ಮಧ್ಯ ರಾತ್ರಿಯಿಂದ ಮಹಾ ಲಕ್ಷ್ಮಿ ಕೃಪೆ ಪಡೆದು ಅದೃಷ್ಟ ಪಡೆಯುವ ರಾಶಿಗಳು

ಜೋತಿಷ್ಯ

ಮಧ್ಯ ರಾತ್ರಿಯಿಂದ ಮಹಾಲಕ್ಷ್ಮಿ ಕೃಪೆಯಿಂದ ಈ ಐದು ರಾಶಿಯವರು ಕೋಟ್ಯಾಧಿಪತಿ ಆಗುವರು. ಮಧ್ಯ ರಾತ್ರಿಯಿಂದ ಮಹಾ ಲಕ್ಷ್ಮಿಯ ಆಶೀರ್ವಾದ ಈ ಐದು ರಾಶಿಯವರ ಮೇಲೆ ಬೀಳುವುದರಿಂದ ಇವರು ಕೋಟ್ಯಾಧಿಪತಿ ಆಗುವ ಎಲ್ಲ ಸಾಧ್ಯತೆ ತುಂಬಾ ಇದೆ ಹಾಗಾಗಿ ಆ ಅದೃಷ್ಟಶಾಲಿ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ. ಹೌದು ಈ ರಾಶಿಯವರು ಕಂಡ ಕನಸುಗಳು ನನಸು ಆಗಲಿವೆ ಮತ್ತು ಲಕ್ಷ್ಮಿ ಮಾತೇ ಎಲ್ಲರಿಗೂ ಕೂಡ ಒಲಿಯುವುದಿಲ್ಲ ಜೀವನದಲ್ಲಿ ಯಾರು ಕಷ್ಟ ಪಡುತ್ತಾ ಇರುತ್ತಾರೆ ಯಾರಿಗೂ ಕೆಡುಕು ಮಾಡದೆ ತಮ್ಮ ಪಾಡಿಗೆ ತಾವು ಇದ್ದು ಪರರಿಗೆ ಉಪಕಾರ ಮಾಡುತ್ತಾರೆ ಅಂತವರಿಗೆ ಲಕ್ಷ್ಮಿ ದೇವಿ ಒಲಿಯುತ್ತಾಳೆ ನಾವು ಹೇಳುವ ಈ ರಾಶಿಯವರು ರಾತ್ರಿ ಮಲಗುವ ಮುನ್ನ ಲಕ್ಷ್ಮಿ ದೇವಿಯ ಆರಾಧನೆ ಮಾಡಿಕೊಂಡು ಮಲಗಿದರೆ ನಿಮಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸಂಪೂರ್ಣ ದೊರೆಯುತ್ತದೆ ಹಾಗಾದರೆ ಆ ರಾಶಿಗಳು ಯಾವುವು ಎಂದು ನಾವು ತಿಳಿಸುತ್ತೇವೆ.

ಮೊದಲನೆಯದು ಮೀನಾ ರಾಶಿ ಹೌದು ಈ ರಾಶಿಯವರಿಗೆ ಮಧ್ಯ ರಾತ್ರಿಯಿಂದ ಸಕಲ ವೃಧ್ಧಿಗಳು ನಿಮಗೆ ಒಲಿಯಲಿದ್ದು ಮಾಡುವ ಕೆಲಸ ಕಾರ್ಯದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿವೆ ಮತ್ತು ನಾಳೆ ಬೆಳಗ್ಗೆ ಹಸುವಿಗೆ ಏನಾದರೂ ತಿನಿಸುಗಳನ್ನು ಕೊಟ್ಟು ಆಶೀರ್ವಾದ ಪಡೆದುಕೊಳ್ಳಿ ಹೌದು ಲಕ್ಷ್ಮಿ ದೇವಿಯ ಕೃಪೆ ಸದಾ ನಿಮ್ಮ ಮೇಲೆ ಇರುವುದರಿಂದ ಜೀವನದಲ್ಲಿ ಇರುವ ನೋವುಗಳು ದೂರ ಆಗಲಿದ್ದು ನೆಮ್ಮದಿಯ ಜೀವನ ನಿಮ್ಮದಾಗಲಿವೆ. ಎರಡನೆಯದು ಕರ್ಕಾಟಕ ರಾಶಿ. ಈ ರಾಶಿಯವರು ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸುತ್ತಾರೆ ಆದರೆ ನಾಳೆಯಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಇವರು ಪಟ್ಟ ಕಷ್ಟಗಳಿಗೆ ತಕ್ಕ ಸಾಕ್ಷಿ ಸಿಗಲಿದೆ ಹೌದು ಇವರು ಅಂದುಕೊಂಡ ಕೆಲಸ ಆಗುತ್ತದೆ ಮತ್ತು ಯಾವುದೇ ಅಡೆ ತಡೆಗಳು ಇವರಿಗೆ ಸುಳಿಯುವುದಿಲ್ಲ ಮತ್ತು

