ಈ ಸಮಯದಲ್ಲಿ ರಾಮ ಕೋಟಿ ಬರೆದ್ರೆ ನಿಮಗೆ ಅದೃಷ್ಟ ಬರುತ್ತೆ

ದೇವರು

ರಾಮ ಕೋಟಿಯನ್ನು ಈ ರೀತಿ ಬರೆದು ಇಷ್ಟಾರ್ಥ ಸಿದ್ದಿಸಿರಿ. ರಾಮ ಕೋಟಿಯನ್ನು ಏಕೆ ಬರೆಯಬೇಕು ಹೇಗೆ ಬರೆದರೆ ಎಲ್ಲವೂ ಒಳ್ಳೆಯದಾಗುತ್ತದೆ ತಿಳಿಯಲು ಈ ಲೇಖನ ಓದಿರಿ. ರಾಮ ಕೋಟಿ ಎಂದರೆ ಶ್ರೀ ರಾಮ ಎಂಬ ಪದವನ್ನು ಕೋಟಿ ಬಾರಿ ಬರೆಯುವುದು ಶ್ರೀ ಮಹಾವಿಷ್ಣುವಿನ ಎಲ್ಲಾ ಅವತಾರಗಳಿಗಿಂತ ಶ್ರೀ ರಾಮನ ಅವತಾರವೇ ತುಂಬಾ ಪ್ರಾಮುಖ್ಯತೆ ಹೊಂದಿದೆ ರಾಮನನ್ನು ಎಲ್ಲರೂ ತಮ್ಮ ಇಷ್ಟ ದೈವವಾಗಿ ಭಾವಿಸುತ್ತಾರೆ ರಾಮನು ತೋರಿಸಿದ ಆದರ್ಶ ಜೀವನವೇ ತುಂಬಾ ಜನರಿಗೆ ಸ್ಪೂರ್ತಿ ಆಗಿದೆ ಶ್ರದ್ಧೆ ಭಕ್ತಿ ಇರುವವರು ಯಾರಾದರೂ ಸಹಾ ಶ್ರೀ ರಾಮ ಕೋಟಿಯನ್ನು ಬರೆಯಬಹುದು ರಾಮ ಕೋಟಿಯನ್ನು ಬರೆಯುವಾಗ ಕೆಲವು ಮುಖ್ಯ ನಿಯಮಗಳನ್ನು ಪಾಲಿಸಬೇಕು ಎಂದು ಪಂಡಿತರು ಹೇಳುತ್ತಾರೆ ರಾಮ ಕೋಟಿಯನ್ನು ಬರೆಯಬೇಕು ಎಂದಾಗ ಮೊದಲಿಗೆ ಒಂದು ಒಳ್ಳೆಯ ಬಿಳಿಯ ಪುಸ್ತಕವನ್ನು ಮತ್ತು ಹಸಿರು ಬಣ್ಣದ ಲೇಖನಿಯನ್ನು ಸಿದ್ಧ ಮಾಡಿಕೊಳ್ಳಬೇಕು.

ಒಂದು ಒಳ್ಳೆಯ ಶುಭ ಮುಹೂರ್ತದಲ್ಲಿ ಇದಕ್ಕೆ ಅರಿಶಿಣ ಕುಂಕುಮವನ್ನು ಹಚ್ಚಿ ದೇವರ ಸನ್ನಿಧಿಯಲ್ಲಿ ಹೂವುಗಳಿಂದ ಶ್ರೀ ರಾಮ ಅಷ್ಟೋತ್ತರ ಶತನಾಮವಳಿ ಇಂದ ಪೂಜಿಸಿದ ನಂತರ ಕಣ್ಣಿಗೆ ಮುತ್ತಿಸಿಕೊಂಡು ರಾಮ ಕೋಟಿಯನ್ನು ಬರೆಯುವುದನ್ನು ಪ್ರಾರಂಭಿಸಿ ಪುನರ್ವಸು ನಕ್ಷತ್ರದ ದಿನ ರಾಮ ಕೋಟಿಯನ್ನು ಬರೆಯುವುದನ್ನು ಪ್ರಾರಂಭ ಮಾಡಿ ಅದೇ ನಕ್ಷತ್ರದಲ್ಲಿ ಮುಗಿಸಿದರೆ ತುಂಬಾ ಒಳ್ಳೆಯದು ರಾಮ ಕೋಟಿಯನ್ನು ಬರೆಯುವಾಗ ಇತರೆ ಆಲೋಚನೆಯನ್ನು ಇಟ್ಟುಕೊಳ್ಳದೆ ಮನಸಾ ವಾಚಾ ರಾಮನನ್ನು ಸ್ಮರಿಸುತ್ತಾ ನಿರ್ಮಲ ಮನಸ್ಸಿನಲ್ಲಿ ಬರೆಯಬೇಕು ರಾಮ ಕೋಟಿಯನ್ನು ಬರೆಯುವ ಪುಸ್ತಕದಲ್ಲಿ ರಾಮ ನಾಮ ಮಾತ್ರ ಇರಬೇಕು ಬೇರೆ ಯಾವ ಅಕ್ಷರಗಳು ಇರಬಾರದು ಬೇರೆಯವರ ಜೊತೆ ಮಾತನಾಡದೆ ಬರೆಯಬೇಕು. ರಾಮಕೋಟಿಯನ್ನ ಬರೆಯುವಾಗ ಪದ್ಮಾಸನ ಹಾಕಿ ಕುಳಿತುಕೊಂಡು ಬರೆಯಬೇಕು ಯಾವುದೇ ಪರಿಸ್ಥಿತಿಯಲ್ಲಿಯೂ ಸಹಾ ರಾಮ ಕೋಟಿಯನ್ನು ಮಲಗಿ ಬರೆಯಬಾರದು.

