ಈ ಅಕ್ಷರದ ಹೆಸರಿನ ಹುಡುಗಿ ಜೊತೆಗೆ ವಿವಾಹ ಆದರೆ ಜೀವನ ಅದ್ಬುತವಾಗಿರುತ್ತದೆ

ಜೋತಿಷ್ಯ

ಮದುವೆಯಾಗಲು ವ್ಯಕ್ತಿಯ ಹೆಸರಿನ ಅಕ್ಷರಗಳ ಹೊಂದಾಣಿಕೆ ಮುಖ್ಯ. ಪ್ರತಿಯೊಬ್ಬರಿಗೂ ನಾನು ಒಳ್ಳೆಯ ಜೀವನವನ್ನು ನಡೆಸಬೇಕು ನನ್ನ ಸಂಗಾತಿ ನಾನು ಇಷ್ಟಪಟ್ಟ ರೀತಿಯಲ್ಲೇ ಇರಬೇಕು ಹಾಗೇನೇ ನಮ್ಮ ಸಂಸಾರ ಒಂದು ಉದಾಹರಣೆಯಾಗಿ ಇರಬೇಕು ಅಂತ ಬಹಳಷ್ಟು ಆಸೆಗಳನ್ನು ಆಕಾಂಕ್ಷೇಗಳನ್ನು ಅವರ ಮದುವೆಯ ಬಗ್ಗೆ ಇಟ್ಟುಕೊಂಡಿರುತ್ತಾರೆ ಆದರೆ ಹಲವಾರು ಕಾರಣಗಳಿಂದ ಹಲವಾರು ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ

ಯಾವುದೇ ಕಷ್ಟಗಳು ಇದ್ದರು ಸಹ ಮೂರೂ ದಿನದಲ್ಲಿ ಪರಿಹಾರ 9535588855

ಇದಕ್ಕೆಲ್ಲ ಮುಖ್ಯ ಕಾರಣ ನಿಮ್ಮ ಹೆಸರುಗಳು ನಿಮಗೆ ಹೊಂದಾಣಿಕೆ ಆಗದೇ ಇರುವ ವ್ಯಕ್ತಿಗಳ ಅವರ ಹೆಸರುಗಳ ಜೊತೆ ನೀವು ಮದುವೆಯಾದರೆ ನಿಮ್ಮ ಜೀವನ ತುಂಬಾ ಕಷ್ಟಕರವಾಗಿರುತ್ತದೆ ಹಾಗೂ ನೀವು ಹಲವಾರು ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ನಿಮಗೆ ಒಪ್ಪದಂತಹ ಹೆಸರಿನ ವ್ಯಕ್ತಿಗಳ ಜೊತೆ ಮದುವೆಯನ್ನು ಆಗಬೇಡಿ ಹಾಗಾದರೆ ಬನ್ನಿ ಈ ಲೇಖನದಲ್ಲಿ ಯಾವ ಯಾವ ಹೆಸರಿನವರೊಂದಿಗೆ ಯಾವ ಯಾವ ಹೆಸರಿನವರು ಮದುವೆಯಾದರೆ ಉತ್ತಮ ಜೀವನವನ್ನು ನಡೆಸುತ್ತಾರೆ ಎಂದು ತಿಳಿಯೋಣ.

ಮೊದಲನೆಯದಾಗಿ ಈ ಅಕ್ಷರದ ವ್ಯಕ್ತಿಗಳು ಎಸ್ ಅಕ್ಷರದ ವ್ಯಕ್ತಿಗಳ ಜೊತೆ ಮದುವೆಯಾಗಬೇಕು ಈ ಅಕ್ಷರದ ವ್ಯಕ್ತಿಗಳು ಎಸ್ ಅಕ್ಷರದ ವ್ಯಕ್ತಿಗಳೊಂದಿಗೆ ಮದುವೆಯಾದರೆ ಬಹಳಷ್ಟು ಉತ್ತಮ ಜೀವನವನ್ನು ಅವರು ನಡೆಸುತ್ತಾರೆ ಇವರು ತಮ್ಮ ಮದುವೆಗೆ ಬಹಳಷ್ಟು ಮಹತ್ವವನ್ನು ನೀಡಿ ತಮ್ಮ ಸಂಗಾತಿಯನ್ನು ಪ್ರೀತಿಯಿಂದ ಕಾಣುತ್ತಾರೆ. ಹಾಗೂ ಇಬ್ಬರಲ್ಲೂ ಪರಸ್ಪರ ಹೊಂದಾಣಿಕೆ ನಂಬಿಕೆ ಇರುವುದರಿಂದ ಒಳ್ಳೆಯ ಮಾದರಿ ಜೀವನ ನಡೆಸುತ್ತಾರೆ.

