ತಿರುಪತಿಯಲ್ಲಿ ಪವಾಡ ನಡೆದಿದೆ

ದೇವರು

ಎಲ್ಲರೂ ಕಾಯುತ್ತಿದ್ದ ಕಂಕಣ ಸೂರ್ಯ ಗ್ರಹಣವು ಕೊನೆಗೂ ಮುಗಿದಿದೆ ಸುಮಾರು 9 ವರ್ಷಗಳ ಬಳಿಕ ಸಂಭವಿಸಿದ ಕಂಕಣ ಸೂರ್ಯ ಗ್ರಹಣವನ್ನು ನಾಡಿನ ಜನತೆ ಕಣ್ತುಂಬಿ ಕೊಂಡಿದ್ದಾರೆ ಅಲ್ಲಲ್ಲಿ ಸ್ವಲ್ಪ ಮೋಡ ಮುಸುಕಿದ ವಾತಾವರಣ ಇದ್ದರೂ ಕೂಡ ರಾಜ್ಯದ ಎಲ್ಲ ನಗರಗಳಲ್ಲಿ ಕೂಡ ಸೂರ್ಯ ಗ್ರಹಣ ಜನರ ಕಣ್ಣಿಗೆ ಬಿದ್ದಿದೆ. ಇನ್ನೂ ಸೂರ್ಯ ಗ್ರಹಣ ನಡೆಯುತ್ತಿದ್ದ ಸಮಯದಲ್ಲಿ ತಿರುಪತಿ ಸನ್ನಿಧಿ ಕ್ಷೇತ್ರದಲ್ಲಿ ಮಹಾ ಪವಾಡ ನಡೆದಿದೆ. ಭಕ್ತರು ಈ ಪವಾಡ ಕಂಡು ಬೆಚ್ಚಿ ಬಿದ್ದಿದ್ದಾರೆ ಆಶ್ಚರ್ಯ ಆಗುವಿರಾ ಏನಿದು ಎಂದು ನೋಡೋಣ ಬನ್ನಿ. ಹೌದು ಕಳೆದ ಎರಡು ಮೂರು ದಿನಗಳಿಂದ ಎಲ್ಲಾ ಕಡೆಯಿಂದ ಸೂರ್ಯ ಗ್ರಹಣದ ಬಗ್ಗೆಯೇ ಮಾತಾಗಿತ್ತು ಸೂರ್ಯ ಗ್ರಹಣ ಯಿಂದ ಹಾಗಾಗುತ್ತದೆ ಹೀಗಾಗುತ್ತೆ ಆ ರಾಶಿಗಳಿಗೆ ಒಳ್ಳೆಯದಾಗುತ್ತದೆ ಇವರಿಗೆ ಕೆಟ್ಟದಾಗುತ್ತದೆ ಬರೀ ಇವೆ ಸುದ್ದಿಗಳು.

