ಮುಂದಿನ ವಾರದಿಂದ ಈ ನಾಲ್ಕು ರಾಶಿಯವರಿಗೆ ಬಂಗಾರದಂತಹ ಲಾಭಗಳು

ಜೋತಿಷ್ಯ

2019 ಡಿಸೆಂಬರ್ ಮುಗಿದು ಹೋಗಿದೆ ಈ ನಾಲ್ಕು ರಾಶಿಗಳಿಗೆ ಸ್ವಲ್ಪ ದಿನ ಕಳೆದ ನಂತರ ಜಾತಕದಲ್ಲಿ ವಿಶೇಷವಾದ ಫಲವಿದೆ. 2019 ಡಿಸೆಂಬರ್ ಮುಗಿದ ನಂತರ ಈ ನಾಲ್ಕು ರಾಶಿಗಳಿಗೆ ತಮ್ಮ ಜಾತಕದಲ್ಲಿ ಬಹಳ ವಿಶೇಷವಾದ ಫಲ ಲಭಿಸಲಿದೆ ಎಂದು ಈ ಹಿಂದೆ ಸಹ ನಾವು ಹೇಳಿದ್ದೇವೆ. 2020 ಜನವರಿ 7ನೆಯ ತಾರೀಖಿನಿಂದ ರಾಶಿ ಚಕ್ರದಲ್ಲಿ ಭಾರಿ ಬದಲಾವಣೆ ಉಂಟಾಗಲಿದೆ ಗ್ರಹಗತಿಗಳ ನೇರ ಪರಿಣಾಮ ನಿಮ್ಮ ದಿನ ನಿತ್ಯದ ಬದುಕಿನಲ್ಲಿ ಪ್ರಭಾವ ಬೀರುತ್ತದೆ ಹೀಗಾಗಿ ಒಳ್ಳೆಯದು ಕೆಟ್ಟದ್ದು ಎಂಬುದು ಭಗವಂತನಿಗೆ ಬಿಟ್ಟದ್ದು ಇನ್ನೂ ಈ ಬಾರಿ ಜನವರಿ 7ರಿಂದ ಈ ನಾಲ್ಕು ರಾಶಿಗಳಿಗೆ ಬಂಗಾರದಂತಹ ಲಾಭಗಳು ಲಭಿಸಲಿದೆ. ಹಾಗಾದರೆ ಈ ನಾಲ್ಕು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಸ್ನೇಹಿತರೆ ಹೌದು ಮೊದಲನೆಯದಾಗಿ ಮೇಷ ರಾಶಿ. ಈ ರಾಶಿಯವರಿಗೆ ಕೋರ್ಟು ಕಚೇರಿ ಕೆಲಸಗಳು ನಿಂತಿದ್ದ ಶುಭ ಕಾರ್ಯಗಳು ಮತ್ತು ಕುಟುಂಬದಲ್ಲಿನ ನೆಮ್ಮದಿಯ ನಾಶಕ್ಕೆ ಒಳ್ಳೆಯ ಫಲ ಸಿಗಲಿದೆ