ಯಾವುದೇ ಕಷ್ಟಗಳು ಇದ್ದರು ಸಹ ಮೂರೂ ದಿನದಲ್ಲಿ ಪರಿಹಾರ 9535588855

ಎರಡನೆಯದು ಎ ಅಕ್ಷರದ ವ್ಯಕ್ತಿಗಳೊಂದಿಗೆ ಟಿ ಅಕ್ಷರದ ವ್ಯಕ್ತಿಗಳು ಮದುವೆಯಾಗುವುದರಿಂದ ಇವರು ಬಹಳಷ್ಟು ಪ್ರಾಮಾಣಿಕವಂತರು ಮತ್ತು ಸತ್ಯವಂತರು ಸದಾಕಾಲ ಪ್ರತಿಯೊಬ್ಬರಿಗೆ ಒಬ್ಬರು ಗೌರವ ಮತ್ತು ಬೆನ್ನೆಲುಬಾಗಿ ನಿಂತು ಸಂಸಾರವನ್ನು ಸಮಾಧಾನವಾಗಿ ನಡೆಸುತ್ತಾರೆ ಹಾಗೆ ಯಾವುದೇ ರೀತಿಯ ಗುಟ್ಟುಗಳನ್ನು ಇಟ್ಟುಕೊಳ್ಳದೆ ಉತ್ತಮ ಜೀವನವನ್ನು ನಡೆಸುತ್ತಾರೆ. ಮೂರನೆಯದು ಆರ್ ಅಕ್ಷರದ ವ್ಯಕ್ತಿಗಳ ಜೊತೆ ಎಸ್ ಅಕ್ಷರದ ವ್ಯಕ್ತಿಗಳ ಮದುವೆ ಇವರು ಸ್ವಲ್ಪ ಪ್ರತಿಯೊಂದರಲ್ಲೂ ತಮ್ಮದೇ ಆದಂತಹ ನಿಲುವನ್ನು ಹೊಂದಿರುತ್ತಾರೆ

ಯಾವುದೇ ಕಷ್ಟಗಳು ಇದ್ದರು ಸಹ ಮೂರೂ ದಿನದಲ್ಲಿ ಪರಿಹಾರ 9535588855

ಅವರ ಸಂಗಾತಿಯು ಅವರ ಜೊತೆಯಾಗೆ ಇರುತ್ತಾರೆ ಅವರು ಇಬ್ಬರು ಎಲ್ಲದಕ್ಕೂ ಒಪ್ಪಿಗೆ ಇರುತ್ತದೆ ಇವರು ಯಾವುದೇ ಕಾರಣಕ್ಕೂ ಬೇರೆಯವರ ಮಾತಿಗೆ ತಲೆದೂಗುವುದಿಲ್ಲ ಅವರ ನಂಬಿಕೆ ಪರಸ್ಪರ ಹೊಂದಾಣಿಕೆಯಿಂದ ಉತ್ತಮ ಜೀವನವನ್ನು ನಡೆಸುತ್ತಾರೆ. ಹೀಗೆ ಪ್ರತಿಯೊಂದು ಅಕ್ಷರಕ್ಕೂ ಇಂತಹದ್ದೇ ಅಕ್ಷರದ ವ್ಯಕ್ತಿಗಳು ಮದುವೇಯಾದರೆ ಅವರ ಜೀವನ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುತ್ತದೆ.

ನಿಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಸಮಸ್ಯೆ ಇರಲಿ 3 ದಿನದಲ್ಲಿ ಪರಿಹಾರ ಇದು ಚಾಲೆಂಜ್ ಒಮ್ಮೆ ಫೋನ್ ಮಾಡಿ ಪಂಡಿತ್ ಶ್ರೀನಿವಾಸ್ ಗುರೂಜಿ 9535588855 ಸಿಗಂಧೂರು ಚೌಡೇಶ್ವರಿ ದೇವಿ ಆರಾಧನೆಯಿಂದ ನಿಮಗೆ ಬಂದಿರುವ ಕಷ್ಟಗಳನ್ನು ವಿಶೇಷ ರೀತಿಯಲ್ಲಿ ಪರಿಹಾರ ಮಾಡಲಾಗುವುದು ಒಮ್ಮೆ ಫೋನ್ ಮಾಡಿ 9535588855 ನಿಮ್ಮ ಸಮಸ್ಯೆಗಳು ಆಗಿರುವ ಹಣಕಾಸಿನ ಸಮಸ್ಯೆಗಳು, ಪ್ರೀತಿಯಲ್ಲಿ ನಂಬಿಕೆ ದ್ರೋಹ, ಸ್ತ್ರೀ ಪುರುಷ ಗುಪ್ತ ಸಮಸ್ಯೆಗಳು, ನಿರುದ್ಯೋಗ ಬಾಧೆ, ಅತ್ತೆ ಸೊಸೆ ಜಗಳ, ಆಸ್ತಿ ವಿಷಯದಲ್ಲಿ ಕಿರಿ ಕಿರಿ, ಇನ್ನು ಅನೇಕ ರೀತಿಯ ಸಮಸ್ಯೆಗೆ 3 ದಿನದಲ್ಲಿ ಪರಿಹಾರ ಸಿಗುತ್ತದೆ ಫೋನ್ ಮಾಡಿ 9535588855 ಮುಂದೆ ಆಗಬೇಕಾದ ಕೆಲಸ ಕಾರ್ಯಗಳು ಆಗುತ್ತಾ ಇಲ್ಲವೇ ತಿಳಿಯಲು ಅಥವ ಅಷ್ಟ ಮಂಗಳ ಪ್ರಶ್ನೆ ಹಾಕಿ ಕೇಳಲು ಫೋನ್ ಮಾಡಿ 9535588855

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published.