ನಿಮ್ಮ ದೇವರ ಕೋಣೆಯಲ್ಲಿ ಈ ರೀತಿ ಮಾಡಿರಿ

ದೇವರು

ದೇವರ ಕೋಣೆಯಲ್ಲಿ ದೇವರನ್ನು ಈ ರೀತಿ ಜೋಡಿಸಿ ಸುಖ ಸಮೃದ್ಧಿ ಹೆಚ್ಚಿಸಿ. ಸ್ನೇಹಿತರೆ ನಮ್ಮ ಮನೆಯಲ್ಲಿ ಪೂಜಾ ಮಂದಿರದಲ್ಲಿ ನಾವು ಪೂಜೆ ಮಾಡುವಾಗ ಎಷ್ಟು ಅಚ್ಚುಕಟ್ಟಾಗಿ ಪೂಜೆ ಮಾಡುತ್ತೇವೆ ಎಂದರೆ ಒಮ್ಮೊಮ್ಮೆ ಏನೂ ಆಗುತ್ತದೆ ಎಂದರೆ ನಮ್ಮ ಭಕ್ತಿಗಿಂತ ಬೇರೆ ಯಾವುದು ದೊಡ್ಡದ್ದು ಯಾವುದು ಇಲ್ಲ ಎಂದು ಅನಿಸುತ್ತದೆ. ಆದರೂ ಈ ಭಕ್ತಿಯನ್ನು ಕೆಲವೊಂದು ನಿಯಮಗಳು ಇವೆ. ಇದೆ ರೀತಿ ನೀವು ದೇವರನ್ನು ಜೋಡಿಸಿದರೆ ನಿಮ್ಮ ಮನೆಯಲ್ಲಿ ಬಹಳ ಬಹಳ ಐಶ್ವರ್ಯ ವೃದ್ಧಿ ಆಗುತ್ತದೆ. ಪೂಜಾ ಮಂದಿರದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಿದರೆ ನಿಮ್ಮ ಭಾಗ್ಯ ಲಕ್ಷ್ಮೀ ಯಾವಾಗಲೂ ಸಹಾ ನೆಲೆ ನಿಂತಿರುತ್ತಾರೆ ಈಗ ಕೆಲವೊಬ್ಬರ ಮನೆಯಲ್ಲಿ ವೆಂಕಟ ರಮಣ ಸ್ವಾಮಿ ಮನೆ ದೇವರು ಆಗಿರುತ್ತಾರೆ. ಅವರ ಮನೆಯಲ್ಲಿ ಎಲ್ಲಾ ವೆಂಕಟ ಸ್ವಾಮಿಯ ಫೋಟೋ ಅಥವಾ ವಿಗ್ರಹ ಇರುತ್ತದೆ.

ಈ ವೆಂಕಟೇಶ್ವರ ಸ್ವಾಮಿಯ ಫೋಟೋ ಇಲ್ಲದೆ ಹೋದರು ಪರವಾಗಿಲ್ಲ ಅವರ ಮನೆಯ ದೇವರು ವೆಂಕಟ ರಮಣ ಇಲ್ಲದೆ ಹೋದರು ಪರವಾಗಿಲ್ಲ ವಿಷ್ಣುವಿನ ಯಾವುದಾದ್ರೂ ವಿಗ್ರಹ ಅಥವಾ ಫೋಟೋ ಇದ್ದರೂ ಕೂಡ ಮನೆಯಲ್ಲಿ ಈ ರೀತಿ ದೇವರನ್ನು ಜೋಡಿಸಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ನಿಮ್ಮ ಮನೆಯಲ್ಲಿ ವೆಂಕಟರಮಣ ನ ಫೋಟೋ ಇದ್ದರೆ ಆ ಫೋಟೋ ವಿನ ಬಲ ಭಾಗದಲ್ಲಿ ಅಥವಾ ಎಡ ಭಾಗದಲ್ಲಿ ಲಕ್ಷ್ಮಿ ದೇವಿಯ ಫೋಟೋ ಇರಿಸಬೇಕು. ಈ ಲಕ್ಷ್ಮಿ ದೇವಿಯ ಪಕ್ಕದಲ್ಲಿ ಗಣಪತಿಯನ್ನು ಇರಿಸಬೇಕು ಹಾಗೂ ಗಣಪತಿಯ ಪಕ್ಕದಲ್ಲಿ ಆಂಜನೇಯ ಸ್ವಾಮಿ ಫೋಟೋ ಇರಿಸಬೇಕು. ವೆಂಕಟ ರಮಣ ನ ಬಲ ಭಾಗದಲ್ಲಿ ನಿಮ್ಮ ಮನೆಯಲ್ಲಿ ಲಿಂಗ ಇದ್ದರೆ ಇಲ್ಲದೆ ಹೋದರೆ ಒಂದು ಶಿವ ಅಥವಾ ಪಾರ್ವತಿ ಸಮೇತ ಅಥವಾ ಸಂಸಾರ ಸಮೇತ ಇರುವಂತಹ ಫೋಟೋ ಇದ್ದರೆ ಅದನ್ನು ಇರಿಸಬೇಕು

