ ಮುಂಜಾನೆ ಮತ್ತು ಸಾಯಂಕಾಲ ತಪ್ಪದೇ ನೀರನ್ನು ಹಾಕಿ. ಒಂದು ವೇಳೆ ಮನೆಯಲ್ಲಿ ಸಸ್ಯ ಒಣಗಿದರೆ ಅದು ಅಪಶಕುನ ಎನ್ನುತ್ತಾರೆ.

ಫೋನ್ ಮೂಲಕವೇ ಉಚಿತ ಭವಿಷ್ಯ ತಿಳಿಯಲು ಕರೆ ಮಾಡಿ 9535156490

ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಫೋನ್ ಕಾಲ್ ನಲ್ಲಿಯೇ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇದ್ದರು ಸಹ ಪರವಾಗಿಲ್ಲ. ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಆರಾಧಕರು ಆಗಿರುವ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಉದ್ಯೋಗ ಸಮಸ್ಯೆಗಳು, ಪ್ರೀತಿ ಪ್ರೇಮ ವೈಫಲ್ಯ ಅಥವ ಆರೋಗ್ಯ ಸಮಸ್ಯೆಗಳು ಮನೆಯಲ್ಲಿ ನೆಮ್ಮದಿ ಕಳೆದು ಹೋಗಿದ್ದರೆ ಅಥವ ಹಿತ ಶತ್ರುಗಳ ಕಾಟ. ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490 ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ.

Leave a Reply

Your email address will not be published. Required fields are marked *