ಜನವರಿ ತಿಂಗಳ ತುಲಾ ರಾಶಿ ಭವಿಷ್ಯ

ಜೋತಿಷ್ಯ

2020 ರ ಜನವರಿ ತಿಂಗಳಿನಲ್ಲಿ ತುಲಾ ರಾಶಿಯವರ ರಾಶಿ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ರಾಶಿ ಚಕ್ರದಲ್ಲಿ ಏಳನೆಯ ರಾಶಿ ತುಲಾ ರಾಶಿ ತುಲಾ ರಾಶಿಗೆ ಅಧಿಪತಿ ಶುಕ್ರನು ಚಿತ್ತ ನಕ್ಷತ್ರದಲ್ಲಿ ಮೂರು ಮತ್ತು ನಾಲ್ಕನೆಯ ಪಾದಗಳು ಸ್ವಾತಿ ನಕ್ಷತ್ರದಲ್ಲಿ ಒಂದು ಎರಡು ಮೂರು ಮತ್ತು ನಾಲ್ಕನೆಯ ಪದಗಳು ವಿಶಾಖ ನಕ್ಷತ್ರದಲ್ಲಿ ಒಂದನೆಯ ಪಾದ ಈ ನಕ್ಷತ್ರಗಳು ಈ ರಾಶಿಗೆ ಸೇರಿದೆ. ರಾಶಿ ಚಕ್ರದಲ್ಲಿ ಏಳನೆಯ ರಾಶಿ ತುಲಾ ರಾಶಿ ಆಗಿರುವುದರ ಕಾರಣ ಈ ಮಾಸದ ಮೊದಲ ಅರ್ಧದಲ್ಲಿ ಮಿಶ್ರ ಫಲಗಳು ಲಭಿಸಲಿದೆ ಒಂದನೆಯ ತಾರೀಖು ಯಿಂದ ಎಂಟನೆಯ ತಾರೀಖು ವರೆಗೆ ಕುಟುಂಬದಲ್ಲಿ ಗೊಂದಲದ ವಾತಾವರಣ ಇರುತ್ತದೆ ನಿಮ್ಮ ಮಾತಿಗೆ ಎದುರು ಮಾತನಾಡುವವರು ಹುಟ್ಟಿ ಕೊಳ್ಳುತ್ತಾರೆ ಆದಷ್ಟು ನಿಮ್ಮ ಸಲಹೆ ನೀಡುವ ಮುನ್ನ ಬಹಳ ಯೋಚಿಸಿ ನಿರ್ಧಾರ ತೆಗೆದುಕೊಂಡರೆ ಒಳ್ಳೆಯ ಫಲಿತಾಂಶ ಕಾಣುವಿರಿ.

9 ನೆಯ ತಾರೀಖು ಯಿಂದ 15 ನೆಯ ತಾರೀಖು ವರೆಗೆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತದೆ ವ್ಯಾಪಾರದಲ್ಲಿ ಒಳ್ಳೆಯ ಲಾಭ ಕಾಣುವಿರಿ ಉದ್ಯೋಗ ಬಯಸುವವರಿಗೆ ಒಳ್ಳೆಯ ಉದ್ಯೋಗ ದೊರೆಯಲಿದೆ. ಕುಟುಂಬದಲ್ಲಿ ಈಗ ನಿಮ್ಮ ಮಾತಿಗೆ ಬೆಲೆ ಕೊಡಲಿದ್ದಾರೆ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. 16 ರಿಂದ 22 ತಾರೀಖು ವರೆಗೆ ನಿಮ್ಮ ಜೀವನದಲ್ಲಿ ಅಧ್ಬುತ ಬದಲಾವಣೆ ಕಂಡು ಬರುತ್ತದೆ ನೀವು ಬಯಸಿದ ಕಾರ್ಯಗಳು ಎಲ್ಲಾ ಪೂರ್ಣ ಗೊಳ್ಳಲಿದೆ. ಸಂಗಾತಿಯ ಬೆಂಬಲ ದೊರೆಯಲಿದೆ. ಬಹಳ ದಿನಗಳಿಂದ ಬರದೇ ಇದ್ದ ಹಣ ಈಗ ನಿಮ್ಮ ಕೈ ಸೇರುತ್ತದೆ 23 ರಿಂದ 31 ನೆಯ ತಾರೀಖು ವರೆಗೆ ಸಂತಾನ ಬಯಸುವವರಿಗೆ ಸಂತಾನ ಭಾಗ್ಯ ದೊರೆಯುತ್ತದೆ.

