ಕೊಟ್ಟ ಹಣ ವಾಪಸ್ಸು ಬರುತ್ತಿಲ್ಲ ಅಂದರೆ ಈ ಉಪಾಯ ಮಾಡಿ

ಜೋತಿಷ್ಯ

ಸ್ನೇಹಿತರೆ ಮನೆ ಕಟ್ಟಿಸುವಾಗ ಅರ್ಧದಲ್ಲಿ ನಿಂತು ಹೋಗಿದ್ದರೆ ಏನೋ ಒಂದು ಕಿರಿಕಿರಿ ಯಾವುದಾದರೂ ಕೆಲಸಕ್ಕೆ ಹೋಗುವಾಗ ಹಣ ಕೊಡುವವರು ಇರುತ್ತಾರೆ ಎಂದು ಆದರೆ ಆ ಹಣ ಕೊಡುವ ವ್ಯಕ್ತಿ ನಿಮಗೆ ಸಿಗುವುದಿಲ್ಲ ಯಾವುದೋ ಒಂದು ಕಾರಣ ಹೇಳಿ ಕಿರಿ ಕಿರಿ ಮಾಡುತ್ತಾರೆ. ಕೆಲವರು ಕೆಲಸ ಹುಡುಕುವವರು ನಿರುದ್ಯೋಗಿ ಆಗಿರುತ್ತೀರಿ ಎಷ್ಟೋ ಓದಿದ್ದರು ಕೂಡ ಕೆಲಸ ಸಿಗುವುದಿಲ್ಲ ಅಂದರೆ ನೀವು ಅಂದುಕೊಂಡ ಕೆಲಸ ನಿಮ್ಮ ಜೀವನದಲ್ಲಿ ನಡೆಯುವುದಿಲ್ಲ ಹೌದು ಸ್ನೇಹಿತರೆ ಇಂತಹ ಎಲ್ಲಾ ಸಮಸ್ಯೆಗಳಿಗೆ ಇವತ್ತಿನ ಲೇಖನದಲ್ಲಿ ಒಂದು ಸಣ್ಣ ಪರಿಹಾರ ತಿಳಿಸುತ್ತೇವೆ. ಏನು ಉಪಾಯ ಮಾಡಬೇಕು ಎಂದರೆ ಒಂದು ಬಿಳಿ ಬಟ್ಟೆ ತೆಗೆದುಕೊಳ್ಳಿ ಅದಕ್ಕೆ ಅಕ್ಷತೆ ಕಾಳು ಐದು ಬೆಳ್ಳುಳ್ಳಿ ಎಸಳು 3 ಲವಂಗ ನಾಲ್ಕು ಏಲಕ್ಕಿ ಇಷ್ಟು ಇದ್ದರೆ ಸಾಕು ನೀವು ಅಂದುಕೊಂಡ ಕಾರ್ಯಗಳು ಸುಲಭವಾಗಿ ಆಗುತ್ತದೆ ಆ ದಿನ ನೀವು ಏನೇ ಮಾಡಿದರೂ ಅದು ತೃಪ್ತಿಕರವಾಗಿ ಮುಗಿದು ಹೋಗುತ್ತದೆ ಯಾವ ರೀತಿ ಮಾಡಬೇಕು ಎಂದರೆ

