ಸ್ನೇಹಿತರೆ ಜೀವನದಲ್ಲಿ ಒಮ್ಮೊಮ್ಮೆ ಎಂತಹ ಪರಿಸ್ಥಿತಿ ಬರುತ್ತದೆ ಎಂದರೆ ನಾವು ಏನೇ ಕೆಲಸ ಮಾಡಿದರು ಸಹಾ ಈ ಕೆಲಸದಲ್ಲಿ ಅಸಫಲತೆ ಕಾಣುವಿರಿ ಏಕೆ ನಾವು ಇಷ್ಟು ಕಷ್ಟ ಪಟ್ಟು ಕೆಲಸ ಮಾಡಿದರು ಕೂಡ ನಾವು ಜೀವನದಲ್ಲಿ ಸಫಲತೆ ಕಾಣುತ್ತಿಲ್ಲ ಎಂದು ಎಲ್ಲರಿಗೂ ಸಹಾ ಒಂದು ಮನಸ್ಥಿತಿ ಬಂದು ಬಿಡುತ್ತದೆ ಆದರೆ ಏಕೆ ಬರುತ್ತದೆ ಎಂದರೆ ನರ ದೃಷ್ಟಿ ದೋಷದ ಕಾರಣ ಈ ನರ ದೃಷ್ಟಿ ದೋಷ ಯಾರಿಗೆ ತಗುಲುತ್ತದೆ ಅಂತವರಿಗೆ ಬಹಳ ಬಹಳ ಒಂದು ರೀತಿಯ ಜೀವನದಲ್ಲಿ ಬಹಳ ಕಷ್ಟಗಳು ಎದುರಿಸಬೇಕಾದ ಸಂದರ್ಭಗಳು ಬರುತ್ತದೆ. ಈ ರೀತಿಯಾದ ನರ ದೃಷ್ಟಿ ದೋಷ ಒಬ್ಬೊಬ್ಬರಿಗೆ ಹುಟ್ಟಿನಿಂದಲೇ ಬರುತ್ತದೆ ಅವರು ಕಂಡ ತಕ್ಷಣ ಜನರು ಅಸೂಯೆ ಪಡುತ್ತಾರೆ ಏನು ಅವರು ಒಳ್ಳೆಯ ಜನ ಆಗಿರುತ್ತಾರೆ ಆದರೂ ಸಹ ಅವರನ್ನು ಕಂಡರೆ ಅಸೂಯೆ ಪಡುವ ಒಂದು ಅವರ ಜೀವನದಲ್ಲಿ ಒಂದು ರೀತಿಯಾದ ಪ್ರಕ್ರಿಯೆಗಳು ನಡೆಯುತ್ತಾ ಇರುತ್ತದೆ. ಈ ರೀತಿಯಾದ ಅಸೂಯೆ ಗಳಿಂದ ದೃಷ್ಟಿ ದೋಷ ಯಿಂದ ಪಾರಾಗಬೇಕು ಎಂದರೆ ಒಂದು ಚಿಕ್ಕ ಪರಿಹಾರ ಇದೆ.
