ಈ ನಾಲ್ಕು ರಾಶಿಯವರಿಗೆ ಶನಿ ದೇವರ ನೇರ ದೃಷ್ಟಿಯಿಂದ ಕೋಟ್ಯಾಧಿಪತಿ ಆಗುವ ಯೋಗ

ಜೋತಿಷ್ಯ

ಹೊಸ ವರ್ಷದಿಂದ ಈ ನಾಲ್ಕು ರಾಶಿ ಅವರಿಗೆ ಶನಿ ದೇವರ ನೇರ ದೃಷ್ಟಿಯಿಂದ ಕೋಟ್ಯಾಧಿಪತಿ ಆಗುವ ಯೋಗ ಇದೆ. ಹೌದು ಸ್ನೇಹಿತರೆ ಹಾಗಾದರೆ ಆ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಮುಂದಿನ ಜನವರಿ ಅಂದರೆ ಹೊಸ ವರ್ಷದಿಂದ ಈ ರಾಶಿಯವರ ಮೇಲೆ ಶನಿ ದೇವರ ದಿವ್ಯ ದೃಷ್ಟಿ ಬೀಳಲಿದ್ದು ಶುಕ್ರದೆಸೆ ಆರಂಭ ಆಗಲಿದೆ ಭೂ ಲೋಕದಲ್ಲಿ ಶನಿ ದೇವರಿಗೆ ಬಹಳಷ್ಟು ಜನರು ಭಯ ಪಡುತ್ತಾರೆ ಇನ್ನೂ ಶನೆ ದೇವರ ಕೃಪೆ ನಮ್ಮ ಮೇಲೆ ಬೀಳಬಾರದು ಎನ್ನುವ ಉದ್ದೇಶದಿಂದ ಕೆಲವರು ಶನಿ ದೇವರಿಗೆ ಎಳ್ಳೆಣ್ಣೆ ಯಿಂದ ದೀಪ ಹಚ್ಚಿ ಶನಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಇನ್ನೂ ಶನಿ ದೇವ ಮನುಷ್ಯ ಮಾಡಿದ ತಪ್ಪುಗಳಿಗೆ ಅನುಗುಣವಾಗಿ ಅವನು ಶಿಕ್ಷೆಯನ್ನು ಕೊಡುತ್ತಾರೆ ಮತ್ತು ಶನಿ ದೇವರಿಂದ ಯಾರು ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

ಎಂದು ಹೇಳಿದರೆ ತಪ್ಪಾಗಲ್ಲ ಇನ್ನೂ ಯಾವುದೇ ತಪ್ಪು ಮಾಡದೇ ಒಳ್ಳೆಯ ರೀತಿಯಲ್ಲಿ ಬದುಕುವ ಜನರಿಗೆ ಶನಿ ದೇವರುಗೆ ಯಾವುದೇ ತೊಂದರೆ ಆಗುವುದಿಲ್ಲ. ಇನ್ನೂ ಶನಿ ದೇವರ ಕೃಪೆ ಹೊಸ ವರ್ಷದಲ್ಲಿ ಈ ರಾಶಿಯವರ ಮೇಲೆ ಬೀಳಲಿದ್ದು ಇವನಿಗೆ ಶುಕ್ರದೆಸೆ ಆರಂಭ ಆಗಲಿದೆ ಎಂದು ಇವರಿಗೇ ಹೇಳಿದರೆ ತಪ್ಪಾಗಲಾರದು ಹಾಗಾದರೆ ಆ ರಾಶಿಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೋಡೋಣ ಬನ್ನಿ. ಮೊದಲನೆಯದು ಮೇಷ ರಾಶಿ. ಈ ರಾಶಿಯವರ ಮೇಲೆ ಶನಿ ದೇವರ ದಿವ್ಯ ದೃಷ್ಟಿ ಬೀಳಲಿದ್ದು ಇವರಿಗೆ ಹೊಸ ವರ್ಷದ ಆರಂಭದಲ್ಲಿ ಶುಕ್ರ ದೆಸೆ ಆರಂಭ ಆಗಲಿದೆ ವ್ಯಾಪಾರ ವ್ಯವಹಾರದಲ್ಲಿ ಇವರಿಗೆ ಎಲ್ಲ ತೊಂದರೆ ನಿವಾರಣೆ ಆಗಿ ನಿಮಗೆ ಒಳ್ಳೆಯ ಲಾಭ ಸಿಗಲಿದೆ. ಹೊಸ ವರ್ಷ ನಿಮ್ಮ ಜೀವನ ಯಶಸ್ಸಿನ ಕಡೆ ಆಗಲಿದ್ದು ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಒಮ್ಮೆ ಶನಿ ದೇವರಿಗೆ ಎಳ್ಳೆಣ್ಣೆಯ ದೀಪವನ್ನು ಹಚ್ಚಿ ಶನಿ ದೇವರ ಆರಾಧನೆ ಮಾಡಿಕೊಳ್ಳಿ.

