ಸಂತಾನ ಭಾಗ್ಯ ಹಾಗೂ ಮಾಂಗಲ್ಯ ಭಾಗ್ಯ ಕರುಣಿಸುತ್ತದೆ ಈ ಪೂಜೆ

ದೇವರು

ಜೀವನದಲ್ಲಿ ಪರಿಪೂರ್ಣತೆ ಹೊಂದಬೇಕಾದರೆ ಸಂಸಾರವೆಂಬ ಮಧುರ ಬಂಧನಕ್ಕೆ ಒಳಗಾಗಬೇಕು ಹಾಗೆಯೇ ಅವರ ಜೀವನ ಸಾರ್ಥಕ ಪಡಿಸಲು ಒಂದು ಮಗುವಿನ ಜನನ ಆದರೆ ಅವರ ಸುಖದ ಆನಂದಕ್ಕೆ ಗಗನವೇ ಮುಟ್ಟುತ್ತದೆ. ಬಹಳಷ್ಟು ಜನ ಮದುವೆ ಆಗಲು ಸಂತಾನ ಭಾಗ್ಯಕ್ಕೆ ನಾನಾ ವಿಧವಾದ ಪ್ರಯತ್ನ ಪಡುತ್ತಾರೆ ಮದುವೆ ಆಗದೆ ಇರುವವರು ಯಾವುದೋ ಒಂದು ದೋಷ ಇಂದ ಬಳಲುತ್ತಿರುತ್ತಾರೆ ಅವರಿಗೆ ಹಾಗೂ ಸಂತಾನ ಭಾಗ್ಯ ಬಯಸುವವರು ಈ ಒಂದು ಪೂಜೆಯನ್ನು ಮಾಡಿದರೆ ಬೇಗ ಫಲ ಸಿಗುವುದು ಖಚಿತ. ಇವರಿಗೆ ಮಂಗಳನ ಅನುಗ್ರಹ ತುಂಬಾ ಮುಖ್ಯ ಮಂಗಳ ಎಂದರೆ ಅಂಗಾರಕ. ಅವನ ಅನುಗ್ರಹ ಬೇಕೇಬೇಕು ಈ ಪೂಜೆಯನ್ನು ಗಂಡು ಮಕ್ಕಳು ಅಥವಾ ಹೆಣ್ಣು ಮಕ್ಕಳು ಯಾರು ಬೇಕಾದರೂ ಮಾಡಬಹುದು. ಇದು 5 ದಿನದ ಪೂಜೆ ಆಗಿದೆ ಮೊದಲಿಗೆ ಮಂಗಳವಾರದ ದಿನ ಪೂಜೆಯನ್ನು ಪ್ರಾರಂಭಿಸಿ ಶನಿವಾರದ ದಿನ ಅಂತ್ಯಗೊಳಿಸಿ

