ದೇವರು ಮತ್ತು ತಮ್ಮ ಶಕ್ತಿಶಾಲಿ ವಾಹನಗಳು ಹೇಗೆ ಆಯ್ಕೆ ಮಾಡಿಕೊಂಡವು

ದೇವರು

ಯಾವ ದೇವರ ವಾಹನ ಯಾವ ಒಂದು ಪ್ರಾಣಿ ಆಧರಿಸಿ ತನ್ನ ಶಕ್ತಿ ಪಸರಿಸುತ್ತಾರೆ ಇಲ್ಲಿದೆ ಓದಿ ವಿವರ. ಪ್ರತಿಯೊಬ್ಬರ ಮನೆಯಲ್ಲೂ ಸಹ ಒಂದೊಂದು ದೇವರುಗಳು ಇರುತ್ತವೆ ಆ ದೇವರುಗಳಿಗೂ ಕೂಡ ಒಂದೊಂದು ವಾಹನಗಳಿವೆ ಆ ವಾಹನಗಳೆಂದರೆ ಅವು ಜೀವವಿರುವ ಪ್ರಾಣಿಗಳು ಹಾಗಾದರೆ ಯಾವ ದೇವತೆಗಳ ವಾಹನ ಯಾವುದು ಎಂಬುದನ್ನು ಈಗ ನೋಡೋಣ. ದೇವಾನು ದೇವತೆಗಳು ಯಾವ ವಾಹನಗಳನ್ನು ಬಳಸುತ್ತಿದ್ದರು ಎನ್ನುವುದನ್ನು ಈ ಒಂದು ಲೇಖನದಲ್ಲಿ ತಿಳಿಯೋಣ. ಕೆಲವು ಪ್ರಾಣಿಗಳನ್ನು ದೈವಾಂಸ ಸಂಭೂತರಾದಂತ ದೇವತೆಗಳು ವಾಹನವಾಗಿ ಬಳಸುತ್ತಿದ್ದರಿಂದ ಆ ಪ್ರಾಣಿಗಳಿಗೂ ಕೂಡ ಶ್ರೇಷ್ಠತೆ ಬಂದಿದೆ ಅದೇ ರೀತಿ ಕೆಲವು ದೇವತೆಗಳು ಕೆಲವು ಪ್ರಾಣಿಗಳನ್ನು ವಾಹನಗಳಾಗಿ ಬಳಸಿದ್ದರಿಂದ ದೇವತೆಗಳಿಗೆ ಶ್ರೇಷ್ಠತೆ ಬಂದಿದೆ ಮೊದಲು ಸೃಷ್ಟಿಯ ದೇವತೆಗಳಾದ ತ್ರಿಮೂರ್ತಿಗಳ ವಾಹನಗಳ ಬಗ್ಗೆ ತಿಳಿಯೋಣ ಬ್ರಹ್ಮ ಸೃಷ್ಟಿಯ ಮೂಲ ಬ್ರಹ್ಮ ಚತುರ್ಮುಖ ಬ್ರಹ್ಮ ಹಂಸವನ್ನು ತನ್ನ ವಾಹನವನ್ನಾಗಿ ಬಳಸುತ್ತಿದ್ದರು ಹಂಸ ಎಂದರೆ ಹಾಲು ಮತ್ತು ನೀರನ್ನು ಬೇರೆ ಮಾಡುವ ಶಕ್ತಿ ಇರುವಂತಹ ಪಕ್ಷಿ.

ಸರಸ್ವತಿ ಶಾರದಾ ಮಾತೆ ತಮ್ಮ ವಾಹನವಾಗಿ ನವಿಲು ಮತ್ತು ಹಂಸಗಳು ಎರಡನ್ನು ಬಳಸುತ್ತಿದ್ದರು. ಶ್ರೀಮಹಾವಿಷ್ಣು ಶ್ರೀಹರಿ ಗರುಡ ವಾಹನದ ಮೇಲೆ ಸಂಚರಿಸುತ್ತಿದ್ದ ಒಮ್ಮೆ ಶ್ರೀ ಮಹಾವಿಷ್ಣು ಗರುಡನಿಗೆ ನರಕದಲ್ಲಿ ನೀಡುವ ಎಲ್ಲ ರೀತಿಯ ಶಿಕ್ಷೆಗಳ ಬಗ್ಗೆ ಉಪದೇಶಿಸಿದ ಇದೆ ಗರುಡ ಪುರಾಣವಾಗಿ ಅಷ್ಟಾದಶ ಪುರಾಣಗಳಲ್ಲಿ ಒಂದಾಯಿತು. ಶ್ರೀಮಹಾಲಕ್ಷ್ಮೀ ಒಮ್ಮೆ ಶ್ರೀ ಮಹಾ ಲಕ್ಷ್ಮಿಯು ಬಿಳಿಬಣ್ಣದ ಉಲುಕ ಅಂದರೆ ಗೂಬೆ ಮತ್ತು ದಿಗ್ಗಜ ಅಂದರೆ ಆನೆ ಇವೆರಡನ್ನು ತಮ್ಮ ವಾಹನಗಳಾಗಿ ಉಪಯೋಗಿಸುತ್ತಿದ್ದರು. ಪರಮೇಶ್ವರ ಶಿವ ಅಥವಾ ಹರನ ವಾಹನ ನಮ್ಮೆಲ್ಲರಿಗೂ ಪರಿಚಯ ಇರುವಂತಹ ನಂದಿ ಮಹಾನಂದಿ ಆದ್ದರಿಂದ ಯಾವುದೇ ಶಿವನ ದೇವಾಲಯದಲ್ಲಿ ನಂದಿ ಅಥವಾ ಬಸವಣ್ಣ ಕಂಡು ಬರುತ್ತಾನೆ. ಶಿವನ ಅರ್ಧಾಂಗಿಯಾದ ಪಾರ್ವತಿ ಆಧೀಶಕ್ತಿಯು ಸಿಂಹ ವಾಹಿನಿ. ಗಂಗಾದೇವಿ ಗಂಗಾ ದೇವಿಯನ್ನು ಭಾಗೀರಥಿ ಎಂತಲೂ ಸಹ ಕರೆಯುತ್ತಾರೆ ಮತ್ತು ಇವರ ವಾಹನ ಮಕರ ಅಂದರೆ ಮೊಸಳೆ. ದುರ್ಗಾದೇವಿಯ ವಾಹನ ಹುಲಿ.