ಈ ಪರಿಹಾರ ನೀವು ಮಾಡಿಕೊಂಡರೆ ನಿಮ್ಮ ಜನ್ಮದಲ್ಲಿ ನೀವು ದೃಷ್ಟಿ ದೋಷದಿಂದ ಮುಕ್ತಿ ಹೊಂದಬಹುದು. ಈ ಪರಿಹಾರ ಏನು ಎಂದರೆ ಗಂಡು ಹೆಣ್ಣು ಯಾರು ಬೇಕಾದರೂ ಮಾಡಿ ಕೊಳ್ಳಬಹುದು ಈ ಪರಿಹಾರ ಏನು ಎಂದರೆ ಒಂದು ಉದ್ದನೆಯ ಕಪ್ಪು ದಾರವನ್ನು ತೆಗೆದುಕೊಂಡು ಬಂದು ಈ ಕಪ್ಪು ದಾರ ಹಾಗೂ ಕೇಸರಿ ಕುಂಕುಮ ತೆಗೆದುಕೊಂಡು ಬರಬೇಕು ಅದು ಯಾವಾಗ ಈ ಪರಿಹಾರ ಮಾಡಿಕೊಳ್ಳಬೇಕು ಎಂದರೆ ಶುಕ್ಲ ಪಕ್ಷ ದ ಪಂಚಮಿ ತಿಥಿ ಅಮಾವಾಸ್ಯೆ ಯಿಂದ ಹುಣ್ಣಿಮೆಯ ಮಧ್ಯದಲ್ಲಿ ಇರುವ ಪಂಚಮಿ ತಿಥಿಯಂದು ಈ ಪ್ರಕ್ರಿಯೆ ಮಾಡಬೇಕು ಪಂಚಮಿ ತಿಥಿಯ ಬೆಳಗ್ಗೆ ಎದ್ದು ಸ್ನಾನ ಗಳನ್ನ ಮುಗಿಸಿದ ನಂತರ ನಿಮ್ಮ ಪೂಜಾ ದಿನದಲ್ಲಿ ಈ ದಾರವನ್ನು ಇಟ್ಟು ಕೇಸರಿ ಕುಂಕುಮ ಯಿಂದ ಓಂ ಉಗ್ರಂ ವೀರಂ ನರಸಿಂಹ ನಮಃ. ನಂತರ ಅದೇ ದಿನ ಸಾಯಂಕಾಲದ ವೇಳೆಯಲ್ಲಿ ಈ ಒಂದು ದಾರವನ್ನು ಹೆಣ್ಣುಮಗಳು ಎಡಗಾಲಿಗೆ ಹಾಗೂ ಗಂಡು ಮಗ ಬಲ ಕಾಲಿಗೆ ಕಟ್ಟಿಕೊಳ್ಳಬೇಕು. ಅದು ಮೂರು ಸುತ್ತಿನಲ್ಲಿ ಕಟ್ಟಿಕೊಳ್ಳಬೇಕು.
ಕಟ್ಟಿದ ನಂತರ ನಿಮಗೆ ಯಾವುದೇ ದೃಷ್ಟಿಗಳು ನಿಮಗೆ ತಗಲುವುದಿಲ್ಲ ಹಾಗೂ ನೀವು ದೃಷ್ಟಿ ದೋಷದಿಂದ ಪಾರಾಗುವಿರಿ. ಈ ದಾರಗಳು ಹಳೆಯದಾಗುತ್ತ ಬಂದಲ್ಲಿ ಇನ್ನೊಂದು ಸಾರಿ ಹುಣ್ಣಿಮೆ ಬಂದ ದಿನ ಈ ಪ್ರಕ್ರಿಯೆ ಮಾಡಿ. ಮಾಡಿದ ನಂತರ ಬಹಳ ಒಳ್ಳೆಯ ಫಲಿತಾಂಶಗಳನ್ನು ನೀವು ಕ್ರಮೇಣ ಕಾಣುವಿರಿ. ನೋಡಿದಿರಾ ಸ್ನೇಹಿತರೆ ನಾವು ಹೇಗೆಲ್ಲಾ ಚಿಕ್ಕ ಪರಿಹಾರವನ್ನು ಮಾಡಿದರೆ ಯಾವ ರೀತಿ ಸುಖ ಕಾಣಬಹುದು ಎಂಬುದನ್ನು. ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ನಿಮಗೆ ಚಿಂತೆಗಳು ಕಾಡುತ್ತಾ ಇದ್ಯಾ ಅಥವ ಈಗಾಗಲೇ ಆಗಿರೋ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಬೇಕಾ ಹಾಗಿದ್ರೆ ತಡ ಮಾಡದೇ ಈ ಕೂಡಲೇ ಪೋಟೋ ಮೇಲೆ ನೀಡಿರುವ ಮಹಾ ಗುರು ಶಂಕರ ನಾರಾಯಣ ಗುರುಗಳು ಅವರ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಈಗಾಗಲೇ ಈ ಮಹಾ ಗುರುಗಳು ಹತ್ತಾರು ಸಾವಿರ ಜನರ ಕಣ್ಣೀರಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ನೀವು ಎಷ್ಟೋ ಗುರುಗಳನ್ನ ನೋಡಿದ್ದರು ಸಹ ಶ್ರೀನಿವಾಸ್ ಅವರಿಗೆ ಒಮ್ಮೆ ಕರೆ ಮಾಡಿರಿ.