ಇನ್ನೂ ಎರಡನೆಯದು ಮಕರ ರಾಶಿ. ಈ ರಾಶಿಯವರು ಬಹಳ ಬುದ್ಧಿ ಜೀವಿಗಳು ಮತ್ತು ಏನೇ ಕಷ್ಟ ಬಂದರೂ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ಇವರಲ್ಲಿ ಇದೆ ಹೊಸ ವರ್ಷದಲ್ಲಿ ಶನಿ ದೇವರ ಕೃಪೆ ಇವರ ಮೇಲೆ ಇರಲಿದ್ದು ಜಾತಕದಲ್ಲಿ ಇರುವ ಎಲ್ಲ ದೋಷಗಳು ನಿವಾರಣೆ ಆಗಲಿದೆ ಇನ್ನೂ ಯಾವುದಾದರೂ ಹೊಸ ವ್ಯಾಪಾರವನ್ನು ಆರಂಭ ಮಾಡಲು ಇದು ಬಹಳ ಒಳ್ಳೆಯ ಸಮಯ ಆಗಿದೆ ಮತ್ತು ಹೂಡಿಕೆ ಮಾಡಲು ಕೂಡ ಈ ವರ್ಷ ಬಹಳ ಒಳ್ಳೆಯದಾಗಿದೆ. ಇನ್ನೂ ಮೂರನೆಯದು ಕರ್ಕಾಟಕ ರಾಶಿ. ಈ ರಾಶಿಯವರು ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಿ ಕೊಂಡು ಬಂದಿರುವರು ಆದರೆ ಹೊಸ ವರ್ಷದಲ್ಲಿ ಶನಿ ದೇವರ ಆಶೀರ್ವಾದ ಈ ರಾಶಿಯವರ ಮೇಲೆ ಬೀಳುವುದರಿಂದ ಎಲ್ಲಾ ಕಷ್ಟಗಳು ನಿವಾರಣೆ ಆಗಲಿದೆ. ನಾಲ್ಕನೆಯದು ಮಿಥುನ ರಾಶಿ. ಹೊಸ ವರ್ಷದ ಆರಂಭದಲ್ಲಿ ಇವರಿಗೆ ಸ್ವಲ್ಪ ನಷ್ಟ ಉಂಟಾದರೂ ನಂತರದ ದಿನಗಳಲ್ಲಿ ಒಳ್ಳೆಯ ಲಾಭ ನಿಮ್ಮದು ಆಗಲಿದೆ

ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳುವ ಜನರು ಜಾಸ್ತಿ ಇರುವುದರಿಂದ ಸ್ವಲ್ಪ ಜಾಗರೂಕ ಆಗಿರಿ ಇನ್ನೂ ಸಂತಾನ ಭಾಗ್ಯ ಕೂಡಿ ಬರಲಿದೆ ಸಂತಾನ ಭಾಗ್ಯ ಕೂಡಿ ಬರದೇ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ ಹಾಗೇ ಕಂಕಣ ಭಾಗ್ಯ ಕೂಡ ಬರದೇ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಅತ್ಯಂತ್ಯ ಶಕ್ತಿಶಾಲಿ ಜೋತಿಷ್ಯ ಶಾಸ್ತ್ರ ಪಂಡಿತ ರಾಮ ಕೃಷ್ಣ ಅವರು ನಿಮ್ಮ ದ್ವನಿ ತರಂಗ ಆಧರಿಸಿ ನಿಮ್ಮ ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಈಗಾಗಲೇ ಗುರುಗಳಿಂದ ಸಾವಿರಾರು ಜನರು ಪರಿಹಾರ ಕಂಡಿದ್ದಾರೆ. ಯಾವುದೇ ರೀತಿಯ ಮೋಸ ಇಲ್ಲದೇ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡುವ ಈ ಗುರುಗಳ ಒಮ್ಮೆ ಸಂಪರ್ಕ ಮಾಡೀರಿ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಪರಿಹಾರ ಸಿಗಲಿದೆ.

Leave a Reply

Your email address will not be published.