ಅದರಲ್ಲೂ 10 ವರ್ಷಗಳ ಬಳಿಕ ಭಾರತದಲ್ಲಿ ಸ್ಪಷ್ಟವಾಗಿ ಸೂರ್ಯ ಗ್ರಹಣ ವಿಚಾರವಾಗಿತ್ತು ಅದರಲ್ಲಿ ಕರ್ನಾಟಕದಲ್ಲಿ ಅಂತೂ ಹೆಚ್ಚಿ ಕಡಿಮೆ ಶೇಕಡಾ 90 ರಷ್ಟು ಸೂರ್ಯ ಗ್ರಹಣ ಸಂಭವಿಸಿದೆ ಮೊನ್ನೆ ಬೆಳಗ್ಗೆ ಸುಮಾರು 8 ಗಂಟೆ 3 ನಿಮಿಷಕ್ಕೆ ಶುರುವಾದ ಸೂರ್ಯ ಗ್ರಹಣವು 11 ಗಂಟೆಗೆ ಮುಕ್ತಾಯ ಆಗಿತು. ಈ ಸಮಯದಲ್ಲಿ ಎಲ್ಲಾ ರಾಜ್ಯದ ದೇವಾಲಯಗಳು ಬಂದ್ ಆಗಿದ್ದವು ಕೆಲವರು ಟಿವಿ ಮುಂದೆ ಕುಳಿತು ಕೆಲವರು ನೇರವಾಗಿ ಕೆಲವರು ಕನ್ನಡಕ ಧರಿಸಿ ಸೂರ್ಯ ಗ್ರಹಣ ವೀಕ್ಷಿಸಿದರು ಇನ್ನೂ ರಾಜ್ಯದ ಜನರು ಸೂರ್ಯ ಗ್ರಹಣ ವೀಕ್ಷಿಸುತ್ತಾ ಇದ್ದಾಗ ಅತ್ತ ತಿರುಪತಿಯಲ್ಲಿ ಮಹಾ ಪವಾಡ ನಡೆದಿತ್ತು. ಭಕ್ತರು ಈ ಪವಾಡ ಕಂಡು ಆಶ್ಚರ್ಯ ಆಗಿದ್ದಾರೆ ಹೌದು ಮೊನ್ನೆ ಸೂರ್ಯ ಗ್ರಹಣ ಆಗಿದ್ದರಿಂದ ತಿರುಪತಿಯಲ್ಲಿ ಏನಿಲ್ಲ ಅಂದರೆ ಒಂದೂವರೆ ಲಕ್ಷ ಜನ ಭಕ್ತಾದಿಗಳು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬಂದಿದ್ದರು ಆದರೆ ಮೊನ್ನೆ ಬೆಳಗ್ಗೆ ಸೂರ್ಯ ಗ್ರಹಣ ಇದ್ದದ್ದರಿಂದ ತಿರುಪತಿ ತಿಮ್ಮಪ್ಪನ ದರ್ಶನ ಯಾರಿಗೂ ಇರಲಿಲ್ಲ ದೇವಸ್ಥಾನ ಬಂದ್ ಆಗಿತ್ತು.

ಗ್ರಹಣದ ಸಮಯದಲ್ಲಿ ಯಾರಿಗೂ ದೇವರ ದರ್ಶನ ಸಿಗುವುದಿಲ್ಲ ಗ್ರಹಣದ ನಂತರ ದೇವಾಲಯ ಶುಚಿ ಮಾಡಬೇಕು ಈ ಕಾರಣಕ್ಕೆ ದೇವಾಲಯ ಬಂದ್ ಮಾಡಲಾಗಿತ್ತು. ಇನ್ನೂ ದರ್ಶನಕ್ಕೆ ಬಂದ ಭಕ್ತಾದಿಗಳನ್ನು ದೊಡ್ಡ ರೂಮ್ ನಲ್ಲಿ ಇರಿಸಲಾಗಿತ್ತು ಅವರಿಗೆ ಅಲ್ಲೇ ನಡೆದ ಪವಾಡ ಗೋಚರಿಸಿದೆ ಹೌದು ತಿರುಪತಿ ತಿಮ್ಮಪ್ಪನ ದರ್ಶನ ಸಿಗದೆ ಕಂಗಾಲಾದ ಭಕ್ತರಿಗೆ ಸಾಕ್ಷಾತ್ ತಿಮ್ಮಪ್ಪ ದರ್ಶನ ಕೊಟ್ಟಿದ್ದಾರೆ. ಆದರೆ ಅಲ್ಲಿದ್ದ ಭಕ್ತರು ನಮಗೆ ತಿಮ್ಮಪ್ಪನ ದರ್ಶನ ಆಯಿತು ಎಂದು ಹೇಳುತ್ತಿದ್ದಾರೆ. ಸಾಕಷ್ಟು ಶಕ್ತಿಶಾಲಿ ವಿದ್ಯಾ ಪರಿಣಿತರು ಆಗಿರುವ ರಾಘವೇಂದ್ರ ಆಚಾರ್ಯ ಗುರುಗಳು ನಿಮ್ಮ ಸಮಸ್ಯೆಗೆ ಫೋನ್ ಕಾಲ್ ನಲ್ಲಿಯೇ ನೇರ ಪರಿಹಾರ ಕೊಡುತ್ತಾರೆ. ನಿಮ್ಮ ಸಮಸ್ಯೆಗಳು ಎಷ್ಟೇ ಕಷ್ಟ ಮತ್ತು ಕ್ಲಿಷ್ಟಕರ ರೀತಿಯಲ್ಲಿ ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿದ್ರೆ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ.

Leave a Reply

Your email address will not be published.