ವಿಘ್ನೇಶ್ವ ಅಥವಾ ಗಣೇಶ ಗಣೇಶ ಮೂಷಿಕವಾಹನದ ಮೇಲೆ ಪಾರ್ವತಿ ಪರಮೇಶ್ವರರ ಸುತ್ತ ಸುತ್ತಿದರು ಅದೇರೀತಿ ಸುಬ್ರಮಣ್ಯ ಅಂದರೆ ಕಾರ್ತಿಕೇಯ ನವಿಲು ವಾಹನದ ಮೇಲೆ ಇಡೀ ಲೋಕವನ್ನೇ ಸುತ್ತಿದರು ಅಯ್ಯಪ್ಪ ಅಥವಾ ಮಣಿಕಂಟ ಇವರ ವಾಹನ ಹುಲಿ ದೇವೇಂದ್ರ ಇಂದ್ರನ ವಾಹನ ಐರಾವತ ಅಂದರೆ ಬಿಳಿಆನೆ ನರಕಾಧಿಪತಿ ಯಮಧರ್ಮರಾಜ ಇವರ ವಾಹನ ಮಹಿಷ ಅಂದರೆ ಎಮ್ಮೆ ಮತ್ತು ಯಮಧರ್ಮ ರಾಜನ ತಂದೆ ಸೂರ್ಯದೇವ ಸೂರ್ಯನ ವಾಹನ ಆಶ್ವ ಅಂದರೆ ಕುದುರೆ ಸೂರ್ಯದೇವರು ಏಳು ಕುದುರೆಗಳ ಮೇಲೆ ಸವಾರಿ ಮಾಡುತ್ತಿರುತ್ತಾರೆ. ಸೂರ್ಯದೇವರ ಪುತ್ರ ಶನಿದೇವ ಇವರ ವಾಹನ ಕಾಗೆ. ಟಗರು ಇದು ಅಗ್ನಿ ದೇವರ ವಾಹನ. ಜಿಂಕೆ ಇದು ವಾಯುದೇವನ ವಾಹನ. ವರುಣನ ವಾಹನ ಮೊಸಳೆ ಇನ್ನು ಗಿಳಿ ಮನ್ಮಥನ ವಾಹನ ಇನ್ನು ಅದೆಷ್ಟೋ ಪ್ರಾಣಿಗಳು ಅದೆಷ್ಟೋ ದೇವತೆಗಳಿಗೆ ವಾಹನಗಳಾಗಿವೆ.

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಅತ್ಯಂತ್ಯ ಶಕ್ತಿಶಾಲಿ ಜೋತಿಷ್ಯ ಶಾಸ್ತ್ರ ಪಂಡಿತ ಶ್ರೀನಿವಾಸ್ ಅವರು ನಿಮ್ಮ ದ್ವನಿ ತರಂಗ ಆಧರಿಸಿ ನಿಮ್ಮ ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಈಗಾಗಲೇ ಗುರುಗಳಿಂದ ಸಾವಿರಾರು ಜನರು ಪರಿಹಾರ ಕಂಡಿದ್ದಾರೆ. ಯಾವುದೇ ರೀತಿಯ ಮೋಸ ಇಲ್ಲದೇ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡುವ ಈ ಗುರುಗಳ ಒಮ್ಮೆ ಸಂಪರ್ಕ ಮಾಡೀರಿ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಪರಿಹಾರ ಸಿಗಲಿದೆ.

Leave a Reply

Your email address will not be published.