ಸ್ನಾನ ಮಾಡಿ ಮಡಿ ವಸ್ತ್ರವನ್ನು ಧರಿಸಿ ಆನಂತರವೇ ರಾಮ ಕೋಟಿಯನ್ನು ಬರೆಯಬೇಕು ಸೂತಕದ ಸಮಯದಲ್ಲಿ ರಾಮ ಕೋಟಿಯನ್ನು ಬರೆಯಬಾರದು ಹೀಗೆ ಒಂದೇ ಪದವನ್ನು ಅನೇಕ ಬಾರಿ ಬರೆಯುವುದರಿಂದ ಏಕಾಗ್ರತೆ ಶಕ್ತಿ ಹೆಚ್ಚಾಗುತ್ತದೆ ಸಹನೆ ತಾಳ್ಮೆಯ ಗುಣ ಹೆಚ್ಚಾಗುತ್ತದೆ ಮನಸ್ಸಿಗೆ ಪ್ರಶಾಂತತೆ ದೊರೆಯುತ್ತದೆ ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ನಾವು ಅಂದುಕೊಂಡ ಕೆಲಸ ವಿಜಯವಂತ ಆಗುತ್ತದೆ ಪ್ರತಿ ಲಕ್ಷಣ ನಾಮ ಪೂರ್ತಿ ಆದ ನಂತರ ಪ್ರತ್ಯೇಕ ಪೂಜೆ ಮಾಡಿ ನೈವೇದ್ಯವನ್ನು ಸಮರ್ಪಿಸಿ ಪ್ರಸಾದವನ್ನು ಹಚ್ಚಿದರೆ ಒಳ್ಳೆಯದು ರಾಮ ಕೋಟಿ ಬರೆಯುವುದು ಪೂರ್ತಿ ಆದ ನಂತರ ರಾಮ ಕೋಟಿ ಪುಸ್ತಕದಲ್ಲಿ ಅರಿಶಿಣ ಬಟ್ಟೆಯಿಂದ ಹೊದಿಸಿ ಅದನ್ನು ರಾಮ ನ ದೇವಸ್ಥಾನದಲ್ಲಿ ಮತ್ತು ಇತರೆ ರಾಮನ ಪುಣ್ಯ ಕ್ಷೇತ್ರಗಳಲ್ಲಿ ಸಮರ್ಪಿಸಬೇಕು. ಶ್ರೀ ರಾಮ ದೇವರ ರಕ್ಷಾ ಮಂತ್ರ ಪಾರಾಯಣ ಮಾಡಿದ್ರೆ ನಿಮ್ಮ ಜೀವನದ ಸಕಲ ರೀತಿಯ ಸಮಸ್ಯೆಗಳು ನಿವಾರಣೆ ಆಗಲಿದೆ. ಈ ಮಂತ್ರದ ಬಗ್ಗೆ ಉಚಿತ ಮಾಹಿತಿ ಪಡೆಯಲು ಮತ್ತು ನಿಮ್ಮ ಜೀವನದ ಸಕಲ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.