ನಿಮ್ಮ ಅದೃಷ್ಟ ಮತ್ತು ಆರೋಗ್ಯ ಅಭಿವೃದ್ದಿ ಮಾಡುವ ಗಿಡ

ಮನೆ ಮದ್ದು

ಈ ಗಿಡ ಅದೃಷ್ಟಕ್ಕೆ ಸೈ ಹಾಗೂ ಆರೋಗ್ಯಕ್ಕೂ ಸೈ. ಸ್ನೇಹಿತರೆ ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನ ಇದೆ ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಿದ್ದಾರೆ ಇಂತಹ ದೈವತ್ವ ಹೊಂದಿದ ಒಂದು ವಿಶಿಷ್ಟವಾದ ಸಸ್ಯದ ಬಗ್ಗೆ ಈಗ ತಿಳಿಯೋಣ ಬನ್ನಿ. ಈ ಗಿಡವನ್ನು ಲೊಳೆರಸ ಅಥವಾ ಅಲೋವೆರಾ ಎಂದು ಕರೆಯುತ್ತಾರೆ ಈ ಗಿಡವು ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟ ಲಕ್ಷ್ಮೀ ತಾಂಡವ ಆಡುತ್ತಾ ಇರುತ್ತಾಳೆ ಹಾಗೂ ಆ ಮನೆಯಲ್ಲಿ ಆರೋಗ್ಯಕರವಾದ ವಾತಾವರಣ ಇರುತ್ತದೆ. ಈ ಅಲೋವೆರಾ ದ ಮತ್ತೊಂದು ವಿಶೇಷತೆ ಏನು ಎಂದರೆ ಒಂದೊಂದು ಮೂಲೆಯಲ್ಲೂ ದೇವತೆಯ ವಾಸ ಇರುತ್ತದೆ ಎಂದು ಪಂಡಿತರು ಹೇಳುತ್ತಾರೆ ಇದು ಯಾರ ಮನೆಯ ಮುಂದೆ ಇರುತ್ತದೆಯೋ ಅವರ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶ ಆಗುವುದಿಲ್ಲ. ಈ ಗಿಡದ ಬೇರಿನಲ್ಲಿ ಎಂತಹ ಶಕ್ತಿ ಇದೆ ಎಂದರೆ ಇದು ಆ ಮನೆಯಲ್ಲಿ ಜಗಳ ಮನಸ್ತಾಪ ಏನು ಬಾರದ ಹಾಗೇ ನೋಡಿ ಕೊಳ್ಳುತ್ತದೆ.

ಈ ಗಿಡವು ನೀರಿಲ್ಲದೆ ಬಿಸಿಲು ಇಲ್ಲದೆ ಗಾಳಿಯಲ್ಲೇ ಬದುಕ ಬಲ್ಲದು ಅದು ಹೇಗೆ ಎಂದರೆ ಇದನ್ನು ಮನೆಯ ಪ್ರಧಾನ ಭಾಗದ ಮೇಲ್ಭಾಗಕ್ಕೆ ಬೇರು ಮೇಲೆ ಬರುವ ಹಾಗೆ ಬುಡ ಮೇಲಾಗಿ ಕಟ್ಟಿದರೆ ಆ ಮನೆಗೆ ಲಕ್ಷ್ಮಿ ದೇವಿ ಬಹಳ ಸಂತೋಷವಾಗಿ ಬರುತ್ತಾಳೆ ಈ ಗಿಡ ಮನೆಯಲ್ಲಿ ಯಾವುದೇ ಕ್ರಿಮಿ ಸೊಳ್ಳೆ ಬಾರದ ಹಾಗೇ ಇದರಿಂದ ಮಲೇರಿಯಾ ಡೆಂಗ್ಯೂ ಅಂತಹ ಅಪಯಕರವಾದ ರೋಗಗಳಿಂದ ತಪ್ಪಿಸಿ ಕೊಳ್ಳಬಹುದು ಇದರ ಲೋಳೆ ಮುಖಕ್ಕೆ ಹಚ್ಚಿದರೆ ಮುಖದ ಸೌಂದರ್ಯ ಹೆಚ್ಚು ಆಗುವುದು ಅಲ್ಲದೆ ಇದರ ಲೊಳೆಯಿಂದ ಮಾಡಿದ ರಸವನ್ನು ಮುಂಜಾನೆ ಬರೀ ಹೊಟ್ಟೆಗೆ ಸೇವಿಸಿದರೆ ಬೊಜ್ಜು ಕರಗಿ ಹೋಗುತ್ತದೆ ಕ್ಯಾನ್ಸರ್ ಅಂತಹ ಮಾರಕ ರೋಗಗಳಿಂದ ಸಹಾ ಮುಕ್ತಿ ಹೊಂದಬಹುದು. ಅಷ್ಟೆ ಅಲ್ಲದೆ ಇದು ಖನಿಜಗಳು ಜೀವ ಸತ್ವಗಳು ಕಿಣ್ವಗಳನ್ನು ದೇಹಕ್ಕೆ ಪೂರೈಸುತ್ತದೆ. ಶಾರೀರಿಕ ಮತ್ತು ವಿಕಿರಣಗಳಿಂದ ಉಂಟಾದ ಸುತ್ತ ಗಾಯಗಳನ್ನು ವೇಗವಾಗಿ ಗುಣ ಮುಖ ಮಾಡುತ್ತದೆ. ಇದು ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶ ಸ್ಥಿರ ಗೊಳಿಸುತ್ತದೆ.

