ಆಂಜನೇಯ ಸ್ವಾಮಿ ಆಶೀರ್ವಾದ ಸಿಗಲು ಈ ಕೆಲಸ ಮಾಡಿರಿ

ದೇವರು

ಆಂಜನೇಯ ಸ್ವಾಮಿ ನಮ್ಮೆಲ್ಲರ ಪ್ರಿಯ ದೇವರು ಆಗಿದ್ದಾರೆ ತನ್ನ ಶಕ್ತಿ ಮತ್ತು ಭಕ್ತಿಗಾಗಿ ಶ್ರೀ ಆಂಜನೇಯ ಸ್ವಾಮಿಯ ಹೆಸರು ಯುಗಗಳವರೆಗೆ ಅಮರವಾಗಿದೆ. ಹನುಮಂತನನ್ನು ವಾಯುಪುತ್ರ ಭಜರಂಗಬಲಿ ಕೇಸರಿನಂದನ ಸಂಕಟಮೋಚನ ಇತ್ಯಾದಿ ಹೆಸರುಗಳಿಂದ ನಾವು ಕರೆಯುತ್ತೇವೆ. ತಮ್ಮ ಭಕ್ತರ ರಕ್ಷಕನಾದ ಶ್ರೀ ಹನುಮಂತನ ತಾಯಿಯ ಹೆಸರು ಅಂಜನಾದೇವಿ. ಈ ಕಾರಣ ಇವರಿಗೆ ಆಂಜನೇಯ ಸ್ವಾಮಿ ಅಂತ ಕರೆಯುತ್ತಾರೆ. ಪವನ ಕುಮಾರ ಅಂತಾನೂ ಕರೆಯುತ್ತಾರೆ. ಭಗವಂತ ಶ್ರೀರಾಮನಿಗೆ ಆಂಜನೇಯ ತುಂಬಾನೇ ಪ್ರಿಯವಾಗಿದ್ದರು. ಶ್ರೀರಾಮನು ಅವರ ಮೇಲೆ ತುಂಬಾನೇ ವಿಶ್ವಾಸವನ್ನು ಇಟ್ಟುಕೊಂಡಿದ್ದರು ಆಂಜನೇಯ ಸ್ವಾಮಿಯು ಭಗವಂತನಾದ ಶ್ರೀ ರಾಮನ ಭಕ್ತರಾಗಿದ್ದರು. ಮತ್ತು ಅವರ ಮಾತನ್ನು ಇವರು ಪಾಲನೆಯನ್ನು ಮಾಡುತ್ತಿದ್ದರು. ಆಂಜನೇಯ ಸ್ವಾಮಿಗೆ ಹಲವಾರು ದೇವತೆಗಳಿಂದ ವರದಾನಗಳು ಸಿಕ್ಕಿದ್ದವು. ಸೂರ್ಯ ದೇವನು ತನ್ನ ಶಕ್ತಿಯ ಅರ್ಧ ಭಾಗವನ್ನು ನೀಡಿದ್ದನು. ಶಕ್ತಿಶಾಲಿ ಜೊತೆಗೆ ಸೌಕ್ಯವಾಗಿ ಇರಲು ಒಂದು ವರದಾನವನ್ನು ನೀಡಿದ್ದರು. ಶ್ರೀ ರಾಮನಿಂದ ಆಂಜನೇಯ ಸ್ವಾಮಿಯು ಈ ವರವನ್ನು ಕೇಳಿದ್ದರು. ಎಲ್ಲಿಯವರಿಗೆ ಭೂಮಿಯ ಮೇಲೆ ರಾಮ ಕತೆ ಪ್ರಚಲಿತಗೊಳ್ಳುತ್ತದೆಯೋ ಅಲ್ಲಿಯತನಕ ನನ್ನ ಶರೀರದಲ್ಲಿ ಪ್ರಾಣ ಇರಬೇಕು ಅಂತ ಕೇಳಿದ್ದರು. ಇದೆ ಕಾರಣವೇ ಆಂಜನೇಯ ಸ್ವಾಮಿ ಯುಗಗಳವರೆಗೆ ಅಮರವಾಗಿರುತ್ತಾರೆ. ರಾಮಾಯಣ ಮಹಾಭಾರತದಲ್ಲಿ ಆಂಜನೇಯ ಸ್ವಾಮಿಯ ಶೌರ್ಯದ ಬಗ್ಗೆ ತಿಳಿಸಿದ್ದಾರೆ. ಗಧೆಯೂ ಹನುಮಂತನ ಶಸ್ತ್ರವಾಗಿದೆ.

