ಮುಂದಿನ ವರ್ಷದ ಧನು ರಾಶಿ ಭವಿಷ್ಯ ಹೀಗಿದೆ

ಜೋತಿಷ್ಯ

2020 ಕ್ಕೆ ಕಾಲಿಡಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ 2020 ರಲ್ಲೀ ಧನು ರಾಶಿಯವರ ವರ್ಷ ಭವಿಷ್ಯ ಹೇಗೆ ಇರುತ್ತದೆ ಎಂದು ನೋಡೋಣ ಬನ್ನಿ. ಈ ವರ್ಷ ನಿಮ್ಮ ಎಲ್ಲಾ ಕನಸುಗಳು ನೆರವೇರುವುದು. ಧನು ರಾಶಿ ವರ್ಷ ಭವಿಷ್ಯ 2020 ರ ಪ್ರಕಾರ ಧನು ರಾಶಿ ಚಕ್ರದ ಪ್ರಕಾರ 2020 ರಲ್ಲಿ ವೃತ್ತಿ ಜೀವನದ ದೃಷ್ಟಿಯಿಂದ ಕಠಿಣ ಪರಿಶ್ರಮ ಪಡಬೇಕಾಗುತ್ತದೆ ನೀವು ಮಾಡುವ ಕೆಲಸದಲ್ಲಿ ಹೆಚ್ಚಿನ ಪರಿಶ್ರಮ ಹಾಕಿದರೆ ನಿಮ್ಮ ಕ್ಷೇತ್ರದಲ್ಲಿ ಒಳ್ಳೆಯ ಫಲಿತಾಂಶ ಪಡೆಯುವಿರಿ ಈ ವರ್ಷದ ಆರಂಭದಲ್ಲಿ ಉದ್ಯೋಗಕ್ಕೆ ಅಪಾಯ ಇದೆ. ಆದ್ದರಿಂದ ಈಗಿನಿಂದಲೇ ನಿಮ್ಮ ಕೆಲಸದ ಜಾಗದಲ್ಲಿ ನಡವಳಿಕೆ ಸರಿ ಮಾಡಿಕೊಳ್ಳಿ ಬೇರೆ ಕೆಲಸ ಹುಡುಕುತ್ತಾ ಇರುವವರು ಆದಷ್ಟು ಬೇಗ ಹುಡುಕಿ ಕೊಳ್ಳಿ ಈ ವರ್ಷ ಕುಟುಂಬ ಸದಸ್ಯರೊಂದಿಗೆ ವಿವಾದಗಳು ಉಂಟಾಗಬಹುದು ಈಗಿನಿಂದಲೆ ಎಚ್ಚರಿಕೆ ವಹಿಸಿದರೆ ಇದರಿಂದ ದೂರ ಉಳಿಯಬಹುದು

ನಿಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ ನಿಮ್ಮ ಪೋಷಕರ ಜೊತೆ ಸಹಾ ಅವರ ವಯಸ್ಸಾದ ಸಮಯದಲ್ಲಿ ನೆರವಾದರೆ ಮುಂದಿನ ಜೀವನ ಸುಖಕರವಾಗಿ ಇರುತ್ತದೆ. ಈ ವರ್ಷದ ಆರಂಭದಲ್ಲಿ ಹಣಕಾಸಿನ ಪರಿಸ್ಥಿತಿ ಸ್ವಲ್ಪ ಸವಾಲುಗಳಿಂದ ತುಂಬಿರುತ್ತದೆ ಆದರೆ ವರ್ಷದ ಮಧ್ಯದಲ್ಲಿ ನಿಮಗೆ ಭಾರಿ ಲಾಭ ದೊರೆಯಲಿದ್ದು ನಿಮ್ಮ ಸಮಸ್ಯೆಗಳಿಲ್ಲ ಆದಷ್ಟು ಬೇಗ ದೂರವಾಗಲಿದೆ ಆಗಸ್ಟ್ ತಿಂಗಳ ನಂತರ ನಿಮಗೆ ಹಣದ ಸಮಸ್ಯೆ ಇರುವುದಿಲ್ಲ ಆದರೆ ಬೇಸರದ ಸಂಗತಿ ಎಂದರೆ ಹಣವು ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ ಎಷ್ಟು ಹಣ ದುಡಿಯುತ್ತಾ ಇದ್ದಿರೋ ಅಷ್ಟು ಹಣ ಖರ್ಚುಗಳು ಕೂಡ ಬರಲಿವೆ.

