ನಮ್ಮ ಭಾರತದ ಈ ರಸ್ತೆಗಳಲ್ಲಿ ಪ್ರತಿ ರಾತ್ರಿ ವಿಚಿತ್ರ ಘನತೆ ನಡೆಯುತ್ತದೆ ನೀವು ಜಾಗ್ರತೆ ಇರಿ

ಇತರೆ ಸುದ್ದಿ

ಸ್ಟೇಟ್ ಹೈವೇ ಎನ್ ಎಚ್ 49 ಇಷ್ಟಕಾಷ್ಟ ರಸ್ತೆ ಇವು ಎರಡು ಮಾರ್ಗಗಳ ರಸ್ತೆಯಾಗಿವೆ ಇದನ್ನು ಇಷ್ಟಕೋಷ್ಠ ಎಂದು ಸಹ ಕರೆಯುತ್ತಾರೆ ಈ ರಸ್ತೆ ಪಶ್ಚಿಮ ಬಂಗಾಳವನ್ನು ತಮಿಳುನಾಡಿಗೆ ಸೇರಿಸುವ ಒಂದು ರಸ್ತೆಯಾಗಿದೆ ಹಾಗೇನೆ ಈ ರಸ್ತೆ ಚೈನೈ ನಿಂದ ಪಾಂಡಿಚೇರಿ ನಡುವಿನ ರಸ್ತೆಯಾಗಿದೆ ಈ ರಸ್ತೆಯಲ್ಲಿ ಹಾದುಹೋಗುವ ವಾಹನ ಚಾಲಕರು ಹೇಳುವ ಪ್ರಕಾರ ರಾತ್ರಿವೇಳೆ ಬಿಳಿ ಸೀರೆ ಧರಿಸಿದ ಒಬ್ಬ ಮಹಿಳೆ ಅಚ್ಚಾನಕ್ಕಾಗಿ ಕಾಣುತ್ತಾಳೆ ಎಂದು ಹೇಳುತ್ತಾರೆ ಹಾಗೇನೆ ಆ ಮಹಿಳೆ ಹೆಚ್ಚಾಗಿ ಟ್ರಕ್ ಗಳ ಹಿಂದೆ ಓಡುತ್ತಾಳೆ ಎಂದು ಕೂಡ ಹೇಳುತ್ತಾರೆ ಜೊತೆಗೆ ವಾಹನ ಚಾಲಕರಿಗೆ ತನ್ನನ್ನು ಕರೆದುಕೊಂಡು ಹೋಗಲು ಹೇಳುತ್ತಾಳೆ ಎಂದು ಸಹ ಹೇಳುತ್ತಾರೆ

ಯಾವುದೇ ಸಮಸ್ಯೆ ಇರಲಿ ನಮಗೆ ಫೋನ್ ಮಾಡಿರಿ 9901600331

ನಂತರ ಎರಡನೆಯದು ಎನ್ ಎಚ್ 33 ರಾಂಚಿ ಜಮ್ ಸೆಟ್ ಪೋರ್ಟ್ ಇದು ದೇಶದಲ್ಲಿ ಅತಿ ಹೆಚ್ಚಾಗಿ ದುರ್ಘಟನೆಗಳು ಆಶ್ಚರ್ಯವಾಗಿ ನಡೆಯುವ ಒಂದು ಮಾರ್ಗವಾಗಿದೆ ಈ ರಸ್ತೆಯಲ್ಲಿ ವಾಹನ ಚಾಲಕರು ವಾಹನಗಳನ್ನು ಚಲಾಯಿಸಲು ಭಯ ಪಡುತ್ತಾರೆ ನಂತರ ಈ ರಸ್ತೆಯ ಎರಡೂ ಬದಿಯಲ್ಲಿ ಎರಡು ದೇವಸ್ಥಾನಗಳಿವೆ ಹಾಗೇನೆ ಕೆಲವೊಂದು ಮಾಹಿತಿ ಪ್ರಕಾರ ಈ ದೇವಸ್ಥಾನದಲ್ಲಿ ಪೂಜೆ ಮಾಡದೆ ಮುಂದೆ ಸಾಗಿದರೆ ಅವರಿಗೆ ಮಾರ್ಗ ಮಧ್ಯದಲ್ಲಿ ಭೂತ ಪ್ರೇತಗಳು ಕೂಡುತ್ತವೆ ಎಂದು ಕೂಡ ಹೇಳುತ್ತಾರೆ ಹಾಗೇನೆ ಆತ್ಮಗಳು ಜನರಿಗೆ ತೊಂದರೆ ನೀಡುತ್ತವೆ ಎಂದು ಕೂಡ ಹೇಳುತ್ತಾರೆ ನಂತರ ಈ ರಸ್ತೆಯಲ್ಲಿ ಕೆಲವೊಂದು ಬಾರಿ ದುರ್ಘಟನೆ ನಡೆದಾಗ ಅದರಲ್ಲಿ ಜನರು ಕೂಡ ಅಸುನೀಗಿದ ಘಟನೆ ನಡೆದಿವೆ.

