ಸೂರ್ಯ ಗ್ರಹಣದ ದಿನ ಧರ್ಮಸ್ಥಳದಲ್ಲಿ ಪವಾಡ ನಡೆದಿದೆ

ದೇವರು

ಸೂರ್ಯ ಗ್ರಹಣ ನಡೆಯುತ್ತಿದ್ದ ಸಮಯದಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಮಹಾ ಪವಾಡ ನಡೆದಿದೆ. ಹೌದು ಎಲ್ಲಾ ಕಡೆಯಲ್ಲಿ ಕಳೆದ ವಾರದಿಂದ ಸೂರ್ಯ ಗ್ರಹಣದ ಮಾತೇ ಆಗಿತ್ತು.ಇನ್ನೂ ಸೂರ್ಯ ಗ್ರಹಣ ಕಳೆಯುತ್ತಿದ್ದ ಸಮಯದಲ್ಲಿ ಧರ್ಮಸ್ಥಳದ ಮಂಜುನಾಥ ಸನ್ನಿಧಿಯಲ್ಲಿ ಮಹಾ ಪವಾಡ ನಡೆದಿದೆ. ಏನು ಧರ್ಮಸ್ಥಳ ಸನ್ನಿಧಿಯಲ್ಲಿ ಪವಾಡ ನಡೆಯಿತಾ ಏನಿದು ಎಂದು ಹೇಳುತ್ತೀರಾ ನೋಡೋಣ ಬನ್ನಿ. ಸೂರ್ಯ ಗ್ರಹಣ ದಿಂದ ಹಾಗೆ ಆಗುತ್ತದೆ ಹೀಗೆ ಆಗುತ್ತದೆ ಈ ರಾಶಿಗಳಿಗೆ ಒಳ್ಳೆಯದು ಕೆಟ್ಟದ್ದು ಎಂಬುದೇ ಚರ್ಚೆ ಅದರಲ್ಲೂ 10 ವರ್ಷಗಳ ಬಳಿಕ ಭಾರತದಲ್ಲಿ ಸೂರ್ಯ ಗ್ರಹಣ ಗೋಚರಿಸುತ್ತದೆ ಇದ್ದು ಅದರಲ್ಲೂ ಹೆಚ್ಚು ಕಡಿಮೆ ಕರ್ನಾಟಕದಲ್ಲಿ ಹೆಚ್ಚು ಕಡಿಮೆ 90 ಶೇಕಡಾ ಗ್ರಹಣ ಸಂಭವಿಸಿದೆ.

ಸುಮಾರು 8 ಗಂಟೆ 3 ನಿಮಿಷ ಯಿಂದ ಆರಂಭ ಆಗಿ 11 ಗಂಟೆಗೆ ಮುಕ್ತಾಯ ಆಗಿದೆ ಈ ಸಮಯದಲ್ಲಿ ಎಲ್ಲಾ ದೇವಾಲಯಗಳು ಬಂದ್ ಆಗಿದ್ದವು. ಇನ್ನೂ ಇಟ್ಟ ಎಲ್ಲಾ ಜನರು ಕರ್ನಾಟದಲ್ಲಿ ಸೂರ್ಯ ಗ್ರಹಣ ನೋಡುತ್ತಾ ಇದ್ದಾಗ ಅತ್ತ ಧರ್ಮಸ್ಥಳದಲ್ಲಿ ಸೂರ್ಯ ಗ್ರಹಣ ಸಮಯದಲ್ಲಿ ಮಹಾ ಪವಾಡ ಒಂದು ನಡೆದಿದೆ. ಅಂದು ಸೂರ್ಯ ಗ್ರಹಣ ಸಮಯದಲ್ಲಿ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ನ ದರ್ಶನ ಯಾರಿಗೂ ಇರಲಿಲ್ಲ ದೇವಾಲಯಕ್ಕೆ ಬೀಗ ಹಾಕಲಾಗಿತ್ತು. ಗ್ರಹಣದ ನಂತರ ದೇವಾಲಯವನ್ನು ಶುಚಿ ಮಾಡಬೇಕು ಹೀಗಾಗಿ ಗ್ರಹಣದ ಸಮಯದಲ್ಲಿ ದೇವಾಲಯವನ್ನು ಬಂದ್ ಮಾಡಲಾಗುತ್ತದೆ ಆದರೆ ಈ ಸುದ್ಧಿ ಗೊತ್ತಿಲ್ಲದೆ ಹಲವಾರು ಭಕ್ತಾದಿಗಳು ಧರ್ಮಸ್ಥಳಕ್ಕೆ ಮಂಜುನಾಥನ ದರ್ಶನ ಪಡೆಯಲು ಬಂದಿದ್ದರು.

