ಈ ನಾಲ್ಕು ರಾಶಿಯವರನ್ನು ನಂಬುವ ಮೊದಲು ಒಮ್ಮೆ ಯೋಚಿಸಿ

ಜೋತಿಷ್ಯ

ಹೀಗೆ ಆಲೋಚನೆ ಮಾಡುವುದು ಯಾಕೆಂದರೆ ಇವರು ನಂಬಿಕೆ ದ್ರೋಹ ಮಾಡುತ್ತಾರೆ. ಹೌದು ನಂಬಿಕೆ ಮೇಲೆ ಜಗತ್ತು ನಿಂತಿದೆ ಎನ್ನುವ ಮಾತು ಸತ್ಯ ಏಕೆಂದರೆ ನಂಬಿಕೆ ಇಲ್ಲವಾದರೆ ಜಗತ್ತಿನಲ್ಲಿ ಯಾವುದೇ ರೀತಿಯ ವ್ಯಾಪಾರ ವ್ಯವಹಾರ ಸಂಬಂಧಗಳು ಇರುತ್ತಲೇ ಇರಲಿಲ್ಲ ಆದರೆ ಕೆಲವೊಂದು ಸಲ ನಂಬಿಕೆಯಲ್ಲಿ ದ್ರೋಹ ಆಗುತ್ತದೆ ಇದನ್ನು ಸಹಿಸಲು ಸಾಧ್ಯವಿಲ್ಲ ಹಿಂದಿನಿಂದಲೂ ನಮ್ಮ ಹಿರಿಯರು ಅಪರಿಚಿತರನ್ನು ನಂಬಿರಿ ಎನ್ನುವ ಮಾತನ್ನು ಹೇಳಿಕೊಂಡು ಬರುತ್ತಿದ್ದಾರೆ ಆದರೆ ನಮ್ಮ ಪಕ್ಕದಲ್ಲೇ ನಂಬಿಕೆ ದ್ರೋಹ ಮಾಡಿದರೆ ಆಗ ದೊಡ್ಡ ಮಟ್ಟದ ಆಘಾತ ಆಗುವುದು ಇದಕ್ಕೆ ಅವರು ಖಂಡಿತಾ ಕಾರಣ ಅಲ್ಲ ಅವರ ರಾಶಿ ಚಕ್ರವು ಹೀಗೆ ಮಾಡುತ್ತದೆ. ಹೆಚ್ಚಿನವರಿಗೆ ಇಂತಹ ರಾಶಿಯವರನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಮತ್ತು ತನ್ನೆಲ್ಲ ರಹಸ್ಯಗಳನ್ನು ಇವರೊಂದಿಗೆ ಹಂಚಿಕೊಳ್ಳುತ್ತಾರೆ

ಇನ್ನೊಂದು ಕಡೆ ನೀವು ಒಳ್ಳೆಯ ಗೆಳೆಯ ಆಗಿದ್ದರೂ ಸಹ ಅವರು ತಮ್ಮ ಬಗ್ಗೆ ರಹಸ್ಯಗಳನ್ನು ಹಂಚಿಕೊಳ್ಳಲು ತುಂಬಾ ಹಿಂಜರಿಯುತ್ತಾರೆ. ಈ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಮೊದಲನೆಯದು ವೃಷಭ ರಾಶಿ ಮೊದಲನೆಯದಾಗಿ ಈ ರಾಶಿಯವರು ಯಾವಾಗಲೂ ತಮ್ಮ ಗುರು ಸಾಧಿಸಲು ಪ್ರಯತ್ನ ಮಾಡುತ್ತಾ ಇರುತ್ತಾರೆ ಒಂದು ಕಡೆಯಲ್ಲಿ ಅವರು ನಿಮ್ಮೊಂದಿಗೆ ದೊಡ್ಡ ನಂಬಿಕಸ್ತ ಸ್ನೇಹಿತ ಎಂದು ತೋರಿಸಿಕೊಳ್ಳುವ ವ್ಯಕ್ತಿ ಆದರೆ ಇದು ಅವರ ವೈಯಕ್ತಿಕ ಸಾಧನೆಗೆ ಎನ್ನುವುದನ್ನು ನೀವು ತಿಳಿಯಬೇಕು. ಇದು ಇವರ ಮೊದಲ ಧ್ಯೇಯ ಆಗಿದೆ. ಎರಡನೆಯದು ತುಲಾ ರಾಶಿ. ಈ ರಾಶಿಯ ಹೆಚ್ಚಿನ ಜನರು ತುಂಬಾ ಭಾವುಕ ವ್ಯಕ್ತಿ ಆಗಿರುತ್ತಾರೆ ಇದರಿಂದ ಅವರು ಇನ್ನೊಬ್ಬರ ಮನಸ್ಸಿಗೆ ನೋವು ಉಂಟು ಮಾಡಲು ಬಯಸದೆ ಇರುವ ಕಾರಣದಿಂದ ಬೇರೆಯವರಿಗೆ ಸುಳ್ಳು ಹೇಳುತ್ತಾರೆ ಸಂಬಂಧವೂ ಇವರಿಗೆ ಪ್ರಾಮುಖ್ಯತೆ ಪಡೆದಿರುತ್ತದೆ ಆದರೆ ಇವರು ಒಬ್ಬರಿಗಿಂತ ಹೆಚ್ಚಿನ ಜನರ ಸಂಬಂಧ ಬೆಳೆಸುವುದು ದೊಡ್ಡ ಸಮಸ್ಯೆ ಆಗುತ್ತದೆ.

