ಯಾರು ಈ ಚಕ್ರವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಾರೆ ಅವರಿಗೆ ಸಮಸ್ಯೆಗಳು ಬರಲ್ಲ

ಜೋತಿಷ್ಯ

ಶ್ರೀ ಚಕ್ರವು ಅತ್ಯಂತ ಮಹತ್ವವಾದದ್ದು. ಹಾಗಾಗಿ ಈ ಶ್ರೀಚಕ್ರವನ್ನು ಯಾರು ಪೂಜಿಸಬೇಕು ಹಾಗೂ ಯಾವ ರೀತಿಯಲ್ಲಿ ಇದನ್ನು ಪೂಜಿಸಬೇಕು ಯಾವ ವಿಧಾನವನ್ನು ಅನುಸರಿಸಬೇಕು ಎಂಬುದು ಲೇಖನದ ಮೂಲಕ ತಿಳಿಸಿಕೊಡಲಾಗಿದೆ. ಶ್ರೀ ಆದಿಶಂಕರ ಚಾರ್ಯರು ರಚಿಸಿದಂತಹ ಈ ಶ್ರೀಚಕ್ರವನ್ನು ನಮ್ಮ ಸನಾತನ ಹಿಂದೂಧರ್ಮದಲ್ಲಿ ಪೂಜಿಸುವಂತಹ ಮಹತ್ತರ ಶಕ್ತಿಯನ್ನು ಹೊಂದಿರುವಂತಹ ಇಷ್ಟಾರ್ಥಗಳನ್ನು ಈಡೇರಿಸುವಂತಹ ವಿಶೇಷವಾದ ಶಕ್ತಿಯನ್ನು ಶ್ರೀ ಚಕ್ರವು ಹೊಂದಿದೆ. ಈ ಶ್ರೀಚಕ್ರಕ್ಕೆ ಅದರದೇ ಆದ ಅಳತೆಗಳು ಕೋನಗಳು ಗಣಿತದ ಲೆಕ್ಕಗಳು ಇರುತ್ತದೆ.

ನಿಮ್ಮ ಸಮಸ್ಯೆಗೆ ವಿಶೇಷ ಪರಿಹಾರ ಸಿಗಲು ಫೋನ್ ಮಾಡಿರಿ 9901600331

ಇನ್ನು ಶ್ರೀಚಕ್ರದಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ಮೊದಲನೆಯದಾಗಿ ಭೂಪುರುಶಿ ಚಕ್ರ ಮತ್ತು ಎರಡನೆಯದಾಗಿ ಮೇರುಷಿ ಚಕ್ರವು ಆಗಿದೆ. ಭೂಪುರುಶಿ ಚಕ್ರವೆಂದರೆ ಸಮತಟ್ಟಾದ ಮಿಶ್ರಿತ ಲೋಹಗಳಾದ ಮಂದವಾದ ರೇಖೆಯ ಮೇಲೆ ಶಾಸ್ತ್ರೀಯವಾಗಿ ರಚಿಸಲ್ಪಡುವ ಚಕ್ರವೇ ಭೂಪುರುಶಿ ಚಕ್ರ. ಮೇರು ಚಕ್ರವೆಂದರೆ ಗೋಪುರದ ರೀತಿ ಕಾಣುವ ಶ್ರೀ ಚಕ್ರವೇ ಮೇರು ಶ್ರೀ ಚಕ್ರ. ಮೇರು ಚಕ್ರವನ್ನು ಗುರುಗಳ ಮುಖಾಂತರ ದೀಕ್ಷೆಯನ್ನು ಪಡೆದು ಪೂಜಾರಿ ಅನುಷ್ಠಾನಗಳ ಪೂಜಾ ವಿಧಾನದಿಂದ ಪೂಜಿಸಬೇಕು. ಮೇರು ಚಕ್ರಕ್ಕೆ ಅದರದೇ ಆದ ರೀತಿನೀತಿಗಳನ್ನು ಪಾಲಿಸಬೇಕು.

