ಇಂತಹ ಕನಸುಗಳು ಇವರಿಗೆ ಮಾತ್ರವೇ ಬೀಳುತ್ತದೆ

ಇತರೆ ಸುದ್ದಿ

ಸ್ನೇಹಿತರೆ ಕನಸುಗಳು ಯಾರಿಗೆ ಬಿದ್ದಿರಲ್ಲ ಹೇಳಿ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಸಾವಿರಾರು ಕನಸುಗಳನ್ನು ಕಾಣುತ್ತಾನೆ ಆದರೆ ನಿಮಗೆ ಬೀಳುವ ಕನಸುಗಳ ಬಗ್ಗೆ ನಿಮಗೆ ಎಷ್ಟು ಗೊತ್ತು ಕನಸುಗಳು ಏಕೆ ನೆನಪು ಇರಲ್ಲ ಕುರುಡರಿಗೆ ಕನಸು ಬೀಳುತ್ತಾ ಇಲ್ವಾ ಎಲ್ಲವನ್ನೂ ಹೇಳುತ್ತೇವೆ. ಕನಸು ಮನುಷ್ಯನ ಜೀವನದ ಅದ್ಬುತ ಗಳಲ್ಲಿ ಕನಸು ಕೂಡ ಒಂದು ಹಿಂದಿನ ನಾಗರಿಕತೆಯ ಕೃತಿಗಳಲ್ಲಿ ಕೂಡ ಕನಸುಗಳ ಬಗ್ಗೆ ಉಲ್ಲೇಖವಿದೆ. ಪ್ರಾಚೀನ ರೋಮ್ ಸಾಮ್ರಾಜ್ಯದಲ್ಲಿ ಕನಸುಗಳನ್ನು ದೇವರ ಸಂದೇಶಗಳು ಎಂದು ಭಾವಿಸುತ್ತಾ ಇದ್ದರು.

ಉಚಿತವಾಗಿ ಫೋನ್ ನಲ್ಲಿಯೇ ಮುಂದಿನ ಭವಿಷ್ಯ ಕೇಳಲು ಕರೆ ಮಾಡಿರಿ 9535588855

ಎಷ್ಟೋ ವಿಜ್ಞಾನಿಗಳು ಹಾಗೂ ಕಲಾವಿದರು ಒಳ್ಳೆಯ ಐಡಿಯಾಗಳು ತನ್ನ ಕನಸಿನಿಂದ ಬಂದಿವೆ ಎಂದು ಹೇಳಿಕೊಂಡಿದ್ದಾರೆ ಹಾಗಾದರೆ ಕನಸಿನ ಬಗ್ಗೆ ಕೆಲವು ಆಶ್ಚರ್ಯಕರ ಸಂಗತಿಗಳನ್ನು ತಿಳಿಯೋಣ. ಕನಸಿನ 90 ಭಾಗವನ್ನು ನೀವು ಮರೆಯುವಿರಿ ಹೌದು ನೀವು ನಿದ್ದೆಯಿಂದ ಎದ್ದ ಐದು ನಿಮಿಷದಲ್ಲಿ ನಿಮ್ಮ ಕನಸಿನ ಅರ್ಧ ಭಾಗವನ್ನು ನೀವು ಮರೆತು ಬಿಡುವಿರಿ ಇನ್ನೈದು ನಿಮಿಷ ಆಗುವಷ್ಟರಲ್ಲಿ 90% ಭಾಗವನ್ನು ಕೂಡ ಮಾರೆಯುವಿರಿ. ಯಾರು ಹುಟ್ಟಿನ ನಂತರ ಕುರುಡ ಆಗಿರುತ್ತಾರೆ ಅಂತವರು ನಮ್ಮಂತೆಯೇ ಕನಸು ಕಾಣಬಲ್ಲರು ಆದರೆ ಹುಟ್ಟು ಕುರುಡು ಕಾಣುವ ಕನಸಿನಲ್ಲಿ ಯಾವುದೇ ಚಿತ್ರಣಗಳು ಇರುವುದಿಲ್ಲ ಅವರು ಕಾಣುವ ಕನಸು ಬಾರಿ ಶಬ್ದ ವಾಸನೆ ಸ್ಪರ್ಶ ಹಾಗೂ ಭಾವನೆಗಳಿಂದ ಕೂಡಿರುತ್ತದೆ

