ಕರ್ಕಾಟಕ ಸಿಂಹ ಮತ್ತು ಕನ್ಯಾ ರಾಶಿಯವರ ಭವಿಷ್ಯ

ಜೋತಿಷ್ಯ

2020ರಲ್ಲೀ ಕಟಕ ರಾಶಿ ಸಿಂಹ ರಾಶಿ ಮತ್ತು ಕನ್ಯಾ ರಾಶಿ ಅವರ ವರ್ಷ ಭವಿಷ್ಯ ಹೇಗಿರಲಿದೇ ಎಂದು ನೋಡೋಣ ಬನ್ನಿ. ಮೊದಲನೆಯದು ಕಟಕ ರಾಶಿ. ಈ ರಾಶಿಯ ಜನರು ಉದ್ಯೋಗದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಈ ವರ್ಷ ನಿಮ್ಮ ಉದ್ಯೋಗದಲ್ಲಿ ಸಾಕಷ್ಟು ಏರು ಪೇರು ಕಾಣುವಿರಿ ಈ ವರ್ಷ ನೀವು ಆರೋಗ್ಯವಾಗಿ ಇರಬೇಕು ಎಂದು ಬಯಸಿದರೆ ನೀವು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಆದಷ್ಟು ಹೊರಗಡೆ ಆಹಾರದಿಂದ ದೂರ ಇರಿ. ರಸ್ತೆ ಬದಿಯ ಆಹಾರ ಸೇವನೆಯಿಂದ ನಿಮ್ಮ ಆರೋಗ್ಯ ಹದ ಗೆಡಬಹದು ಈ ವರ್ಷ ನಿಮ್ಮ ಪ್ರೀತಿಯ ಜೀವನವು ತುಂಬಾ ಉತ್ತಮವಾಗಿ ಇರುತ್ತದೆ ಮತ್ತು ನೀವು ಪ್ರೀತಿಸುತ್ತಾ ಇರುವವರನ್ನು ಮದುವೆ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ.

ಈ ವರ್ಷ ನೀವು ನಿಮ್ಮ ಮಕ್ಕಳಿಗಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಾ ಇರುತ್ತೀರಿ ಜೀವನ ಸಂಗಾತಿ ಯೊಂದಿಗೆ ಉತ್ತಮ ಸಮಯ ಕಳೆಯುವುವಿರಿ. ಎರಡನೆಯದಾಗಿ ಸಿಂಹ ರಾಶಿ. 2020 ರ ರಾಶಿ ಭವಿಷ್ಯದ ಪ್ರಕಾರ ಸಿಂಹ ರಾಶಿ ಚಕ್ರದ ಜನರಿಗೆ ಹೊಸ ವರ್ಷದ ಆರಂಭ ಉತ್ತಮವಾಗಿ ಇರಲಿದೆ ಫೆಬ್ರವರಿ ತಿಂಗಳ ನಂತರ ನಿಮ್ಮ ಆರೋಗ್ಯದಲ್ಲಿ ದೊಡ್ಡ ಬಡ್ತಿ ಸಿಗುತ್ತದೆ ಹೊರ ದೇಶದಲ್ಲಿ ನಿಮ್ಮ ಉದ್ಯೋಗ ಮಾಡುವ ಅವಕಾಶ ಬರುತ್ತದೆ ಈ ವರ್ಷ ಮಧ್ಯದಲ್ಲಿ ನೀವು ಹೊಸ ಮನೆ ಅಥವಾ ಹೊಸ ಜಾಗ ಖರೀದಿ ಮಾಡುವಿರಿ ಇದು ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ ಈ ವರ್ಷದ ಕೊನೆಯಲ್ಲಿ ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಹೆಚ್ಚಿನ ಗಮನ ಇರಲಿ ಅವುಗಳನ್ನು ಅನಾವಶ್ಯಕ ಕಳೆದುಕೊಳ್ಳುವ ಸ್ಥಿತಿ ಎದುರಾಗಬಹುದು. ಈ ವರ್ಷ ವಿದ್ಯಾರ್ಥಿಗಳು ಉತ್ತಮ ಪ್ರಗತಿಯನ್ನು ಕಾಣುತ್ತಾರೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಕೂಡ ಹೆಚ್ಚಾಗಿ ಇರುತ್ತದೆ.

