ಗೊರಕೆ ನಿಯಂತ್ರಣಕ್ಕೆ ಇಲ್ಲಿದೆ ಪರಿಹಾರ.

ಉಪಯುಕ್ತ ಸಲಹೆ

ಗೊರಕೆ ಎಂಬುದು ಈಗಂತೂ ಎಷ್ಟೋ ಜನಕ್ಕೆ ಸರ್ವೇ ಸಾಮನ್ಯ ಆಗೋಗಿದೆ. ಇದನ್ನುತಡೆಯಲು ಎಷ್ಟೇ ಪ್ರಯತ್ನ ಪಟ್ಟರು ಸಹ ಅದು ನಿಮ್ಮ ಹತೋಟಿಗೆ ಬರೋದಿಲ್ಲ. ನಾವು ಮಾಡುವ ಕೆಲವು ತಪ್ಪುಗಳು ಸಹ ಗೊರಕೆ ಬರಲು ಕಾರಣ ಆಗಲಿದೆ. ಅದನ್ನು ತಡೆಯುವುದು ಸಹ ನಮ್ಮ ಕೈಯಲ್ಲೇ ಇದೆ.  ತುಂಬಾ ಜನರ ದೊಡ್ಡ ಸಮಸ್ಯೆಯೆಂದರೆ ಅದು ಗೊರಕೆ ಇದರಿಂದ ನಮ್ಮ ಪಕ್ಕದಲ್ಲಿರುವ ಅವರಿಗೆ ನಿದ್ರೆ ಇಲ್ಲದಂತೆ ಆಗುತ್ತದೆ ಗೊರಕೆ ಇಂದು ಎಲ್ಲರ ಮನೆಯಲ್ಲೂ ಕಂಡುಬರುವ ಸಾಮಾನ್ಯ ಸಮಸ್ಯೆ. ಗೊರಕೆಯಿಂದ ನಿದ್ರೆ ಬರುತ್ತಿಲ್ಲ ಎಂದು ಹೆಂಡತಿ ಮಕ್ಕಳು ಹಾಗೂ ಸ್ನೇಹಿತರು ಹೇಳುತ್ತಿರುತ್ತಾರೆ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುವುದು ಹೇಗೆ ಗೊತ್ತ ಬನ್ನಿ ಹಾಗಾದರೆ ಗೊರಕೆ ನಿಯಂತ್ರಣದ ಬಗ್ಗೆ ತಿಳಿದುಕೊಳ್ಳೋಣ ಮಾನಸಿಕ ಒತ್ತಡ ನಿದ್ರಾಹೀನತೆ ವಿಶ್ರಾಂತಿ ಇಲ್ಲದಿರುವುದು ಲೇಟಾಗಿ ಆಹಾರ ಸೇವಿಸುವುದು ಆಹಾರ ಸೇವಿಸಿದ ತಕ್ಷಣ ನಿದ್ರೆ ಮಾಡುವುದು ಲೇಟಾಗಿ ಊಟ ಮಾಡುವುದು ಲೇಟಾಗಿ ನಿದ್ರೆ ಮಾಡುವುದು ಹೀಗೆ ಹಲವಾರು ಕಾರಣಗಳಿಂದ ಗೊರಕೆ ಬರುತ್ತದೆ ಹಾಗಾಗಿ ಗೊರಕೆಯನ್ನು ಸುಲಭವಾಗಿ ಹೇಗೆ ನಿಯಂತ್ರಣ ಮಾಡಬಹುದು.