ಅಲೋವೆರಾ ಜ್ಯೂಸ್ ಅನ್ನು ಪ್ರತಿ ದಿನ ಶಕ್ತಿ ವರ್ಧಕ ಪಾನೀಯವಾಗೂ ಬಳಸಬಹುದು. ರಕ್ತ ಶುದ್ಧೀಕರಣ ಗೊಳಿಸುತ್ತದೆ. ರಕ್ತದಲ್ಲಿ ಆಮ್ಲಜನಕ ಉತ್ಪಾದನೆ ಹೆಚ್ಚಿಸುತ್ತದೆ. ಹೃದಯ ಕಾರ್ಯ ಸಾಮರ್ಥ್ಯ ವೃದ್ಧಿಸುತ್ತದೆ ಮತ್ತು ದೈಹಿಕ ಸಹಿಷ್ಣುತೆ ಹೆಚ್ಚಿಸುತ್ತದೆ. ಅಧಿಕ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ನೈಸರ್ಗಿಕವಾಗಿ ಖನಿಜಗಳು ಜೀವ ಸತ್ವಗಳು ಕಿಣ್ವಗಳನ್ನು ದೇಹಕ್ಕೆ ಪೂರೈಸುತ್ತದೆ. ದಿನಕ್ಕೆ ಒಂದು ಗ್ಲಾಸ್ ಅಲೋವೆರಾ ಜ್ಯೂಸ್ ಯಿಂದ ದೇಹದ ತೂಕ ಕಡಿಮೆ ಮಾಡಿ ಅದನ್ನು ನಿರ್ವಹಿಸಲು ನೆರವಾಗುತ್ತದೆ. ಇದು ಹೊಟ್ಟೆ ಕ್ಲೀನ್ ಮಾಡಿ ಚಯಾಪಚಯ ಕ್ರಿಯೆ ಸರಿಯಾಗಿ ಆಗಲು ಕಾರಣ ಆಗುತ್ತದೆ. ಅಲೋವೆರಾ ಜ್ಯೂಸ್ ನಲ್ಲಿ ಸೂಕ್ಷ್ಮ ಜೀವಿ ಪ್ರತಿರೋಧಕ ಗಳು ಇವೆ. ಈ ಜ್ಯೂಸ್ ಮೌತ್ ಫ್ರೇಶ್ನರ್ ರೀತಿ ಕೆಲಸ ಮಾಡಿ ಬಾಯಿ ದುರ್ವಾಸನೆಗೆ ಕಡಿಮೆ ಮಾಡುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

1 thought on “ನಿಮ್ಮ ಅದೃಷ್ಟ ಮತ್ತು ಆರೋಗ್ಯ ಅಭಿವೃದ್ದಿ ಮಾಡುವ ಗಿಡ

  1. Nice information but getting these medicinal plants is real problem. If possible give places of availability . Why the nursery centers shouldn’t provide these plants for intrested people

Leave a Reply

Your email address will not be published.