ಮಿಥುನ ರಾಶಿಯವರಿಗೆ ಯಾವಾಗಲೂ ಹರಟೆ ಹೊಡೆಯುವುದು ತುಂಬಾ ಇಷ್ಟ ಎಲ್ಲರೂ ತನ್ನನು ಇಷ್ಟ ಓದಬೇಕು ಎಂದು ಇವರು ಬಯಸುತ್ತಾರೆ ನೀವು ಅವರೊಂದಿಗೆ ಕುಳಿತುಕೊಂಡು ಏನಾದರೂ ಅನುಭವ ಹೇಳಲು ಆರಂಭಿಸಿದರೆ ಆಗ ಅವರು ತುಂಬಾ ಕುತೂಹಲ ದಿಂದ ಅದನ್ನು ಕೇಳುತ್ತಾರೆ ಹಾಗೆ ನಿಮಗೆ ನಿಲ್ಲಿಸಲು ಅವಕಾಶ ನೀಡುವುದಿಲ್ಲ ಈ ರೀತಿ ಅವರ ವರ್ತನೆ ಯಿಂದಾಗಿ ನೀವು ಎಲ್ಲಾ ರಹಸ್ಯವನ್ನು ಹಂಚಿಕೊಳ್ಳುವಿರಿ. ಧನು ರಾಶಿಯವರು ತುಂಬಾ ಸಾಹಸ ಪ್ರವೃತ್ತಿಯನ್ನು ಇಷ್ಟ ಪಡುತ್ತಾರೆ ಈ ರಾಶಿಯವರು ನಿಮ್ಮ ಎಲ್ಲಾ ರೀತಿಯ ರಹಸ್ಯಗಳನ್ನು ತುಂಬಾ ಸಾಹಸಮಯ ವಾಗಿ ಇವರ ಶತ್ರುವಿನಂತೆ ಮಾಡಬಹುದು ಇವರು ಸರಿ ಅಥವಾ ತಪ್ಪಿನ ಬಗ್ಗೆ ಚಿಂತೆ ಮಾಡುವುದಿಲ್ಲ ತಮ್ಮ ವೈಯಕ್ತಿಕ ಗುರಿ ಸಾಧಿಸುವುದೇ ಸರಿ ಎಂದು ಭಾವಿಸುತ್ತಾರೆ ನೀವು ಸ್ನೇಹವನ್ನು ಬಿಟ್ಟ ಕೂಡಲೇ ಅವರು ನಿಮ್ಮನ್ನು ಮರೆತು ಬಿಡಬಹುದು.

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಸಮಸ್ಯೆಗಳಿಗೆ ಫೋನ್ ಕಾಲ್ ನಲ್ಲಿಯೇ ಉತ್ತರ ನೀಡುತ್ತಾರೆ. ಉಚಿತವಾಗಿ ನಿಮ್ಮ ಮುಂದಿನ ಭವಿಷ್ಯ ತಿಳಿಯುವ ಆಸೆ ಇದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಬಹುದು. ಜೀವನದಲ್ಲಿ ಎಂತಹ ಗುಪ್ತ ಸಮಸ್ಯೆಗಳು ಇರಲಿ ಮೂರೂ ದಿನದಲ್ಲಿ ಅದಕ್ಕೆ ಶಾಶ್ವತ ಪರಿಹಾರ ಮಾಡುತ್ತಾರೆ. ಈಗಾಗಲೇ ಗುರುಗಳನ್ನು ನಂಬಿ ಅನೇಕ ಜನರು ಪ್ರಗತಿ ಹೊಂದಿದ್ದಾರೆ ದೊಡ್ಡ ದೊಡ್ಡ ಉದ್ಯೋಗದಲ್ಲಿ ಇದ್ದಾರೆ. ಇನ್ನೇಕೆ ತಡ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು.

Leave a Reply

Your email address will not be published.