ನಾಳೆಯಿಂದ ಈ ರಾಶಿಗಳಿಗೆ ಗಜ ಕೇಸರಿ ಯೋಗ ಬರಲಿದೆ

ಜೋತಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೂರು ರಾಶಿಯವರಿಗೆ ನಾಳೆ ಯಿಂದ ಗಜ ಕೇಸರಿ ಯೋಗ ಆರಂಭ ಆಗಲಿದೆ ಈ ಮೂರು ರಾಶಿಯವರು ಇನ್ನೂ 21 ವರ್ಷಗಳ ವರೆಗೆ ಉತ್ತಮ ಫಲಿತಾಂಶ ಪಡೆಯಲಿದ್ದಾರೆ ನಾಳೆಯಿಂದ ಸೂರ್ಯನು ಕುಂಭ ರಾಶಿಯಲ್ಲಿ ಪ್ರವೇಶಿಸಿ ಮಕರ ರಾಶಿಯಲ್ಲಿ ನಿರ್ಗಮನ ಮಾಡಲಿದ್ದಾರೆ ಈ ಚಲನೆಯಿಂದ ಈ ಮೂರು ರಾಶಿಯವರಿಗೆ ವಿಶೇಷ ಪ್ರಭಾವ ಬೀರಲಿದೆ ಹಾಗಾದರೆ ಈ ಮೂರು ರಾಶಿಯವರು ಯಾವುವು ಎಂದು ನೋಡೋಣ ಬನ್ನಿ ಮತ್ತು ಇವರಿಗೆ ಏನೇನು ಫಲಗಳು ಲಭಿಸಲಿದೆ ಎಂದು ನೋಡಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಮೊದಲನೆಯದು ಮೇಷ ರಾಶಿ. ಈ ರಾಶಿಯವರ ಮನೆಯಲ್ಲಿ ಒಂದು ಮಂಗಳಕರ ಸಮಾರಂಭ ನಡೆಯಬಹುದು ಇದು ಸಂಭ್ರಮ ಆನಂದಿಸುವ ಸಮಯ ಕೆಲವು ಕುಟುಂಬ ಸದಸ್ಯರ ಅಸಭ್ಯ ವರ್ತನೆ ನಿಮಗೆ ಬೇಸರ ಉಂಟು ಮಾಡಬಹುದು ಆದರೆ ನಿರ್ಲಕ್ಷಿಸುವುದು ತುಂಬಾ ಒಳ್ಳೆಯದು ಮತ್ತು ದಾಂಪತ್ಯ ಜೀವನದಲ್ಲಿ ಸಂತೋಷ ಕಾಣುವಿರಿ ನಿಮ್ಮ ಮಕ್ಕಳು ಸಹ ಕೆಲಸದ ಸ್ಥಳದಲ್ಲಿ ಬಡ್ತಿ ಮತ್ತು ಪ್ರಗತಿ ಹೊಂದುತ್ತಾರೆ

ಮನೆ ಅಥವಾ ಕುಟುಂಬದಲ್ಲಿ ಒಬ್ಬ ಸದಸ್ಯರ ಆರೋಗ್ಯ ಕೆಟ್ಟದಾಗಿ ಇದ್ದರೆ ಈ ಸಮಯದಲ್ಲಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಎರಡನೆಯದು ಕನ್ಯಾ ರಾಶಿ. ಈ ಕನ್ಯಾ ರಾಶಿಯವರ ವಿಚಾರಕ್ಕೆ ಬಂದರೆ ಕೆಲವರು ನೇರವಾಗಿ ಕಿರುಕುಳ ಕೊಡುತ್ತಾರೆ ಆದರೆ ದೇವರ ಕೃಪೆಯಿಂದ ಅವರೆಲ್ಲರ ಕಿರುಕುಳ ಯಿಂದ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ ಕುಟುಂಬದ ಎಲ್ಲ ಸದಸ್ಯ ರೊಂದಿಗೆ ಪರಸ್ಪರ ಸ್ನೇಹ ಉಳಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಎಲ್ಲರನ್ನೂ ನಿಮ್ಮ ನಂಬಿಕೆಯಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸಿ. ಈ ತಿಂಗಳಲ್ಲಿ ದಾಂಪತ್ಯ ಜೀವನದಲ್ಲಿ ಒತ್ತಡದ ಸಂದರ್ಭಗಳು ಎದುರಾಗ ಬಹುದು.ಕೊನೆಯದಾಗಿ ಕುಂಭ ರಾಶಿ ಈ ರಾಶಿಯವರು ಇನ್ನೊಬ್ಬ ವ್ಯಕ್ತಿಯ ಮಾತುಗಳನ್ನು ನಂಬದೆ ಇನ್ನೊಬ್ಬ ವ್ಯಕ್ತಿಯ ಮೇಲೆ ನಂಬಿಕೆ ಇಡಿ ನೀವು ಮಾಡುವ ಕೆಲಸ ಕಾರ್ಯದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.

ಗಣಪತಿ ಆರಾಧನೆಯಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ಣ ಗೊಳ್ಳಲಿದೆ ಇನ್ನೂ ಈ ರಾಶಿವರು ಯಾವಾಗಲೂ ಮನೆ ದೇವರನ್ನು ನೆನೆಸಿಕೊಂಡು ಕೆಲಸ ಮಾಡಲು ಪ್ರಾರಂಭಿಸಿದರೆ ಒಳ್ಳೆಯ ಲಾಭ ಸಿಗಲಿದೆ. ನೀವು ಕಂಡ ಕನಸುಗಳು ಎಲ್ಲವೂ ನನಸಾಗಲಿದೆ ಹಾಗೆಯೇ ನಿಮ್ಮ ಎಲ್ಲಾ ಆಸೆ ಈಡೇರಲು ಕೆಲವೇ ದಿನಗಳ ಮಾತ್ರ ಬಾಕಿ ಉಳಿದಿದೆ. ನೀವು ನಿಮ್ಮ ಶ್ರಮವನ್ನು ಉತ್ತಮ ಕೆಲಸದ ಕಡೆಗೆ ಮಾತ್ರ ಮುಂದುವರೆಸಲು ಪ್ರಯತ್ನಿಸಿ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಖಂಡಿತವಾಗಿ ಯಶಸ್ಸು ದೊರೆಯುವುದು ನಿಶ್ಚಿತ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ನಿಮ್ಮ ಹಿತ ಶತ್ರುಗಳು ಏನಾದ್ರು ಸಮಸ್ಯೆಗಳು ಮಾಡಿದ್ರೆ ಈ ಕೂಡಲೇ ಅಂಜಿಕೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ನಿಮ್ಮ ಒಂದು ಕರೆ ಜೀವನವೇ ಬದಲಾಗುವ ಹಾಗೇ ಮಾಡುತ್ತದೆ.

Leave a Reply

Your email address will not be published.