ಗೊರಕೆ ಸಮಸ್ಯೆಗೆ ಪರಿಹರ ಎಂದರೆ ಏಲಕ್ಕಿಯನ್ನು ಪುಡಿಮಾಡಿಕೊಂಡು ಮಲಗುವ ಮುಂಚೆ ಕಡಿಮೆ ಬಿಸಿ ಇರುವ ಒಂದು ಗ್ಲಾಸ್ ನೀರಿನೊಳಗೆ 1 ಸ್ಪೂನ್ ಏಲಕ್ಕಿ ಪುಡಿಯನ್ನು ಮಿಕ್ಸ್ ಮಾಡಿ ಕುಡಿದರೆ ಗೊರಕೆ ದೂರಾಗುತ್ತದೆ ಸಮಯ ಸಿಕ್ಕಾಗಲೆಲ್ಲ ಮಾಡಿದರೆ ಹಂತಹಂತವಾಗಿ ಗೊರಕೆ ನಿಮ್ಮಿಂದ ದೂರವಾಗುವುದು ಪರಿಹಾರ 1ಸ್ಪೂನ್ ಜೇನುತುಪ್ಪ ಮತ್ತು ಒಂದು ಸ್ಪೂನ್ ಆಲೀವ್ ಆಯಿಲ್ ಮಿಕ್ಸ್ ಮಾಡಿ ಕುಡಿದರೆ ಗೊರಕೆ ಕಡಿಮೆಯಾಗಿ ಹಾಯಾಗಿ ನಿದ್ದೆ ಮಾಡಬಹುದು. ಪರಿಹಾರ.೩ ಗೊರಕೆ ಸಮಸ್ಯೆ ಇರುವವರು ಮುಖವನ್ನು ಮೇಲೆ ಮಾಡಿ ಮಲಗುವ ಬದಲು ಬಲಗಡೆಯ ಅಥವಾ ಎಡಗಡೆಯ ತಿರುಗಿ ಮಲಗಿದರೆ ಗೊರಕೆ ಬರುವುದು ಕಡಿಮೆ. ಸ್ವಲ್ಪ ಎತ್ತರದ ದಿಂಬನ್ನು ಬಳಸುವುದರಿಂದ ಕೂಡ ಗೊರಕೆಯನ್ನು ನಿಯಂತ್ರಿಸಬಹುದು.

ಮಲಗುವ ಮುಂಚೆ ಸ್ವಲ್ಪ ಹಸಿ ಅವಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಂಡು ಮಲಗಿದ್ದರೆ. ಅಗೆದರೆ ಗೊರಕೆ ಬರುವುದಿಲ್ಲ ಮಲಗುವ ಮುಂಚೆ ಕಾಫಿ ಅಥವಾ ಟೀ ಕುಡಿದರೆ ಗೊರಕೆಯನ್ನು ನಿಯಂತ್ರಿಸಬಹುದು ಈ ಮೇಲಿನ ಎಲ್ಲಾ ವಿಧಾನಗಳಲ್ಲಿ ಯಾವುದಾದರೂ ಒಂದು ವಿಧಾನವನ್ನು ಅನುಸರಿಸುವುದರಿಂದ ನೀಟಾಗಿ ಗೊರಕೆಯ ಸಮಸ್ಯೆ ಯಿಂದ ಮುಕ್ತರಾಗಿ ನಿಮ್ಮಿಂದ ನಿದ್ದೆ ಕಳೆದುಕೊಳ್ಳುವ ನಿಮ್ಮ ಕುಟುಂಬದವರನ್ನು ಸಮಸ್ಯೆಯಿಂದ ಮುಕ್ತರಾಗಿಸಿ. ಇಂದಿನ ಒತ್ತಡದ ಬದುಕಿನಲ್ಲಿ ಸಾಗುವ ನಮಗೆ ನಿದ್ರಾಹೀನತೆ ಹೆಚ್ಚಾಗುತ್ತಿದೆ. ಜೊತೆಗೆ ಮೊಬೈಲ್ ಗಳ ಹಾವಳಿ ಸಹ. ತಡ ರಾತ್ರಿವರೆಗೂ ಮೊಬೈಲ್ ನೋಡುವುದರಿಂದ ನಿದ್ದೆಗೆ ತೊಂದರೆಯಾಗಿ ಗೊರಕೆ ಹೆಚ್ಚಾಗುತ್ತದೆ. ಈ ಉಪಯುಕ್ತ ಲೇಖನ ನಕಲು ಮಾಡದೇ ಶೇರ್ ಮಾಡಿರಿ. ಮತ್ತಷ್ಟು ಇದೇ ರೀತಿಯ ಮಾಹಿತಿಗಳು ಪಡೆಯಲು ಆಸೆ ಇದ್ದಲ್ಲಿ ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡುವುದನ್ನ ಮರೆಯಲೇ ಬೇಡಿ. ಧನ್ಯವಾದ.

Leave a Reply

Your email address will not be published.