ಗುರು ರಾಘವೇಂದ್ರ ಸ್ವಾಮಿಯ ಆಶಿರ್ವಾದ ಪಡೆಯುತ್ತಾ ನಿತ್ಯ ಭವಿಷ್ಯ

ಜೋತಿಷ್ಯ

ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಫೋನ್ ಕಾಲ್ ನಲ್ಲಿಯೇ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇದ್ದರು ಸಹ ಪರವಾಗಿಲ್ಲ. ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಆರಾಧಕರು ಆಗಿರುವ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಉದ್ಯೋಗ ಸಮಸ್ಯೆಗಳು, ಪ್ರೀತಿ ಪ್ರೇಮ ವೈಫಲ್ಯ ಅಥವ ಆರೋಗ್ಯ ಸಮಸ್ಯೆಗಳು ಮನೆಯಲ್ಲಿ ನೆಮ್ಮದಿ ಕಳೆದು ಹೋಗಿದ್ದರೆ ಅಥವ ಹಿತ ಶತ್ರುಗಳ ಕಾಟ. ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ.

ಮೇಷ: ಈ ದಿನ ನಿಮ್ಮ ಸ್ವಾಮೀಪದ ಜನರೇ ಅಥವಾ ನಿಮ್ಮ ಕುಟುಂಬದ ಜನರೇ ನಿಮ್ಮ ಕಾರ್ಯವೈಖರಿ ಕಂಡು ಟೀಕೆ ಮಾಡುತ್ತಾರೆ. ನಿಮಗೆ ಸಮಾಜದಲ್ಲಿ ಸಿಗಬೇಕಾದ ಎಲ್ಲ ರೀತಿಯ ಗೌರವ ಪ್ರಾಪ್ತಿ ಆಗಲಿದೆ. ಇದನ್ನು ಕಂಡು ಹಲವು ಜನಕ್ಕೆ ಹೊಟ್ಟೆಕಿಚ್ಚು ಸಹ ಬರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 6. ಈ ದಿನ ಸೂರ್ಯ ಗ್ರಹಣ ಇರುವುದರಿಂದ ಅದರ ಛಾಯೆ ನಮ್ಮ ಮೇಲೆ ಬೀಳದೆ ಇರಲು ನಿಮ್ಮ ಇಷ್ಟ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ಜೀವನದಲ್ಲಿ ಎಂತಹ ಕಷ್ಟಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ವೃಷಭ: ನಿಮಗೆ ಇಂದು ಹೆಚ್ಚು ಮೊಂಡುತನ ಇರುತ್ತದೆ. ಸಮಸ್ಯೆಗಳು ಕೆಲವೊಂದಿಷ್ಟು ಹುಡುಕಿಕೊಂಡು ಬರಲಿದೆ. ಯಾರಿಗೂ ಸಹ ಮಾತು ಕೊಟ್ಟು ತಪ್ಪಬೇಡಿ. ಅದರಲ್ಲಿ ಸಹ ಹೆಣ್ಣು ಮಕ್ಕಳ ವಿಷ್ಯದಲ್ಲಿ ಅತ್ಯಂತ ಹೆಚ್ಚಿನ ಜಾಗ್ರತೆ ಇರಲಿ. ಸರ್ಕಾರಿ ಕೆಲ್ಸ ಕಾರ್ಯಗಳು ಅತ್ಯಂತ ಸುಲಭ ರೀತಿಯಲ್ಲಿ ನಡೆಯಲಿದೆ. ಮಾನಸಿಕ ನೆಮ್ಮದಿಗೆ ಭಂಗ ತರುವ ಕೆಲ್ಸ ನಿಮ್ಮ ಮಡದಿ ಮಾಡುತ್ತಾಳೆ. ಈ ದಿನದ ನಿಯ ಅದೃಷ್ಟ ಸಂಖ್ಯೆ 2. ಈ ದಿನ ಸೂರ್ಯ ಗ್ರಹಣ ಇರುವುದರಿಂದ ಅದರ ಛಾಯೆ ನಮ್ಮ ಮೇಲೆ ಬೀಳದೆ ಇರಲು ನಿಮ್ಮ ಇಷ್ಟ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ಜೀವನದಲ್ಲಿ ಎಂತಹ ಕಷ್ಟಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ಹೊಸ ಪ್ರಯೋಗಗಳು ಮಾಡುತ್ತೀರಿ. ಈ ದಿನ ಮಹಿಳೆಯರು ಬಿಡುವು ಇಲ್ಲದಅಷ್ಟು ಕೆಲ್ಸ ಕಾರ್ಯಗಳು ಮಾಡುತ್ತಾರೆ. ವಿದ್ಯಾರ್ಥಿಗಳು ಮತ್ತು ಅಧ್ಯಯನ ಮಾಡುತ್ತಾ ಇರೋ ಜನಕ್ಕೆ ಉತ್ತಮ ದಿನ. ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಿ. ಪ್ರವಾಸದ ಬಗ್ಗೆ ಚಿಂತೆ ಕಾಡುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ಈ ದಿನ ಸೂರ್ಯ ಗ್ರಹಣ ಇರುವುದರಿಂದ ಅದರ ಛಾಯೆ ನಮ್ಮ ಮೇಲೆ ಬೀಳದೆ ಇರಲು ನಿಮ್ಮ ಇಷ್ಟ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ಜೀವನದಲ್ಲಿ ಎಂತಹ ಕಷ್ಟಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕರ್ಕಾಟಕ: ಮನೆಯಲ್ಲಿ ಸಹೋದರ ಮದ್ಯೆ ಭಿನ್ನಾಭಿಪ್ರಾಯ ಹೆಚ್ಚು ಆಗುತ್ತದೆ. ಕಟ್ಟಡ ಕಾಮಗಾರಿ ಕೆಲ್ಸ ಮಾಡಿಸುತ್ತಾ ಇದ್ದರೆ ಸಮಸ್ಯೆಗಳು ಹೆಚ್ಚಿಗೆ ಬರಲಿದೆ. ಧಾರ್ಮಿಕ ಕಾರ್ಯಕ್ರಮ ದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದಾರೆ ಆ ದೇವರ ಕೃಪೆ ಬೇಗ ದೊರೆಯಲಿದೆ. ಸಾಧಕರಿಗೆ ಪ್ರೋತ್ಸಾಹ ಮತ್ತು ಸನ್ಮಾನ ಇತ್ಯಾದಿ ದೊರೆಯಲಿದೆ. ಈ ದಿನದ ಅದೃಷ್ಟ ಸಂಖ್ಯೆ 1. ಈ ದಿನ ಸೂರ್ಯ ಗ್ರಹಣ ಇರುವುದರಿಂದ ಅದರ ಛಾಯೆ ನಮ್ಮ ಮೇಲೆ ಬೀಳದೆ ಇರಲು ನಿಮ್ಮ ಇಷ್ಟ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ಜೀವನದಲ್ಲಿ ಎಂತಹ ಕಷ್ಟಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಈ ದಿನ ನಿಮ್ಮ ತಾತ್ಕಾಲಿಕ ಯೋಜನೆ ಸಂಪೂರ್ಣವಾಗಿ ನಿಂತು ಹೋಗಲಿದೆ. ಮಕ್ಕಳ ಪ್ರತಿಭೆ ಕಂಡು ನಿಮಗೆ ಮಾನಸಿಕ ನೆಮ್ಮದಿ ದೊರೆಯಲಿದೆ. ಕುಟುಂಬ ಜನರ ಜೊತೆಗೆ ಹೆಚ್ಚಿನ ಸಮಯ ಮೀಸಲು ಇಡುತ್ತೀರಿ. ಸಂದರ್ಭದಕ್ಕೆ ತಕ್ಕಂತೆ ಮಾತು ಆಡುವುದು ಕಲಿಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಸೂರ್ಯ ಗ್ರಹಣ ಇರುವುದರಿಂದ ಅದರ ಛಾಯೆ ನಮ್ಮ ಮೇಲೆ ಬೀಳದೆ ಇರಲು ನಿಮ್ಮ ಇಷ್ಟ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ಜೀವನದಲ್ಲಿ ಎಂತಹ ಕಷ್ಟಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕನ್ಯಾ: ಈ ದಿನ ಇಲ್ಲಸಲ್ಲದ ಆರೋಪ ಮತ್ತು ವಿವಾದ ನಿಮ್ಮ ಮೇಲೆ ಕೇಳಿ ಬರುವ ಸಾಧ್ಯತೆ ಇರುತ್ತದೆ. ಸಂಶೋಧನ ನಿರತ ಜನಕ್ಕೆ ಉತ್ತಮ ಫಲ ದೊರೆಯಲಿದೆ. ಹಲವು ದಿನಗಳಿಂದ ನಿಂತು ಹೋಗಿದ್ದ ಕೆಲವೊಂದಿಷ್ಟು ಕಾರ್ಯಗಳು ಸುಗಮವಾಗಿ ಮತ್ತೆ ಪುನರ್ ಆರಂಭ ಆಗಲಿದೆ. ಮಕ್ಕಳ ವಿಷ್ಯದಲ್ಲಿ ಹೆಚ್ಚಿನ ಕಾಳಜಿ ಇರಲಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 7. ಈ ದಿನ ಸೂರ್ಯ ಗ್ರಹಣ ಇರುವುದರಿಂದ ಅದರ ಛಾಯೆ ನಮ್ಮ ಮೇಲೆ ಬೀಳದೆ ಇರಲು ನಿಮ್ಮ ಇಷ್ಟ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ಜೀವನದಲ್ಲಿ ಎಂತಹ ಕಷ್ಟಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ನಿಮ್ಮ ಮುಂದೆ ಉತ್ತಮ ಆಲೋಚನೆ ಇದ್ದರು ಸಹ ಅವುಗಳು ನಿಮಗೆ ಪ್ರಯೋಜನ ನೀಡುವುದಿಲ್ಲ. ಸಂಜೆ ನಂತರ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಂದಿನ ಆಪತ್ ಕಾಲದಲ್ಲಿ ಆಪ್ತ ಗೆಳೆಯಾ ಅಥವಾ ಗೆಳತಿ ಸಹಾಯ ದೊರೆಯಲಿದೆ. ರಾಜಕೀಯ ವ್ಯಕ್ತಿಗಳು ಮತ್ತು ಸಮಾಜದಲ್ಲಿ ದುರೀಣ ವ್ಯಕ್ತಿಗಳಿಂದ ಅಲ್ಪ ಮಟ್ಟಿಗೆ ಅವಮಾನ ಆಗುವ ಸಾಧ್ಯತೆ ಇರುತ್ತದೆ. ಈ ದಿನದ ಅದೃಷ್ಟ ಸಂಖ್ಯೆ 2. ಈ ದಿನ ಸೂರ್ಯ ಗ್ರಹಣ ಇರುವುದರಿಂದ ಅದರ ಛಾಯೆ ನಮ್ಮ ಮೇಲೆ ಬೀಳದೆ ಇರಲು ನಿಮ್ಮ ಇಷ್ಟ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ಜೀವನದಲ್ಲಿ ಎಂತಹ ಕಷ್ಟಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ವೃಶ್ಚಿಕ: ಕುಟುಂಬ ದಲ್ಲಿನ ಅಸಮಾಧಾನ ತಪ್ಪಿಸಲು ಎಲ್ಲರ ಮಾತುಗಳು ಸಹ ಗಣನೆಗೆ ತೆಗದುಕೊಳ್ಳಿ. ಹಾಗೆಯೇ ಈ ದಿನ ನಿಮ್ಮ ಕೆಲಸ ಕಾರ್ಯಗಳು ಮೆಚ್ಚುಗೆಗೆ ಪಾತ್ರ ಆಗಲಿದೆ. ಸಾಮಾಜಿಕ ಜವಾಬ್ದಾರಿ ಹೆಚ್ಚಿಗೆ ಇರುತ್ತದೆ. ಈ ದಿನ ಮುಖ್ಯವಾಗಿ ಹಣಕಾಸಿನ ವಿಷ್ಯದಲ್ಲಿ ಸ್ವಲ್ಪ ಎಚ್ಚರ ಇರಲಿ. ಮತ್ತು ಆಹಾರ ವಿಷ್ಯದಲ್ಲಿ ಸ್ವಲ್ಪ ಜಾಗ್ರತೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5. ಈ ದಿನ ಸೂರ್ಯ ಗ್ರಹಣ ಇರುವುದರಿಂದ ಅದರ ಛಾಯೆ ನಮ್ಮ ಮೇಲೆ ಬೀಳದೆ ಇರಲು ನಿಮ್ಮ ಇಷ್ಟ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ಜೀವನದಲ್ಲಿ ಎಂತಹ ಕಷ್ಟಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸು: ನಿಮ್ಮ ದಿಕ್ಕು ತಪ್ಪಿಸುವ ಕೆಲ್ಸ ಮಾಡುತ್ತಾರೆ ಶತ್ರುಗಳಿಂದ ಜಾಗ್ರತೆ ಇರಲಿ. ಭೂಮಿಯ ವ್ಯಾಜ್ಯ ಏನೇ ಇದ್ದರೂ ಅವುಗಳು ನಿವಾರಣೆ ಆಗಬಹುದು. ಇಂದು ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ ಇರುತ್ತದೆ. ನಿಮ್ಮ ವ್ಯಾಪರ ಮತ್ತು ವ್ಯವಹಾರದಲ್ಲಿ ನೀವು ಅಂದುಕೊಂಡ ರೀತಿಯಲ್ಲಿ ಹಣ ಮಾಡುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4. ಈ ದಿನ ಸೂರ್ಯ ಗ್ರಹಣ ಇರುವುದರಿಂದ ಅದರ ಛಾಯೆ ನಮ್ಮ ಮೇಲೆ ಬೀಳದೆ ಇರಲು ನಿಮ್ಮ ಇಷ್ಟ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ಜೀವನದಲ್ಲಿ ಎಂತಹ ಕಷ್ಟಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಕರ: ಈ ದಿನ ಆರೋಗ್ಯ ಅಭಿವೃದ್ಧಿ ಆಗಲಿದೆ. ಅಪರೂಪದ ವ್ಯಕ್ತಿ ಭೇಟಿ ಮಾಡುತ್ತೀರಿ. ನೂತನ ವಸ್ತುಗಳ ಖರೀದಿ ಯೋಗ ಇದೆ. ಆದ್ರೆ ಕೆಲ್ಸ ಕಾರ್ಯಗಳು ವಿಳಂಬ ಆಗಬಹುದು. ಸ್ವಂತ ಪರಿಶ್ರಮ ಹೆಚ್ಚಿಗೆ ಹಾಕಿದರೆ ನಿಮ್ಮ ವ್ಯವಹಾರದಲ್ಲಿ ಲಾಭವೂ ಸಹ ಹೆಚ್ಚಿಗೆ ಆಗುತ್ತದೆ. ಸಂಜೆ ನಂತರ ಆತ್ಮೀಯ ಜನರಲ್ಲಿ ಕಲಹ ಉಂಟು ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ಈ ದಿನ ಸೂರ್ಯ ಗ್ರಹಣ ಇರುವುದರಿಂದ ಅದರ ಛಾಯೆ ನಮ್ಮ ಮೇಲೆ ಬೀಳದೆ ಇರಲು ನಿಮ್ಮ ಇಷ್ಟ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ಜೀವನದಲ್ಲಿ ಎಂತಹ ಕಷ್ಟಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಇಂದು ಯಾರೋ ಮಾಡಿದ ತಪ್ಪಿಗೆ ನೀವು ದಂಡ ಕಟ್ಟುವ ಸಾಧ್ಯತೆ ಆಗಬಹುದು ಈ ವಿಷಯದಲ್ಲಿ ಜಾಗ್ರತೆ ಇರಲಿ. ಆತ್ಮೀಯ ಸ್ನೇಹಿತರ ಜೊತೆಗೆ ಕಲಹಗಳು ಆಗುವ ಸಾಧ್ಯತೆ ಇರುತ್ತದೆ. ಕೃಷಿಯಲ್ಲಿ ಸಾಕಷ್ಟು ಲಾಭ ಪಡೆಯುತ್ತೀರಿ. ಸಂಜೆ ಸೂರ್ಯ ಮುಳುಗಿದ ನಂತರ ಮನೆಯಲ್ಲಿ ಕಲಹಗಳು ಶುರು ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ಈ ದಿನ ಸೂರ್ಯ ಗ್ರಹಣ ಇರುವುದರಿಂದ ಅದರ ಛಾಯೆ ನಮ್ಮ ಮೇಲೆ ಬೀಳದೆ ಇರಲು ನಿಮ್ಮ ಇಷ್ಟ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ಜೀವನದಲ್ಲಿ ಎಂತಹ ಕಷ್ಟಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮೀನ : ವೃತ್ತಿಯಲ್ಲಿ ಸಮಾಧಾನ ಕರ ಬದಲಾವಣೆ ಆಗಲಿದೆ. ಈ ದಿನದ ನಿಮ್ಮ ಆರೋಗ್ಯದ ವಿಷ್ಯದಲ್ಲಿ ಅತ್ಯಂತ ಹೆಚ್ಚು ಕಾಳಜಿ ತೆಗೆದುಕೊಳ್ಳಿ. ಉತ್ತಮವಾದ ಮಾತಿನ ವೈಖರಿ ಹೊಂದಿರುವ ನಿಮಗೆ ಶತ್ರುಗಳ ಕಾಟ ಹೆಚ್ಚಿಗೆ ಇರುತ್ತದೆ. ಸಂಜೆ ನಂತರ ಇಷ್ಟವಾದ ವಸ್ತು ಖರೀದಿ ಮಾಡುತ್ತೀರಿ. ಹಾಗೆಯೇ ಈ ದಿನ ಸ್ನೇಹಿತರ ಜೊತೆಗೆ ಹೆಚ್ಚಿನ ಒಡನಾಟ ಬೇಡವೇ ಬೇಡ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಸೂರ್ಯ ಗ್ರಹಣ ಇರುವುದರಿಂದ ಅದರ ಛಾಯೆ ನಮ್ಮ ಮೇಲೆ ಬೀಳದೆ ಇರಲು ನಿಮ್ಮ ಇಷ್ಟ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ಜೀವನದಲ್ಲಿ ಎಂತಹ ಕಷ್ಟಗಳು ಇದ್ದರು ಸಹ ಅವುಗಳಿಗೆ ಸೂಕ್ತ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.