ನಿಮ್ಮ ಸಂಪತ್ತನ್ನು ದ್ವಿಗುಣ ಗೊಳಿಸಲು ಮನೆಯಲ್ಲಿ ಇವನ್ನು ಪ್ರತಿಷ್ಠಾಪಿಸಿ ಸಾಕು ಅವೇನು ಗೊತ್ತಾ ತಿಳಿಯಲು ಈ ಲೇಖನ ಓದಿ. ಪ್ರತಿ ಒಬ್ಬರೂ ಐಶ್ವರ್ಯಕ್ಕಾಗಿ ಅಂದರೆ ಹಣಕ್ಕಾಗಿ ಸದಾ ಹಂಬಲಿಸುತ್ತ ಇರುತ್ತಾರೆ ಪ್ರಾಚೀನ ಕಾಲದಿಂದಲೂ ಐಶ್ವರ್ಯಕ್ಕಾಗಿಯೆ ಹಲವು ಮಾರ್ಗಗಳನ್ನು ಅನುಸರಿಸುತ್ತಾ ಬಂದಿದ್ದಾರೆ ನಮಗೆ ಐಶ್ವರ್ಯವನ್ನು ಕರುಣಿಸೋ ಕುಬೇರನನ್ನು ಒಲಿಸಿಕೊಳ್ಳಲು ಏನು ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಸಿ ಕೊಡಲಾಗುವುದು. ಈ ಸಂಪತ್ತು ಅಷ್ಟು ಸುಲಭವಾಗಿ ಎಲ್ಲಾ ಬಳಿ ಉಳಿಯುವುದಿಲ್ಲ ಕೆಲವು ವ್ಯಕ್ತಿಗಳು ಮುಟ್ಟಿದ್ದೆಲ್ಲಾ ಚಿನ್ನವಾದರೆ ಮತ್ತೆ ಕೆಲವರು ಮುಟ್ಟಿದ್ದೆಲ್ಲಾ ಮಣ್ಣು ಎಂಬಂತೆ ಯಾವ ರೀತಿಯಾಗಿ ಹಣ ಸಂಪಾದಿಸಿದರು ಕಾರಣವಿಲ್ಲದೆ ಅವರಿಂದ ಹಣ ಕೈ ಜಾರಿ ಹೋಗುತ್ತದೆ. ಕೆಲವೊಮ್ಮೆ ಒಳ್ಳೆಯ ಹಣ ದೊರಕಿಸಿಕೊಡುವ ಉದ್ಯೋಗ ಅಥವಾ ವಾಣಿಜ್ಯ ವಹಿವಾಟು ಇದ್ದರೂ ಮನೆಯಲ್ಲಿಯೇ ಹಣ ಉಳಿಯಲಾರದು ಏಕೆಂದರೆ ಹಣ ಎಷ್ಟು ಮನೆಗೆ ಬರುತ್ತದೋ ಹೆಚ್ಚು ಕಡಿಮೆ ಅಷ್ಟೆ ಕರ್ಚು ಆಗಿಯೂ ಹೋಗುತ್ತದೆ
ಪರಿಣಾಮವಾಗಿ ಹಿಂದಿನ ದಿನಕ್ಕೂ ಇಂದಿಗೂ ಯಾವ ವ್ಯತ್ಯಾಸ ತೋರದಂತೆ ಆಗುತ್ತದೆ ಇದಕ್ಕೆ ಮನೆಯ ವಸ್ತುಗಳು ಪ್ರಮುಖ ಕಾರಣ ಆಗಿರಬಹುದು. ನಿಮ್ಮ ಮನೆಯಲ್ಲಿ ಈ ವಸ್ತುಗಳು ಖಡ್ಡಾಯವಾಗಿ ಇಡೀ. ಮನೆಗೆ ಆಗಮಿಸುವ ಹಣ ಪೂರ್ಣ ಖರ್ಚು ಆಗದೆ ಉಳಿಯುವಂತೆ ಆಗಲು ಮನೆಯ ಕೆಲವು ವಸ್ತುಗಳು ಇರಬೇಕು ಇವು ಹಣವನ್ನು ಮತ್ತು ಸಮೃದ್ಧಿಯನ್ನು ಆಕರ್ಷಿಸಿ ಮನೆಯಲ್ಲಿ ಸ್ಥಿತ ಗೊಳಿಸಲು ನೆರವಾಗುತ್ತದೆ. ಅವು ಯಾವುವು ಎಂದು ಇಲ್ಲಿ ನೋಡಿ. ಆಂಜನೇಯನ ವಿಗ್ರಹ. ನಿಮ್ಮ ಮನೆಯ ದಕ್ಷಿಣ ಭಾಗದಲ್ಲಿ ಆಂಜನೇಯನ ಪಂಚಮುಖಿ ರೂಪದ ವಿಗ್ರಹ ಒಂದನ್ನು ಸ್ಥಾಪಿಸಿ ಪ್ರತಿ ದಿನ ಪೂಜಿಸಿ ಪ್ರಾರ್ಥಿಸಿ ಇದರಿಂದ ಮನೆಯ ಅಭಿವೃದ್ಧಿಗೆ ಮತ್ತು ಹಣ ಸಂಗ್ರಹಕ್ಕೆ ಅಡ್ಡಿ ಆಗುತ್ತಿದ್ದ ತದೆಗಳು ನಿವಾರಣೆ ಆಗುತ್ತವೆ. ಲಕ್ಷ್ಮಿ ಕುಬೇರ ಫೋಟೋ. ಮನೆಯ ಹೊಸ್ತಿಲು ದಾಟಿ ಕಾಲು ಇಡುತ್ತಿದ್ದಂತೆ ಮೊದಲು ಕಾಣುವಂತೆ ಗೋಡೆಯಲ್ಲಿ ಲಕ್ಷ್ಮಿ ಕುಬೇರರು ಒಂದೇ ಫೋಟೋದಲ್ಲಿ ಇರುವ ಅಥವಾ ಪ್ರತ್ಯೇಕವಾದ ಎರಡು ಫೋಟೋಗಳನ್ನು ಇರಿಸಿ.
ವಾಸ್ತು ದೇವರ ಫೋಟೋ. ಮನೆಯ ಯಾವುದೇ ಭಾಗದಲ್ಲಿ ವಾಸ್ತು ದೇವರ ವಿಗ್ರಹ ಅಥವಾ ಚಿತ್ರ ಒಂದನ್ನು ಇರಿಸಿದರೆ ವಾಸ್ತು ದೋಷವನ್ನು ಸರಿ ಪಡಿಸಲು ಸಾಧ್ಯವಾಗುತ್ತದೆ. ಇದರಿಂದ ಮನೆಯ ಒಳಾಂಗಣದ ಪಾವಿತ್ರತೆ ಹೆಚ್ಚುತ್ತದೆ ಹಾಗೂ ಮನೆಯಲ್ಲಿ ಉತ್ತಮ ಭಾಂದವ್ಯ ಏರ್ಪಡಲು ನೆರವಾಗುತ್ತದೆ. ಮಣ್ಣಿನ ಮಡಿಕೆ. ಮನೆಯ ಉತ್ತರ ಭಾಗದಲ್ಲಿ ಒಂದು ಮಣ್ಣಿನ ಮಡಿಕೆಗಳು ಇರಿಸಿ ಇದು ಅಪ್ಪಟ ಮಣ್ಣಿನಿಂದ ಮಾಡಿರಬೇಕು ಯಾವುದೇ ಮಿಶ್ರಣ ಇರಬಾರದು ಇದರಿಂದ ಮನೆಗೆ ಆಗಮಿಸಿದ ಧನ ಮನೆಯಲ್ಲಿಯೇ ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಮಣ್ಣಿನ ಮಡಿಕೆಯಲ್ಲಿ ಧಾನ್ಯವನ್ನು ತುಂಬಿಟ್ಟರೆ ಒಳ್ಳೆಯದು. ಹೀಗೆ ಮನೆಯ ಆಯಾ ದಿಕ್ಕುಗಳಲ್ಲೂ ಇರಿಸಿ ಇವುಗಳಿಗೆ ಸೂರ್ಯನಿಂದ ಸೌರ ಶಕ್ತಿ ಚಂದ್ರನಿಂದ ಬೆಳದಿಂಗಳು ಭೂಮಿಯಿಂದ ಭೂ ಶಕ್ತಿ ಅಯಸ್ಕಾಂತ ಶಕ್ತಿ ವಿಧ್ಯುತ್ ಶಕ್ತಿ ಬೆಳಕು ಹಾಗೂ ಗಾಳಿಯನ್ನು ಪಡೆಯುವಂತಿರಬೇಕು.
ಉದ್ಯೋಗದಲ್ಲಿ ಸಮಸ್ಯೆಗಳು ಅಥವ ಮದ್ವೆ ಆಗಿಲ್ಲ ಅಂತ ಯೋಚನೆ ಅಥವ ನಿಮ್ಮ ಪ್ರಿಯತಮೆ ಅಥವ ಪ್ರಿಯತಮನಿಂದ ನಿಮಗೆ ತೊಂದ್ರೆ ಅಥವ ಅಥವ ಪ್ರೀತಿ ಪ್ರೇಮ ವಿಚಾರ ಅಥವ ಶತ್ರು ಬಾದೆ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಗುರು ರಾಮಕೃಷ್ಣ ಆಚಾರ್ಯ ಅವರು ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ. ಈಗಾಗಲೇ ಈ ಮಹಾ ಗುರುಗಳು ಸಾವಿರಾರು ಜನರ ಕಣ್ಣೀರು ಒರೆಸಿದ್ದಾರೆ. ನಿಮಗೂ ಜೀವನದಲ್ಲಿ ನೆಮ್ಮದಿ ಸುಖ ಮತ್ತು ನೀವು ಅಂದುಕೊಂಡ ಕೆಲಸ ಕಾರ್ಯಗಳು ಸಂಪೂರ್ಣ ಆಗ್ಬೇಕು ಅಂದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.