ಜನವರಿ ತಿಂಗಳ ಮಕರ ರಾಶಿ ಭವಿಷ್ಯ

ಜೋತಿಷ್ಯ

2020 ರ ಜನವರಿ ತಿಂಗಳಿನ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ನಾವು ಈ ಲೇಖನದಲ್ಲಿ ತಿಳಿಯೋಣ. ರಾಶಿ ಚಕ್ರದಲ್ಲಿ ಹತ್ತನೆಯ ರಾಶಿ ಮಕರ ರಾಶಿ. ಮಕರ ರಾಶಿಗೆ ಅಧಿಪತಿ ಶನಿ ಮಹಾತ್ಮ ಉತ್ತರಾಶಾಢಾ ನಕ್ಷತ್ರದಲ್ಲಿ ಎರಡು ಮೂರು ಮತ್ತು ನಾಲ್ಕನೆಯ ಪಾದಗಳು ಧನಿಷ್ಟ ನಕ್ಷತ್ರದಲ್ಲಿ ಒಂದು ಮೂರು ಮತ್ತು ನಾಲ್ಕನೆಯ ಪಾದಗಳು ಶ್ರವಣ ನಕ್ಷತ್ರದಲ್ಲಿ ಒಂದು ಎರಡು ಮೂರು ಮತ್ತು ನಾಲ್ಕನೆಯ ಪಾದಗಳು ಈ ನಕ್ಷತ್ರಗಳು ಈ ರಾಶಿಗೆ ಸೇರಿದೆ. ಈ ಮಾಸದ ಮೊದಲನೆಯ ವಾರ ಅಂದರೆ 1 ರಿಂದ 8 ನೆಯ ತಾರೀಖಿನ ಸಮಯದಲ್ಲಿ ಮಿಶ್ರ ಫಲಗಳು ಲಭಿಸಲಿದೆ. ವಿದ್ಯಾರ್ಥಿಗಳು ಬಹಳ ಶ್ರದ್ಧೆಯಿಂದ ವಿದ್ಯಾಭ್ಯಾಸ ನಡೆಸಿದರೆ ಒಳ್ಳೆಯದು ಮನಸ್ಸಿಗೆ ಆಲಸ್ಯ ಭಾವ ಬರುವ ಸಾಧ್ಯತೆಗಳು ಕಂಡು ಬರುತ್ತಾ ಇದೆ. ಆದಷ್ಟು ಯೋಗ ಧ್ಯಾನದ ಕಡೆ ಗಮನ ಹರಿಸಿದರೆ ಮನಸ್ಸು ಸ್ಥಿಮಿತ ದಲ್ಲೀ ಇರುತ್ತದೆ. 9 ರಿಂದ 16 ನೆಯ ತಾರೀಖಿನವರೆಗೆ ಕೋರ್ಟ್ ಗೆ ಸಂಬಂಧಿಸಿದ

ಕೆಲಸದಲ್ಲಿ ಇದ ಹುಟ್ಟಿದವರ ನಡುವೆ ಕಲಹ ಆಗುವ ಸಾಧ್ಯತೆಗಳಿವೆ ಆದಷ್ಟು ಜಾಗ್ರತೆ ವಹಿಸಿದರೆ ಬಹಳ ಒಳ್ಳೆಯದು. ವ್ಯಾಪಾರಿಗಳಿಗೆ ಒಳ್ಳೆಯ ಲಾಭಾಂಶ ದೊರೆಯಲಿದೆ ಭೂ ಗರ್ಭಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಒಳ್ಳೆಯ ಲಾಭ ಕಾಣುವಿರಿ. 17 ರಿಂದ 23 ನೆಯ ತಾರೀಖಿನ ಸಮಯದಲ್ಲಿ ಸಂತಾನ ಬಯಸುವವರಿಗೆ ಸಂತಾನ ಲಾಭ ಆಗಲಿದೆ. ಉದ್ಯೋಗದಲ್ಲಿ ಇರುವವರಿಗೆ ಭಡ್ತಿ ದೊರೆಯಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುರಿ. 24 ರಿಂದ 34 ನೆಯ ದಿನಾಂಕದ ಸಮಯದಲ್ಲಿ ಹೊರ ರಾಜ್ಯಗಳ ಪ್ರವಾಸ ಕೈಗೊಳ್ಳುವ ಅವಕಾಶಗಳು ಕಂಡು ಬರುತ್ತಿದೆ. ಶ್ರೀ ಆಂಜನೇಯ ಸ್ವಾಮಿಯನ್ನು ನಿತ್ಯವೂ ಆರಾಧಿಸುವುದರಿಂದ ಒಳ್ಳೆಯ ಫಲಗಳು ಲಭಿಸಲಿದೆ. ಆದಷ್ಟು ನಿಮ್ಮ ಕೆಲಸದಲ್ಲಿ ಶ್ರದ್ಧೆ ವಹಿಸಿದರೆ ಬಹಳ ಒಳ್ಳೆಯ ಫಲಿತಾಂಶಗಳನ್ನು ಕಾಣುವಿರಿ ಅಗತ್ಯ ಇದ್ದ ಕಡೆ ಮಾತ್ರ ಮಾತನಾಡಿದರೆ ಒಳ್ಳೆಯದು.