ಮನೆಯಲ್ಲಿ ಯಾವಾಗಲೂ ಶಿವನ ಫೋಟೋ ಇರಿಸಿದರೆ ಬಹಳ ಬಹಳ ಶಾಂತವಾಗಿ ಇರುತ್ತದೆ. ಲಿಂಗ ಸ್ವರೂಪದಲ್ಲಿ ಶಿವ ಇದ್ದರೆ ಆ ಶಿವನಿಗೆ ದಿನಾಲೂ ಮಹಾ ಪ್ರಸಾದ ನೀವು ಸಮರ್ಪಿಸಿ ಹಾಗಾಗಿ ನಿಮ್ಮ ಮನೆಯಲ್ಲಿ ನೀವು ಲಿಂಗ ಸ್ವರೂಪಕ್ಕಿಂತ ಈಶ್ವರನ ಪಾರ್ವತಿ ಸುಬ್ರಹ್ಮಣ್ಯ ಸಮೇತ ಆಗಿ ಇರುವ ಫೋಟೋವನ್ನು ನಿಮ್ಮ ಮನೆಯಲ್ಲಿ ಇರಿಸಬೇಕು ಈ ಫೋಟೋ ಎಲ್ಲಿ ಇರಿಸಬೇಕು ಎಂದರೆ ವೆಂಕಟರಮಣ ಸ್ವಾಮಿ ಅಥವಾ ವಿಷ್ಣುವಿನ ಪಕ್ಕದಲ್ಲಿ ಇರಿಸಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ಹರಿಹರ ಸಂಗಮ ನಿಮ್ಮ ಮನೆಯಲ್ಲಿ ಆಗುತ್ತದೆ ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಬಹಳ ಒಳ್ಳೆಯ ಅದೃಷ್ಟ ಕಾಣುವಿರಿ ಮತ್ತು ಮನೆಯಲ್ಲಿ ಸದಾ ಕಾಲ ಶಾಂತಿ ನೆಮ್ಮದಿ ನೆಲಸಿರುತ್ತದೆ. ವಿಷ್ಣು ಅಥವಾ ವೆಂಕಟರಮಣ ಸ್ವಾಮಿಯ ಎಡ ಭಾಗದಲ್ಲಿ ಲಕ್ಷ್ಮಿಯ ಫೋಟೋ ಇದರ ಪಕ್ಕದಲ್ಲಿ ಗಣಪತಿ ಇದರ ಪಕ್ಕ ಆಂಜನೇಯ. ಈ ರೀತಿ ನೀವು ಮಾಡಿ ಜೀವನದಲ್ಲಿ ಸುಖವನ್ನು ಅನುಭವಿಸಿ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿದ್ರೆ ಶಾಶ್ವತ ಪರಿಹಾರ ದೊರೆಯಲಿದೆ.

Leave a Reply

Your email address will not be published.