ಮಂಗಳವಾರದಿಂದ ಶನಿವಾರಕ್ಕೆ 5 ದಿನಗಳು ಆಗುತ್ತವೆ ಈ ಪೂಜೆ ಏನೆಂದರೆ ಮೊದಲಿಗೆ ಮಂಗಳವಾರ ಪ್ರಾತಃ ಕಾಲ ಸ್ನಾನ ಮಾಡಿ ನಂತರ ಪೂಜೆ ಮಾಡಲು ಎಲ್ಲ ಸಿದ್ಧತೆಗಳನ್ನು ನಡೆಸಬೇಕು ಪೂಜೆ ಮಾಡುವಾಗ ಆಕಳ ಸಗಣಿ ಇಂದ ಮಾಡಿದ ತೊಪ್ಪೆ ಗಣಪನನ್ನು ಮಾಡಬೇಕು. ಈ ಗಣಪನನ್ನು ಒಂದು ವಿಲ್ಯೆದೆಲೆಯಲ್ಲಿ ಕುಂಕುಮ ಇಂದ ಶಟ್ ಕೋನ ನಕ್ಷತ್ರದಲ್ಲಿ ರಂಗೋಲಿಯನ್ನು ಬರೆಯಬೇಕು ನಂತರ ಈ ಗಣಪನನ್ನು ಈ ಎಲೆಯ ಮೇಲೆ ಪ್ರತಿಷ್ಠಾಪಿಸಿ ಈ ಗಣಪನಿಗೆ ಕುಂಕುಮದ ಬೊಟ್ಟನ್ನು ಇಡಬೇಕು ಆಮೇಲೆ 21 ಕೆಂಪು ಹೂಗಳು 21 ಗರಿಕೆಗಳನ್ನ ತೆಗೆದುಕೊಂಡು ಕೆಂಪು ಅಕ್ಷತೆಗಳನ್ನು ತೆಗೆದುಕೊಳ್ಳಿ ಮೊದಲಿಗೆ ಒಂದು ಗರಿಕೆ ಒಂದು ಹೂ ಸ್ವಲ್ಪ ಅಕ್ಷತೆಯನ್ನು ತೆಗೆದುಕೊಂಡು ಓಂ ಗಮ್ ಗಣಪತಿಯೇ ನಮಃ ಎಂದು ಹೇಳುತ್ತ ಈ ಗಣಪನಿಗೆ ಅರ್ಪಿಸಬೇಕು ಹೀಗೆ 21 ಬಾರಿ ಈ ಮಂತ್ರವನ್ನು ಹೇಳುತ್ತ ಸಾಷ್ಟಾಂಗ ನಮಸ್ಕಾರ ಮಾಡಬೇಕು.

ತಾಂಬೂಲ ದಲ್ಲಿ 2 ಎಲೆ ಅಡಿಕೆ ಹಾಗೂ 2 ಬಾಳೆಹಣ್ಣು ಇಡಬೇಕು ಇನ್ನೊಂದು ಎಲೆಯಲ್ಲಿ 21 ನೆನಸಿದ ಕಡಲೆಕಾಳು ಇಡಬೇಕು ನಂತರ ಈ ದಿನ ಸಾಯಂಕಾಲ 6 ಗಂಟೆ ಇಂದ 7 ಗಂಟೆ ಒಳಗೆ ಯಾರಾದರೂ ಮುತ್ತೈದೆ ಕರೆದು ಈ ದೇವರ ಮುಂದೆ ಇರಿಸಿದ ತಾಂಬೂಲವನ್ನು ನೈವೇದ್ಯವನ್ನು ಇವರಿಗೆ ಕೊಟ್ಟು ನಮಸ್ಕರಿಸಬೇಕು ಅವರ ಮುಂದೆಯೇ ಈ ಕಡಲೆಕಾಳು ತಿನ್ನಬೇಕು ಹೀಗೆ 5 ದಿನಗಳ ವರೆಗೆ ಮಾಡಬೇಕು 5ನೆಯ ದಿನ ನೀವು ಯಥಾವತ್ತಾಗಿ ಈ ರೀತಿ ಪೂಜೆ ಮಾಡಿ ಮುತ್ತೈದೆ ಗೆ ಸ್ವಲ್ಪ ಸಿಹಿ ತಿನ್ನಿಸಬೇಕು ಹೀಗೆ ಮಾಡಿದರೆ ನಿಮ್ಮ ಎಲ್ಲ ಆಕಾಂಕ್ಷೆಗಳು ನೆರವೇರುತ್ತದೆ ಮತ್ತು ಸಂತಾನ ಬಯಸುವವರಿಗೆ ಒಳ್ಳೆಯ ಆರೋಗ್ಯವಂತ ಮಗು ಲಭಿಸುತ್ತದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುವ ಮಹಾ ಗುರುಗಳು ಆಗಿರುವ ರಾಮ ಕೃಷ ಗುರುಗಳು ಇದೀಗ ಬೆಂಗಳೂರು ನಗರದಲ್ಲಿ ಇದ್ದು ನಿಮ್ಮ ಗುಪ್ತ ಸಮಸ್ಯೆಗಳಿಗೆ ಮತ್ತು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ಮಾಡಿ ಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.