ಮತ್ತು ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳು ಈ ಬಾರಿ ನೆರವೇರುವುದು ಅನುಮಾನವೇ ಇಲ್ಲ ಈ ಬಾರಿ ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಮೇಲೆ ಇರಲಿದೆ ಹಣಕಾಸಿನ ಪರಿಸ್ಥಿತಿ ಹೆಚ್ಚು ಸುಧಾರಿಸಲಿದೆ ಮತ್ತು ಬದುಕಿನಲ್ಲಿ ಶಾಂತಿಯ ವಾತಾವರಣ ಮತ್ತೆ ಮೂಡಲಿದೆ. ಎರಡನೆಯದಾಗಿ ಮಕರ ರಾಶಿ. ಮಕರ ರಾಶಿಯವರಿಗೆ ಆರ್ಥಿಕವಾಗಿ ಬಲ ಹೀನರಾಗಿದ್ದ ನೀವು ಸಧ್ಯಕ್ಕೆ ಸ್ವಲ್ಪ ಚೇತರಿಕೆ ಕಾಣುವಿರಿ ಹಿರಿಯರ ಆಯುಷ್ಯ ವೃದ್ಧಿಗಾಗಿ ಮನೆಯಲ್ಲಿ ವಿಶೇಷ ಶಾಂತಿ ಹೋಮಗಳು ನೆರವೇರುತ್ತದೆ. ವಿದೇಶದಿಂದ ಬಂದ ಬಂಧುಗಳು ಮತ್ತು ಸ್ನೇಹಿತರು ನಿಮ್ಮ ಮನೆಯ ಕಾರ್ಯಕ್ರಮಕ್ಕೆ ಸಾಕ್ಷಿ ಆಗುವರು. ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ತೋರುವರು. ಮೂರನೆಯದಾಗಿ ಕುಂಭ ರಾಶಿ. ಈ ರಾಶಿಯವರಿಗೆ ವಾರದ ಮಧ್ಯದಲ್ಲಿ ಸ್ವಲ್ಪ ಅಡೆ ತಡೆಗಳು ಎದುರಾಗುವ ಸಾಧ್ಯತೆಗಳು ಇದ್ದು ವಿಘ್ನ ವಿನಾಯಕ ಗಣಪತಿಯನ್ನು ಅನನ್ಯ ಭಕ್ತಿಯಿಂದ ಪೂಜಿಸಬೇಕು.

ವಿದ್ಯಾರ್ಥಿಗಳು ಚಾಂಚಲ್ಯ ಬಿಟ್ಟರೆ ಉತ್ತಮ ಫಲಿತಾಂಶ ಕಾಣುವರು ಕೊಟ್ಟ ಸಾಲ ಹಿಂದಕ್ಕೆ ಬಾರದೆ ನೀವೇ ಬೇರೆಯವರನ್ನು ಸಾಲ ಕೇಳಬೇಕಾಗಿ ಬರುವುದು ಕೆಲಸದ ಒತ್ತಡದ ನಡುವೆ ಹಳೆ ಖಾಯಿಲೆ ಮತ್ತೆ ಮರುಕಳಿಸುವ ಸಾಧ್ಯತೆ ಹೆಚ್ಚಾಗಿದೆ ಇದಕ್ಕೆ ಸೂಕ್ತ ವೈದ್ಯರ ಸಲಹೆ ಪಡೆಯಿರಿ ಮನೆಗೆ ಬರುವ ಬಂಧುಗಳಿಗೆ ನೆರವನ್ನು ನೀಡಿ. ಕೊನೆಯದಾಗಿ ಮೀನಾ ರಾಶಿ. ಈ ರಾಶಿಯವರ ನವ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಮೂಡುವುದು ಆಸ್ತಿ ಖರೀದಿಗೆ ಸಂಬಂಧ ಪಟ್ಟಂತೆ ಗೆಲುವು ದೊರೆಯುವುದು ಅನಾವಶ್ಯಕ ವಸ್ತುಗಳ ಖರೀದಿಯನ್ನು ಮಾಡಬೇಡಿ ಹಿರಿಯರ ದಾರಿಯಲ್ಲಿ ನಡೆಯುವುದರಿಂದ ಗೆಲುವು ನಿಮ್ಮದಾಗುತ್ತದೆ ವ್ಯಾಪಾರಿಗಳು ಮತ್ತು ಗ್ರಾಹಕರಿಂದ ಸೌಜನ್ಯದಿಂದ ವರ್ತಿಸಿ. ಇವರುಗಳು ಎಂದಿನಂತೆ ದೇವಸ್ಥಾನಕ್ಕೆ ತೆರಳಿ ಅಸಹಾಯಕರಿಗೆ ನಿರ್ಗತಿಕರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವುದರಿಂದ ದೇವಿಯ ಅನುಗ್ರಹಕ್ಕೆ ಮತ್ತಷ್ಟು ಪಾತ್ರ ಆಗುವೀರಿ ಇನ್ನುಳಿದ ರಾಶಿಗಳು ಕೂಡ ಲಕ್ಷ್ಮಿ ದೇವಿಯ ಪ್ರಾರ್ಥನೆ ಮಾಡಿದರೆ ಒಳ್ಳೆಯದಾಗುತ್ತದೆ. ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕು ಅಂದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ತಪ್ಪದೆ ಕರೆ ಮಾಡಿರಿ. 

Leave a Reply

Your email address will not be published.