ಮಂಗಳವಾರ ಮತ್ತು ಶನಿವಾರ ಆಂಜನೇಯ ಸ್ವಾಮಿ ಪ್ರಿಯವಾದ ವಾರವಾಗಿದೆ. ಆಂಜನೇಯ ಸ್ವಾಮಿ ದೇಹವು ಕೇಸರಿ ಅಥವಾ ಸಿಂಧೂರದಿಂದ ಪೂರ್ತಿಯಾಗಿ ತುಂಬಿಕೊಂಡಿರುತ್ತದೆ. ಆಂಜನೇಯ ಸ್ವಾಮಿಯು ನಮಗೆ ಆಗುವ ಭೂತ ಪ್ರೇತ ಪಿಶಾಚಿಗಳಿಂದ ಆಗುವ ಭಯದಿಂದ ಕಾಪಾಡುತ್ತಾರೆ. ಆಂಜನೇಯ ಸ್ವಾಮಿ ಪ್ರಭಾವ ಯಾವ ರೀತಿಯಲ್ಲಿ ಇದೆ ಅಂದ್ರೆ ಇವರ ಹೆಸರು ಕೇಳಿದಂತೆ ಭೂತ ಪ್ರೇತ ಪಿಶಾಚಿಗಳು ಓಡಿ ಹೋಗುತ್ತವೆ. ಎಲ್ಲ ಪೂಜೆಯಲ್ಲಿ ಹನುಮಾನ ಚಾಲಿಸ್ ಜಪವನ್ನು ಮಾಡುತ್ತಾರೆ. ಜೊತೆಗೆ ಆಂಜನೇಯ ಸ್ವಾಮಿ ಸ್ತೋತ್ರಗಳ ಜಪವನ್ನು ಕೂಡ ಮಾಡುತ್ತಾರೆ. ವಿಶೇಷವಾಗಿ ಮಂಗಳವಾರ ಆಂಜನೇಯ ಸ್ವಾಮಿಯ ಉಪವಾಸವನ್ನು ಮಾಡುತ್ತಾರೆ. ಮಂಗಳವಾರ ಆಂಜನೇಯ ಸ್ವಾಮಿಗೆ ತುಂಬಾನೇ ಪ್ರಿಯವಾದ ವಾರವಾಗಿದೆ. ಆಂಜನೇಯ ಸ್ವಾಮಿ ಎಲ್ಲ ಕಷ್ಟಗಳನ್ನು ದೂರ ಮಾಡುತ್ತಾನೆ. ನಂತ್ರ ಅವರ ಮನಸ್ಸಿನ ಆಸೆಗಳನ್ನು ಪೂರೈಸುತ್ತಾರೆ. ಈ ಕಾರಣ ಮಂಗಳವಾರ ಅವರ ನಾಮ ಸ್ಮರಣೆ ಮಾಡಬೇಕು. ಜೊತೆಗೆ ಈ ಕೆಲವು ಕಾರ್ಯಗಳನ್ನು ಮಾಡಿರಿ. ಅವುಗಳ ಮೂಲಕ ನೀವು ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಬಹುದು. ನಿಮ್ಮ ಕುಂಡಲಿಯಲ್ಲಿ ಮಂಗಳ ದೋಷವಿದ್ದರೆ ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಮಂಗಳವಾರ ದಿನದಂದು ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡಬೇಕು. ಹನುಮಾನ್ ಚಾಲಿಸವನ್ನೂ ಜಪಿಸಬೇಕು. ಜೊತೆಗೆ ವೃತ ಉಪವಾಸವನ್ನು ಮಾಡಬೇಕು. ಮಂಗಳವಾರ ದಿನ ಮಲ್ಲಿಗೆ ಎಣ್ಣೆಯನ್ನು ಆಂಜನೇಯ ಸ್ವಾಮಿಗೆ ಅರ್ಪಿಸಿ.

ಇದರಿಂದ ನಿಮ್ಮ ಕುಂಡಲಿಯಲ್ಲಿ ಇರುವ ಮಂಗಳ ದೋಷ ನಿವಾರಣೆ ಆಗುತ್ತದೆ. ಕಡಲೆ ಬೇಳೆ ಬೆಲ್ಲದ ಜೊತೆಗೆ ನೀವು ಪಾನ್ ಕೂಡ ಅರ್ಪಣೆ ಮಾಡಬೇಕು. ಮೂರನೆಯದು ಕೇಸರಿ ಮತ್ತು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಬಹುದು. ಕೆಂಪು ಬಣ್ಣದ ವಸ್ತುಗಳನ್ನು ದಾನ ಮಾಡಬೇಕು. ಇದು ಮನಸ್ಸಿನಲ್ಲಿ ಇರುವ ಒತ್ತಡವನ್ನು ಚಿಂತೆಯನ್ನು ದೂರ ಮಾಡುತ್ತದೆ. ಮಂಗಳ ಗ್ರಹ ದೋಷದಿಂದ ವೈವಾಹಿಕ ಜೀವನದಲ್ಲಿ ಬರುವ ದೋಷಗಳು ಕೂಡ ನಿವಾರಣೆ ಆಗುತ್ತದೆ. ಆಂಜನೇಯ ಸ್ವಾಮಿಯ ಮಂದಿರಕ್ಕೆ ಹೋದಾಗ ಖಂಡಿತವಾಗಿ ಕೆಂಪು ಹೂವುಗಳನ್ನು ಅರ್ಪಿಸಿ. ನಂತ್ರ ಮಂಗಳವಾರ ಉಪವಾಸ ಮಾಡಿ ಈ ಮಂತ್ರವನ್ನು ಜಪಿಸಿ ಓಂ ಹನುಮತೆಯ ನಮಃ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 96115 33355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 96115 33355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 96115 33355 ನಿಶ್ಚಿತವಾಗಿ ಪರಿಹಾರ ಇದೆ.

Leave a Reply

Your email address will not be published.