ಹಾಗೂ ಯಾವುದೇ ಕಾರಣಕ್ಕೂ ದೀಕ್ಷೆಯಿಲ್ಲದೆ ಪೂಜೆಯನ್ನು ಮಾಡಬಾರದು. ಇನ್ನು ಭೂಪುರುಶಿ ಚಕ್ರವನ್ನು ಯಾರು ಬೇಕಾದರೂ ಮನೆಯಲ್ಲಿಟ್ಟು ಪೂಜೆ ಮಾಡಬಹುದು. ಇದಕ್ಕೆ ಅತಿ ಸುಲಭವಾದ ಕನಿಷ್ಠ ಪ್ರಮಾಣದ ನಿಯಮಗಳನ್ನು ಪಾಲಿಸಿದರೆ ಸಾಕು. ಇನ್ನು ಈ ಚಕ್ರವನ್ನು ಮನೆಯಲ್ಲಿ ಆಗಲಿ ಅಥವಾ ವ್ಯಾಪಾರದ ಜಾಗದಲ್ಲಿ ಇಟ್ಟು ಪೂಜೆ ಮಾಡಬಹುದು. ಇದರಿಂದ ವಿಶೇಷವಾದ ಧನಲಾಭ ಹಾಗೂ ವ್ಯಾಪಾರ ಅಭಿವೃದ್ಧಿಯೂ ಆಗುತ್ತದೆ. ಅಷ್ಟೇ ಅಲ್ಲದೆ ಜನರ ಆಕರ್ಷಣೆಯು ಆಗುತ್ತದೆ. ಇನ್ನು ಶ್ರೀ ಚಕ್ರವು ಲಲಿತಾ ದೇವಿಯ ಜಗನ್ಮಾತೆಯ ಪ್ರತಿರೂಪವಾಗಿದೆ.

ನಿಮ್ಮ ಸಮಸ್ಯೆಗೆ ವಿಶೇಷ ಪರಿಹಾರ ಸಿಗಲು ಫೋನ್ ಮಾಡಿರಿ 9901600331

ಹಾಗಾಗಿ ಈ ಚಕ್ರವನ್ನು ಎಲ್ಲಿ ಪೂಜಿಸಿದರು ಸಹ ಸಕಲ ಇಷ್ಟಾರ್ಥಗಳನ್ನು ಅಭಿವೃದ್ಧಿಗಳು ಭಾಗ್ಯಗಳನ್ನು ಶ್ರೀ ಲಲಿತ ಪರಮೇಶ್ವರಿ ಕರುಣಿಸುತ್ತಾಳೆ. ಎಲ್ಲಿ ಶ್ರೀಚಕ್ರವನ್ನು ಪೂಜಿಸಲ್ಪಡುತ್ತದೆ ಯೋ ಅಲ್ಲಿ ಸಾಕ್ಷಾತ್ ಶ್ರೀ ಲಲಿತ ಪರಮೇಶ್ವರಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಈ ಶ್ರೀಚಕ್ರವನ್ನು ವಿಧಿವಿಧಾನಗಳ ಅನುಸಾರವಾಗಿ ಯಾವುದೇ ದೋಷ ಗಳಿಲ್ಲದೆ ತಯಾರು ಮಾಡಿಸಿ ಪೂಜಿಸುವುದರಿಂದ ಉತ್ತಮ ಫಲಗಳನ್ನು ಪಡೆಯಬಹುದು. ಇನ್ನು ಶ್ರೀಚಕ್ರದ ವಿಶಿಷ್ಟ ಪ್ರಯೋಜನಗಳೆಂದರೆ ಶ್ರೀಚಕ್ರವನ್ನು ಪೂಜಿಸುವುದರಿಂದ ವೇಗವಾಗಿ ವಿವಾಹ ಕಾರ್ಯಗಳು ನೆರವೇರುತ್ತವೆ.