ಶುಕ್ರವಾರದ ದಿನ ಶ್ರೀ ದುರ್ಗಾ ದೇವಿಯನ್ನು ಆರಾಧಿಸುವುದರಿಂದ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಪ್ರತಿಯೊಬ್ಬರೂ ನಿಮ್ಮ ಮಾತನ್ನು ಕೇಳುತ್ತಾರೆ ನಿಮ್ಮ ಮಾತಿಗೆ ವಿಶೇಷ ಗೌರವ ಸಿಗಲಿದೆ. ನಿಮ್ಮನ್ನು ಹೊಗಳಿ ನಿಮ್ಮಿಂದ ಉಪಯೋಗ ಪಡೆಯುವ ಜನರ ಬಗ್ಗೆ ಎಚ್ಚರಿಕೆಯಿಂದ ಇರಿ. ನೂತನ ವಾಹನ ಖರೀದಿ ಮಾಡುವ ಯೋಗ ಇದೆ. ಹೂಡಿದ ಬಂಡವಾಳ ಷೇರುಗಳಲ್ಲಿ ಉತ್ತಮ ಫಲ ಕಾಣುವಿರಿ. ಉದ್ಯೋಗದಲ್ಲಿ ಇರುವವರಿಗೆ ಬಹಳ ಪ್ರಶಂಸೆ ದೊರೆಯಲಿದೆ ಮೇಲಧಿಕಾರಿಗಳು ನಿಮ್ಮ ಮಾತಿಗೆ ಮನ್ನಣೆ ಕೊಡುತ್ತಾರೆ ಈ ಮಾಸ ನಿಮ್ಮ ವೇತನ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಬಹಳ ಉತ್ಸಾಹ ದಿಂದ ವ್ಯಾಸಂಗ ಮಾಡುತ್ತಾರೆ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಅವಿವಾಹಿತರಿಗೆ ಶುಭ ಸುದ್ದಿ ಕೇಳುತ್ತಾರೆ. ಆರೋಗ್ಯದ ಕಡೆ ಬಹಳ ಗಮನ ಹರಿಸಿದರೆ ಒಳ್ಳೆಯದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ತಪ್ಪದೆ ನಿಮ್ಮ ಎಲ್ಲಾ ಸ್ನೇಹಿತರಿಗೆ ತಿಳಿಸಿ ಅವರಿಗೂ ಸಹಾ ಅನುಸರಿಸಲು ಹೇಳಿರಿ. ಇಂತಹ ಹಲವು ಉಪಯುಕ್ತ ಮಾಹಿತಿಗಾಗಿ ತಪ್ಪದೆ ಈ ಪೇಜ್ ಲೈಕ್ ಮಾಡಲು ಮಾತ್ರ ಮರೆಯದಿರಿ.

ಮಂಗಳಾ ದೇವಿ ಆರಾಧನೆ ಮಾಡುವ ಅತ್ಯಂತ ಶಕ್ತಿಶಾಲಿ ಗುರುಗಳು ಆಗಿರುವ ಶ್ರೀನಿವಾಸ್ ಅವರು ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ನೇರ ಫೋನ್ ಕಾಲ್ ನಲ್ಲಿಯೇ ಪರಿಹಾರ ಮಾಡಿ ಕೊಡುತ್ತಾರೆ. ಈಗಾಗಲೇ ಉದ್ಯೋಗದಲ್ಲಿ ಮತ್ತು ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಸಮಸ್ಯೆಗಳು ಮಾಡಿಕೊಂಡಿರುವ ಅನೇಕ ಜನರು ಇವರ ಬಳಿಗೆ ಬಂದು ಶಾಶ್ವತ ಪರಿಹಾರ ಪಡೆದಿದ್ದಾರೆ ಇದು ಇಷ್ಟೇ ಅಲ್ಲದೆ ಮನೆಯಲ್ಲಿ ಜಗಳದ ಸಮಸ್ಯೆಗಳು ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಇರಲಿ ಯಾವುದೇ ಇರಲಿ ಅದಕ್ಕೆ ಸೂಕ್ತ ಪರಿಹಾರ ಕೊಡುತ್ತಾರೆ. ನಿಮ್ಮ ಚಿಂತೆಗಳು ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.