ಪ್ರತಿಯೊಬ್ಬ ಮನುಷ್ಯನೂ ಕನಸು ಕಾಣುತ್ತಾನೆ ಹೌದು ಪ್ರಪಂಚದಲ್ಲಿ ಇರುವ ಪ್ರತಿಯೊಬ್ಬ ಮನುಷ್ಯ ಕೂಡ ಕಂಡು ಕಾಣುತ್ತಾನೆ ತೀರಾ ವಿಚಿತ್ರ ಮಾನಸಿಕ ಸಮಸ್ಯೆ ಇದ್ದವರಿಗೆ ಕೆಲವೊಮ್ಮೆ ಕನಸುಗಳು ಬೀಳುವುದಿಲ್ಲ. ಅಕಸ್ಮಾತ್ ನೀವು ನಿಮಗೆ ಕನಸು ಬೀಳುತ್ತಾ ಇಲ್ಲ ಎಂದು ಹೇಳಿದರೆ ಪ್ರಾಯಶಃ ನೀವು ಅವನ್ನು ಮರೆಯುತ್ತಾ ಇದ್ದೀರಿ ಎಂದು ಅರ್ಥ ನೋಡಿದ ಮುಖಗಳೇ ಕಾಣುತ್ತವೆ. ಹೌದು ನಾವು ಕನಸಿನಲ್ಲಿ ಕಾಣುವ ಪ್ರತಿಯೊಂದು ಮುಖವೂ ಕೂಡ ಯಾವುದೋ ಸಮಯದಲ್ಲಿ ನಾವು ಜೀವನದಲ್ಲಿ ನೋಡಿದ ಮುಖಗಳೇ ಆಗಿರುತ್ತದೆ ನಾವು ನಮ್ಮ ಜೀವನದಲ್ಲಿ ಹಲವಾರು ಮುಖಗಳನ್ನು ನೋಡುತ್ತಲೇ ಇರುವುದರಿಂದ ಕನಸಿನ ಫ್ಯಾಕ್ಟರ್ ಗೆ ಪಾತ್ರಗಳ ಕೊರತೆ ಇರುವುದಿಲ್ಲ ಪ್ರತಿಯೊಬ್ಬರೂ ಕಲರ್ ಫುಲ್ ಕನಸು ಕಾಣುವುದಿಲ್ಲ.

ಉಚಿತವಾಗಿ ಫೋನ್ ನಲ್ಲಿಯೇ ಮುಂದಿನ ಭವಿಷ್ಯ ಕೇಳಲು ಕರೆ ಮಾಡಿರಿ 9535588855

ಹೌದು ಶೇಕಡಾ 12% ಜನರು ಕಾಣುವ ಕನಸು ಎಲ್ಲವೂ ಕಪ್ಪು ಬಿಳುಪಿನದು ಆಗಿರುತ್ತದೆ ಇದು 1915 ರಿಂದ 1950 ರವರೆಗಿನ ಮಾಹಿತಿ 1960 ರ ನಂತರ 12% ಇದ್ದ ಕಪ್ಪು ಬಿಳುಪು ಕನಸುಗಳು 4.4% ಗೆ ಇಳಿಕೆ ಆಗಿವೆ ಸಂಶೋಧನೆಗಳ ಪ್ರಕಾರ ಕಲರ್ ಟಿವಿ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಅನ್ವೇಷಣೆ ಇದಕ್ಕೆ ಕಾರಣ ಅಂತೆ ಪದೇ ಪದೇ ಯಾರಾದರೂ ಕನಸಿನಲ್ಲಿ ಬರುತ್ತಾ ಇದ್ದರೆ ಒಂದು ನೀವು ಅವರನ್ನು ಮಿಸ್ ಮಾಡಿ ಕೊಳ್ಳುತ್ತಾ ಇರುವಿರಿ ಅಥವಾ ಅವರನ್ನು ಮರೆಯಲು ಪ್ರಯತ್ನ ಪಡುತ್ತ ಇದ್ದೀರಿ ಎಂದು ಅರ್ಥ.

ನಿಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಸಮಸ್ಯೆ ಇರಲಿ 3 ದಿನದಲ್ಲಿ ಪರಿಹಾರ ಇದು ಚಾಲೆಂಜ್ ಒಮ್ಮೆ ಫೋನ್ ಮಾಡಿ ಪಂಡಿತ್ ಶ್ರೀನಿವಾಸ್ ಗುರೂಜಿ 9535588855 ಸಿಗಂಧೂರು ಚೌಡೇಶ್ವರಿ ದೇವಿ ಆರಾಧನೆಯಿಂದ ನಿಮಗೆ ಬಂದಿರುವ ಕಷ್ಟಗಳನ್ನು ವಿಶೇಷ ರೀತಿಯಲ್ಲಿ ಪರಿಹಾರ ಮಾಡಲಾಗುವುದು ಒಮ್ಮೆ ಫೋನ್ ಮಾಡಿ 9535588855 ನಿಮ್ಮ ಸಮಸ್ಯೆಗಳು ಆಗಿರುವ ಹಣಕಾಸಿನ ಸಮಸ್ಯೆಗಳು, ಪ್ರೀತಿಯಲ್ಲಿ ನಂಬಿಕೆ ದ್ರೋಹ, ಸ್ತ್ರೀ ಪುರುಷ ಗುಪ್ತ ಸಮಸ್ಯೆಗಳು, ನಿರುದ್ಯೋಗ ಬಾಧೆ, ಅತ್ತೆ ಸೊಸೆ ಜಗಳ, ಆಸ್ತಿ ವಿಷಯದಲ್ಲಿ ಕಿರಿ ಕಿರಿ, ಇನ್ನು ಅನೇಕ ರೀತಿಯ ಸಮಸ್ಯೆಗೆ 3 ದಿನದಲ್ಲಿ ಪರಿಹಾರ ಸಿಗುತ್ತದೆ ಫೋನ್ ಮಾಡಿ 9535588855 ಮುಂದೆ ಆಗಬೇಕಾದ ಕೆಲಸ ಕಾರ್ಯಗಳು ಆಗುತ್ತಾ ಇಲ್ಲವೇ ತಿಳಿಯಲು ಅಥವ ಅಷ್ಟ ಮಂಗಳ ಪ್ರಶ್ನೆ ಹಾಕಿ ಕೇಳಲು ಫೋನ್ ಮಾಡಿ 9535588855

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published.