ನಿಮ್ಮ ಸಮಸ್ಯೆಗೆ ವಿಶೇಷ ಪರಿಹಾರ ಸಿಗಲು ಫೋನ್ ಮಾಡಿರಿ 9901600331

ಇಷ್ಟ ಕಾರ್ಯಗಳು ಸಹ ನೆರವೇರುತ್ತವೆ. ಇನ್ನು ಶ್ರೀ ಚಕ್ರವು ದುಷ್ಟ ಪರಿಣಾಮಗಳನ್ನು ನಮ್ಮ ಮೇಲೆ ಬೀಳದಂತೆ ತಡೆಗಟ್ಟುತ್ತದೆ. ಇಂತಹ ಶ್ರೀಚಕ್ರವನ್ನು ಚಕ್ರಗಳಲ್ಲಿ ಚಕ್ರಗಳ ರಾಜ ಎಂದು ಪೂಜಿಸುವರು. ಇನ್ನು ಈ ಶ್ರೀಚಕ್ರವನ್ನು ಎಲ್ಲಿ ಪೂಜಿಸಲ್ಪಡುತ್ತದೆಯೋ ಅಲ್ಲಿ ಐಶ್ವರ್ಯ ಆರೋಗ್ಯ ಸುಖ ಶಾಂತಿ ಸಂಪತ್ತು ನೆಮ್ಮದಿ ಲಭಿಸುತ್ತದೆ. ಶ್ರೀಚಕ್ರ ಪೂಜೆಯನ್ನು ತಂತ್ರ ವಿದ್ಯೆಯಲ್ಲಿ ಶ್ರೀ ವಿದ್ಯಾ ಆರಾಧನೆಯಲ್ಲಿ ಸಕಲ ಇಷ್ಟಾರ್ಥಗಳನ್ನು ನೀಡುವಂತಹ ಕೇಂದ್ರಬಿಂದು. ನಿಗೂಢವಾದ ಸರ್ವೋಚ್ಚ ಅಧಿಕಾರವನ್ನು ನೀಡುವಂತಹ ಬುದ್ಧಿ ವಿಕಾಸವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗೆ ವಿಶೇಷ ಪರಿಹಾರ ಸಿಗಲು ಫೋನ್ ಮಾಡಿರಿ 9901600331

ಹಾಗಾಗಿ ಹಿಂದೂ ಸನಾತನ ಧರ್ಮದಲ್ಲಿ ಶ್ರೀಚಕ್ರಕ್ಕೆ ವಿಶಿಷ್ಟವಾದ ಸ್ಥಾನ ಮಾನಗಳಿಗೆ. ಇದರ ಶಕ್ತಿಯ ಪ್ರಭಾವವನ್ನು ಎಲ್ಲರೂ ಸಹ ನಂಬಿ ಇಂದಿಗೂ ಸಹ ಇವುಗಳನ್ನು ಪೂಜಿಸುತ್ತಾರೆ. ಆದ್ದರಿಂದ ನೀವು ಸಹ ನಿಮ್ಮ ಜೀವನದಲ್ಲಿ ಯಶಸ್ವಿಗೊಳ್ಳಲು ನಾವು ಹೇಳಿದಂತಹ ವಿಧಿವಿಧಾನಗಳಿಗೆ ಅನುಸಾರವಾಗಿ ನಿಮ್ಮ ಮನೆಯಲ್ಲಿ ಮತ್ತು ನಿಮ್ಮ ವ್ಯವಹಾರದ ಸ್ಥಳಗಳಲ್ಲಿ ಭೂಪುರುಶಿ ಚಕ್ರವನ್ನು ಇಟ್ಟು ಭಕ್ತಿ ಶ್ರದ್ಧೆಗಳಿಂದ ಪೂಜಿಸಿ. ಶ್ರೀ ಲಲಿತಾ ಪರಮೇಶ್ವರಿಯ ಸ್ವರೂಪವಾದ ಶ್ರೀಚಕ್ರ ರಿಂದ ನಿಮ್ಮ ಜೀವನದಲ್ಲಿ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ನಿಮ್ಮ ಎಲ್ಲಾ ಕಷ್ಟ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಹಾಗೂ ಆರೋಗ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿ ಉತ್ತಮವಾದ ಜೀವನ ನಿಮ್ಮದಾಗುತ್ತದೆ.

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published.