ಕೊನೆಯದಾಗಿ ಕನ್ಯಾ ರಾಶಿ. 2020 ರ ಪ್ರಕಾರ ಕನ್ಯಾ ರಾಶಿಯ ಜನರು ಇಡೀ ವರ್ಷ ಉತ್ತಮ ಆರೋಗ್ಯವನ್ನು ಪಡೆಯುತ್ತಾರೆ ಈ ವರ್ಷ ನಿಮ್ಮ ಬಾಳ ಸಂಗಾತಿ ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಖ್ಯಾತಿ ಪಡೆಯುತ್ತಾರೆ ಇದರಿಂದ ನಿಮ್ಮ ಇಡೀ ಕುಟುಂಬ ಸಂತಸದ ಎರಡು ಪಟ್ಟು ಹೆಚ್ಚಾಗುತ್ತದೆ. ನಿಮ್ಮ ಎಲ್ಲಾ ಕೆಲಸಗಳಿಗೆ ಎಲ್ಲಾ ಸ್ನೇಹಿತರಿಂದ ಉತ್ತಮ ಬೆಂಬಲ ಸಿಗುತ್ತದೆ. ನಿಮ್ಮ ಯಶಸ್ಸಿನಲ್ಲಿ ನಿಮ್ಮ ಸ್ನೇಹಿತರು ಕೂಡ ಭಾಗಿ ಆಗುತ್ತಾರೆ ಈ ವರ್ಷ ನಿಮ್ಮ ಪ್ರೀತಿ ಮತ್ತು ಕೌಟುಂಬಿಕ ಜೀವನ ತುಂಬಾ ಚೆನ್ನಾಗಿ ಇರುತ್ತದೆ. ನೀವು ನಿಮ್ಮ ಸಂಗಾತಿಯ ಜೊತೆ ತುಂಬಾ ಪ್ರಾಮಾಣಿಕ ಆಗಿ ಇರುತ್ತೀರಿ ಇದರಿಂದ ನಿಮ್ಮ ಕುಟುಂಬದಲ್ಲಿ ಸಂತಸದ ವಾತಾವರಣ ಮೂಡಲಿದೆ.

ಕಟೀಲು ದುರ್ಗಾ ದೇವಿಯ ಪರಮೇಶ್ವರಿ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಗುರುಗಳು ಆಗಿರುವ ಶ್ರೀ ರಾಘವೇಂದ್ರ ಆಚಾರ್ಯ ಅವರು ನಿಮ್ಮ ಸಕಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುತ್ತಾರೆ. ಉದ್ಯೋಗ ಮತ್ತು ಆರೋಗ್ಯ ಸಮಸ್ಯೆಗಳು ಅಥವ ವಿವಾಹ ಆಗದೆ ಇರೋ ಜನಕ್ಕೆ ಕಂಕಣ ಭಾಗ್ಯ ಇನ್ನಿತರೇ ಸಮಸ್ಯೆಗೆ ಫೋನ್ ಕಾಲ್ ನಲ್ಲಿಯೇ ನೇರೆವಾಗಿ ಉತ್ತರ ನೀಡುತ್ತಾರೆ. ಸಮಸ್ಯೆಗಳು ಮನುಷ್ಯನಿಗೆ ಸಾಕಷ್ಟು ಬರುತ್ತದೆ ಆದ್ರೆ ಇದನ್ನ ಪರಿಹಾರ ಮಾಡಿಕೊಳ್ಳುವದು ನಮಗೆ ತಿಳಿದಿರಬೇಕು ಅಷ್ಟೇ. ಈ ಕೂಡಲೇ ಚಿಂತೆ ಎಂಬುದು ಬಿಟ್ಟು ಬಿಡಿ ಸಮಸ್ಯೆಗಳು ಪರಿಹಾರ ಆಗಲು ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.