ಆದ್ದರಿಂದ ಉಳಿತಾಯದ ಕಡೆ ಹೆಚ್ಚಿನ ಗಮನ ಕೊಟ್ಟರೆ ತುಂಬಾ ಒಳ್ಳೆಯದು ರಾಶಿ ಭವಿಷ್ಯ 2020 ರ ಪ್ರಕಾರ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಈ ವರ್ಷ ಸ್ವಲ್ಪ ನಿರಾಶೆ ಗೊಳ್ಳಬಹುದು ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುವ ವಿದ್ಯಾರ್ಥಿಗಳು ಈ ವರ್ಷ ಉತ್ತಮ ಫಲಿತಾಂಶ ಪಡೆಯಲಿದ್ದಾರೆ ಆರೋಗ್ಯ ದೃಷ್ಟಿಕೋನ ದಿಂದ ಧನುರ್ ರಾಶಿ ಜನರು ತುಂಬಾ ಅದೃಷ್ಟ ಶಾಲಿ ಎಂದು ಹೇಳಬಹುದು ಸಾಕಷ್ಟು ವರ್ಷಗಳಿಂದ ಹೊಂದಿರುವ ರೋಗದಿಂದ ಈ ವರ್ಷ ಮುಕ್ತ ರಾಗುತ್ತೀರಿ. ಗರ್ಭಿಣಿ ಸ್ತ್ರೀಯರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನೀವು ಸಾಲ ತೆಗೆದುಕೊಳ್ಳುವ ಆಲೋಚನೆ ಮಾಡಿದ್ದರೆ ಖಂಡಿತವಾಗಿ ಅದನ್ನು ಖಂಡಿತವಾಗಿ ಮುಂದುವರೆಸಿ ಏಕೆಂದರೆ ನೀವು ಇಡುವ ಎಲ್ಲಾ ಹೆಜ್ಜೆಗಳಲ್ಲಿ ಉತ್ತಮ ಫಲಿತಾಂಶ ಕಾಣುವಿರಿ. ನೀವು ಧೈರ್ಯವಾಗಿ ನಿಮ್ಮ ಆಸೆಗಳನ್ನು ಈಡೇರಿಸಲು ಮುಂದುವರೆಯ ಬಹುದು.

ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಆರಾಧನೆ ಮಾಡುತ್ತಾ ಇರೋ ಶಕ್ತಿಶಾಲಿ ಜೋತಿಷ್ಯ ಶಾಸ್ತ್ರ ಹೇಳುತ್ತಾ ನೂರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿರುವ ಮಹಾ ಪಂಡಿತ ರಾಮ ಕೃಷ್ಣ ಆಚಾರ್ಯ ಗುರುಗಳು ಇದೀಗ ನಮ್ಮ ರಾಜ್ಯದಲ್ಲಿಯೇ ನಲೆಸಿದ್ದು ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಫೋನ್ ಕರೆಯಲ್ಲಿಯೇ ನೇರ ಮಾಹಿತಿ ನೀಡುತ್ತಾರೆ. ಉದ್ಯೋಗ ಅರೋಗ್ಯ ಸಮಸ್ಯೆ ಪ್ರೇಮ ವೈಫಲ್ಯ ಇನ್ನಿತ್ತಾರೆ ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು. ನಿಮಗೆ ಪರಿಹಾರ ದೊರೆಯಲಿದೆ.

Leave a Reply

Your email address will not be published.