ಈ ಸುದ್ದಿ ತಿಳಿದು ಶಾಕ್ ಆದ ಭಕ್ತಾದಿಗಳು ಧರ್ಮಸ್ಥಳದ ಮಂಜುನಾಥನ ದರ್ಶನ ಸಿಗದೆ ವಾಪಸ್ ಹೋಗುತ್ತಾ ಇದ್ದಾಗ ಪವಾಡ ಒಂದು ನಡೆದಿದೆ ಮಂಜುನಾಥನ ದರ್ಶನ ಅಂತೂ ಸಿಗಲಿಲ್ಲ ಸೂರ್ಯ ಗ್ರಹಣದ ದರ್ಶನ ಆದರೂ ಮಾಡೋಣ ಎಂದು ಸೂರ್ಯ ಗ್ರಹಣ ನೋಡುತ್ತಾ ಇದ್ದ ಸಮಯದಲ್ಲಿ ಆಕಾಶದ ಮೋಡದಲ್ಲಿ ವಿಚಿತ್ರ ಶಿವನ ಲಿಂಗ ಆಕಾರದ ಒಂದು ಮೋಡ ಪತ್ತೆ ಆಗಿದೆ ಅಂತೆ. ಅದು ಸಾಕ್ಷಾತ್ ಲಿಂಗದ ಸ್ವರೂಪ ಸಹ ಇದೆ ಎಂದು ಜನರು ಹೇಳುತ್ತಾರೆ. ಧರ್ಮಸ್ಥಳದ ಶ್ರೀ ಮಂಜುನಾಥನ ದರ್ಶನ ಆಗಿದೆ ಅಂತೆ. ಶ್ರೀ ಮಂಜುನಾಥ ಎಂದು ತನ್ನ ಭಕ್ತಾದಿಗಳನ್ನು ಕೈ ಬಿಡುವುದಿಲ್ಲ ಹಾಗೂ ಅವರಿಗೆ ನಿರಾಸೆ ಮಾಡುವುದಿಲ್ಲ ಹೀಗಾಗಿ ಸಾಕ್ಷಾತ್ ಶ್ರೀ ಮಂಜುನಾಥ ದರ್ಶನ ಕೊಟ್ಟಿದ್ದಾರೆ ಎಂದರೂ ಅಚ್ಚರಿ ಇಲ್ಲ. ಹೌದು ಸ್ನೇಹಿತರೆ ಶ್ರೀ ಮಂಜುನಾಥ ಸ್ವಾಮಿಯ ಪವಾಡಗಳು ನೂರೆಂಟು. ಶಿವನು ತನ್ನ ಭಕ್ತಾದಿಗಳನ್ನು ತನ್ನನ್ನು ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ ಮಂಜುನಾಥ ಸರ್ವ ವ್ಯಾಪಿ.

ಅತ್ಯಂತ ಶಕ್ತಿಶಾಲಿ ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ರಾಘವೇಂದ್ರ ಆಚಾರ್ಯ ಅವರು ನಿಮ್ಮ ಜೀವನದಲ್ಲಿ ಆಗಿರುವ ತೊಂದರೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳು ಹಲವು ಜನಕ್ಕೆ ಒಳಿತು ಮಾಡಿದ್ದಾರೆ ಇದರಿಂದ ಸಾವಿರಾರು ಜನಕ್ಕೆ ಸಹಾಯ ಆಗಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಲು ದಿಗ್ಭಂಧನ ಮಾಡಿರೋ ಗಾಯತ್ರಿ ದೇವಿಯ ಚಕ್ರ ನೀಡುತ್ತಾರೆ ಇದನ್ನು ಪಡೆಯುವ ಆಸಕ್ತಿ ಇದ್ದಲ್ಲಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ಸಾಕು ಎಲ್ಲ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ.

Leave a Reply

Your email address will not be published.