ಏನೇ ವಿಚಾರಗಳು ಇರಲಿ ಆಲೋಚಿಸಿ ಮುನ್ನುಗ್ಗಿದರೆ ಒಳ್ಳೆಯದು ನಿಮಗೆ ಸಂಬಂಧ ಇರದ ವಿಷಯಗಳಿಂದ ದೂರ ಇರಿ. ಶತ್ರುಗಳು ಹೆಚ್ಚಾಗುವ ಸಂಭವಗಳು ಹೆಚ್ಚಾಗಲಿದೆ. ಅನುಭವ ಇಲ್ಲದೆ ವ್ಯಾಪಾರದಲ್ಲಿ ಬಂಡವಾಳ ಹೂಡುವ ತೊಂದರೆ ಬೇಡ ನಷ್ಟ ಅನುಭವಿಸುವ ಸಂಧರ್ಭ ಬರಬಹುದು. ವೈವಾಹಿಕ ಜೀವನದಲ್ಲಿ ಕಲಹಗಳು ಬರಬಹುದು ಬಹಳ ಎಚ್ಚರಿಕೆಯಿಂದ ಮುಂದುವರೆದರೆ ಒಳ್ಳೆಯದು ಸಣ್ಣ ಪುಟ್ಟ ವಿಷಯಗಳಿಗೆ ಮನಸ್ತಾಪ ಮಾಡಿಕೊಳ್ಳದೆ ಇರಿ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರ ಆಗಿದೆ. ಈ ಮಾಸ ನೂತನ ವಾಹನ ಪ್ರಾಪ್ತಿ ಆಗುತ್ತದೆ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಸಾಡೆ ಸಾತಿ ಶನಿ ಕಾಟ ಇರುವುದರಿಂದ ಆಕಸ್ಮಿಕ ಅಡೆತಡೆಗಳು ಬರಬಹುದು ಮನಃಶಾಂತಿ ಇಲ್ಲದೆ ಇರುವ ಹಾಗೆ ಅನಿಸುತ್ತದೆ ಆದಷ್ಟು ದೇವರ ಧ್ಯಾನ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ನಿಮ್ಮ ಪ್ರತಿಭೆಯ ಮೇಲೆ ನಿಮಗೆ ನಂಬಿಕೆ ಇರಲಿ. ವಾಹನ ಚಲಾಯಿಸುವಾಗ ಜಾಗ್ರತೆ ವಹಿಸಿದರೆ ಒಳ್ಳೆಯದು. ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿದರೆ ಬಹಳ ಒಳ್ಳೆಯದು.

ಮಂಗಳಾ ದೇವಿ ಆರಾಧನೆ ಮಾಡುವ ಅತ್ಯಂತ ಶಕ್ತಿಶಾಲಿ ಗುರುಗಳು ಆಗಿರುವ ಶಂಕರ ನಾರಾಯಣ ಗುರುಗಳು ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ನೇರ ಫೋನ್ ಕಾಲ್ ನಲ್ಲಿಯೇ ಪರಿಹಾರ ಮಾಡಿ ಕೊಡುತ್ತಾರೆ. ಈಗಾಗಲೇ ಉದ್ಯೋಗದಲ್ಲಿ ಮತ್ತು ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಸಮಸ್ಯೆಗಳು ಮಾಡಿಕೊಂಡಿರುವ ಅನೇಕ ಜನರು ಇವರ ಬಳಿಗೆ ಬಂದು ಶಾಶ್ವತ ಪರಿಹಾರ ಪಡೆದಿದ್ದಾರೆ ಇದು ಇಷ್ಟೇ ಅಲ್ಲದೆ ಮನೆಯಲ್ಲಿ ಜಗಳದ ಸಮಸ್ಯೆಗಳು ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಇರಲಿ ಯಾವುದೇ ಇರಲಿ ಅದಕ್ಕೆ ಸೂಕ್ತ ಪರಿಹಾರ ಕೊಡುತ್ತಾರೆ. ನಿಮ್ಮ ಚಿಂತೆಗಳು ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

1 thought on “ಜನವರಿ ತಿಂಗಳ ಮಕರ ರಾಶಿ ಭವಿಷ್ಯ

Leave a Reply

Your email address will not be published.