ಇವರು ಅಂದುಕೊಂಡ ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಖಂಡಿತ ಸಿಕ್ಕೆ ಸಿಗುತ್ತದೆ ಮತ್ತು ಹಣಕಾಸಿನ ವಿಚಾರದಲ್ಲಿ ಒಂದಷ್ಟು ಚೇತರಿಕೆ ಕಂಡು ಕೊಳ್ಳುವರು. ಮೂರನೆಯದು ಕನ್ಯಾ ರಾಶಿ. ಈ ರಾಶಿಯವರಿಗೆ ಇಂದು ಮಧ್ಯ ರಾತ್ರಿಯಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಇವರಿಗೆ ಸಿಗುವುದರಿಂದ ಇವರ ಎಲ್ಲಾ ಕನಸುಗಳು ನನಸು ಆಗಲಿದೆ ಇವರು ನಾಳೆ ದಿನ ಯಾವುದಾದರೂ ಗೋವು ಶಾಲೆಗೆ ಆಹಾರ ಕಳುಹಿಸಿ ಕೊಡಿ ಮತ್ತು ಹೀಗೆ ಮಾಡಿದರೆ ನೀವು ಮಾಡುವ ಎಲ್ಲಾ ಪಾಪಗಳಿಗೆ ಮುಕ್ತಿ ಸಿಗುತ್ತದೆ ಮತ್ತು ಇನ್ನೂ ಮುಂದೆ ನೀವು ಮಾಡುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಲಕ್ಷ್ಮಿ ದೇವಿಯ ದಿವ್ಯ ದೃಷ್ಟಿಯಿಂದ ಆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಾವುದೇ ಅಡೆ ತಡೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.

ನಿಮ್ಮ ಜೀವನದಲ್ಲಿ ಆಗುತ್ತಾ ಇರೋ ಸಂಕಷ್ಟಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರ ಸಿಕ್ಕಿಲ್ಲವೆ, ನಿಮ್ಮನು ಚಿಂತೆ ಕಾಡುತ್ತಾ ಇದ್ಯೆ. ನಿಮಗೆ ಉನ್ನತ ಉದ್ಯೋಗ ಸಿಕ್ಕಿಲ್ಲ ಎಂಬ ಯೋಚನೆ ಇದ್ಯಾ ಅಥವ ಕಂಕಣ ಭಾಗ್ಯ ಸಿಕಿಲ್ಲ ಎಂಬ ಯೋಚನೆ ಇದ್ದರೆ ಅಥವ ನಿಮ್ಮ ಜೀವನದ ಸಕಲ ರೀತಿಯ ಸಮಸ್ಯೆಗಳಿಗೂ ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡಲು ಶ್ರೀನಿವಾಸ್ ಅವರು ನೇರ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಶ್ರೀನಿವಾಸ್ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ಪರಿಹಾರ ಪಡೆಯಿರಿ.

Leave a Reply

Your email address will not be published.