ನಂತರ ಮೂರನೆಯದು ಮುಂಬೈನಾಸಿಖ್ ಹೈವೇ ಮುಂಬೈನಾಸಿಕ್ ಹೈವೇ ಅಥವಾ ಕಾಸರಗಾಟ್ ಇದು ತುಂಬಾ ಭಯಾನಕವಾದ ಕಾಡಿನಿಂದ ಕೂಡಿದ ಒಂದು ಹೈವೆಯಾಗಿದೆ ಎಂದು ತಿಳಿದುಬಂದಿದೆ ಹಾಗೇನೆ ಈ ರಸ್ತೆಯಲ್ಲಿ ಹಾದುಹೋಗುವ ಜನರಿಗೆ ತಲೆ ಇಲ್ಲದ ಹಾಗೂ ವಯಸ್ಸಾದ ಮಹಿಳೆ ಕಾಣಿಸುತ್ತಾಳೆ ಹಾಗೇನೆ ಇನ್ನು ಕೆಲವು ಜನರಿಗೆ ಮರದಲ್ಲಿ ಕುಳಿತ ವಯಸ್ಸಾದ ಜನರು ಕಾಣಿಸುತ್ತಾರೆ ಹಾಗೇನೆ ಈ ಮಾರ್ಗದ ಅಕ್ಕಪಕ್ಕದಲ್ಲಿ ಉದ್ದಕ್ಕೂ ಹೆಚ್ಚು ಮರಗಿಡಗಳು ಇರುವ ಕಾರಣ ಈ ದಾರಿ ತುಂಬಾ ಭಯಾನಕವಾಗಿ ಕಾಣುತ್ತದೆ ನಂತರ ಈ ಮಾರ್ಗದಲ್ಲಿ ಕೆಲವೊಂದು ಬಾರಿ ವಾಹನಗಳ ಮೇಲೆ ಒಂದು ವಯಸ್ಸಿನ ಮಹಿಳೆ ದಾಳಿ ಮಾಡುತ್ತಾಳೆ ಎಂದು ಸಹ ಹೇಳುತ್ತಾರೆ ಮತ್ತು

ಯಾವುದೇ ಸಮಸ್ಯೆ ಇರಲಿ ನಮಗೆ ಫೋನ್ ಮಾಡಿರಿ 9901600331

ಇನ್ನು ಹಲವಾರು ಬಾರಿ ಈ ವಯಸ್ಕ ಮಹಿಳೆ ಮಾರ್ಗ ಮಧ್ಯದಲ್ಲಿ ಟ್ರಕ್ ಚಾಲಕರನ್ನು ನಿಲ್ಲಿಸಿ ಹಣವನ್ನು ಕೇಳುತ್ತಾಳೆ ಎಂದು ಕೂಡ ಹೇಳುತ್ತಾರೆ ಹಾಗೇನೆ ಈ ಸಮಯದಲ್ಲಿ ಅವರು ವಾಹನ ನಿಲ್ಲಿಸದಿದ್ದರೆ ಮುಂದೆ ಅವರು ಪ್ರೇತಗಳ ಕಾಟಕ್ಕೆ ಒಳಗಾಗುತ್ತಾರೆ ಹಾಗೇನೆ ನಾವು ಯಾವಾಗಲೂ ಸಹ ಪ್ರಯಾಣ ಮಾಡುವಾಗ ಒಂದು ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತೇವೆ ಅದು ಏನೆಂದರೆ ನಮ್ಮ ಪ್ರಯಾಣ ಮುಗಿದು ಬೇಗನೆ ನಾವು ನಮ್ಮ ಮನೆಗೆ ತಲುಪಬೇಕು ಎಂದು ಎಲ್ಲರೂ ಕೂಡ ಬಯಸುತ್ತಾರೆ ಆದ್ದರಿಂದ ನಾವು ಅಂದುಕೊಂಡಂತೆ ನಾವು ಸುಖವಾಗಿ ಎಲ್ಲರೂ ಪ್ರಯಾಣ ಮುಗಿಸಿ ಮನೆಯನ್ನು ತಲುಪಬೇಕು ಎಂದರೆ ನಾವು ಪ್ರಯಾಣ ಪ್ರಾರಂಭಿಸುವ ಮೊದಲು ಭಗವಂತನನ್ನು ಬೇಡಿಕೊಂಡು ಮುಂದೆ ಪ್ರಯಾಣ ಮಾಡಬೇಕು ಎಂದು ಹೇಳುತ್ತಾರೆ.

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published. Required fields are marked *