ಒಂದು ಬಿಳಿ ಬಟ್ಟೆ ತೆಗೆದುಕೊಳ್ಳಿ ಸ್ವಲ್ಪ ಅಕ್ಷತೆ ಕಾಳು ಹಾಕಿರಿ ನಂತರ ಐದು ಬೆಳ್ಳುಳ್ಳಿ ಮೂರು ಲವಂಗ ನಾಲ್ಕು ಏಲಕ್ಕಿ ಇವುಗಳನ್ನು ಹಾಕಿರಿ ಒಂದು ಗಂಟನ್ನು ಕಟ್ಟಿ ಇದನ್ನು ಏನು ಮಾಡಬೇಕು ಎಂದರೆ ನಿಮ್ಮ ಪರ್ಸ್ ನಲ್ಲಿ ನಿಮ್ಮ ಜೇಬಿನಲ್ಲಿ ನೀವು ಹೊರಗಡೆ ಹೋದಾಗಲೂ ಯಾವಾಗಲೂ ನಿಮ್ಮ ಜೊತೆಯಲ್ಲೇ ಇರಬೇಕು ಈ ವಿಧಾನವನ್ನು ಮಾಡಬೇಕು. ಒಟ್ಟಾರೆ ನಿಮ್ಮ ಜೊತೆಯಲ್ಲಿ ಇದು ಇರಬೇಕು ಈ ಗಂಟು ನಿಮ್ಮ ಜೊತೆಯಲ್ಲಿ ಇದ್ದರೆ ನೀವು ಅಂದುಕೊಂಡ ಕಾರ್ಯಗಳು ಎಲ್ಲಾ ಸುಲಭವಾಗಿ ತಾನಾಗಿ ಆಗುತ್ತದೆ ಯಾವುದೇ ತೊಂದರೆಗಳು ಬರುವುದಿಲ್ಲ ನಿಮ್ಮ ಮನೆ ಏನಾದರೂ ಕಟ್ಟಿಸುತ್ತ ಇದ್ದರೆ ಅದು ಸರಳವಾಗಿ ಆಗುತ್ತದೆ ನಿಮಗೆ ದುಡ್ಡು ಬರುವುದು ಇದ್ದರೆ ಅವರಾಗಿ ಬಂದು ಕೊಡುತ್ತಾರೆ ನೀವು ಚಿಂತೆ ಮಾಡುವ ಅಗತ್ಯ ಇಲ್ಲ. ಇಂತಹ ಸರಳವಾದ ವಿಧಾನ ನಿಮ್ಮ ಮನೆಯಲ್ಲಿ ಪಾಲಿಸಿದರೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ನೀವೇ ಮುಕ್ತಿ ಹಾಡಬಹುದು

ಇಂತಹ ಸರಳವಾದ ವಿಧಾನ ಪಾಲಿಸಿ ನಿಮ್ಮ ಸಮಸ್ಯೆ ಬಗೆ ಹರಿಸಿ. ಹೌದು ಸ್ನೇಹಿತರೆ ಕೇವಲ ನಿಮ್ಮ ಮನೆಯಲ್ಲಿ ಸಿಗುವ ಬೆಳ್ಳುಳ್ಳಿ ಅಕ್ಕಿ ಲವಂಗ ಏಲಕ್ಕಿ ಉಪಯೋಗಿಸಿ ನೀವು ಅಂದುಕೊಂಡ ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ನಡೆಯಲು ಕೇವಲ ಈ ನಾಲ್ಕು ವಸ್ತುಗಳು ಸಾಕು. ಹಾಗಾದರೆ ಈ ಕೆಲಸವನ್ನು ಒಂದೇ ಶುರು ಮಾಡಿರಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಶ್ರೀ ಮಹಾ ಪಂಡಿತ ರಾಮ ಕೃಷ್ಣ ಗುರುಗಳು ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದು ಈಗಾಗಲೇ ಹತ್ತಾರು ಸಮಸ್ಯೆಗಳಿಂದ ಬಳಲುತ್ತಾ ಇರೋ ಜನಕ್ಕೆ ಸೂಕ್ತ ಮಾರ್ಗ ದರ್ಶನ ಮತ್ತು ಪರಿಹಾರ ಫೋನ್ ಕಾಲ್ ನಲ್ಲಿಯೇ ಮಾಡುತ್ತಾರೆ. ಈ ಕೂಡಲೇ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಫೋನ್ ಮಾಡೀರಿ.

1 thought on “ಕೊಟ್ಟ ಹಣ ವಾಪಸ್ಸು ಬರುತ್ತಿಲ್ಲ ಅಂದರೆ ಈ ಉಪಾಯ ಮಾಡಿ

  1. Gurugale,Nanu kiran .Nanage sumarshtu jana hana koduvudide kelidare koduttene,koduttene endu bahala sataisuttare konege nane bejarige Hana keluvudannu kadime golididdene dayavittu idakke endaru olleya reetiya mantra,tantra parihar viddare dayavittu tilisi.

Leave a Reply

Your email address will not be published.